Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈರುಳ್ಳಿಯ ತುಂಡು ಕಿವಿಯ ಮೇಲೆ ಇಟ್ಟುಕೊಂಡು ಮಲಗಿದರೆ ಏನಾಗುತ್ತೆ ಗೊತ್ತಾ..

ಈರುಳ್ಳಿ ಎಷ್ಟೆಲ್ಲ ಆರೋಗ್ಯದ ಲಾಭಗಳನ್ನು ಹೊಂದಿದೆ ಅಂತ ನೀವು ಕೇಳಿದ್ದೀರಾ ಮತ್ತು ಅದನ್ನು ಅನುಭವಿಸಿದ್ದೀರಿ ಅಲ್ವಾ ,ಈರುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ರಂದು ದೇಹದಲ್ಲಿ ಇರುವಂತಹ ರಕ್ತ ಶುದ್ಧಿಯಾಗುವುದರ ಜೊತೆಗೆ ಊಟದ ರುಚಿಯನ್ನು ಹೆಚ್ಚಿಸಲು ಈರುಳ್ಳಿಯನ್ನು ಬಳಸುತ್ತಾರೆ.

ಮತ್ತು ಹೇಳಬೇಕು ಅಂದರೆ ಸ್ನೇಹಿತರೇ ಈರುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ಬಾಯಿಯ ದುರ್ವಾಸನೆ ಇನ್ನೂ ಸಾಕಷ್ಟು ಸಮಸ್ಯೆಗಳಿಗೆ ಈ ಒಂದು ಈರುಳ್ಳಿ ರಾಮಬಾಣವಾಗಿದೆ ಹಲವಾರು ಲಾಭದಾಯಕ ಗಳಲ್ಲಿ ನಾವು ಇಂದು ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ನಿಮ್ಮ ಕಿವಿ ನೋವು ಕೂಡ ಹೋಗುತ್ತದೆ ಹಾಗಾದರೆ ಸ್ನೇಹಿತರೇ ಈರುಳ್ಳಿಯ ಇನ್ನೂ ಹಲವಾರು ಉಪಯೋಗಗಳನ್ನು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.

ತಪ್ಪದೇ ಪೂರ್ತಿ ಮಾಹಿತಿಯನ್ನು ಓದಿ ಈ ಒಂದು ಉಪಯುಕ್ತವಾದ ಆರೋಗ್ಯ ಮಾಹಿತಿಯನ್ನು ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಮತ್ತು ತಪ್ಪದೇ ಲೈಕ್ ಮಾಡಿ . ಸಣ್ಣ ಈರುಳ್ಳಿ ತುಂಡಿನಲ್ಲಿ ಇಷ್ಟೆಲ್ಲ ಲಾಭ ಗಳಿಗೆಯ ಅಂತ ನೀವು ಅಚ್ಚರಿ ಪಡುತ್ತೀರ ಆ ಸಣ್ಣ ಈರುಳ್ಳಿಯ ತುಂಡಿನಲ್ಲಿ ಇರುವಂತಹ ಆ ಒಂದು ಶಕ್ತಿ ಏನು ಅಂದರೆ ,

ರಾತ್ರಿ ಮಲಗುವಾಗ ಸಣ್ಣ ಈರುಳ್ಳಿ ತುಂಡನ್ನು ಕಿವಿಗೆ ಇಟ್ಟುಕೊಂಡು ಮಲಗಿಕೊಂಡರೆ ಕಿವಿಯಲ್ಲಿ ರುವಂತಹ ಸಾಕಷ್ಟು ಸಮಸ್ಯೆಗಳು ದೂರವಾಗುತ್ತದೆ ಇದರ ಜೊತೆಗೆ ಕಿವಿಯಲ್ಲಿರುವ ಕಸವನ್ನು ಕೂಡ ಸ್ವಚ್ಛಗೊಳಿಸಬಹುದು ಒಂದು ತುಂಡು ಈರುಳ್ಳಿಯನ್ನು ಇಟ್ಟುಕೊಳ್ಳುವುದರಿಂದ .

ಹಾಗಾದರೆ ಇಷ್ಟೆಲ್ಲ ಲಾಭಗಳನ್ನು ಪಡೆದುಕೊಳ್ಳಬೇಕು ಅನ್ನೋದಾದರೆ ಈರುಳ್ಳಿಯನ್ನು ಯಾವ ರೀತಿ ಬಳಸಬೇಕು ಅಂದರೆ ಸ್ನೇತ ಈರುಳ್ಳಿಯನ್ನು ಕತ್ತರಿಸಿ ಒಳಗಿನ ಭಾಗವನ್ನು ಕಿವಿಯ ಒಳಗೆ ರಾತ್ರಿ ಮಲಗುವ ವೇಳೆಯಲ್ಲಿ ಇಟ್ಟುಕೊಳ್ಳಬೇಕು ಆ ನಂತರ ಈರುಳ್ಳಿ ಕಿವಿ ಅಲ್ಲಿರುವಂತಹ ನೋವನ್ನ ಗಲಿ ಅಥವಾ ಕಸವನ್ನಾಗಿ ಸ್ವಚ್ಛಗೊಳಿಸುತ್ತದೆ .

ಈರುಳ್ಳಿಯಲ್ಲಿ ಫಾಸ್ಫರಿಕ್ ಆಮ್ಲ ಇರುವ ಕಾರಣದಿಂದಾಗಿ ಕಿವಿಯಲ್ಲಿ ರುವಂತಹ ತುಳು ಅಥವಾ ಕಸವನ್ನೂ ಸ್ವಚ್ಛಗೊಳಿಸುತ್ತದೆ ಮತ್ತು ಈರುಳ್ಳಿಯನ್ನು ರಾತ್ರಿ ಮಲಗುವ ಮುನ್ನ ಇಟ್ಟುಕೊಳ್ಳುವುದರಿಂದ ಶೀತ ಕೆಮ್ಮು ಜ್ವರ ದಂತಹ ಸಮಸ್ಯೆಗಳು ದೂರವಾಗುತ್ತದೆ .

ಇಷ್ಟೆಲ್ಲಾ ಲಾಭವನ್ನು ಈರುಳ್ಳಿಯಿಂದ ಪಡೆದುಕೊಳ್ಳಬಹುದು ಇನ್ನೂ ಹಲವಾರು ಈರುಳ್ಳಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಕೇವಲ ಸಣ್ಣ ತುಂಡನ್ನು ಕಿವಿಯಲ್ಲಿ ಇಟ್ಟುಕೊಳ್ಳುವುದರಿಂದ ,ಆದ್ದರಿಂದ ಸ್ನೇಹಿತರೇ ಕಿವಿ ನೋವು ಅಥವಾ ಕಿವಿಯಲ್ಲಿ ಯಾವುದಾದರೂ ರೀತಿಯ ಸಮಸ್ಯೆಗಳು ಇದೆಯಾ ಈ ರೀತಿ ಸಿಂಪಲ್ ಮನೆ ಮದ್ದನ್ನು ಬಳಸಿ ನಿಜಕ್ಕೂ ಇದು ಒಳ್ಳೆಯ ಫಲಿತಾಂಶ ಕೊಡುತ್ತದೆ .
ಈ ಮಾಹಿತಿಯನ್ನು ಓದಿದ ನಂತರ ಎಲ್ಲರಿಗೂ ಕೂಡ ಒಂದು ಯೋಚನೆ ಬರಬಹುದು .

ಕೇವಲ ಈರುಳ್ಳಿಯನ್ನು ಅಡುಗೆಯಲ್ಲಿ ಮಾತ್ರ ಬಳಸುವುದರ ಬದಲು ಈ ರೀತಿಯಾಗಿ ಹಲವಾರು ನೋವುಗಳಿಗೆ ಮತ್ತು ಇನ್ನೂ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕು ಬಳಸಬಹುದು ಅಂತ ಅಲ್ವಾ ಹೌದು ಸ್ನೇಹಿತರೆ ನಿಜಕ್ಕೂ ಈರುಳ್ಳಿಯ ಇಷ್ಟೆಲ್ಲಾ ಪ್ರಯೋಜನಕಾರಿ ವಿಷಯಗಳು ಇಲ್ಲಿಯವರೆಗೂ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಈಗ ಈ ಮಾಹಿತಿಯನ್ನು ಓದಿದ ನಂತರ ತಪ್ಪದೇ ಇಂತಹ ಆರೋಗ್ಯ ಮಾಹಿತಿಯನ್ನು ತಪ್ಪದೇ ಎಲ್ಲರೊಂದಿಗೂ ಶೇರ್ ಮಾಡಿ ಮತ್ತು ಬೇರೆಯವರಿಗೂ ಕೂಡ ಇದರಿಂದ ಸಹಾಯವಾಗಲಿ .

ನಿಮ್ಮ ಕೆಲವರಿಗೆ ನಾನು ನೀಡಿದಂತಹ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತಾನೆ ಮತ್ತು ಸ್ನೇಹಿತರ ಮಾಹಿತಿ ನಿಮಗೂ ಕೂಡ ಇಷ್ಟವಾಗದಿದ್ದಲ್ಲಿ ತಪ್ಪದೇ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಆರೋಗ್ಯಕರ ಜೀವನ ನಿಮ್ಮದಾಗಲಿ ಧನ್ಯವಾದಗಳು ..