Categories
ಮಾಹಿತಿ ಸಂಗ್ರಹ

ಈ ಕಾಲೇಜಿನಲ್ಲಿ ಸಮಾಧಿಯಲ್ಲಿ ವಿದ್ಯಾರ್ಥಿಗಳು ಮಲಗುತ್ತಾರೆ… ಇದಕ್ಕೆ ಕಾರಣ ಏನು ಅಂತ ಗೊತ್ತಾದ್ರೆ ನಿಜವಾಗಲೂ ನೀವು ಬೆಚ್ಚಿ ಬೀಳುತ್ತೀರಿ…

ವಿಜ್ಞಾನಿಗಳು ಹಾಗೂ ತಜ್ಞರು ಯಾವುದಾದರೂ ಒಂದು ವಿಚಾರವನ್ನು ಹಿಡಿದುಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎನ್ನುವಂತಹ ನಿಟ್ಟಿನಲ್ಲಿ ಹಲವಾರು ತರನಾದ ಪ್ರಯತ್ನವನ್ನು ಮಾಡುತ್ತಾರೆ ಅದೇ ರೀತಿಯಾದಂತಹ ಪ್ರಯತ್ನ ಇಲ್ಲಿ ನಡೆದಿದೆ . ಇಲ್ಲಿರುವಂತಹ ಕೆಲವು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಮಾಧಿಯಲ್ಲಿ ಮಲಗುತ್ತಾರೆ ಇದಕ್ಕೆ ಕಾರಣ ಏನು ಅಂತ ಗೊತ್ತಾದರೆ ನೀವು ಒಂದು ಸಾರಿ ಬೆಚ್ಚಿ ಬೀಳ್ತಿರಾ…

ಹೌದು ಸ್ನೇಹಿತರೆ ಈ ತರದ ವಿಚಾರ ನಿಮಗೆ ಸುಳ್ಳು ಅಂತ ಅನಿಸಿದರೂ ಕೂಡ ಇದು ಕಟು ಸತ್ಯ ಇದು ನಡೆಯುತ್ತಿರುವುದು ನಿಜವಾಗಲೂ ಆಗುತ್ತಾರೆ ಅಂತಹ ಒಂದು  ಸಂಗತಿ.

ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ಮಾಡುವುದಕ್ಕೆ ಇಲ್ಲಿರುವಂತಹ ಕಾಲೇಜಿನಲ್ಲಿ ಒಂದು ಹೊಸದಾದ ಅಂತಹ ಒಂದು ನಿಯಮವನ್ನು ಜಾರಿಗೆ ತಂದಿದೆ ವಿದ್ಯಾರ್ಥಿಗಳು ಏನಾದರೂ ಪರೀಕ್ಷೆಯ ಟೆನ್ಷನ್ನು ಹೆಚ್ಚಾಗಿ ಹೊಂದಿದ್ದರೆ ಅದರ ಟೆನ್ಶನ್ ಕಡಿಮೆ ಮಾಡಲು,  ಸಮಾಧಿಯಲ್ಲಿ ಮಲಗಬೇಕು ಎನ್ನುವಂತಹ ವಿಚಾರವನ್ನು ಇಲ್ಲಿನ ಕಾಲೇಜು ಹೇಳಿದೆ..

ಇಲ್ಲಿನ ವಿಶ್ವವಿದ್ಯಾಲಯ ಹೇಳುವ ಪ್ರಕಾರ ಸಮಾಧಿಯಲ್ಲಿ ಕೆಲವು ಸಮಯಗಳ ಕಾಲ ಮಲಗಿದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇರುವಂತಹ ಪರೀಕ್ಷೆಯ ಒಂದು ತಳಮಳ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಅಂತ,

nijmegen ಇರುವಂತಹ ಒಂದು ವಿಶ್ವವಿದ್ಯಾಲಯ ಈ ರೀತಿಯಾದಂತಹ ಒಂದು ವಿಚಾರವನ್ನ ಬಹಿರಂಗಪಡಿಸಿದೆ ಈ ರೀತಿಯಾಗಿ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಇರುವಂತಹ ಪರೀಕ್ಷೆಯ ತಳಮಳ ಹಾಗೂ ಒತ್ತಡವನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಕೊಟ್ಟಿದ್ದಾರೆ.

ಸದ್ಯಕ್ಕೆ ಇವರು ಮಾಡುತ್ತಿರುವಂತಹ ಈ ರೀತಿಯಾದಂತಹ ಒಂದು ವಿಚಾರ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಹಾಗೂ  ವಿದ್ಯಾರ್ಥಿಗಳು ಹೇಳುವ ಪ್ರಕಾರ ಇದೊಂದು ವಿಚಿತ್ರವಾದ ಅಂತಹ ನಡೆಯಾಗಿದೆ ಹಾಗುವುದು ಸಿಕ್ಕಾಪಟ್ಟೆ ಜನಪ್ರಿಯ ಪುರ ಆಗಿದೆ.

ಈ ರೀತಿಯಾಗಿ ಯಾವುದಾದರೂ ವಿದ್ಯಾರ್ಥಿ ಸಮಾಧಿಯ ಒಳಗಡೆ ಮಲಗಬೇಕು ಎಂದರೆ ಮೊದಲೇ ಬುಕ್ಕಿಂಗ್ ಮಾಡಿಕೊಂಡಿರಬೇಕು ಒಂದೊಂದು ಸಾರಿ ಒಂದು ವಾರಗಳ ಹಿಂದೆ ಬುಕ್ ಮಾಡಿದ್ದರು ಕೂಡ ಸಮಾಧಿ ಒಳಗಡೆ ಮಲಗುವಂತಹ ಅವಕಾಶ ಸಿಗುವುದಿಲ್ಲ. ಅಷ್ಟೊಂದು ಪಾಪ್ಯುಲರ್ ಆಗಿದೆ ಈ ರೀತಿಯಾದಂತಹ ಒಂದು ಸಂಗತಿ.

ಇನ್ನು ಹೇಳುವುದಕ್ಕೆ ಆಗುವುದಿಲ್ಲ ಇಲ್ಲಿನ ಪರಿಸ್ಥಿತಿಯನ್ನು ನೋಡಿ ನಮ್ಮ ದೇಶದಲ್ಲೂ ಕೂಡ ಇದೇ ರೀತಿಯಾದಂತಹ ನಡೆ ಬರಬಹುದು. ಆದರೆ ನನ್ನ ಅಭಿಪ್ರಾಯದ ಪ್ರಕಾರ ಧ್ಯಾನ ಮಾಡುವುದಕ್ಕೆ ಸಮಾಧಿ ಬೇಕಾಗಿಲ್ಲ ನಮ್ಮ ಮನಸ್ಸು ಶುದ್ಧಿ ಆಗಿದ್ದರೆ ಸಾಕು ನಮ್ಮ ಮನಸ್ಸನ್ನು ನಾವು ಹಿಡಿತದಲ್ಲಿಟ್ಟುಕೊಳ್ಳಬೇಕು ಎನ್ನುವಂತಹ ವಿಚಾರವೆಂದರೆ ಇಟ್ಟುಕೊಂಡರೆ ನಾವು ಏನು ಬೇಕಾದರೂ ಸಾಧನೆ ಮಾಡಬಹುದು ಅದರಲ್ಲಿ ಪರೀಕ್ಷೆಯೆಂಬುದು ಯಾವ ಲೆಕ್ಕಕ್ಕೂ ಕೂಡ ಇಲ್ಲ.

ನೀವೇನಾದ್ರೂ ವಿದ್ಯಾರ್ಥಿಗಳು ಆಗಿದ್ದಲ್ಲಿ ಪರೀಕ್ಷೆ ಬಂತು ಅಂತ ತಳಮಳ ಇಟ್ಟುಕೊಳ್ಳಬಾರದು ತಳಮಳ ಬೇಕಾದರೂ ಇಟ್ಟುಕೊಂಡರೆ ನಮ್ಮ ಮನಸ್ಸಿನಲ್ಲಿ ಆತಂಕ ಉಂಟಾಗುತ್ತದೆ ಹಾಗೂ ಒತ್ತಡ ಉಂಟಾಗುತ್ತದೆ ಇದರಿಂದಾಗಿ ನೀವು ಅಲ್ಪಸ್ವಲ್ಪ ಹೋಗಿದ್ದು ಕೂಡ ನೆನಪಿಗೆ ಬರುವುದಿಲ್ಲ,

ವಿದ್ಯಾರ್ಥಿ ಜೀವನ ಎನ್ನುವುದು ಕೇವಲ ನಾವು ಮುಂದೆ ಸಂಪಾದನೆ ಮಾಡುವುದಕ್ಕೆ ಒಂದು ಸಹಾಯ ಮಾಡುವಂತಹ ಅವಕಾಶ ಅಂತ ಮಾದ ತಿಳಿದುಕೊಳ್ಳಬೇಕು ಆದರೆ ನಾನು ರ್ಯಾಂಕ ಬರಬೇಕು ಎನ್ನುವಂತಹ ಆಲೋಚನೆಯನ್ನು ಇಟ್ಟುಕೊಂಡು ನೀವು ಬದುಕಿದ್ದಾಗಲೇ ಜೀವನದಲ್ಲಿ ಮುಂದೆ ಬರುವುದಕ್ಕೆ ಸಾಧ್ಯವಿಲ್ಲ. ನೀವು ಗಳಿಸುವಂತಹ ಮಾರ್ಕ್ಸ್ ಕೇವಲ ನೀವು ಬೇರೆಯವರಿಗೆ ತೋರಿಸುವುದಕ್ಕೆ ಆದರೆ ಸಾಧನೆ ಎನ್ನುವುದು ಬೇರೆಯೇ ಆಗಿರುತ್ತದೆ.