Categories
ಮಾಹಿತಿ ಸಂಗ್ರಹ

ಈ ಊರಿನಲ್ಲಿ ಇರುವಂತಹ ಗಂಡಸರು ಕಡ್ಡಾಯವಾಗಿ 5 ಮದುವೆ ಆಗಲೇಬೇಕು ಅಂತೆ. ಇಲ್ಲವಾದಲ್ಲಿ ಅವರಿಗೆ ಮರಣದಂಡನೆ ಎನ್ನುವಂತಹ ಶಿಕ್ಷೆಯನ್ನು ಕೊಡುತ್ತಾರಂತೆ.. ಯಾವೂರು ಕಂಡ್ಲ ..

ಸ್ನೇಹಿತರ ಇವತ್ತಿನ ಕಾಲದಲ್ಲಿ ನಾವು ಒಂದು ಮದುವೆಯಾಗಿ ಅವಳನ್ನು ನೋಡಿಕೊಳ್ಳಲು ನಾವು ಪರದಾಡಬೇಕಾಗುತ್ತದೆ ಆದರೆ ಒಂದು ಮದುವೆನ ಮಾಡಿಕೊಂಡರೆ ಗಂಡಸಿನ ಪರಿಸ್ಥಿತಿ ಯಾವ ರೀತಿಯಾಗಿ ಇರಬೇಕು .

ಅಂತ ನೀವೇ ಅರ್ಥ ಮಾಡಿಕೊಳ್ಳಿ.. ಆದರೆ ಇಲ್ಲಿನ ಈ ಪ್ರದೇಶದಲ್ಲಿ ಗಂಡಸರು ಕಡ್ಡಾಯವಾಗಿ 5 ಮದುವೆ ಆಗಲೇಬೇಕು ಅಂತ ಇಲ್ಲವಾದಲ್ಲಿ ಅವರಿಗೆ ಘನಘೋರ ವಾದಂತಹ ಶಿಕ್ಷೆ ಆಗುತ್ತದೆ.

ನಿಜವಾಗಲು ಇದು ಒಂದು ವಿಚಿತ್ರವನ್ನು ಸುವಂತಹ ಒಂದು ವಿಚಾರ ಹಾಗಾದರೆ ಬನ್ನಿ ನೀವೇನಾದರೂ ನಮ್ಮ ಬೇಸಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ,

ನಾವು ಹೇಳುತ್ತಿರುವ ಅಂತಹ ಈ ಕತೆ ಹಲವಾರು ವರ್ಷಗಳ ಹಿಂದಿನ ಕಥೆಯೇನು ಅಲ್ಲ ಇದು ಪ್ರಸ್ತುತವಾಗಿ ನಡೆದುಕೊಂಡು ಬರುತ್ತಿರುವ ಅಂತಹ ಒಂದು ಪ್ರದೇಶದ ಸತ್ಯ ಘಟನೆ. ಇಂತಹ ಆದೇಶವನ್ನು ಹಿಡಿದಂತಹ ರಾಜನಾದರೂ ಯಾರು.

ಸ್ನೇಹಿತರೆ ಈ ರೀತಿ ಅಂತಹ ವಿಚಿತ್ರ ವಾದಂತಹ ಸಂಪ್ರದಾಯವನ್ನು ಹೊಂದಿರುವಂತಹ ಒಂದು ದೇಶ ಎಂದರೆ ಅದು ಆಫ್ರಿಕಾದಲ್ಲಿ ಇರುವಂತಹ ಸ್ವಜಿ ಲಾಂಡ್ ಪ್ರದೇಶ. ಇಲ್ಲಿರುವಂತಹ ರಾಜನ ಹೆಸರು ಕಿಂಗ್ ಮಹಾ ಸ್ವತಿ .

ಇಲ್ಲಿರುವಂತಹ ರಾಜ ಕೆಲವೊಂದು ಆದೇಶಗಳನ್ನು ಅಲ್ಲಿನ ಜನರಿಗೆ ಹೇಳಿದ್ದಾನೆ. ಇಲ್ಲಿರುವಂತಹ ಗಂಡಸರು ಕಡ್ಡಾಯವಾಗಿ 5 ಜನರನ್ನ ಮದುವೆಯಾಗಲೇಬೇಕು ಮದುವೆಯಾಗುವ ಅಂತಹ ಸಂಪೂರ್ಣವಾದ ಕರ್ಚನ ಸರ್ಕಾರವೇ ಒದಗಿಸುತ್ತದೆ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾನೆ.

ಯಾರಾದರೂ ಜೀವನ ಆದೇಶಕ್ಕೆ ವಿರುದ್ಧವಾಗಿ ಮದುವೆ ಆಗದೆ ಇದ್ದಲ್ಲಿ ಅವರನ್ನು ಜೈಲಿಗೆ ತರುತ್ತೇನೆ ಅಂತಹ ಮಾತನ್ನು ಕೂಡ ಹೇಳಿದ್ದಾನೆ, ಹಾಗಾದರೆ ನೀವು ಆಲೋಚನೆ ಮಾಡುತ್ತಿರಬಹುದು ಯಾಕೆ ಇಲ್ಲಿನ ರಾಜ ಇತಿಹಾಸ ಅಂತಹ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ ಇದರ ಹಿನ್ನೆಲೆಯಾದರೂ ಯಾವುದು ಎನ್ನುವಂತಹ ಪ್ರಶ್ನೆಗೆ ಉತ್ತರ, ಆದೇಶದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ ಗಂಡಸರಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಬೇಕು ಎಂದರೆ ಗಂಡು ಮಕ್ಕಳು ದೊರಕುತ್ತಿಲ್ಲ. ಅಲ್ಲಿನ ಪ್ರದೇಶದಲ್ಲಿ ಶೇಕಡ 70ರಷ್ಟು ಹೆಣ್ಣು ಮಕ್ಕಳು ಇದ್ದರೆ ಶೇಕಡ 30 ರಷ್ಟು ಮಾತ್ರವೇ ಗಂಡು ಮಕ್ಕಳು ಇದ್ದಾರೆ.

ಆದುದರಿಂದ ನಾನು ಈ ರೀತಿಯಾದಂತಹ ನಿರ್ಧಾರವನ್ನ ತೆಗೆದುಕೊಂಡಿದ್ದೇನೆ ಎನ್ನುವಂತಹ ಮಾಹಿತಿಯನ್ನು ಅಲ್ಲಿನ ರಾಜ ಹೇಳಿದ್ದಾನೆ ಅದನ್ನು ಕೂಡ 15 ಮದುವೆಯನ್ನು ಹಾಕಿದ್ದಾನೆ ಹಾಗೂ 25 ಮಕ್ಕಳನ್ನು ಹೊಂದಿದ್ದಾನೆ. ಇನ್ನೊಂದು ವಿಚಾರ ಏನಪ್ಪಾ ಅಂದರೆ ಈ ರೀತಿಯಾದಂತಹ ಒಂದು ನಿರ್ಧಾರವನ್ನು ತೆಗೆದುಕೊಂಡಂತಹ ರಾಜನ ತಂದೆ ಕೂಡ 75 ಜನ ಹೆಂಡತಿಯರು ಇದ್ದರಂತೆ. ನಿಜವಾಗಲೂ ನಿಮಗೇನಾದರೂ ಈ ವಿಚಾರ ವಿಚಿತ್ರ ಅಂತ ಅನಿಸಿದರೆ ದಯವಿಟ್ಟು ನಮ್ಮ ಲೇಖನವನ್ನು ಶೇರ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ.

kannada inspiration story and Kannada Health Tips