ಇವರು ಯಾರು ಗೊತ್ತ ಸುಬ್ರಹ್ಮಣ್ಯಂ ಜೈಶಂಕರ್…! ಇವರನ್ನ ಯಾಕೆ ಮುಂದಿನ ಪ್ರಧಾನಿ ಅಂತ ಯಾಕೆ ಕರಿತಾರೆ ಗೊತ್ತಾ….

207

ಇವತ್ತು ಜಗತ್ತಿನ ಯಾವ ಮೂಲೆಗೂ ಹೋದರು ಭಾರತ ಅಂದ ತಕ್ಷಣ ಅಲ್ಲಿ ನಮಗೆ ಸಿಗುವ ಗೌರವ ಬೇರೇನೇ ಇರುತ್ತೆ ಇದಕ್ಕೆಲ್ಲ ಕಾರಣ ಅಸತ್ಯದ ವಿದೇಶ ನೀತಿ ಬೇರೆ ದೇಶಗಳ ಜೊತೆ ನಮಗಿರುವ ಸಂಪಂತ ಹಾಗೆ ಇದೆಯೇ ಬೇರೆ ದೇಶಗಳ ಜೊತೆ ಸಂಬಂಧ ಅಂತ ಬಂದಾಗ ನಮ್ಮ ಕಣ್ಣಿಗೆ ಕಾಣಿಸುವುದು ನಮ್ಮ ದೇಶದ ಪ್ರಧಾನ ಮಂತ್ರಿ ಮಾತ್ರ ಆ ಪ್ರಧಾನಿ ನರೇಂದ್ರ ಮೋದಿಗೆ ಬಲಿಷ್ಠ ರಾಷ್ಟ್ರಗಳ ನಾಯಕರು ಸ್ನೇಹಿತರಾಗಿದ್ದಾರೆ ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಪ್ರಧಾನಿಗೆ ಬೇರೆಯದ್ದೇ ಸ್ಥಾನ ಇದೆ ಅಮೇರಿಕಾ ಅಧ್ಯಕ್ಷರು ಕೂಡ ನಮ್ಮ ದೇಶದ ಪ್ರಧಾನಿಯವರನ್ನು ಕರೆದು ಮಾತನಾಡಿಸುವ ಅಷ್ಟರಮಟ್ಟಿಗೆ ಇವತ್ತು ನಮ್ಮ ದೇಶ ಬೆಳೆದಿದೆ ಇದಕ್ಕೆಲ್ಲ ಕೇವಲ್ ನರೇಂದ್ರ್ ಮೋದಿ ಅವರೇ ಕಾರಣ ಅಂದರೆ ಏನು ತಪ್ಪಾಗುತ್ತೆ .

ಇವತ್ತು ಮಟ್ಟದಲ್ಲಿ ಭಾರತ ಇಷ್ಟು ಪ್ರಮಾಣದಲ್ಲಿ ಗುರುತಿಸಿಕೊಳ್ಳೋದಕ್ಕೆ ಭಾರತದ ವಿದೇಶ ನೀತಿಯೇ ಕಾರಣ ಈ ವಿದೇಶ ನೀತಿಯನ್ನ ಎತ್ತರಕ್ಕೆ ಬೆಳೆಸಿದ ಆ ವ್ಯಕ್ತಿ ಭಾರತದ ಮುಂದಿನ ಪ್ರಧಾನಿಯಾಗಲಿದ್ದಾರೆ ಅನ್ನುವ ಮಾತುಗಳು ಕೂಡ ಇದೆಯೇ ಮೋದಿಯ ನಂತರ BJPಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಅಂತ ಕೇಳಿದರೆ ತುಂಬಾ ಜನ ಆ ಯೋಗಿ ಆದಿತ್ಯನಾಥ್ ಅಂತ ಉತ್ತರ ಕೊಡುತ್ತಾರೆ ಆದರೆ ಯೋಗಿ ಆದಿತ್ಯನಾಥ್ ಗು ಮುಂಚೂಣಿಯಲ್ಲಿರುವ ಇನ್ನೊಂದು ಹೆಸರಿದೆಯೇ ಇವರನ್ನೇ ಭಾರತದ ಭವಿಷ್ಯದ ಪ್ರಧಾನಿ ಅಂತ ಆಗುತ್ತಿದೆಯೇ? ಅಷ್ಟಕ್ಕೂ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೊಸ Touch ಕೊಟ್ಟ ಆ ಚಾಣಕ್ಯ ನೀತಿಗಾರ ಯಾರು? ಅವರ ಹೆಸರು, ಪ್ರಧಾನಿ ರೇಸನಲ್ಲಿ ಕೇಳಿಬರುತ್ತಾ ಇರೋದು ಯಾಕೆ? ಎಲ್ಲವನ್ನ ತೋರಿಸ್ತೀವಿ ನೋಡಿ.

ಬಿಜೆಪಿಯಲ್ಲಿ ನರೇಂದ್ರ್ ಮೋದಿಯವರ ನಂತರ ಪ್ರಧಾನ್ ಮಂತ್ರಿಯಾಗುವ ಮೊದಲ ಸ್ಥಾನದಲ್ಲಿರೋದು ಈಗಿನ ವಿದೇಶಾಂಗ ಸಚಿವ S ಜಯಶಂಕರ್ ಜಗತ್ತು ಭಾರತವನ್ನ ನೋಡುವ ದೃಷ್ಟಿಯನ್ನೇ ಬದಲಾಯಿಸಿದ ಈ S ಜಯಶಂಕರ್ ಯಾರು ಅಂತ ಕೇಳಿದ್ರೆ ಇವರಿಗೆ political background ಇಲ್ಲವೆ ಇಲ್ಲ ರಾಜಕೀಯದ ಹಿನ್ನಲೆ ಇಲ್ಲದೆ ಇದ್ರೂ ಇವತ್ತು ದೇಶದ ದೊಡ್ಡ ಹುದ್ದೆಯಲ್ಲಿ ಇವರು ಕುಳಿತಿದ್ದಾರೆ ಎರಡು ಸಾವಿರದ್ ಹದಿನಾಲ್ಕರಲ್ಲಿ ವಿದೇಶಾಂಗ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ S ಜಯಶಂಕರ್ ಕಳೆದ ಸರ್ಕಾರ್ ರಚನೆಯ ಸಂದರ್ಭದಲ್ಲಿ ವಿದೇಶ ಮಂತ್ರಿ ಆಗಿಬಿಡುತ್ತಾರೆ ಮುಂದೆ ನಡೆದಿದ್ದೆಲ್ಲ ಚರಿತ್ರೆ ಜೈಶಂಕರ್ ಅವರ ಚರಿತ್ರೆ ನಿಮಗೆ ಕಂಪ್ಲೀಟ ಆಗಿ ಅರ್ಥವಾಗಬೇಕು ಅಂದ್ರಿ ಅವರ ಕಥೆಯನ್ನ ಪೂರ್ತಿಯಾಗಿ ಕೇಳಲೇಬೇಕು ಯಶ್ ಜಯಶಂಕರ್ ಹುಟ್ಟಿದ್ದು ಜನವರಿ ಒಂಬತ್ತು ಸಾವಿರದ ಒಂಬೈನೂರ ಐವತ್ತ ಐದರಲ್ಲಿ ಇವರು ಮೂಲತಃ ತಮಿಳು ನಾಡಿನವರು ಆದರೆ ಅವರು ಹುಟ್ಟಿದ್ದು ಮಾತ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಾರ್ಥಮಿಕ ಶಿಕ್ಷಣವನ್ನ air force ಶಾಲೆಯಲ್ಲಿ ಪೂರೈಸುತ್ತಾರೆ .

ಇವರ ತಂದೆ K ಸುಬ್ರಮಣ್ಯಂ ಓರ್ವ journalist ಜೊತೆಗೆ ಆಗಿದ್ದವರು ಅವರು ಕೂಡ ವಿದೇಶ ನೀತಿಯ ವಿಶ್ಲೇಷಣೆ ಮಾಡುತ್ತಿದ್ದರು ಇನ್ನು ಜೈ ಶಂಕರ್ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿಯೇ ಪದವಿ ಶಿಕ್ಷಣವನ್ನ ಪೂರೈಸುತ್ತಾರೆ ನಂತರ ಪೊಲಿಟಿಕಲ್ ಸೈನ್ಸ್ ನಲ್ಲಿ MA ಮಾಡಿ PhDಯನ್ನ ಕೂಡ ಮಾಡುತ್ತಾರೆ ಸಾವಿರದ ಒಂಬೈನೂರ ಎಪ್ಪತ್ತ ಏಳರಲ್ಲಿ ಜಯಶಂಕರ್ ಅವರಿಗೆ ಭಾರತದ ವಿದೇಶಾಂಗ ಇಲಾಖೆಯಲ್ಲಿ ಕೆಲಸ ಸಿಗುತ್ತೆ ಮುಂದೆ ಅಮೇರಿಕಾ ಚೀನಾ ಚೆಕ್ ಗಳ ರಾಜ್ಯದಂತಹ ದೇಶಗಳಲ್ಲಿ ಭಾರತೀಯ ರಾಯಭಾರಿಯಾಗಿ ಕೆಲಸ ಮಾಡುತ್ತಾರೆ ಇದಾದ ನಂತರ ಸಾವಿರದ ಒಂಬೈನೂರ ಎಂಬತ್ತ ಸಾವಿರದ ಒಂಬೈನೂರ ಎಂಬತ್ತೈದರವರೆಗೆ ವಿದೇಶಿ ಮಂತ್ರಾಲಯದಲ್ಲಿ under secretary ಆಗಿ ಕೆಲಸ ಮಾಡುತ್ತಾರೆ ಸಾವಿರದ ಒಂಬೈನೂರ ಎಂಬತ್ತ ಐದರಿಂದ ಸಾವಿರದ ಒಂಬೈನೂರ ಎಂಬತ್ತ ಎಂಟರವರೆಗೆ ಅಮೇರಿಕಾದಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡುತ್ತಾರೆ .

ಮುಂದೆ ಶ್ರೀಲಂಕಾ ಆಂತರಿಕ ಬೆಂಕಿಯಲ್ಲಿ ಧಗ ಧಗಿಸುತ್ತಿದ್ದಾಗ ಶಾಂತಿ ಸ್ಥಾಪನೆ ಮಾಡಲು ಭಾರತದಿಂದ ಜಯಶಂಕರ್ ಅವರನ್ನೇ ಕಳಿಸಲಾಗುತ್ತದೆ ಇದಾದ ನಂತರ ಭಾರತಕ್ಕೆ ಬಂದ ಜಯಶಂಕರ್ ಅವರಿಗೆ ಪೂರ್ವ ಯುರೋಪ್ ನ ವಿದೇಶಿ ನೀತಿಯ ಜವಾಬ್ದಾರಿಯನ್ನು ಕೊಡಲಾಗುತ್ತೆ ಸಾವಿರದ ಒಂಬೈನೂರ ತೊಂಬತ್ತು ಆರರಿಂದ ಎರಡು ಸಾವಿರನೇ ಇಸವಿಯ ಅವಧಿಯಲ್ಲಿ ಜಪಾನ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿ deputy chief of mission ಆಗಿ ಕೆಲಸ ನಿರ್ವಹಿಸುತ್ತಾರೆ ಇವರು ಈ ಸ್ಥಾನ ಅಲಂಕರಿಸಿದ ನಂತರ Japan ಭಾರತಕ್ಕೆ ಮತ್ತಷ್ಟು ಹತ್ತಿರವಾಗುತ್ತೆ Japan ಮತ್ತು ಭಾರತದ ನಡುವಿನ ಅಪ್ರತಿಮ ಸ್ನೇಹಕ್ಕೆ ಸೇತುವೆಯಾಗಿದ್ದು ಇದೆ ಜೈ ಶಂಕರ್ ಅಷ್ಟೇ ಅಲ್ಲ ಪೊಕ್ರಾನ್ ಅಣು ಪರೀಕ್ಷೆಯ ಸಂದರ್ಭದಲ್ಲಿ ಕೂಡ ಜಯಶಂಕರ್ ಅವರ ವಿದೇಶ ನೀತಿ ಚೆನ್ನಾಗಿಯೇ work ಆಗಿತ್ತು ಮುಂದೆ ವಿದೇಶಿ ಮಂತ್ರಾಲಯದಲ್ಲಿ ಅಮೇರಿಕಾ ವಿಭಾ ನೋಡಿಕೊಳ್ಳುವ ಜವಾಬ್ದಾರಿ ಸಿಗುತ್ತೆ .

ಇದಾದ ನಂತರ ಭಾರತೀಯ ಹೈ ಕಮಿಷನರ್ ಆಗಿ ಸಿಂಗಾಪುರಕ್ಕೆ ಕಳುಹಿಸಲಾಗುತ್ತದೆ ಎರಡು ಸಾವಿರದ ಒಂಬತ್ತರಿಂದ ಎರಡು ಸಾವಿರದ ಹನ್ನೊಂದರವರೆಗೆ Chinaದಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎತ್ತಿಗೆ ಪ್ರಪಂಚದ ಬಲಿಷ್ಠ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಜೈ ಶಂಕರ್ ಅವರಿಗೆ ಇತ್ತು ಅವರು ಈ ಎಲ್ಲ ದೇಶಗಳ ಜೊತೆಗೆ ಉತ್ತಮ ಸಂಬಂಧವನ್ನೇ ಇಟ್ಟುಕೊಂಡಿದ್ದರು ಆ ದೇಶಗಳಿಗೂ ಕೂಡ ಜೈ ಶಂಕರ್ ಅಂದ್ರೆ ಏನು ಅನ್ನೋದು ಗೊತ್ತಿತ್ತು ಎರಡು ಸಾವಿರದ ಏಳರಲ್ಲಿ ನಡೆದ ಭಾರತ ಮತ್ತು ಅಮೇರಿಕಾ ನಡುವಿನ ಪರಮಾಣು ಮಾತುಕತೆಯಲ್ಲಿ ಜಯಶಂಕರ್ ಪ್ರಮುಖ ಪಾತ್ರ ವಹಿಸಿದ್ದರು ಅಂದಿನ UPA ಸರ್ಕಾರ ಅಪ್ಶಂಕರ್ ಅವರಿಗೆ ದೊಡ್ಡ ಜವಾಬ್ದಾರಿಯನ್ನೇ ನೀಡಿತ್ತು.

ಇನ್ನು ಇವತ್ತು ಚೀನಾ ಭಾರತವನ್ನ ಎಷ್ಟೇ ವಿರೋಧ ಮಾಡಿದ್ರು ಜೈ ಶಂಕರ್ ಅವರ ಮಾತಿಗೆ ಚೀನಾದಲ್ಲಿ ಇವತ್ತಿಗೂ ಕೂಡ ಬೆಲೆ ಇದೆ F ಜೈ ಶಂಕರ್ ಭಾರತ ಮತ್ತು ಚೀನಾದ ಸಂಬಂಧವನ್ನ ಗಟ್ಟಿಮಾಡುವ ಪ್ರಯತ್ನವನ್ನ ಮಾಡುತ್ತಲೇ ಬಂದಿದ್ದರು ಇವತ್ತಿಗೂ ಕೂಡ ಚೀನಾ ಭಾರತದ ವಿರುದ್ಧ ದೊಡ್ಡ ಹೆಜ್ಜೆ ನೀಡಲು ಭಯ ಪಡುತ್ತಿದೆ ಅಂದರೆ ಅದಕ್ಕೆ ಕಾರಣ ಇದೆ ಜ ಭಾರತ ಮತ್ತು ಚೀನಾ ನಡುವೆ ಇದ್ದ ಹಲವು ಸಮಸ್ಯೆಗಳಿಗೆ ವಿಜಯಶಂಕರ್ ಮಾತುಕತೆಯ ಮೂಲಕ ಪರಿಹಾರ ನೀಡಿದರು ಅದರಲ್ಲೂ ಭಾರತ ಹಾಗೂ ಚೀನಾ ನಡುವೆ ಇದ್ದ ಡೋಕ್ಲಾಂ ವಿವಾದವನ್ನು ಅವರು ಬಗೆಹರಿಸಿದ ರೀತಿ ಇದೆಯಲ್ಲ ಅದು ಜಗತ್ತನ್ನೇ ನಿಬ್ಬೆರಗಾಗಿಸಿತ್ತು ಇದೆ ಕಾರಣಕ್ಕೆ ಜಯಶಂಕರ್ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ಕೂಡ ನೀಡಿ ಗೌರವಿಸಲಾಗಿತ್ತು.

ಇನ್ನು ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಜಯಶಂಕರ್ ಅವರು ರಾಜಕೀಯಕ್ಕೆ ಬಂದಿದ್ದು ಹೇಗೆ ಅಂತ ಕೇಳಿದರೆ ಅದಕ್ಕೆ ಪ್ರಮುಖ ಕಾರ್ಯ ಇಂದಿನ ಪ್ರಧಾನಿಯಾದ ನರೇಂದ್ರ ಮೋದಿಯವರು ಪ್ರಧಾನಿ ಮೋದಿಯವರು ಜೈ ಶಂಕರ್ ಅವರ ಕೆಲಸಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದರು web ಶಂಕರ್ ಅವರ ಕಾರ್ಯವೈಖರಿಯನ್ನ ನೋಡಿ ಮೋದಿ ಮೆಚ್ಚಿಕೊಂಡಿದ್ದರು ಮೋದಿಯವರು ಪ್ರಧಾನಿ ಆಗುವುದಕ್ಕೆ ಮುನ್ನ ಅಂದರೆ ಎರಡು ಸಾವಿರದ ಹನ್ನೊಂದರಲ್ಲಿ ಅವರು ಗುಜರಾತ್ನ ಮುಖ್ಯಮಂತ್ರಿ ಆಗಿದ್ದಾಗ ಚೀನಾ ಪ್ರವಾಸ ಮಾಡಿದ್ದರು ಈ ಸಂದರ್ಭದಲ್ಲಿ ಮೋದಿ ಹಾಗೂ ಜೈ ಶಂಕರ್ ಅವರ ಮೊದಲ ಭೇಟಿಯಾಗುವುದು ಎರಡು ಸಾವಿರದ ಹನ್ನೊಂದರಲ್ಲಿ ಕಾಂಗ್ರೆಸ್ ನೇತೃತ್ವದ UPA ಸರ್ಕಾರ ಅಧಿಕಾರದಲ್ಲಿತ್ತು ಅನ್ನೋದು ನಿಮಗೆ ಗೊತ್ತಿರಬಹುದು .

ಅಂದು ದೇಶದ ಪ್ರಧಾನಿಯಾಗಿದ್ದವರು ಮನಮೋಹನ್ ಸಿಂಗ್ ಮನಮೋಹನ್ ಸಿಂಗ್ ಅವರಿಗೆ ಜೈ ಶಂಕರ್ ಅವರನ್ನ ವಿದೇಶಮಂತ್ರಿ ಮಾಡಬೇಕು ಎನ್ನುವ ದೊಡ್ಡ ಆಸೆ ಇತ್ತು ಆದರೆ ಕೆಲವು ರಾಜಕೀಯ ಕಾರಣಗಳಿಂದಾಗಿ ಅದು ಸಾಧ್ಯವಾಗುವುದಿಲ್ಲ ಮನಮೋಹನ್ ಸಿಂಗ್ ಅವರಿಗೆ ಶಂಕರ್ ಅವರ ಕ್ಷಮತೆ ಏನು ಅನ್ನುವುದು ಚೆನ್ನಾಗಿಯೇ ಗೊತ್ತಿತ್ತು ಆದರೆ ಮನಮೋಹನ್ ಸಿಂಗ್ ಅವರು ಅಂದುಕೊಂಡಂತೆ ಮಾಡುವುದಕ್ಕೆ ಆಗುವುದಿಲ್ಲ ಆದರೆ ನರೇಂದ್ರ ಮೋದಿಯವರು ಪ್ರಧಾನಿ ಆಗುತ್ತಿದ್ದಂತೆಯೇ ಜೈಶಂಕರ್ ಅವರಿಗೆ ಬುಲಾವ್ ಹೋಗುತ್ತೆಯೇ ಮೋದಿ ಅವರು ಮೊದಲಿಗೆ mindನಲ್ಲಿ fix ಮಾಡಿ ಇಟ್ಟುಕೊಂಡಿದ್ದರು ಇವತ್ತು ನಾನು ಒಂದು ವೇಳೆ ಪ್ರಧಾನಿಯಾದರೆ ಜೈ ಶಂಕರ್ ಅವರೇ ವಿದೇಶಾಂಗ ಇಲಾಖೆಯನ್ನ ನೋಡಿಕೊಳ್ಳುವುದು ಅಂತ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಲೇ ಶಂಕರ್ ಅವರಿಗೆ ವಿದೇಶಾಂಗ ಇಲಾಖೆಯಲ್ಲಿ cabinet ದರ್ಜೆಯ ಸ್ಥಾನ ಸಿಗುತ್ತೆ ಎರಡು ಸಾವಿರದ ಹತ್ತೊಂಬತ್ತರಲ್ಲಿ ಮೋದಿಯವರು ಅಂದುಕೊಂಡಂತೆ ಜೈ ಶಂಕರ್ ಅವರನ್ನೇ ವಿದೇಶ ಮಂತ್ರಿಯನ್ನಾಗಿ ಮಾಡಲಾಗುತ್ತೆ .

ಅಲ್ಲಿಗೆ ವಿದೇಶ ಮಂತ್ರಿಯ ಸ್ಥಾನದಲ್ಲಿ ಸೂಕ್ತ ವ್ಯಕ್ತಿಯೊಬ್ಬ ಆ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ ಈ ಆಯ್ಕೆಯು ಕೂಡ ಅಚ್ಚ ಆಯ್ಕೆಯಾಗಿತ್ತು ಅಷ್ಟೇ ಅಲ್ಲ ಮೆಚ್ಚುಗೆಗೆ ಕೂಡ ಕಾರಣವಾಗಿತ್ತು ಯಾವಾಗ ಜೈ ಶಂಕರ್ ವಿದೇಶ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡ್ತಾರೋ ಅಲ್ಲಿಂದ ಭಾರತದ ವಿದೇಶ ನೀತಿಯೇ ಬದಲಾಗಿ ಬಿಡುತ್ತೆಯೇ ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡಿದ್ದ ಜಯಶಂಕರ್ ಅವರ ಅನುಭವ ಇಲ್ಲಿ ಚೆನ್ನಾಗಿಯೇ work ಆಗುತ್ತೆಯೇ ವಿದೇಶ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಜಯಶಂಕರ್ ಮೊದಲಿಗೆ ನೆರೆ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಸಾಧಿಸಲು ಮುಂದಾಗುತ್ತಾರೆ ಮೊದಲಿಗೆ ನೆರೆದೇಶಗಳಿಗೆ ಆಧ್ಯತೆ ಕೊಟ್ಟ ಶಂಕರ್ ನೇಪಾಳ ಶ್ರೀಲಂಕಾ ಬಾಂಗ್ಲಾದೇಶಗಳಿಗೆ ಪ್ರವಾಸ ಮಾಡುತ್ತಾರೆ ಈ ಮೂಲಕ ನೆರೆ ರಾಷ್ಟ್ರಗಳ ಜೊತೆಗಿನ ಸಂಬಂಧಕ್ಕೆ ಹೊಸ ರೂಪ ಕೊಡುತ್ತಾರೆ ಜೈ ಶಂಕರ್ ಅವರು ಜಗತ್ತಿನ ಗಮನ ಸೆಳೆದಿದ್ದು ಜಮ್ಮು ಕಾಶ್ಮೀರದ ಮುನ್ನೂರ ಎಪ್ಪತ್ತೈದನೇ ವಿಧಿಯನ್ನ ತೆಗೆದಾಗ ಇಡೀ ಜಗತ್ತಿನಲ್ಲೆ ಭಾರತದ ಈ ನಿರ್ಧಾರಕ್ಕೆ ದೊಡ್ಡ ಮಟ್ಟಿನ ವಿರೋಧವಾಗುವ ಸಂಭವವಿತ್ತು .

ಹೀಗಾಗಿ ಮೊದಲೇ ಎಚ್ಚೆತ್ತುಕೊಂಡಿದ್ದ ಜಯಶಂಕರ್ ಪ್ರಮುಖ ರಾಷ್ಟ್ರಗಳ ಜೊತೆ ಮಾತನಾಡಿ ಈ ವಿಚಾರದ ಬಗ್ಗೆ ಮನವರಿಕೆ ಮಾಡಿಕೊಟ್ಟು ಬಂದಿದ್ದರು ಜಯಶಂಕರ್ ಮಾಡಿದ ರಾಜತಾಂತ್ರಿಕ ನೀತಿ ಬೇರೆ ದೇಶಗಳ ವಿರೋಧವಿಲ್ಲದೆಯೇ ಜಮ್ಮು ಕಾಶ್ಮೀರದಲ್ಲಿ ದೊಡ್ಡದೊಂದು ನಿರ್ಧಾರವನ್ನ ತೆಗೆದುಕೊಳ್ಳಲು ಸಹಾಯ ಮಾಡುತ್ತೀಯೇ ಇವತ್ತು ಜಗತ್ತಿನ ಬಹುತೇಕ ದೇಶಗಳ ಜೊತೆ ಭಾರತದ ಸಂಬಂಧ ತುಂಬಾನೇ ಚೆನ್ನಾಗಿದೆ ರಷ್ಯಾದ ಜೊತೆ ನಾವು ಆತ್ಮೀಯರಾಗಿದ್ದೇವೆ ರಷ್ಯಾದ ಕಟ್ಟರ್ ದುಶ್ಮನ್ ಅಂತ ಕರೆಸಿಕೊಳ್ಳುವ ಅಮೇರಿಕಾದ ಜೊತೆ ಕೂಡ ನಮ್ಮ ಸಂಬಂಧ ಚೆನ್ನಾಗಿದೆಯೇ ಅಂದರೆ ನಾವು ಯಾವುದೇ ಒಂದು ಗುಂಪಿನ ಜೊತೆ ಗುರುತಿಸಿಕೊಂಡಿಲ್ಲ .

ಜಗತ್ತಿನ ಬಲಿಷ್ಠ ದೇಶಗಳೇ ಇವತ್ತು ಭಾರತದ ವಿದೇಶ ನೀತಿಯ ಬಗ್ಗೆ research ಮಾಡುವುದಕ್ಕೆ ಶುರು ಮಾಡಿವೆ ಅದಕ್ಕೆ ಕಾರಣ ಇದೆ ಜೈಶಂಕರ್ ಇವತ್ತು ಅಷ್ಟೇ ಭಾರತದ ಪರವಾಗಿ ಜಯಶಂಕರ್ ಖಡಕ್ಕಾಗಿಯೇ ಉತ್ತರ ಕೊಡುತ್ತಾರೆ ಕಡ್ಡಿ ಮುರಿದಂತೆ ಮಾತನಾಡುತ್ತಾರೆ ಅದರ ಜೊತೆಗೆ ಸಂಬಂಧವನ್ನು ಕೂಡ ಬೆಳೆಸಿಕೊಂಡು ಹೋಗುತ್ತಾರೆ ಇದೇ ಕಾರಣಕ್ಕೆ ಜಯಶಂಕರ್ ಅವರನ್ನು ಭಾರತದ ಭವಿಷ್ಯದ ಪ್ರಧಾನಿ ಅಂತ ಬಣ್ಣಿಸಲಾಗುತ್ತಿದೆ ನಿಮ್ಮ ಪ್ರಕಾರ ಮುಂದಿನ ಪ್ರಧಾನಿ ಜೈ ಶಂಕರ್ ಅವರು ಆಗಬೇಕಾ ಅಥವಾ ಆ ಸ್ಥಾನದಲ್ಲಿ ನೀವು ಯಾರನ್ನು ನೋಡಲು ಬಯಸುತ್ತೀರಿ ಅನ್ನುವುದನ್ನು ಕಾಮೆಂಟ್ ಮಾಡಿ