Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈರುಳ್ಳಿ ಯ ಔಷಧೀಯ ಗುಣಗಳು ಗೊತ್ತಾದ್ರೆ ಬಾಯಿಮೇಲೆ ಬೆರಳು ಇಟ್ಕೊಳ್ತೀರಾ ..!

ಈರುಳ್ಳಿ ತಿನ್ನುವುದರಿಂದ ಈ ಒಂದು ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅಂತೂ ನಮ್ಮ ಭಾರತ ದೇಶದಲ್ಲಿ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಾ ಇದೆ ಈ 1ಕಾರಣದಿಂದ ಇವತ್ತಿನ ಮಾಹಿತಿ ನಿಮಗೆಲ್ಲರಿಗೂ ತುಂಬಾ ಪ್ರಯೋಜನಕಾರಿಯಾಗಿರುತ್ತದೆ ಈರುಳ್ಳಿಯನ್ನು ನೀವು ಸೇವನೆಮಾಡುತ್ತ ಬರುವುದರಿಂದ ಈ ಥೈರಾಯ್ಡ್ ಅನ್ನುವ ಸಮಸ್ಯೆ ನಿಮಗೆ ಯಾವತ್ತಿಗೂ ಕಾಡುವುದಿಲ್ಲ .

ಹಾಗಾದರೆ ಬನ್ನಿ ಈ ಈರುಳ್ಳಿಯನ್ನು ಹೇಗೆ ಬಳಸಬೇಕು ಥೈರಾಯ್ಡ್ ಅಂತಹ ಸಮಸ್ಯೆ ಬಾರದ ಇರುವುದಕ್ಕಾಗಿ ಈರುಳ್ಳಿಯ ನಾ ಯಾವ ರೀತಿ ಬಳಸಬೇಕು ಅನ್ನೋ ಮಾಹಿತಿ ನೀಡ್ತೇವೆ ಸಂಪೂರ್ಣವಾಗಿ ಲೇಖನವನ್ನ ತಿಳಿದು ಬೇರೆಯವರಿಗೂ ಕೂಡ ಇವನು ಮಾಹಿತಿಯನ್ನು ಶೇರ್ ಮಾಡಿದ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡೋದನ್ನ ಮಾತ್ರ ಮರೆಯದಿರಿ.

ನಿಮಗೆ ತಿಳಿದೇ ಇದೆ ಈ ಈರುಳ್ಳಿಯಲ್ಲಿ ಸಲ್ಫರ್ ಅಂಶ ಇದೆ ಹಾಗೆ ಕೆಂಪು ಈರುಳ್ಳಿಯಲ್ಲಿ ಸಲ್ಫರ್ ಅಂಶ ಇನ್ನೂ ಹೆಚ್ಚಾಗಿ ಇದು ನಾವು ಥೈರಾಯ್ಡ್ ಬಾರದಿರುವ ಹಾಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಕೆಂಪು ಈರುಳ್ಳಿ ಅನ್ನು ಬಳಕೆ ಮಾಡುವುದು ಅತ್ಯವಶ್ಯಕವಾಗಿರುತ್ತದೆ ಹಾಗೆ ಈ ಈರುಳ್ಳಿಯನ್ನು ಆಹಾರದಲ್ಲಿ ಬಳಕೆ ಮಾಡಬಹುದು ಇದರ ಜೊತೆಗೆ ನಾವು ಸ್ವಲ್ಪ ಪ್ರಮಾಣದಲ್ಲಿ ಪ್ರತಿದಿನ ಈರುಳ್ಳಿಯನ್ನು ಸೇವನೆಮಾಡುತ್ತ ಬರುವುದರಿಂದ ನಮ್ಮ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗುವುದಿಲ್ಲ ಇದರ ಜೊತೆಗೆ ಥೈರಾಯ್ಡ್ ಅಂತಹ ಸಮಸ್ಯೆ ಕೂಡ ನಮಗೆ ಕಾಣುವುದಿಲ್ಲ.

ಏನೋ ಈರುಳ್ಳಿಯನ್ನು ತಿನ್ನುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಬರುವುದಿಲ್ಲ ಚರ್ಮವನ್ನ ಶುಚಿಗೊಳಿಸುವ ಈ ಒಂದು ಈರುಳ್ಳಿಯನ್ನು ಹಸಿಯಾಗಿ ಸೇವನೆ ಮಾಡಬೇಕು ಜೊತೆಗೆ ಅಲರ್ಜಿ ತುರಿಕೆ ಆದಾಗ ಈರುಳ್ಳಿಯ ರಸವನ್ನು ಲೇಪನ ಮಾಡುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ದೂರವಾಗುತ್ತದೆ. ಅಷ್ಟೇ ಅಲ್ಲ ಈ ಈರುಳ್ಳಿಯಲ್ಲಿ ಕ್ಲೋಸ್ ಬೋರಿಕ್ ಆಮ್ಲ ಇದೆ ಇದು ಬ್ಯಾಕ್ಟೀರಿಯವನ್ನು ನಾಶಮಾಡುತ್ತದೆ. ಈರುಳ್ಳಿಯಲ್ಲಿ ಕ್ಲಾಸ್ 1ಅಂಶ ಕೂಡ ಇದೆ ಇದು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಹಾಗೆ ದೇಹದಲ್ಲಿ ವಿಷ ಪದಾರ್ಥವನ್ನು ಆಚೆ ಹಾಕಲು ಸಹಕರಿಸುತ್ತದೆ.

ಇನ್ನು ಔಷಧೀಯ ಗುಣ ಹೊಂದಿರುವ ಈ ಈರುಳ್ಳಿಯು ದೇಹದಲ್ಲಿ ಇನ್ನೂ ಉತ್ತಮವಾದ ಆರೋಗ್ಯಕರ ಲಾಭಗಳನ್ನ ನಮಗೆ ನೀಡುತ್ತದೆ ಥೈರಾಯ್ಡ್ ನಂತಹ ಗ್ರಂಥಿಯನ್ನು ಸರಿಯಾಗಿ ಕೆಲಸ ನಿರ್ವಹಿಸಲು ಅನೇಕ ಪೋಷಕಾಂಶಗಳನ್ನು ನೀಡುವ ಈರುಳ್ಳಿ ಅನ್ನೋ ನಾವು ಬಳಸುವುದರಿಂದ ನಾವು ನೈಸರ್ಗಿಕವಾಗಿಯೇ ಈ ಥೈರಾಯ್ಡ್ ಸಮಸ್ಯೆ ನಿವಾರಿಸಿಕೊಳ್ಳಬಹುದು. ಹಾಗೆ ರಾತ್ರಿ ಮಲಗುವ ಮುನ್ನ ಕತ್ತಿನ ಭಾಗಕ್ಕೆ ಅಂದರೆ ಥೈರಾಯ್ಡ್ ಇರುವ ಭಾಗಕ್ಕೆ ಈ ಈರುಳ್ಳಿಯ ರಸವನ್ನು ಲೇಪನ ಮಾಡಿಕೊಂಡು ಮಲಗುವುದರಿಂದ ಕೂಡ ಥೈರಾಯ್ಡ್ ಸಮಸ್ಯೆ ನೈಸರ್ಗಿಕವಾಗಿ ಪರಿಹಾರ ಆಗುತ್ತದೆ.

ಅನೇಕ ರೋಗಗಳನ್ನು ಶಮನಗೊಳಿಸುವ ಒಂದು ಸಾಮರ್ಥ್ಯ ಈರುಳ್ಳಿಯಲ್ಲಿ ಇದೆ. ಈ ಈರುಳ್ಳಿಯನ್ನು ನೀವು ಕೂಡ ಅಡುಗೆಯಲ್ಲಿಯೂ ಬಳಕೆ ಮಾಡಿ ಪ್ರತಿ ದಿನ ಸ್ವಲ್ಪ ಪ್ರಮಾಣದಲ್ಲಿ ಈರುಳ್ಳಿಯನ್ನು ಹಸಿಯಾಗಿ ಸೇರಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಇನ್ನು ಇವತ್ತಿನ ಈ ಲೇಖನ ನಿಮಗೆ ಉಪಯುಕ್ತವಾಗಿದ್ದಲ್ಲಿ ಮಾಹಿತಿಗೆ ಲಾಕ್ ಮಾಡುವುದನ್ನು ಮರೆಯದಿರಿ ಕಮೆಂಟ್ ಮಾಡಿ ಎಲ್ಲರಿಗೂ ಶುಭವಾಗಲಿ ಆರೋಗ್ಯದಿಂದಿರಿ ಧನ್ಯವಾದ.