Categories
ಮಾಹಿತಿ ಸಂಗ್ರಹ

ಈ ಕಪ್ಪು ಸುಂದರಿಯ ಒಂದು ದಿನದ ಸಂಪಾದನೆ ಕೇಳಿದ್ರೆ ನೀವು ಕಳೆದು ಹೋಗ್ತೀರಾ … ಇಲ್ಲಿವೆ ನಿಮಗೆ ಅಚ್ಚರಿ ಎನಿಸುವ ಕೆಲವೊಂದು ವಿಚಾರಗಳು ..

ತಾವು ವಿಶ್ವದಲ್ಲಿ ಅನೇಕ ಅಚ್ಚರಿಗಳನ್ನು ಕಾಣುತ್ತಿವೆ ಅಚ್ಚರಿಗಳಲ್ಲಿ ಕೂಡ ನಮ್ಮ ಸುತ್ತಮುತ್ತ ನಡೆದರೂ ಅಥವಾ ನಮ್ಮ ಜೊತೆ ಅವರೊಂದಿಗೆ ನಡೆದರೂ ಕೂಡ ನಮಗೆ ಅದರ ಬಗ್ಗೆ ಅರಿವಿರುವುದಿಲ್ಲ .

ಅಂದರೆ ನಾನು ಹೇಳುತ್ತಿರುವುದು ಏನೆಂದರೆ ಕೆಲವೊಂದು ಅಚ್ಚರಿ ಸಂಗತಿಗಳು ನಮ್ಮ ಮತ್ತು ನಮ್ಮ ಸ್ನೇಹಿತ ಕುಟುಂಬ ವರ್ಗ ನಮ್ಮ ಸುತ್ತಮುತ್ತ ನಡೆದಿರುತ್ತವೆ ಆದರೆ ಅದರ ಅರಿವೇ ನಮಗಿರುವುದಿಲ್ಲ .

ಅಂತಹ ಕೆಲವೊಂದು ಅಚ್ಚರಿ ಸಂಗತಿಗಳನ್ನು ನಾನು ನಿಮಗೆ ಈ ದಿನ ತರಿಸಿಕೊಳ್ಳುತ್ತೇನೆ ಅಚ್ಚರಿ ಸಂಗತಿಗಳನ್ನು ಕೇಳಿದರೆ ನೀವು ಕೂಡ ಬೆಚ್ಚ ಬೆರಗಾಗುವ ಸಾಧ್ಯತೆ ಹೆಚ್ಚಿದೆ .

ಮೊದಲನೆಯದಾಗಿ ನಾವು ಯಾರಿಂದ ರಾರು ನಿಜ ಹೇಳಬೇಕೆಂದರೆ ಅವರೊಂದಿಗೆ ಮಧ್ಯರಾತ್ರಿ ಚಾಟ್ ಮಾಡಬೇಕು ಮಧ್ಯರಾತ್ರಿ ಅವರೊಂದಿಗೆ ಮಾತಿಗಿಳಿಯುವ ಅವರು ಏನಾದರೂ ಮುಚ್ಚಿಟ್ಟಿದ್ದೆ ಅಥವಾ ಸುಳ್ಳನ್ನು ಹೇಳಿದ್ದರೆ ಆ ಸತ್ಯವನ್ನು ಮಧ್ಯರಾತ್ರಿಯಲ್ಲಿ ಹೆಚ್ಚಾಗಿ ಹೇಳುತ್ತಾರೆ.

ಮತ್ತೊಂದು ವಿಶೇಷವಾದ ಸುದ್ದಿಯೆಂದರೆ ಅರ್ಜೆಂಟೈನಾದ ಸಾಮ್ಸಂಗ್ ಕಂಪೆನಿ ಟ್ರಕ್ಕನ್ನು ಬಿಡುಗಡೆ ಮಾಡಿದೆ ಟ್ರಕ್ಕನ್ನು ನೀವು ನೋಡಿದವರಲ್ಲ ಅದರ ಬಗ್ಗೆ ಕೇಳಿದರೂ ಕೂಡ ಆಶ್ಚರ್ಯ ಪಡಬೇಕು ಆ ರೀತಿ ಟ್ರಕ್ ಆಗಿದೆ ಆ ಟ್ರಕ್ನ ವಿಶೇಷತೆ ಏನೆಂದರೆ ಆ ಟ್ರಕ್ನಲ್ಲಿ ಹಿಂದೆ ಡಿಜಿಟಲ್ ಬೋರ್ಡನ್ನು ಹಾಕಲಾಗಿದೆ.

ಟ್ರಕ್ನ ಓವರ್ಟೇಕ್ ಮಾಡಬೇಕಾದರೆ ಹಿಂದೆ ಇರುವ ವಾಹನಗಳಿಗೆ ಟ್ರಕ್ ಮುಂದೆ ಯಾವ ವಾಹನ ಇದೇ ಹೋಟೆಲ್ ಮಾಡಬಹುದು ಮಾಡಬಾರದು ಎಂಬ ಅಂಶವನ್ನು ತಿಳಿಸಲು ಹಿಂದೆ ಡಿಜಿಟಲ್ ಬೋರ್ಡನ್ನು ಹಾಕಲಾಗಿದೆ .

ಮತ್ತೊಂದು ಅಚ್ಚರಿಯ ಸುದ್ದಿ ಎಂದರೆ ಚೀನಾದಲ್ಲಿ ಪ್ರವಾಸಿ ಸ್ಥಳಗಳಲ್ಲಿ ಟ್ರಾನ್ಸ್ಪರೆಂಟ್ ಟಾಯ್ಲೆಟ್ ಅನ್ನು ಹಾಕಲಾಗಿದೆ ಇದರ ವಿಶೇಷತೆಯೇನೆಂದರೆ ಹೊರಗಿನವರು ಒಳಗಿದ್ದ ನೋಡಲು ಸಾಧ್ಯವಾಗುವುದಿಲ್ಲ ಆದರೆ ಒಳಗಿನವರು ಹೊರಗಡೆ ಏನು ನಡೆಯುತ್ತಿದೆ ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯಿಂದ ಕೂಡ ತಿಳಿದುಕೊಳ್ಳಬಹುದು .

ನಮ್ಮ ಬಗ್ಗೆ ನಾವೇ ಒಂದು ವಿಚಿತ್ರವಾದ ಸಂಗತಿಯನ್ನು ತಿಳಿದುಕೊಂಡಿರುವುದಿಲ್ಲ ಅದೇನೆಂದರೆ ನಮ್ಮ ಪಾದ ನಮ್ಮ ಮೊಣಕೈಯಿಂದ ಹಸ್ತದ ವರೆಗೆ ಎಷ್ಟಿದೆಯೋ ಅಷ್ಟು ಉದ್ದ ನಮ್ಮ ಪಾದ ಇರುವುದನ್ನು ನಾವು ಕಾಣಬಹುದಾಗಿದೆ ಇದನ್ನು ನಾವು ಎಂದು ಪರೀಕ್ಷಿಸುವುದಿಲ್ಲ ಬೇಕಾದರೆ ನೀವು ಈಗ ಪರೀಕ್ಷೆ ಮಾಡಿಕೊಂಡು ನೋಡಿ ಇದು ಸತ್ಯ ಎಂದು ನಿಮಗೆ ತಿಳಿಯುತ್ತದೆ .

ಮತ್ತೊಂದು ವಿಶೇಷ ಸಂಗತಿ ಎಂದರೆ ಮಾನವನಿಗೆ ಹಾನಿ ಮಾಡುವಂತಹ ಸೊಳ್ಳೆ ಆಗಿರಬಹುದು ಹಾಳಾಗಿರಬಹುದು ಮತ್ತೆ ಇನ್ನು ಯಾವ ರೀತಿಯ ಸರಿಸೃಪಗಳು ಕೂಡ ಇಲ್ಲದಿರುವ ಜಗತ್ತಿನ ಏಕೈಕ ಸ್ಥಳವೆಂದರೆ ಅದು ಐಸ್ ಲ್ಯಾಂಡ್ ನಲ್ಲಿ ಮತ್ತೆ ಮತ್ತೊಂದು ವಿಚಿತ್ರ ಸಂಗತಿಯೆಂದರೆ ಮೇಘಾಲಯದಲ್ಲಿ ಒಂದು ನದಿ ಇದೆ ಆ ನದಿ ಹೆಚ್ಚು ಎಷ್ಟು ಸ್ವಚ್ಛವಾಗಿದೆ ಎಂದರೆ ನದಿಯಿಂದ ಹದಿನೈದರಿಂದ ಇಪ್ಪತ್ತು ಅಡಿ ಆಳದಲ್ಲಿ ಏನಿದೆ ಎಂದು ಕೂಡ ಕಾಣುತ್ತದೆ.

ಅಷ್ಟು ಸ್ವಚ್ಛವಾಗಿ ಆ ನದಿಯಿದೆ ಮತ್ತೊಂದಿದೆ ಸ್ವೀಡನ್ ನಲ್ಲಿ ಒಂದು ಎಲೆಕ್ಟ್ರಿಕಲ್ ನೋಡಿದೆ ಆ ಎಲೆಕ್ಟ್ರಿಕಲ್ ರೋಡಲ್ಲಿ ಎಲೆಕ್ಟಿಕ್ ಆದ ತಹ ಕಾರು ಟ್ರಕ್ಗಳು ವ್ಯಕ್ತಿಗಳಲ್ಲದೆ ಆ ರಸ್ತೆಯಲ್ಲಿ ಓಡಾಡುತ್ತವೆ ಇನ್ನೊಂದು ವಿಚಿತ್ರ ಸಂಗತಿಯಿಂದ ಕೇಳಿ ಕಂಪ್ಯೂಟರ್ ಬಳಸುವಾಗ ನಾವು ಧೂಮಪಾನ ಮಾಡಿದರೆ ನಮ್ಮ ಕಂಪ್ಯೂಟರಿನ ವಾರಂಟಿ ರದ್ದಾಗುತ್ತದೆ ವಿದ್ಯುತ್ ಬಲ್ಬ್ನ ಬಳಸಿದ ರಾಜ್ಯದ ಮೊದಲ ನಗರ ಎಂದರೆ ಅದು ಬೆಂಗಳೂರು.. ಆಗಸ್ಟ್ ಐದರಂದು ಕೆಆರ್ ಮಾರ್ಕೆಟ್ ನಲ್ಲಿ ಮೊದಲ ಬಾರಿಗೆ ವಿದ್ಯುತ್ ಬಲ್ಬ್ ಗಳನ್ನು ಬಳಸಲಾಗಿದೆ ….

ಹೀಗೆ ನಮ್ಮ ಮುಂದೆ ಅಥವಾ ನಮ್ಮ ಸುತ್ತಮುತ್ತ ಹಲವಾರು ಅಚ್ಚರಿ ಸಂಗತಿಗಳನ್ನು ನಾವು ಕಾಣಬಹುದು ಆದರೆ ಅದ್ಯಾವುದೂ ನಮಗೆ ಮೊದಲು ದೊಡ್ಡದ್ದು ಅಚ್ಚರಿಯೋ ಎಂದು ಅರ್ಥವಾಗಿರುವುದಿಲ್ಲ ಅಷ್ಟೇ

kannada inspiration story and Kannada Health Tips