Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಕಾರಣಕ್ಕೋಸ್ಕರ ನಮ್ಮ ಹಿರಿಯರು ಎಂಜಲು ಅನ್ನವನ್ನು ತಿನ್ನಲು ಬಿಡುತ್ತಿರಲಿಲ್ಲ.. ಈ ವಿಚಾರಗಳನ್ನು ನಿಮಗೆ ತಿಳಿದರೆ ನೀವು ಎಂಜಲು ಅನ್ನವನ್ನು ತಿನ್ನೋದನ್ನ ಇವತ್ತು ಬಿಟ್ಟು ಬಿಡುತ್ತೀರಾ….

ಸ್ನೇಹಿತರೆ ನಮ್ಮ ಪೂರ್ವಿಕರು ಮಾಡಿರುವಂತಹ ಸಂಪ್ರದಾಯಗಳು ಯಾವುದೇ ಕಾರಣಕ್ಕೂ ಕೆಟ್ಟ ವಿಚಾರಕ್ಕೆ ಮಾಡಿಲ್ಲ ಅವರು ಏನೇ ಮಾಡಿದರೂ ಕೂಡ ಅದರ ಹಿಂದೆ ದೊಡ್ಡದಾದ ಆರೋಗ್ಯಕರವಾದ ಹಿನ್ನೆಲೆ ಇರುತ್ತದೆ ಅಥವಾ ವೈಜ್ಞಾನಿಕ ವಾದಂತಹ ಒಂದು ಹಿನ್ನಲೆ ಅನ್ನೋದು ಇದ್ದೇ ಇರುತ್ತದೆ.

ನಿಮಗೆ ಗೊತ್ತಿರಬಹುದು ನಾವು ಅದರಲ್ಲೂ ಗಂಡು ಮಕ್ಕಳು ಹೆಚ್ಚಾಗಿ ಒಂದೇ ತಟ್ಟೆಯಲ್ಲಿ ಊಟ ಮಾಡುವಂತಹ ಒಂದು ಮನೋಭಾವನೆಯನ್ನು ಹೊಂದಿರುತ್ತಾರೆ ಹಾಗಾದರೆ ನಮ್ಮ ಹಿರಿಯರು ಹೇಳುವ ಪ್ರಕಾರ ಯಾಕೆ ಯಾವ ಕಾರಣಕ್ಕೋಸ್ಕರ ಹಿರಿಯರು ಎಂಜಲು ಅನ್ನವನ್ನು ತಿನ್ನಲು ಬಿಡುತ್ತಿರಲಿಲ್ಲ ಹಾಗೆ ಏನಾದರೂ ಎಂಜಲು ಅನ್ನವನ್ನ ತಿಂದರೆ ಏನಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಅವತ್ತಿನ ಕಾಲಕ್ಕೆ ಹೇಳಿದ್ದಾರೆ ಹಾಗೂ ಅದರ ಅನಾನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಕೊಟ್ಟಿದ್ದಾರೆ..

ಹಾಗಾದ್ರೆ ಬನ್ನಿ ಇದರ ಬಗ್ಗೆ ಕೆಲವೊಂದು ಮಾಹಿತಿಯನ್ನು ತಾವು ತಿಳಿದುಕೊಂಡು ಬರೋಣ. ನೀವೇನಾದ್ರೂ ಎಂಜಲು ಅನ್ನವನ್ನು ತಿನ್ನಲು ಶುರು ಮಾಡಿದರೆ ಇನ್ನೊಬ್ಬ ವ್ಯಕ್ತಿಯ ಕೈಬೆರಳುಗಳು ನೀವು ತಿನ್ನುವಂತಹ ಆಹಾರದಲ್ಲಿ ಮುಟ್ಟುವಂತಹ ಪರಿಸ್ಥಿತಿ ಬಂದಿರುತ್ತದೆ. ಇದನ್ನು ನಾವು ಆಧ್ಯಾತ್ಮಿಕವಾಗಿ ಹೇಳುವುದಾದರೆ ನೀವೇನಾದರೂ ಎಂದು ನನ್ನವಲ್ಲ ತಿನ್ನುತ್ತಿರುವ ಅಂತಹ ಸಂದರ್ಭದಲ್ಲಿ ನಿಮ್ಮ ಮೇಲೆ ನಕರಾತ್ಮಕ ಶಕ್ತಿಗಳು ಹೆಚ್ಚಾಗಿ ಗಮನವನ್ನು ಕೊಡುತ್ತವೆ.

ಆಧ್ಯಾತ್ಮಿಕವಾಗಿ ಹೇಳುವುದಾದರೆ ಯಾರು ಎಂದು ಅನುಮಾನ ತರುತ್ತಾರೋ ಅವರಿಗೆ ಅಧ್ಯಾತ್ಮದಿಂದ ಹೆಚ್ಚಾಗಿ ತೊಂದರೆ ಉಂಟಾಗುತ್ತದೆ ಇರುವಂತಹ ಮಾತು ಇದೆ. ಈ ರೀತಿಯಾದಂತಹ ಕಾರಣದಿಂದಾಗಿ ನಮ್ಮ ಹಿರಿಯರು ಎಂಜಲು ಅನ್ನವನ್ನು ತಿನ್ನಬಾರದು ಎನ್ನುವಂತಹ ಒಂದು ಮಾಹಿತಿಯನ್ನು ಹೇಳಿದ್ದಾರೆ. ಅದಲ್ಲದೆ ಎಂಜಲು ಅನ್ನುವಂತಹ ಸಂದರ್ಭದಲ್ಲಿ ನಿಮ್ಮ ಗೆಳೆಯರು ಚೆನ್ನಾಗಿ ಕೈತೊಳೆದುಕೊಂಡು ಇರುತ್ತಾರೋ ಇಲ್ಲವೋ ಅದರ ಬಗ್ಗೆ ನಮಗೆ ಅರಿವು ಇರುವುದಿಲ್ಲ ನೀವೇನಾದರೂ ಎಂದು ನನ್ನವನು ತಿಂದರೆ ಅವರಲ್ಲಿ ಇರುವಂತಹ ಕೆಲವೊಂದು ಬ್ಯಾಕ್ಟೀರಿಯಗಳು ನಿಮ್ಮ ದೇಹಕ್ಕೆ ಹೋಗಿ ಸಾಂಕ್ರಾಮಿಕ ರೋಗಗಳನ್ನು ತಂದಿರುವಂತಹ ಸಾಧ್ಯತೆ ಕೂಡ ಹೆಚ್ಚು.

ಈ ಲೇಖನವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ಲೇಖನವನ್ನ ಯಾವುದೇ ಕಾರಣಕ್ಕೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದನ್ನು ಮರೆಯಬೇಡಿ ಆಗುವ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply