Categories
ಮಾಹಿತಿ

ಈ ಕಾರಣಗಳಿಂದಾಗಿ ಚೈನಾ ಕ್ರಿಕೆಟ್ ಆಡುವುದಿಲ್ಲ .. ಇದರ ಒಂದು ರೋಚಕ ಸ್ಟೋರಿ ಇಲ್ಲಿದೆ ..

ಏಷ್ಯನ್ ಗೇಮ್ಸ್ ಗಳಲ್ಲಿ ಒಂದಾದ ಕ್ರಿಕೆಟ್ ಆಟ ಯಾರಿಗೆ ಇಷ್ಟ ಇಲ್ಲ ಅಲ್ವಾ ಇನ್ನು ಚಿಕ್ಕಮಕ್ಕಳಿಂದ ಹಿಡಿದು ಕಾಲೇಜು ಹೋಗುವ ಹುಡುಗರು ಕೂಡ ಕ್ರಿಕೆಟನ್ನು ಆಡುತ್ತಾರೆ ಈ ಕ್ರಿಕೆಟ್ ಆಟವನ್ನು ಇಷ್ಟ ಪಡುತ್ತಾರೆ . ಇಂಟರ್ನ್ಯಾಷನಲ್ ಗೇಮ್ ಆಗಿರುವ ಈ ಒಂದು ಕ್ರಿಕೆಟ್ ಆಟವನ್ನು ಏಷ್ಯನ್ ಕಾಂಟಿನೆಂಟ್ ನಲ್ಲಿ ಇರುವಂತಹ ಸಾಕಷ್ಟು ದೇಶಗಳು ಅಂದರೆ ಭಾರತ ಪಾಕಿಸ್ತಾನ ಬಾಂಗ್ಲಾದೇಶ ಅಫ್ಘಾನಿಸ್ತಾನ ಇನ್ನು ಮುಂತಾದ ದೇಶಗಳು ಕ್ರಿಕೆಟ್ ಆಟವನ್ನು ಆಡುತ್ತವೆ ಇಂಟರ್ನೆಟ್ನಲ್ಲಿ ಸಾಕಷ್ಟು ಕಂಪನಿಗಳು ಈ ಒಂದು ಕ್ರಿಕೆಟ್ ಆಟವನ್ನು ಕಾಂಪಿಟೇಷನ್ ಎಂದು ಆಟ ಆಡಿಸುತ್ತಾರೆ ಒಂದು ಕ್ರಿಕೆಟ್ ಆಟವು ಮನರಂಜನೆಯ ಸಾಧನೆ ಕೂಡ ಆಗಿದ್ದು ಜನರಿಗೆ ಸಾಕಷ್ಟು ಮನರಂಜನೆಯನ್ನೂ ಕೂಡ ಕೊಡುತ್ತದೆ .

ಏಷ್ಯನ್ ಕಾಂಟಿನೆಂಟ್ ನಲ್ಲಿ ಸಾಕಷ್ಟು ದೇಶಗಳು ಕ್ರಿಕೆಟ್ ಆಟದಲ್ಲಿ ಪಾಲ್ಗೊಂಡರು ಕೂಡ ಚೀನಾ ಒಂದು ದೇಶ ಮಾತ್ರ ಕ್ರಿಕೆಟ್ ಆಟದಲ್ಲಿ ಭಾಗವಹಿಸುವುದಿಲ್ಲ ಅದು ಯಾಕೆ ಎಂದು ನೀವು ಯೋಚಿಸುತ್ತಿದ್ದೀರಾ ಹಾಗಾದರೆ ಅದರ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗೆ ಅಥವಾ ಮೇಲೆ ನೀಡಲಾಗಿರುವ ವಿಡಿಯೊದಲ್ಲಿ ಪೂರ್ತಿ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇನೆ ವೀಡಿಯೋವನ್ನು ನೋಡಿದ ನಂತರ ನಿಮ್ಮ ಗೆಳೆಯರಿಗೂ ಕೂಡಾ ಇದನ್ನು ಶೇರ್ ಮಾಡಿ ಇಷ್ಟವಾಗದಿದ್ದಲ್ಲಿ ಮರೆಯದೆ ವಿಡಿಯೋ ಗೆ ಒಂದು ಲೈಕ್ ಮಾಡಿ .

ವಿಶ್ವದಲ್ಲಿ ಚೀನಾ ದೇಶವು ತನ್ನದೇ ಆದ ಒಂದು ಶಾಲೆಯಲ್ಲಿ ವಿಭಿನ್ನವಾದ ಹೆಸರನ್ನು ಮಾಡಿದೆ ಮತ್ತು ಸಾಕಷ್ಟು ರಂಗಗಳಲ್ಲಿ ಹೆಸರನ್ನು ಕೂಡ ಮಾಡಿದೆ ಈ ಒಂದು ಚೀನಾ ದೇಶ ಆದರೆ ಈ ಒಂದು ಕ್ರಿಕೆಟ್ ಆಟದಲ್ಲಿ ಮಾತ್ರ ಯಾಕೆ ಭಾಗವಹಿಸುವುದಿಲ್ಲ ಎನ್ನುವುದಕ್ಕೆ ಸುಮಾರು ಕಾರಣಗಳಿವೆ ಅದೇನೆಂದರೆ ಮೊದಲನೆಯದಾಗಿ ಈ ಒಂದು ಕ್ರಿಕೆಟ್ ಆಟವು ಗ್ಲೋಬಲ್ ಗೇಮ್ ಅಲ್ಲ ಅನ್ನೋ ಕಾರಣಕ್ಕಾಗಿ ಮತ್ತು ಎರಡನೆಯದಾಗಿ ಚೀನಾ ದೇಶವು ಹೆಚ್ಚಾಗಿ ಒಲಿಂಪಿಕ್ ಗೇಮ್ಸ್ ಗೆ ಒತ್ತನ್ನು ನೀಡುತ್ತದೆ ಆದರೆ ಈ ಒಂದು ಕ್ರಿಕೆಟ್ಗೆ ಅಷ್ಟು ಆಸಕ್ತಿಯನ್ನು ತೋರಿಸುವುದಿಲ್ಲ ಆದ್ದರಿಂದ ಈ ಒಂದು ಕ್ರಿಕೆಟ್ ಇಂಟರ್ನ್ಯಾಷನಲ್ ಗೇಮ್ಸ್ ಆಗಿದ್ದರೂ ಕೂಡ ಗ್ಲೋಬಲ್ ಗೇಮ್ ಅಲ್ಲ ಅನ್ನುವುದು ಕಾರಣಕ್ಕಾಗಿ ಕ್ರಿಕೆಟ್ ಆಟದಲ್ಲಿ ಚೀನಾ ದೇಶ ಭಾಗವಹಿಸುವುದಿಲ್ಲ .

ಒಲಿಂಪಿಕ್ ಗೇಮ್ಸ್ ಗಳಲ್ಲಿ ಒಂದಾದ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ನಲ್ಲಿ ತನ್ನದೇ ಆದ ಒಂದು ಛಾಪನ್ನು ಮೂಡಿಸಿದೆ ಚೀನಾ ದೇಶವು ಈ ಎರಡು ಆಟಗಳಲ್ಲಿ ತುಂಬಾ ಚೆನ್ನಾಗಿ ಆಟವನ್ನು ಆಡುತ್ತದೆ ಚೀನಾ ದೇಶವು ಆದ್ದರಿಂದ ಒಲಿಂಪಿಕ್ ಗೇಮ್ಸ್ ಗಳಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವ ಕಾರಣದಿಂದಾಗಿ ಕ್ರಿಕೆಟ್ ಆಟವನ್ನು ಚೀನಾ ದೇಶ ಆಡಲು ಬರುವುದಿಲ್ಲ .
ನೋಡಿದ್ದೆಲ್ಲ ಸ್ನೇಹಿತರ ನಾವು ಇಂತಹ ಎಷ್ಟೋ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿರುವುದಿಲ್ಲ ಚೀನಾ ದೇಶವು ಹೆಚ್ಚಿನ ಮಹತ್ವವನ್ನು ಒಲಿಂಪಿಕ್ ಗೇಮ್ಸ್ ಗಳಿಗೆ ಕೊಡುವುದರಿಂದ ಕ್ರಿಕೆಟ್ ಆಟವು ಇಂಟರ್ನ್ಯಾಷನಲ್ ಗೇಮ್ ಆಗಿದ್ದರೂ ಕೂಡ ಈ ಒಂದು ಕ್ರಿಕೆಟ್ ಆಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿಲ್ಲ . ಅದೇನೇ ಆದರೂ ಚೀನಾ ದೇಶ ಪ್ರಪಂಚದಲ್ಲಿ ಯಾವ ದೇಶಗಳ ಸಹಾಯವನ್ನು ಪಡೆದುಕೊಳ್ಳದೆ ತನ್ನದೇ ಆದ ಒಂದು ಹೆಸರನ್ನು ಮಾಡಿದೆ ಚೀನಾ ದೇಶ , ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗದಿದ್ದಲ್ಲಿ ಮರೆಯದೇ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು .

Leave a Reply