Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ತಿನ್ನಲೇಬೇಕಂತೆ ..! ತಿಂದರೆ ಏನಾಗುತ್ತೆ ಗೊತ್ತ ..!

ಚಳಿಗಾಲದಲ್ಲಿ ಸಾಮಾನ್ಯವಾಗಿ ತ್ವಚೆ ಒಡೆಯುವುದನ್ನು ನಾವು ಗಮನಿಸಿರುತ್ತೆವೆ ಅಂದರೆ ಅರ್ಥ ತ್ವಚೆ ಒಣಗುವುದನ್ನು ನಾವು ಗಮನಿಸಿರುತ್ತೆವೆ. ಈ ಒಣ ತ್ವಚೆ ಅನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಮತ್ತು ಚಳಿಗಾಲದಲ್ಲಿ ಎದುರಾಗುವಂತಹ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ನಾವು ಚಳಿಗಾಲದಲ್ಲಿ ಈ ಒಂದು ಪದಾರ್ಥವನ್ನು ತಪ್ಪದೆ ಸೇವಿಸೋಣ.

ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅಷ್ಟೇ ಅಲ್ಲ ಈ ಒಂದೇ ಒಂದು ಪದಾರ್ಥವನ್ನು ನಾವು ಸೇವನೆ ಮಾಡುತ್ತ ಬರುವುದರಿಂದ ಚಳಿಗಾಲದಲ್ಲಿ ಎದುರಾಗುವಂತಹ ಯಾವ ಸಮಸ್ಯೆಗಳು ಕೂಡ ಉಂಟಾಗುವುದು ಇಲ್ಲ. ಹಾಗಾದರೆ ನಿಮಗೂ ಕೂಡ ಈ ಒಂದು ವಿಚಾರದ ಬಗೆಗಿನ ಹೆಚ್ಚಿನ ವಿವರವನ್ನು ತಿಳಿದುಕೊಳ್ಳಬೇಕಾದರೆ ಸಂಪೂರ್ಣವಾಗಿ ಲೇಖನವನ್ನ ತಿಳಿಯಿರಿ.

ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯದಿರಿ. ಚಳಿಗಾಲ ಇನ್ನೇನು ಬಂದೆ ಬಿಟ್ಟಿದೆ ಒಣ ಚರ್ಮ ಉಂಟಾಗುವುದು ಸಹಜ ಹಾಗೆ ಚಳಿಗಾಲದಲ್ಲಿ ಹೆಚ್ಚಾಗಿ ಇನ್ಫೆಕ್ಷನ್ ಗಳಿಂದ ಉಂಟಾಗುವಂತಹ ಸಮಸ್ಯೆಗಳೆ ಹೆಚ್ಚು. ಆದ ಕಾರಣ ನಾವು ಈ ಒಂದು
ಹಣ್ಣನ್ನು ತಪ್ಪದೆ ಸೇವಿಸ ಬೇಕು. ಆ ಹಣ್ಣು ಯಾವುದು ಅಂದರೆ ಕಿತ್ತಳೆ ಹಣ್ಣು. ಹೌದು ಕಿತ್ತಳೆ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಸಿ ಅಂಶ ಇರುತ್ತದೆ. ಈ ವಿಟಮಿನ್ ಸಿ ಅಂಶ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ. ರೋಗನಿರೋಧಕ ಶಕ್ತಿ ನಮ್ಮಲ್ಲಿ ಹೆಚ್ಚಿದ್ದರೆ ಯಾವ ಇನ್ಫೆಕ್ಷನ್ ಗಳು ಯಾವ ಬ್ಯಾಕ್ಟೀರಿಯಾಗಳು ವೈರಸ್ ಗಳ ದಾಳಿಯೂ ನಮ್ಮನ್ನು ಏನು ಮಾಡುವುದಕ್ಕೆ ಸಾಧ್ಯ ಇಲ್ಲ.

ಆದ ಕಾರಣ ನಾವು ಈ ಚಳಿಗಾಲದಲ್ಲಿ ತಪ್ಪದೆ ಕಿತ್ತಳೆ ಹಣ್ಣನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಾಗುತ್ತದೆ ಈ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಚರ್ಮ ಒಣಗುವುದಿಲ್ಲ ಮತ್ತು ನಾವು ಆರೋಗ್ಯಕರವಾಗಿರಬೇಕು ಅಂದರೆ ನಮಗೆ ರೋಗ ನಿರೋಧಕ ಶಕ್ತಿ ಎಷ್ಟು ಅತ್ಯವಶ್ಯಕವಾಗಿ ಇರುತ್ತದೆ ಅಂತ. ನಮಗೆ ಈಗ ತಿಳಿದಿದೆ ಆದಕಾರಣ ಕಿತ್ತಳೆ ಹಣ್ಣನ್ನು ತಿನ್ನುವುದು ಅವಶ್ಯಕವಾಗಿರುತ್ತದೆ ಮತ್ತು ನಾವು ಚಳಿಗಾಲದಲ್ಲಿ ಶೀತ ಕೆಮ್ಮಿನಂತಹ ಸಮಸ್ಯೆಗಳಿಂದ ಬಳಲುತ್ತವೆ ಅದಕ್ಕಾಗಿ ವಾರದಲ್ಲಿ ಎರಡು ಮೂರು ಬಾರಿ ಆದರೂ ಮೆಣಸಿನ ಕಾಳುಗಳನ್ನು ಬಳಸಿ ಕಷಾಯವನ್ನು ಮಾಡಿ ಕುಡಿಯುವುದು ಅತ್ಯವಶ್ಯಕವಾಗಿ ಇರುತ್ತದೆ.

ಈ ರೀತಿಯಾಗಿ ಚಳಿಗಾಲದಲ್ಲಿ ನಾವು ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ವನ ಲಭಿಸಿ ಕೊಳ್ಳಬಹುದು. ಇನ್ನೂ ಮೆಣಸಿ ನಕಾಳಿನ ಪುಡಿಯನ್ನು ಅಡುಗೆಯಲ್ಲಿ ಬಳಸುವುದರಿಂದ ಕೂಡ ನಮ್ಮ ದೇಹ ಬೆಚ್ಚಗೆ ಇರುತ್ತದೆ. ನಮಗೆ ಇದರಿಂದ ಉತ್ತಮ ಆರೋಗ್ಯ ಕೂಡ ಲಭಿಸುತ್ತದೆ ಹಾಗಾದರೆ ನೀವು ಕೂಡ ಈ ಚಳಿಗಾಲದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಕಿತ್ತಳೆ ಹಣ್ಣುಗಳನ್ನು ತಪ್ಪದೆ ಸೇವಿಸಿ.

ಆದಷ್ಟು ಬಿಸಿ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಈ ರೀತಿಯಾಗಿ ಚಳಿಗಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ನಿಮಗೂ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡುವುದನ್ನು ಮರೆಯದಿರಿ ಎಲ್ಲರಿಗೂ ಧನ್ಯವಾದ ಶುಭ ದಿನ.