Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಈ ಎಲೆಗಳು ನಿಮ್ಮ ಮನೆಯಲ್ಲಿದ್ದರೆ ರೋಗಗಳು ನಿಮ್ಮಿಂದ ದೂರ ಆಗುತ್ತವೆ ಹಾಗೆ ಹಲವು ಚಿಕಿತ್ಸೆಗಳಿಗೆ ರಾಮಬಾಣ ಈ ಎಲೆ

ಈ ಗುಣವನ್ನು ನಿಮ್ಮ ಮನೆಯ ಅಂಗಳದಲ್ಲಿ ಬೆಳೆಸಿದರೆ ಸಾಕು ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಹೌದು ಕೇವಲ ಈ ಗಿಡವನ್ನು ಮನೆಯ ಅಂಗಳದಲ್ಲಿ ಬೆಳೆಸುವುದಿಲ್ಲ ಈ ಎಳೆಯ ಪ್ರಯೋಜನಗಳನ್ನು ಕೂಡ ನೀವು ಪಡೆದುಕೊಳ್ಳಬೇಕು,

ಹಾಗಾದರೆ ಆ ಗಿಡ ಯಾವುದು ಮತ್ತು ಆ ಗಿಡದಿಂದ ಆಗುವಂತಹ ಪ್ರಯೋಜನಗಳೇನು ಅನ್ನೋದನ್ನ ತಿಳಿಯೋಣ ಸ್ನೇಹಿತರೆ ನಿಮಗೆ ಈ ಮಾಹಿತಿ ತುಂಬಾನೇ ಉಪಯುಕ್ತವಾಗಿರುತ್ತದೆ ಆದ್ದರಿಂದ ತಪ್ಪದ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮಗೆ ಮಾಹಿತಿ ಇಷ್ಟವಾದಲ್ಲಿ ಪ್ರತಿಯೊಬ್ಬರಿಗೂ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.

ಹೌದು ಆ ಗಿಡ ಯಾವುದು ಅಂದರೆ ತುಳಸಿಗಿಡ ಈ ತುಳಸಿ ಗಿಡವನ್ನು ನೀವು ನಿಮ್ಮ ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ನಾನಾ ತರದ ಪ್ರಯೋಜನಗಳಿವೆ ಮುಖ್ಯವಾದ ಒಂದು ಪ್ರಯೋಜನವೇನು .

ಅಂದರೆ ನೀವು ನಿಮ್ಮ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ನಿಮ್ಮ ಮನೆಗೆ ಆಮ್ಲಜನಕದ ಪೂರೈಕೆ ಹೆಚ್ಚಾಗಿರುತ್ತದೆ ಹಾಗೂ ಆಮ್ಲಜನಕವನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಕೂಡ ವೃದ್ಧಿಸುತ್ತದೆ.

ಹಾಗಾದರೆ ತುಳಸಿ ಗಿಡಗಳಿಂದ ಆಗುವಂತಹ ಪ್ರಯೋಜನ ಗೆಳೆಯನು ಮತ್ತು ಇದನ್ನು ಯಾರು ಹೇಗೆ ಸೇವಿಸುವುದರಿಂದ ಯಾವೆಲ್ಲ ಪ್ರಯೋಜನಗಳು ಆರೋಗ್ಯಕ್ಕೆ ದೊರೆಯುತ್ತದೆ ಅನ್ನೋದನ್ನು ತಿಳಿಸುತ್ತವೆ ಅಂತ ಪದ ಮಾಹಿತಿಯನ್ನು ತಿಳಿಯಿರಿ ಮತ್ತು ಈ ಗಿಡದ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಜೀರ್ಣ ಶಕ್ತಿ ವೃದ್ಧಿಸುತ್ತದೆ …
ಹೌದು ಈ ಗಿಡವು ಮೂರ್ತಿ ಚಿಕ್ಕದಾದರೂ ಇದರ ಪ್ರಯೋಜನಗಳು ಮಾತ್ರ ಅಗಾಧವಾದದ್ದು ಗಾದೆ ಮಾತೇ ಇದೆಯಲ್ಲ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಹಾಗೆಯೇ ನೀವು ಈ ಎಲೆಗಳನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಸೇವಿಸಿ ಇದರಿಂದಾಗಿ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.

ಹೊಟ್ಟೆಗೆ ಸಂಬಂಧಪಟ್ಟ ಯಾವ ಸಮಸ್ಯೆ ಆಗಲೇ ದೂರವಾಗುತ್ತದೆ, ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದನ್ನು ಶೋಧಿಸಿ ಪ್ರತಿ ದಿನ ನೀರನ್ನು ಕುಡಿಯುತ್ತಾ ಬಂದಲ್ಲಿಯೂ ಕೂಡ ಗ್ಯಾಸ್ಟಿಕ್ ಸಮಸ್ಯೆಯಾಗಲಿ ದೂರವಾಗುತ್ತದೆ ಎನ್ನುವ ಜೀರ್ಣಶಕ್ತಿ ವೃದ್ಧಿಸುತ್ತದೆ ಹಸಿವಾಗದೇ ಇದ್ದವರಿಗೆ ಈ ತುಳಸಿ ಎಲೆಗಳು ಹಸಿರಾಗುವಂತೆ ಮಾಡುತ್ತದೆ.

ಶೀತ ಕೆಮ್ಮು ಕಫ ನಿವಾರಿಸುತ್ತದೆ …
ಶೀತ ಕೆಮ್ಮು ಅಥವಾ ಕಫ ಆದಾಗ ಗಂಟಲು ಭಾವವಾಗುತ್ತದೆ ಅಥವಾ ಗಂಟಲು ನೋವಾಗುತ್ತಿರುವ ಆಗ ತುಳಸಿ ಎಲೆಗಳಿಂದ ಕಷಾಯವನ್ನು ಮಾಡಿ ಕುಡಿಯಿರಿ ಹೀಗೆ ಮಾಡುವುದರಿಂದ ಇಂತಹ ಸಮಸ್ಯೆಗಳು ದೂರವಾಗುತ್ತದೆ.

ಮಲೇರಿಯಾ ಡೆಂಗ್ಯೂ ಸಹಾಯಕಾರಿ …
ಮಲೇರಿಯಾ ಅಥವಾ ಡೆಂಗ್ಯೂ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದಾಗ ನೀವು ಹೀಗೆ ಮಾಡಿ ಅದು ಟೀ ಅಥವಾ ಬಿಸಿ ನೀರನ್ನು ಸೇವಿಸುವಾಗ ಅದಕ್ಕೆ ತುಳಸಿ ಎಲೆಗಳನ್ನು ಬೆರೆಸಿ ಕುಡಿಯುವುದರಿಂದ ಇಂತಹ ಸಮಸ್ಯೆಗಳು ದೂರವಾಗುತ್ತದೆ.

ಕೊಬ್ಬನ್ನು ಕರಗಿಸುತ್ತದೆ …
ನಿಮ್ಮ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗಿ ಇದ್ದರೆ ಅಂಥವರು ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಲ ಸೀರೆಗಳನ್ನು ಸೇರಿಸಿ ಅಥವಾ ತುಳಸಿ ಎಲೆಯ ಕಷಾಯವನ್ನು ಕುಡಿಯಿರಿ ಈ ರೀತಿ ಮಾಡುವುದರಿಂದ ಅನಗತ್ಯ ಕೊಬ್ಬು ಕರಗುತ್ತದೆ.

ಮಕ್ಕಳಿಗೂ ಕೂಡ ಪ್ರತಿದಿನ ಒಂದು ತುಳಸಿ ಎಲೆಯನ್ನು ತಿನ್ನಿಸುವುದರಿಂದ ಗಂಟಲಿನಲ್ಲಿ ಕಫ ಕಟ್ಟುವುದಿಲ್ಲ ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಬರುವುದಿಲ್ಲ, ಈ ಮಾಹಿತಿ ನಿಮಗೆ ಉಪಯುಕ್ತವಾಗಲಿ ಬೇರೆಯವರೊಂದಿಗೆ ಶೇರ್ ಮಾಡಿ ಮತ್ತು ನಿಮ್ಮ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸಿ ಈ ತುಳಸಿ ಎಲೆಯ ಪ್ರಯೋಜನಗಳನ್ನು ಪಡೆದುಕೊಳ್ಳಿ.