Categories
ಮಾಹಿತಿ ಸಂಗ್ರಹ

ಈ ಊರಿನಲ್ಲಿ ಕೇವಲ ಹುಡುಗಿಯರು ಮಾತ್ರ ವಾಸ ಮಾಡ್ತಾ ಇದ್ದಾರೆ ಅಂತೇ … ಈ ಊರಿಗೆ ಗಂಡಸರು ಹೋದ್ರೆ ಹಬ್ಬನೋ ಹಬ್ಬ …

ನಿಮಗೆ ನಮಗೆ ಗೊತ್ತಿರುವ ಹಾಗೆ ಮದುವೆಯಾದ ಅಂತಹ ದಂಪತಿಗಳು ನಮಗೆ ಗಂಡು ಮಕ್ಕಳೇ ಬೇಕು ನಮಗೆ ಹೆಣ್ಣುಮಕ್ಕಳು ಬೇರೆ ಎನ್ನುವಂತಹ ಒಂದು ಹುಚ್ಚು ಆಸೆಯಿಂದಾಗಿ ಹಲವಾರು ತಲೆಮಾರಿನಿಂದ ಹೆಣ್ಣುಮಕ್ಕಳ ಮುಟ್ಟುವುದನ್ನು ತಪ್ಪಿಸಿ ಕೊಂಡು ಬರುತ್ತಿದ್ದಾರೆ.

ಇದರಿಂದಾಗಿ ಇವತ್ತಿನ ಸಂದರ್ಭದಲ್ಲಿ ಅಂದರೆ ನಮ್ಮ ದೇಶದಲ್ಲಿ ಗಂಡಸರಿಗೆ ಮದುವೆಯಾಗಲು ಹೆಣ್ಣುಮಕ್ಕಳು ಇಲ್ಲದೆ ಬಳಲುತ್ತಿದ್ದಾರೆ. ಅದಲ್ಲದೆ ನೀವೇನಾದರೂ ಮದುವೆಯಾಗಬೇಕು ಹಾಗೂ ಅದರಲ್ಲೂ ಅರೆಂಜ್ ಮದುವೆ ಆಗಬೇಕು ಅಂತ ನೀವೇನಾದರೂ ಅಂದುಕೊಂಡಿದ್ದರೆ ನಿಮಗೆ ತುಂಬಾ ಕಷ್ಟವಾಗಬಹುದು.

ಅದು ಯಾಕಪ್ಪ ಅಂದರೆ ಇವಾಗ್ಲೇ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತುಂಬಾ ಕಡಿಮೆ ಅದರಲ್ಲೂ ಹೆಣ್ಣುಮಕ್ಕಳು ತುಂಬಾ ಚೆನ್ನಾಗಿ ಇದ್ದಲ್ಲಿ ನಮ್ಮ ಹುಡುಗರು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಪ್ರೀತಿ-ಪ್ರೇಮ ಅಂತ ಹುಡುಗಿಯರು ಎಂಗೇಜ್ ಆಗಿಬಿಡುತ್ತಾರೆ.

ಹೀಗಿರುವಾಗ ಈ ಸಂದರ್ಭದಲ್ಲಿ ಇಲ್ಲೊಂದು ದೇಶ ಇದೆ ಈ ದೇಶದಲ್ಲಿ ಇರುವಂತಹ ಹೆಣ್ಣುಮಕ್ಕಳು ಬರುವಂತಹ ಗಂಡಸರನ್ನ ತುಂಬಾ ಪ್ರೀತಿಯನ್ನು ಮಾಡುತ್ತಾರಂತೆ ಅಂದರೆ ಆ ಪ್ರದೇಶದಲ್ಲಿ ಯಾವುದೇ ರೀತಿಯಾದಂತಹ ಗಂಡಸರು ಇಲ್ಲ ಕೇವಲ ಹೆಣ್ಣು ಮಕ್ಕಳು ಇರುವಂತಹ ಒಂದು ಪ್ರದೇಶ ಅದು. ಹಾಗಾದರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳೋಣ …

ಹಾಗಾದ್ರೆ ಈ ಪ್ರದೇಶ ಇರುವುದಾದರೂ ಎಲ್ಲಿ ಅನ್ನುವಂತಹ ಪ್ರಶ್ನೆಗೆ ಉತ್ತರ, Noiva Cordeiro ಎನ್ನುವಂತಹ ಪ್ರದೇಶ ಈ ಪ್ರದೇಶದಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರವೇ ಬದುಕುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಏನಪ್ಪಾ ಅಂದರೆ ಇಲ್ಲಿರುವಂತಹ ಗಂಡುಮಕ್ಕಳು ಕೆಲಸಕ್ಕೆ ಬೇರೆ ದೇಶಕ್ಕೆ ಹೋಗಿ ದುಡಿಯುತ್ತಿದ್ದಾರೆ ಆದರೆ ಇಲ್ಲಿರುವಂತಹ ಹೆಣ್ಣು ಮಕ್ಕಳು,

ನಾವು ಬದುಕುವಂತಹ ಜಾಗವನ್ನು ಬಿಟ್ಟು ನಾವು ಹೋಗುವುದಿಲ್ಲ ಇಲ್ಲೇ ನಾವು ವ್ಯವಸಾಯವನ್ನ ಮಾಡಿಕೊಂಡು ನಾವು ಬದುಕುತ್ತೇವೆ ಎನ್ನುವಂತಹ ಅದರ ನಿರ್ಧಾರವನ್ನು ಇಟ್ಟುಕೊಂಡು ಬದುಕುತ್ತಿದ್ದಾರೆ. ಅದಲ್ಲದೆ ಇಲ್ಲಿ ಬದುಕುತ್ತಿರುವ ಅಂತಹ ಹುಡುಗಿಯರು ಬೇರೆಯವರನ್ನ ಮದುವೆಯಾಗಿ ಬೇರೆ ದೇಶಕ್ಕೆ ಹೋಗುವಂತಹ ಅಥವಾ ಬೇರೆ ಪ್ರದೇಶಕ್ಕೆ ಹೋಗುವಂತಹ ಮಾತನ್ನು ಕೂಡ ಹೇಳುತ್ತಿಲ್ಲ.

ಇವರು ಹೇಳುವ ಪ್ರಕಾರ ಇವರು ತಾವು ಇರುವಂತಹ ಜಾಗವನ್ನು ತುಂಬಾ ಪ್ರೀತಿಸುತ್ತಿದ್ದಾರೆ, ಅದಲ್ಲದೆ ಇವರು ಹೇಳುವ ಪ್ರಕಾರ ನಾವು ಬದುಕಿದರು ಹಾಗೂ ನಾವು ಕೊನೆಯವರೆಗೂ ಇಲ್ಲೇ ಬದುಕಬೇಕು ನಂಬಲ್ಲ ಮದುವೆ ಆಗುವಂತಹ ಗಂಡಸರು ಇಲ್ಲಿಗೆ ಬಂದು ನಮ್ಮ ಜೊತೆಗೆ ಇರಬೇಕು ಎನ್ನುವಂತಹ ಒಂದು ಆಸೆ ಅವರದ್ದು.

ಈ ಪ್ರದೇಶಕ್ಕೆ ಹಲವಾರು ವರ್ಷಗಳ ಹಿಂದೆ ಒಬ್ಬ ಕ್ರಿಶ್ಚಿಯನ್ ಪಾದ್ರಿ ಬರುತ್ತಾರೆ ಅವರು ಬಂದು ಈ ರೀತಿಯಾದಂತಹ ಒಂದು ರೀತಿ ನಿಯಮವನ್ನು ಇಲ್ಲಿ ಶುರುಮಾಡುತ್ತಾರೆ ಹೀಗೆ ಶುರು ಮಾಡಿದಂತಹ ಈ ನಿಯಮವನ್ನು ಇಲ್ಲಿವರೆಗೂ ಪಾಲಿಸಿಕೊಂಡು ಬಂದಿದ್ದಾರೆ.

ಇನ್ನೊಂದು ವಿಚಾರ ಏನಪ್ಪಾ ಅಂದರೆ ಹಲವಾರು ಜನರು ಇಲ್ಲಿರುವಂತಹ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಇಲ್ಲೇ ಇದ್ದಾರೆ. ಇಲ್ಲಿರುವಂತಹ ಹುಡುಗಿಯರು ಎಷ್ಟು ಚೆನ್ನಾಗಿ ಇದ್ದಾರೆ ಎಂದರೆ ನಿಜವಾಗ್ಲೂ ಅವರನ್ನು ನೋಡಿದರೆ ಒಂದು ಸಾರಿ ನೀವು ಅವರ ಹತ್ತಿರ ಮಾತನಾಡಬೇಕು ಹಾಗೂ ಅವರ ಹತ್ತಿರ ಒಂದು ದಿನವಾದರೂ ಕಳೆಯಬೇಕು ಅಂತ ಅನಿಸುತ್ತದೆ.

ನಿಮಗೇನಾದರೂ ಆಸೆಯಿಂದಲೇ ನೀವು ಈ ದೇಶಕ್ಕೆ ಹೋಗಿ ಅವರನ್ನು ಮದುವೆಯಾಗಿ ಹೇಳಿ ನೀವು ಅಲ್ಲೇ ಇರಬಹುದು. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.