Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಈ ಒಂದು ಹಣ್ಣು ಹೀಗೆ ಮಾತ್ರ ತಿಂದು ನೋಡಿ ಬಿಪಿ,ಶುಗರ್ ಲಿವರ್ ಎಲ್ಲಾ ತರಹದ ಸಮಸ್ಯೆಗಳು ಮಾಯವಾಗುತ್ತೆ

ಈ ಹಣ್ಣನ್ನು ತಿನ್ನುವುದರಿಂದ ನಿಮಗೆ ಶುಗರ್ ಬಿಪಿ ಅಸ್ತಮಾ ಶ್ವಾಸಕೋಶ ಸಮಸ್ಯೆಯಲ್ಲಿ ವರ್ಗ ಸಂಬಂಧಪಟ್ಟ ಸಮಸ್ಯೆ ಕ್ಯಾನ್ಸರ್ ನಂತಹ ಸಮಸ್ಯೆ ಇಂತಹ ಯಾವುದೇ ಸಮಸ್ಯೆಯಿರಲಿ ಆ ಸಮಸ್ಯೆಗೆ ಈ ಒಂದೇ ಒಂದು ಹಣ್ಣು.

ಪರಿಹಾರ ನೀಡುತ್ತದೆ ಕೇವಲ ಈ ಹಣ್ಣು ಮಾತ್ರವಲ್ಲ ಈ ಹಣ್ಣಿನ ಮರದ ತೊಗಟೆ ಎಲೆ ಪ್ರತಿಯೊಂದರಲ್ಲಿಯೂ ಕೂಡ ಔಷಧೀಯ ಗುಣವಿದ್ದು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವುದರಿಂದ ನಮಗೆ ಬರುವಂತಹ ಅದೆಷ್ಟೊ ಆರೋಗ್ಯ ತೊಂದರೆಗಳಿಗೆ ಕಡಿವಾಣ ಹಾಕಬಹುದಾಗಿದೆ.

ಹಾಗಾದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ನೇರಳೆ ಹಣ್ಣಿನ ಪ್ರಯೋಜನಗಳನ್ನು ಮತ್ತು ಸೀಸನಲ್ ಹಣ್ಣು ಆಗಿರುವಂತಹ ನೇರಳೆ ಹಣ್ಣಿನ ಬಗ್ಗೆ ನಾವು ಈ ದಿನ ತಿಳಿಯಲು ಹೊರಟಿರುವುದು ಯಾಕೆ ಅಂದರೆ ಈ ನೇರಳೆ ಹಣ್ಣು ಸಿಗುವುದು ಮೇ ಮತ್ತು ಜೂನ್ ತಿಂಗಳಿನಲ್ಲಿ ಆಗಿರುವುದರಿಂದ,

ಇನ್ನೇನು ಮೇ ತಿಂಗಳು ಬಂದೇ ಬಿಡುತ್ತದೆ ಹಾಗೆ ನೆರಳು ಹಣ್ಣು ಕೂಡ ಮಾರುಕಟ್ಟೆಯಲ್ಲಿ ದೊರೆಯುವಂತಹ ಸಮಯ ಕೂಡ ಬಂದೇ ಬಿಡುತ್ತದೆ. ಆದ್ದರಿಂದ ಈ ಮಾಹಿತಿಯ ಮುಖಾಂತರ ಜನರಿಗೆ ನೇರಳೆ ಹಣ್ಣಿನ ಮಹತ್ವವನ್ನು ತಿಳಿಸುವುದರಿಂದ ಈ ಮಾಹಿತಿಯನ್ನು ಓದುತ್ತಿರುವವರಿಗೆ ಕೂಡ ಆರೋಗ್ಯಕರ ಉಪಯೋಗಗಳು ಆಗುತ್ತದೆ ಎಂಬ ಕಾರಣದಿಂದಾಗಿ ಇದನ್ನು ತಿಳಿಸುತ್ತಿದ್ದೇವೆ.

ನೇರಳೆ ಹಣ್ಣಿನ ಉಪಯೋಗಗಳನ್ನು ತಿಳಿದ ನಂತರ ಈ ಮಾಹಿತಿಯನ್ನು ಬೇರೆಯವರೊಂದಿಗೂ ಕೂಡ ಶೇರ್ ಮಾಡೋದನ್ನು ಮರೆಯದಿರಿ ಎನ್ನುವ ಈ ನೇರಳೆ ಹಣ್ಣನ್ನು ಹೇಗೆ ಸೇವಿಸಬೇಕು ಅಂದರೆ ಇದನ್ನು ಜ್ಯೂಸ್ ಮಾಡಿಕೊಂಡು ಅಥವಾ ಬರೀ ಹಣ್ಣನ್ನು ಬೇಕಾದರೂ ಸೇವಿಸಬಹುದಾಗಿದೆ ಇದನ್ನು ಜ್ಯೂಸ್ ಮಾಡುವಾಗ ಬೀಜವನ್ನು ತೆಗೆದು ಹಾಕದೆ ಬೀಜದ ಸಮೇತ ಹಣ್ಣನ್ನು ಜ್ಯೂಸ್ ಮಾಡಬೇಕು.

ನಾವು ಹೇಳುವ ರೀತಿ ನೇರಳೆ ಹಣ್ಣಿನ ಜ್ಯೂಸ್ ಅನ್ನು ಮಾಡಿ ಕುಡಿಯುವುದರಿಂದ ಶುಗರ್ ಬಿಪಿ ಕಂಟ್ರೋಲ್ಗೆ ಬರುತ್ತದೆ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಈ ಜ್ಯೂಸ್ ಗೆ ಶುಂಠಿ ರಸ ಮತ್ತು ಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಇನ್ನೂ ಬೇಗನೆ ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಬಹುದು.

ನೇರಳೆ ಹಣ್ಣಿನ ಮತ್ತೊಂದು ಉಪಯುಕ್ತವಾದ ಪ್ರಯೋಜನವು ಏನು ಅಂದರೆ ಇದು ಲಿವರ್ ಅಂದರೆ ಯಕೃತ್ತಿನ ಶುದ್ಧೀಕರಣಕ್ಕಾಗಿ ಹೆಚ್ಚು ಸಹಾಯಕಾರಿಯಾಗಿದೆ ಇದರಲ್ಲಿರುವ ಅಂಶಗಳು ಲಿವರ್ ಅನ್ನು ಶುದ್ಧೀಕರಿಸುವ ಕಾಗಿ ಹೆಚ್ಚು ಸಹಾಯಕಾರಿಯಾಗಿರುತ್ತದೆ, ಆದ್ದರಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರೆ ನೇರಳೆ ಹಣ್ಣಿನ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಯಾವುದೇ ತರಹದ ಕ್ಯಾನ್ಸರ್ ಆಗಲಿ ಅದನ್ನು ಗುಣಪಡಿಸುತ್ತದೆ ನೇರಳೆ ಹಣ್ಣು, ಹೌದು ಕ್ಯಾನ್ಸರ್ ಕಾರಕ ಸೆಲ್ಗಳನ್ನು ನಿಷ್ಕ್ರಿಯ ಗೊಳಿಸುವುದಕ್ಕಾಗಿ ನೇರಳೆ ಹಣ್ಣಿನಲ್ಲಿ ಇರುವಂತಹ ಅಂಶಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಈ ಕ್ಯಾನ್ಸರ್ ಕಾರಕ ಕಣಗಳನ್ನು ನಾಶ ಮಾಡುವ ಶಕ್ತಿ ನೇರಳೆ ಹಣ್ಣಿನಲ್ಲಿದೆ.

ಅಥವಾ ಕ್ಯಾನ್ಸರ್ನಿಂದ ಬಳಲುತ್ತಿರುವವರು ನೇರಳೆ ಹಣ್ಣಿನ ಮರದ ತೊಗಟೆಯ ಕಷಾಯವನ್ನು ಮಾಡಿ ಕುಡಿಯುವುದರಿಂದ ಅಥವಾ ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ ಪುಡಿ ಮಾಡಿ ಅದನ್ನು ಟೀ ಮಾಡಿ ಕುಡಿಯುವುದರಿಂದ ಕೂಡ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ನೇರಳೆಹಣ್ಣನ್ನು ಸೇವಿಸುವುದರಿಂದ ಚರ್ಮ ಕಾಂತಿ ಕೊಲ್ಲುತ್ತದೆ ಮತ್ತು ಕೂದಲುದುರುವ ಸಮಸ್ಯೆಗೆ ಕೂಡ ಈ ನೇರಳೆ ಹಣ್ಣು ಪ್ರಯೋಜನಕಾರಿಯಾಗಿರುತ್ತದೆ ಮತ್ತು ಪಿತ್ತ ದೋಷದಿಂದ ಬಳಲುತ್ತಿರುವವರಿಗೂ ಕೂಡ ನೇರಳೆ ಹಣ್ಣು ರಾಮಬಾಣವಾಗಿದ್ದು ಈ ಪಿತ್ತಕೋಶದ ಸಮಸ್ಯೆಗೂ ಕೂಡ ನೇರಳೆ ಹಣ್ಣು ಹೆಚ್ಚು ಉಪಾಯಕಾರಿಯಾಗಿರುತ್ತದೆ.

ಆಲ್ ರೌಂಡರ್ ಆರೋಗ್ಯಕರ ಪ್ರಯೋಜನವನ್ನು ನೀಡುವ ನೇರಳೆ ಹಣ್ಣು ಇನ್ನೇನು ಮೇ ತಿಂಗಳಿಗೆ ಮಾರುಕಟ್ಟೆಗೆ ಬರಲಿದೆ ನೀವು ಕೂಡ ಇದನ್ನು ಕೊಂಡುಕೊಂಡು ಬಂದು ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಜೊತೆಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.