Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಎಲೆಯನ್ನ ತಿನ್ನುವುದರಿಂದ ನಿಮ್ಮ ಅರೋಗ್ಯ ಯಾವುದೇ ಕಾರಣಕ್ಕೂ ಕೆಡುವುದಿಲ್ಲ .. ಹಾಗಾದ್ರೆ ಮನುಷ್ಯನ ದೇಹಕ್ಕೆ ಸಂಜೀವಿನಿ ರೂಪದಲ್ಲಿ ಇರುವ ಗಿಡ ಯಾವುದು ಗೊತ್ತ..

ನಮ್ಮ ಭಾರತ ದೇಶದಲ್ಲಿ ಆಯುರ್ವೇದ ಎಂದರೆ ಅದಕ್ಕೆ ಒಂದು ಹಿರಿದಾದ ಸ್ಥಾನವಿದೆ ಆಯುರ್ವೇದ ಎಂದರೆ ಅರ್ಥ ಗಿಡಮೂಲಿಕೆ ಈ ಗಿಡಮೂಲಿಕೆಯನ್ನು ಬಳಸಿ ನೀಡುವ ಚಿಕಿತ್ಸೆಯ ಆಯುರ್ವೇದ ಹೌದು ಆಯುರ್ವೇದದಲ್ಲಿ ಸಾಕಷ್ಟು ಚಿಕಿತ್ಸೆಗಳಿವೆ ಮತ್ತು ನಾನಾ ತರಹದ ಕಾಯಿಲೆಗಳನ್ನು ವಾಸಿ ಮಾಡುವಂತಹ ಗುಣಗಳು ಕೂಡ ಇವೆ .

ಹಾಗೆ ನಾವು ತಿಳಿದುಕೊಳ್ಳ ಬೇಕಾದಂತಹ ಮತ್ತೊಂದು ವಿಚಾರವೇನು ಅಂದರೆ ನಮ್ಮ ಭಾರತ ದೇಶದಲ್ಲಿ ಅಂದರೆ ನಮ್ಮ ಈ ಮಣ್ಣಿನ ಕಣಕಣದಲ್ಲಿಯೂ ಕೂಡ ಔಷಧೀಯ ಗುಣವಿದೆ ಮತ್ತು ಈ ಮಣ್ಣಿನಲ್ಲಿ ಬೆಳೆದಿರು ವಂತಹ ಪ್ರತಿಯೊಂದು ಗಿಡ ಮರಗಳಲ್ಲಿಯೂ ಕೂಡ ಅಷ್ಟೇ ಔಷಧೀಯ ಗುಣವನ್ನು ನಾವು ಕಾಣಬಹುದಾಗಿದೆ .

ನಮ್ಮ ಪೂರ್ವಜರು ಕೊಡುಗೆಯಾಗಿ ನೀಡಿ ಹೋಗಿರುವ ಈ ಒಂದು ಆಯುರ್ವೇದವನ್ನು ನಾವು ಕೂಡ ಮರೆಯಬಾರದು ಯಾಕೆಂದರೆ ಬಳುವಳಿಯಾಗಿ ಬಂದಿರುವಂತಹ ಇಂದು ಆಯುರ್ವೇದವನ್ನು ನಾವು ಪಾಲಿಸುವುದರಿಂದ ನಮ್ಮ ಪೂರ್ವಜರು ಹೇಗೆ ಆರೋಗ್ಯದ ಜೀವನವನ್ನು ಸಾಗಿಸುತ್ತಿದ್ದರು .

ಅದೇ ರೀತಿ ನಾವು ಕೂಡ ನಮ್ಮ ಪೀಳಿಗೆಯವರು ಕೂಡ ಆರೋಗ್ಯದಿಂದ ಜೀವನವನ್ನು ನಡೆಸಬಹುದಾಗಿದೆ .
ಆಯುರ್ವೇದದಲ್ಲಿ ಕೇವಲ ರೋಗಿಗಳಿಗೆ ಮಾತ್ರ ಚಿಕಿತ್ಸೆ ಅನ್ನು ನೀಡುವುದಿಲ್ಲ ,

ರೋಗಗಳು ಬರದೇ ಇರುವ ಹಾಗೆ ತಡೆಗಟ್ಟಲು ಕೂಡ ಔಷಧಿಯನ್ನು ನೀಡಲಾಗುತ್ತದೆ ಇದೇ ಹಿನ್ನೆಲೆಯಲ್ಲಿ ನಾವು ಈ ದಿನದ ಮಾಹಿತಿಯಲ್ಲಿ . ಅತಿಬಲದ ಎಲೆಯ ಔಷಧೀಯ ಗುಣಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಈ ಎಲೆಯ ಕಷಾಯವನ್ನು ಮಾಡಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನುವುದನ್ನು ಕೂಡ ತಿಳಿಯೋಣ .

ಅತಿಬಲದ ಎಲೆ ಈ ಒಂದು ಗಿಡ ನೋಡಲು ಹಸಿರಾಗಿದ್ದು ಈ ಗಿಡದಲ್ಲಿ ಹೂವು ಕೂಡ ಬಿಡುವುದು ಮತ್ತು ಈ ಗಿಡವನ್ನು ನೀವು ನೋಡಿಲ್ಲವಾದರೆ ನಿಮ್ಮ ಮೊಬೈಲ್ನ ಗೂಗಲ್ ನಲ್ಲಿ ಈ ಗಿಡದ ಹೆಸರನ್ನು ಸರ್ಚ್ ಮಾಡಿದರೆ ಸಾಕು ನಿಮಗೆ ಸಾಕಷ್ಟು ಇಮೇಜ್ಗಳು ಬರುತ್ತವೆ ಅದನ್ನು ನೋಡಿದರೆ ಸಾಕು ನೀವು ಅತಿಬಲದ ಗಿಡವನ್ನು ಕಂಡು ಹಿಡಿಯಬಹುದಾಗಿದೆ .

** ಈ ಗಿಡದ ಬಗ್ಗೆ ತಿಳಿಯುವುದಾದರೆ ಇದೊಂದು ಹೆಚ್ಚು ಔಷಧಿ ಗುಣವುಳ್ಳ ಗಿಡವಾಗಿದ್ದು ಇದನ್ನು ಕಷಾಯ ಮಾಡಿ ಕುಡಿಯುವುದರಿಂದ ಆರೋಗ್ಯ ವೃದ್ಧಿಸುವುದು ಮತ್ತು ಎಷ್ಟೋ ಸಮಸ್ಯೆಗಳಿಗೆ ಇದು ಪರಿಹಾರವನ್ನೂ ಕೂಡ ದೊರಕಿಸಿಕೊಡುವುದು .
ಅತಿಬಲದ ಗಿಡದ ಎಲೆಯ ಕಷಾಯವನ್ನು ಹೇಗೆ ತಯಾರಿಸುವುದು ಅಂತ ಹೇಳುವುದಾದರೆ ಕಾಲು ಲೀಟರ್ ಅಂದರೆ ಇನ್ನೂರ ಐವತ್ತು ಎಂ.ಎಲ್ ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಬೇಕು ನಂತರ ಅತಿಬಲದ ಗಿಡದ ಎಲೆಯನ್ನು ಒಂದು ಮುಷ್ಟಿಯಷ್ಟು ಈ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು .

ನಂತರ ನೀರನ್ನು ಶೋಧಿಸಿ ದಿನದ ಮೂರು ಹೊತ್ತು ಈ ನೀರನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಪಿತ್ತದ ಸಮಸ್ಯೆ ದೂರವಾಗುತ್ತದೆ ಮತ್ತು ವಾಂತಿಯಾಗುತ್ತಿರುವ ಸಮಸ್ಯೆ ಕಾಡುತ್ತಿದ್ದರೆ ಆ ಸಮಸ್ಯೆ ಕೂಡ ಪರಿಹಾರಗೊಳ್ಳುತ್ತವೆ .
ಕಿಡ್ನಿಯಲ್ಲಿ ಸ್ಟೋನ್ ಆಗಿರುವ ಸಮಸ್ಯೆ ಹೆಚ್ಚು ಕಾಡುತ್ತಿದ್ದರೆ ಅಂಥವರು ಅತಿಬಲದ ಗಿಡದ ಎಲೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು , ಈ ಮೇಲೆ ತಿಳಿಸಿದಂತಹ ಕಷಾಯವನ್ನು ೩ ಬಾರಿ ನಿಯಮಿತವಾಗಿ ಪ್ರತಿದಿನ ಕುಡಿಯುತ್ತಾ ಬಂದರೆ ನಿಜಕ್ಕೂ ಈ ಮೂತ್ರಪಿಂಡದಲ್ಲಿರುವ ಕಲ್ಲು ಕರಗಿ ಸಮಸ್ಯೆ ದೂರವಾಗುತ್ತದೆ .

ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ತಪ್ಪದೆ ಈ ಎಲೆಯ ಕಷಾಯವನ್ನು ಕುಡಿಯಿರಿ , ಹೀಗೆ ಮಾಡುವುದರ ಎಂತಹ ಅಜೀರ್ಣ ಸಮಸ್ಯೆ ದೂರವಾಗುವುದರ ಜೊತೆಗೆ ಒಬಿಸಿಟಿ ಅಂತಹ ಸಮಸ್ಯೆ ಕೂಡ ಪರಿಹಾರಗೊಳ್ಳುತ್ತವೆ . ಇದನ್ನು ಬೆಳಗ್ಗೆ ತಿಂಡಿಗಿಂತ ಮೊದಲು ಮತ್ತು ಮಧ್ಯಾಹ್ನ ಊಟಕ್ಕಿಂತ ಮೊದಲು ರಾತ್ರಿ ಊಟಕ್ಕಿಂತ ಮೊದಲು ಸೇವಿಸುವುದರಿಂದ ನಿಜಕ್ಕೂ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು .