Categories
ಮಾಹಿತಿ ಸಂಗ್ರಹ

ಈ ಕಾರಣಕ್ಕೆ ಕುಳ್ಳಕ್ಕೆ ದಪ್ಪ ಇರುವ ಹುಡುಗೀರನ್ನ ಹುಡುಗರು ಇಷ್ಟ ಪಡುತ್ತಾರಂತೆ … ಹಾಗಾದರೆ ಅಂತ ವಿಶೇಷತೆ ಏನಿದೆ ನೋಡಿ

ಜೀವನ ಎಂದರೆ ಎಲ್ಲರಿಗೂ ಕೂಡ ಆಯ್ಕೆಯ ಸ್ವಾತಂತ್ರ್ಯವಿರುತ್ತದೆ ಆಯ್ಕೆಯೆಂದರೆ ಓದಿನ ವಿಷಯದಲ್ಲಿ ಗಿರಬಹುದು ಬಟ್ಟೆ ವಿಷಯದಲ್ಲಿ ಆಗಿರಬಹುದು ಜೀವನದ ವಿಷಯದಲ್ಲಾಗಲಿ ರಬಹುದು ಬಾಳಸಂಗಾತಿಯ ವಿಷಯಗಳಾಗಿರುವುದು ಪ್ರತಿಯೊಂದರಲ್ಲೂ ಕೂಡ ಪ್ರತಿಯೊಬ್ಬರಿಗೂ ಈಗಿನ ಕಾಲದಲ್ಲಿ ಸ್ವಾತಂತ್ರ್ಯವಿದೆ.

ಆದರೆ ಅವರ ಸ್ವಾತಂತ್ರ್ಯದ ಆಯ್ಕೆಯ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ ಪ್ರಶ್ನೆ ಮಾಡುವ ಅವಶ್ಯಕತೆ ಕೂಡ ಇರುವುದಿಲ್ಲ ಅಂಥದ್ದೇ ಒಂದು ಆಯ್ಕೆಯ ಬಗ್ಗೆ ನಾ ನಿಮಗೀಗ ತಿಳಿಸಿಕೊಡುತ್ತೇನೆ ಅದೇನೆಂದರೆ ಅತಿ ಹೆಚ್ಚಾಗಿ ಹುಡುಗರು ಕುಳ್ಳಿ ಹುಡುಗಿಯನ್ನು ಅಂದರೆ ಕಾಟುವ ಹುಡುಗಿಯನ್ನು ಅತಿ ಹೆಚ್ಚಾಗಿ ಇಷ್ಟಪಡುತ್ತಾರೆ.

ಇಷ್ಟಪಡಲು ಕಾರಣವನ್ನು ಯಾರೂ ತಿಳಿದಿರುವುದಿಲ್ಲ ಅಥವಾ ಯಾರೂ ಯೋಚಿಸು ಇರುವುದಿಲ್ಲ ಅತಿ ಹೆಚ್ಚಾಗಿ ನಾವು ಮದುವೆಗಳಿಗೆ ಹೋದಾಗ ಹೇಳುವುದು ಒಂದೇ ಮಾತು ಹುಡುಗನಿಗಿಂತ ಹುಡುಗಿ ಕಲ್ಲಾದಳು ಎಂಬ ಮಾತಿನ ಬಗ್ಗೆ ಅಲ್ಲಿ ಬಂದಿರುವ ಜನರೆಲ್ಲಾ ಮಾತನಾಡುತ್ತಾರೆ ಆದರೆ ಹುಡುಗನಿಗೆ ಆ ಯೋಚನೆ ಇರುವುದಿಲ್ಲ .

ಏನಕ್ಕೆ ಹುಡುಗರು ಅತಿ ಹೆಚ್ಚಾಗಿ ಕುಳ್ಳಗಿರುವ ಹುಡುಗಿಯರನ್ನು ಇಷ್ಟಪಡುತ್ತಾರೆ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿರುತ್ತದೆ ಅದನ್ನು ಕೇಳಿದರೆ ಯಾರಿಗೂ ಕೂಡ ಉತ್ತರ ದೊರೆಯುವುದಿಲ್ಲ ಆದರೆ ವೈಜ್ಞಾನಿಕವಾಗಿ ಇದಕ್ಕೆ ಕೆಲವೊಂದು ಮಾತುಗಳಿವೆ ಅಥವಾ ಸಂಶೋಧನೆಯ ಪ್ರಕಾರ ಎತ್ತರ ಇರುವ ಹುಡುಗಿಯರು ಕುಳ್ಳಿ ಹುಡುಗಿಯನ್ನು ಏತಕ್ಕೆ ಇಷ್ಟಪಡುತ್ತಾರೆ ಎಂಬ ಪ್ರಶ್ನೆ ಕೂಡ ಕೆಲವೊಮ್ಮೆ ಮೂಡುತ್ತದೆ.

ಅದಕ್ಕೆ ತುಂಬಾ ದೊಡ್ಡ ಉತ್ತರವಿಲ್ಲ ಕೆಳಗಿಡುವ ಹುಡುಗಿಯರಿಗೆ ಹುಡುಗರು ಜೋಪಾನ ಮಾಡಲು ತುಂಬಾ ಸುಲಭ ಅಂದರೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಸುಲಭ ಎತ್ತರದಲ್ಲಿರುವ ಹುಡುಗ ಕುಳ್ಳಗಿರುವ ಹುಡುಗಿಗೆ ಮುತ್ತನ್ನು ಇಡಲು ಅತಿ ಸುಲಭ ಆ ಕಾರಣದಿಂದಾಗಿ ಕೂಡ ಎತ್ತರದಲ್ಲಿರುವ ಹುಡುಗರು ಕುಳ್ಳಗಿರುವ ಹುಡುಗಿಯರನ್ನು ಇಷ್ಟಪಡುತ್ತಾರೆ ಮತ್ತು ಕುಳ್ಳಗಿರುವ ಹುಡುಗಿಯರು ಎಂದೂ ಕೂಡ ತಮ್ಮ ವಯಸ್ಸಿನಲ್ಲಿ ಗುರುತಿಸಲೇ ಆಗುವುದಿಲ್ಲ ಆ ರೀತಿ ಇರುತ್ತಾರೆ.

ಅವರಿಗೆ ಎಷ್ಟು ವಯಸ್ಸಾದರೂ ಕೂಡ ವಯಸ್ಸಾಗಿದೆ ಎಂದು ತಿಳಿಯುವುದಿಲ್ಲ ಅದೊಂದು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು ಜೊತೆಗೆ ಕುಳ್ಳಗಿರುವ ಹುಡುಗಿಯರು ದೈಹಿಕ ಸೌಂದರ್ಯವು ಬೇರೆ ಹುಡುಗಿಯರಿಗೆ ಹೋಲಿಸಿದರೆ ಸುಂದರವಾಗಿರುತ್ತದೆ ಜೊತೆಗೆ ಅವರು ತಮ್ಮ ಸೌಂದರ್ಯವನ್ನು ಬೇರೆ ಹುಡುಗಿಯರಿಗಿಂತ ಅಂದರೆ ಎತ್ತರ ಇರುವ ಹುಡುಗಿಯರು ದಪ್ಪ ಇರುವ ಹುಡುಗಿಯರು ಈ ಹುಡುಗಿಯರಿಗಿಂತ ಕುಳ್ಳಗಿರುವ ಹುಡುಗಿಯರು ತಮ್ಮ ದೇಹ ಸೌಂದರ್ಯವನ್ನು ಹೆಚ್ಚಾಗಿ ಕಾಯ್ದು ಕೊಂಡಿರುತ್ತಾರೆ.

ಇದೂ ಒಂದು ಪ್ರಮುಖ ಕಾರಣ ಪ್ರತಿಯೊಂದು ಹುಡುಗನು ಹುಡುಗಿಯನ್ನು ನೋಡುವುದು ಅವರ ಮನಸ್ಸನ್ನು ನೋಡಿ ಎಷ್ಟು ಅರ್ಥ ಮಾಡಿಕೊಳ್ಳುತ್ತಾರೋ ಅದರ ಜೊತೆಗೆ ಅವರ ದೈಹಿಕ ಸೌಂದರ್ಯ ಮತ್ತು ನೋಡಲು ಎಷ್ಟರ ಮಟ್ಟಿಗೆ ಸುಂದರವಾಗಿದ್ದಾರೆ ಎಂಬುದರ ಕೂಡ ಈಗಿನ ಯುವಕರು ಅತಿ ಹೆಚ್ಚು ಗಮನ ಹರಿಸುತ್ತಾರೆ ಆ ಕಾರಣದಿಂದಾಗಿ ಅಂದರೆ ನನ್ನ ಮೊದಲೇ ಹೇಳಿದ ಹಾಗೆ ಕುಳ್ಳಗಿರುವ ಹುಡುಗಿಯರು ಅತಿ ಆಕರ್ಷಕವಾಗಿರುತ್ತವೆ ಮತ್ತು ದೇಹದ ಸೌಂದರ್ಯವನ್ನು ಅತಿ ಹೆಚ್ಚಾಗಿ ಕಾಪಾಡಿಕೊಳ್ಳುತ್ತಾರೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಮತ್ತು ಅವರಿಗೆ ವಯಸ್ಸಾದ ರೀತಿಯಲ್ಲಿ ಕಾಣುವುದಿಲ್ಲ ಈ ಎಲ್ಲ ಕಾರಣಗಳಿಂದಾಗಿ ಕುಳ್ಳಗಿರುವ ಹುಡುಗಿಯರನ್ನು ಎಲ್ಲಾ ಹುಡುಗರು ಇಷ್ಟಪಡುತ್ತಾರೆ ಅದರಲ್ಲೂ ಕೂಡ ಎತ್ತರವಾಗಿರುವ ಹುಡುಗರು ಕುಳ್ಳಗಿರುವ ಹುಡುಗಿಯರನ್ನು ಇಷ್ಟ ಪಡುತ್ತಾರೆ ಎಂದರೆ ತಪ್ಪಾಗಲಾರದು ಈ ಮಾತು ಏನೇ ಆದರೂ ಎತ್ತರ ಕುಳ್ಳ ಎಂಬ ಯಾವ ಪ್ರಶ್ನೆಗಳು ಸಂಬಂಧದಲ್ಲಿ ಬರುವುದಿಲ್ಲ ಸಂಬಂಧಗಳು ನಿಂತಿರುವುದು ಕೇವಲ ನಂಬಿಕೆಯ ಮೇಲೆ ಅಷ್ಟೇ ಆದರೂ ಕೂಡ ಎತ್ತರ ತೂಕ ಪ್ರತಿಯೊಬ್ಬರ ವೈಯಕ್ತಿಕ ವಿಷಯವಾಗಿದ್ದು ಅವರ ಜೀವನವನ್ನು ನಡೆಸಲು ಇವೆಲ್ಲ ಮುಖ್ಯವಾದ ಸಂಗತಿಗಳಾಗುವುದಿಲ್ಲ ಧನ್ಯವಾದಗಳು …

Leave a Reply