ಈ ಊರಿನಲ್ಲಿರುವ ನಮ್ಮ ರೈತ ತರಕಾರಿಯ ಬೆಲೆ 1 kgಗೆ 1 ಲಕ್ಷ ರೂಪಾಯಿಗಳು ಎಷ್ಟಾದ್ರೂ ದುಡ್ಡು ಕೊಟ್ಟು ಖರೀದಿಸಲು ಮುಂದಾದ ವಿದೇಶಿಗರು … ಹಾಗಾದ್ರೆ ಆ ತರಕಾರಿ ಯಾವುದು ಗೊತ್ತ …!!!

64

ಫ್ರೆಂಡ್ಸ್ ಭಾರತ ದೇಶವು ಅರ್ಧ ಭಾಗದಷ್ಟು ಹಳ್ಳಿಯಿಂದಲೇ ಕೂಡಿದೆ ಇನ್ನು ಹಳ್ಳಿಗಳಲ್ಲಿ ಜನರು ತಮ್ಮ ಹೊಟ್ಟೆಪಾಡಿಗಾಗಿ ಮಾಡುವ ವೃತ್ತಿ ಎಂದರೆ ಅದು ವ್ಯವಸಾಯ ಆಗಿದ್ದು ನಮ್ಮ ಭಾರತ ದೇಶದಲ್ಲಿ ಹೆಚ್ಚಿನ ಜನರು ವ್ಯವಸಾಯವನ್ನು ಮಾಡುತ್ತಾರೆ. ಹಾಗಾದರೆ ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ಒಬ್ಬ ರೈತರ ಬಗ್ಗೆ ನಿಮಗೆ ಪರಿಚಯಿಸುತ್ತೇನೆ ಈ ರೈತ ವಿಭಿನ್ನವಾಗಿ ಯೋಚನೆ ಮಾಡುವ ಮೂಲಕ ಬೆಳೆ ಬೆಳೆದು ಇದೀಗ ಹೆಚ್ಚು ಲಾಭವನ್ನು ಪಡೆದುಕೊಂಡಿದ್ದಾರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ ಹಾಗಾದರೆ ಆ ರೈತ ಯಾರು ಅಂತ ನೋಡೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ ನೀವು ಕೂಡ ರೈತರನ್ನು ಮತ್ತು ಸೈನಿಕರನ್ನು ಗೌರವಿಸುವುದಾದರೆ ಜೈ ಜವಾನ್ ಜೈ ಕಿಸಾನ್ ಎಂದು ತಪ್ಪದೇ ಕಾಮೆಂಟ್ ಮಾಡಿ.

ಫ್ರೆಂಡ್ಸ್ ರೈತ ದೇಶದ ಬೆನ್ನೆಲುಬು ಅಂತಾ ನಮಗೆ ತಿಳಿದೇ ಇದೆ ಹಾಗೂ ರೈತ ದುಡಿದರೆ ಮಾತ್ರ ದೇಶದ ಜನರು ನೆಮ್ಮದಿ ನಿಂದ ಊಟ ಮಾಡಲು ಸಾಧ್ಯ ಇನ್ನು ರೈತರು ಬೆಳೆ ಬೆಳೆಯದೆ ಇದ್ದರೆ ದೇಶದ ಜನರು ಮಾತ್ರವಲ್ಲ ಪ್ರಪಂಚದಲ್ಲಿಯೇ ಜನರು ಹೇಗೆ ಬದುಕುತ್ತಾರೆ ಎಂಬುದರ ಊಹಿಸಿಕೊಳ್ಳಲು ಆಗದೇ ಇರುವ ಸತ್ಯ ಆಗಿದೆ. ಇಲ್ಲೊಬ್ಬ ರೈತ ಹೆಸರು ಅಮರೇಶ ಎಂದು ಇವರು ಬಿಹಾರದ ನವೀನ ನಗರಕ್ಕೆ ಸೇರಿದವರಾಗಿದ್ದು ಇವರು ದ್ವಿತೀಯ ಪಿಯುಸಿ ಅನ್ನು ಮಾತ್ರ ಓದಿದ್ದಾರೆ.

ದ್ವಿತೀಯ ಪಿಯುಸಿ ಓದಿದ್ದು ಇವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿರಲಿಲ್ಲ. ಆದರೆ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಅಮರೇಶ ಅವರು ಕೃಷಿಯ ಅಲ್ಲಿ ಹೆಚ್ಚಿನ ಆಸಕ್ತಿ ತೋರಿ ಕೆಲವೊಂದು ಬೆಳೆಗಳ ಕುರಿತು ಅಧ್ಯಯನವನ್ನು ಕೂಡ ಮಾಡಿದರು. ಇನ್ನೂ ಯೂರೋಪ್ ನಲ್ಲಿ ಬೆಳೆಯುವ ಹಾಫ್ ಶೂಟ್ ಎಂಬ ಬೆಳೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಇವರು ಕೂಡ ತಮ್ಮ ಜಮೀನಿನಲ್ಲಿ ಆಫ್ ಶೂಟ್ ಎಂಬ ಬೆಳೆಯನ್ನು ಬೆಳೆದರೂ ಏನು ಈ ಬೆಳೆ ಉತ್ತಮವಾಗಿ ಫಲ ನೀಡಿತ್ತು ಹಾಗೂ ಇದೀಗ ಅರುವತ್ತು ಪ್ರತಿಶತ ರಷ್ಟು ಬೆಳೆಯನ್ನು ಪಡೆದಿರುವ ಈ ರೈತ ಲಾಭದ ಲೆಕ್ಕಾಚಾರದಲ್ಲಿ ಇದ್ದಾರಂತೆ.

ಯೂರೋಪಿನಲ್ಲಿ ಬೆಳೆಯುವ ಈ ಬೆಳೆಗೆ ಭಾರಿ ಡಿಮ್ಯಾಂಡ್ ಇದು ಬಿಯರ್ ತಯಾರಿಕೆಯಲ್ಲಿ ಈ ತರಕಾರಿಯ ಬಳಕೆ ಮಾಡುತ್ತಾರೆ ಇನ್ನೂ ಸಾಕಷ್ಟು ಔಷಧಿಗಳಲ್ಲಿಯೂ ಕೂಡ ಬಳಕೆ ಮಾಡಲಾಗುತ್ತಿದ್ದು ಈ ಬೆಳೆಗೆ ಸಖತ್ ಡಿಮ್ಯಾಂಡ್ ಇರುವುದನ್ನು ಕೂಡ ಇದೀಗ ನಾವು ಕಾಣಬಹುದಾಗಿದೆ ಇನ್ನು ಭಾರತ ದೇಶದಲ್ಲಿಯೂ ಕೂಡ ಇದ್ದು, ಕೆಲವೆಡೆ ಪ್ರದೇಶಗಳಲ್ಲಿ ಮಾತ್ರ ಬೆಳೆಯಬಹುದಾಗಿದ್ದು. ಟಿಬಿ ಅಂತಹ ಕಾಯಿಲೆಗೆ ಚಿಕಿತ್ಸೆ ನೀಡುವ ಮೆಡಿಸಿನ್ ಗಳ ತಯಾರಿಕೆ ಅಲ್ಲಿ ಈ ತರಕಾರಿ ಅನ್ನು ಬಳಕೆ ಮಾಡಲಾಗುತ್ತದೆ.

ಹೀಗೆ ಮೆಡಿಸಿನ್ ಗೆ ಬಳಕೆಯಾಗುವ ಈ ಬೆಳೆಯನ್ನು ಬೆಳೆದು ಈ ರೈತ ಹೆಚ್ಚು ಲಾಭವನ್ನು ಪಡೆದುಕೊಂಡಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ಹಾಗೂ ನೀವು ಕೂಡ ರೈತರಾಗಿದ್ದಲ್ಲಿ ವಿಭಿನ್ನವಾಗಿ ಯೋಚನೆ ಮಾಡುವ ಮೂಲಕ ಉತ್ತಮ ಬೆಳೆಯನ್ನು ಬೆಳೆದರೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಎಂದೇ ಹೇಳಬಹುದಾಗಿದೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ