Categories
ಮಾಹಿತಿ ಸಂಗ್ರಹ

ಈ ಚೈನಾದ ಅಚ್ಚರಿಯ ಈ ತರದ ವಿಚಾರಗಳನ್ನ ತಿಳಿದುಕೊಂಡರೆ ಯಪ್ಪಾ ಯಾವ ಸೀಮೆ ದೇಶ ಅಂತೀರಾ …

ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾ ಈ ಚೀನಾ ದೇಶದ ಬಗ್ಗೆ ನಮಗೆ ಗೊತ್ತಿಲ್ಲದೇ ಇರುವ ಅನೇಕ ಮಾಹಿತಿಗಳಿವೆ ಮತ್ತು ಅಚ್ಚರಿ ಸಂಗತಿಗಳು ಇದೇ ಅನೇಕ ಮಾಹಿತಿಗಳಲ್ಲಿ ಅದರಲ್ಲಿ ಕೆಲವೊಂದು ಅಚ್ಚರಿ ಅನ್ನಿಸುವ ಸತ್ಯಗಳನ್ನು ನಾನು ನಿಮ್ಮ ಮುಂದೆ ತಿಳಿಸುತ್ತಿದ್ದೇನೆ.

ಅದರಲ್ಲಿ ಮೊದಲನೆಯದಾಗಿ ಸುಮಾರು ನೂರಾ ನಲವತ್ತು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ದೇಶವು ಟಾಯ್ಲೆಟ್ ಪೇಪರನ್ನು ಈ ದೇಶವೇ ಮೊದಲು ಕಂಡು ಹಿಡಿದಿದ್ದು ಆದರೆ ಕಂಡು ಹಿಡಿದಂತೆ ಸಂದರ್ಭದಲ್ಲಿ ಚೀನಾ ದೇಶದ ರಾಜರು ಮತ್ತೆ ರಾಜಮನೆತನಕ್ಕೆ ಸಂಬಂಧಪಟ್ಟ ಸದಸ್ಯರು ಮಾತ್ರ ಈ ಪೇಪರ್ ಗಳನ್ನು ಬಳಸುತ್ತಿದ್ದರು .

ಮತ್ತೊಂದು ವಿಷಯವೆಂದರೆ ಈ ದೇಶದಲ್ಲಿ ಸುಮಾರು ಹದಿಮೂರು ಕೋಟಿ ಜನಕ್ಕೂ ಹೆಚ್ಚು ಜನರು ಬೆಟ್ಟ ಗುಡ್ಡಗಳಲ್ಲಿ ವಾಸಿಸುತ್ತಿರುವುದನ್ನು ಕಾಣಬಹುದು ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ವರ್ಜಿನ್ ಹುಡುಗರು ಅಂದರೆ ಹತ್ತು ವರ್ಷಕ್ಕೂ ಕಡಿಮೆ ವಯಸ್ಸಿನ ಹುಡುಗರ ಮೂತ್ರಗಳಿಂದ ಅಲ್ಲಿ ಮೊಟ್ಟೆಗಳನ್ನು ಬೇಯಿಸಿಕೊಂಡು ತಿನ್ನುತ್ತಾರೆ .

ಕಾರಣ ಯಾವುದೇ ರೋಗಗಳು ಬರುವುದಿಲ್ಲವೆಂದು ಈ ಮೂತ್ರವನ್ನು ಹೇಗೆ ಸಂಗ್ರಹಿಸುತ್ತಾರೆ ಎಂದರೆ ತರಗತಿಗಳ ಹೊರಗೆ ಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ಬಕೇಟ್ ಗಳನ್ನು ಇಟ್ಟು ತದನಂತರ ಅದರಿಂದ ಮೂತ್ರವನ್ನು ಸಂಗ್ರಹಿಸಿ ಮೊಟ್ಟೆಗಳನ್ನು ಬೇಯಿಸುತ್ತಾರೆ .

ಮತ್ತೆ ಪ್ರತಿಯೊಬ್ಬರು ಕೂಡ ನಮ್ಮ ದೇಶದಲ್ಲಿ ಯೂಟ್ಯೂಬ್ ವಾಟ್ಸಪ್ ಫೇಸ್ ಬುಕ್ ಗಳನ್ನು ಬಳಸುತ್ತೇವೆ ಆದರೆ ಚೀನಾ ದೇಶದಲ್ಲಿ ಇವಕ್ಕೆಲ್ಲ ಪರಿಹಾರೋಪಾಯವಾಗಿ ಅವರೇ ವಾಟ್ಸಾಪ್ ನ ಬದಲಾಗಿ ವಿ ಚಾಟ್ ಯೂಟ್ಯೂಬ್ ನ ಬದಲಾಗಿ ಯುಕೊ ಗಳನ್ನು ಬಳಸುತ್ತಾರೆ .

ಮತ್ತು ಪ್ರಪಂಚದಲ್ಲಿ ಅತಿ ಹೆಚ್ಚು ಹಂದಿಗಳನ್ನು ಹೊಂದಿರುವ ದೇಶ ಚೀನಾ ವಾಗಿದೆ ಇಲ್ಲಿ ಮುನ್ನೂರ ಎಪ್ಪತ್ತೈದು ಮಿಲಿಯನ್ಗೂ ಹೆಚ್ಚು ಹಂದಿಗಳಿವೆ ಇವರು ಹತ್ತು ಸಾವಿರಕ್ಕೂ ಹೆಚ್ಚು ಹಂದಿಗಳನ್ನು ತಿನ್ನುತ್ತಾರೆ ಪ್ರಪಂಚದಲ್ಲಿ ತಯಾರಿಸುವ ಸಿಮೆಂಟ್ನಲ್ಲಿ ಸುಮಾರು ಅರುವತ್ತು ಪರ್ಸೆಂಟ್ಗೂ ಹೆಚ್ಚು ಸಿಮೆಂಟನ್ನು ಚೀನಾ ದೇಶದಲ್ಲಿ ತಯಾರಿಸುತ್ತಾರೆ.

ನಮ್ಮ ದೇಶದಲ್ಲಿ ಪೊಲೀಸರು ನಾಯಿಗಳನ್ನು ಬಳಸುವ ಹಾಗೆ ಚೀನಾ ದೇಶದಲ್ಲಿ ಬಾತುಕೋಳಿಗಳನ್ನು ಬಳಸುತ್ತಾರೆ ಕಾರಣ ಬಾತುಕೋಳಿಗಳ ದೃಷ್ಟಿ ತುಂಬ ತೀಕ್ಷ್ಣವಾಗಿರುತ್ತದೆ ಎಂಬ ಕಾರಣದಿಂದಾಗಿ .ಮಕ್ಕಳನ್ನು ನಮ್ಮ ದೇಶದಲ್ಲಿ ಹೊರಗಡೆ ಕರೆದುಕೊಂಡು ಹೋಗುವಾಗ ಡೈಪರ್ಗಳನ್ನು ಹಾಕಿ ಮಕ್ಕಳನ್ನು ಕರೆದುಕೊಂಡು ಹೋಗುತ್ತೇವೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಆದರೆ ಚೀನಾ ದೇಶದಲ್ಲಿ ಮಕ್ಕಳ ಬಟ್ಟೆಯ ಹಿಂದೆ ರಂಧ್ರಗಳನ್ನು ಮಾಡಿಕೊಂಡು ಕರೆದುಕೊಂಡು ಕಾರಣ ಮಕ್ಕಳಿಗೆ ಅವರ ದಿನನಿತ್ಯದ ಕೆಲಸಗಳಿಗೆ ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಈ ರೀತಿ ಬಟ್ಟೆಗಳನ್ನು ಹೆಚ್ಚು ಮಾರಾಟ ಮಾಡಲಾಗುತ್ತದೆ .ಮತ್ತೊಂದು ವಿಶೇಷ ಸುದ್ದಿಯೆಂದರೆ ನಮ್ಮ ದೇಶದಲ್ಲಿ ಕಾಲ್ ಮೆಸೇಜ್ ಗಳನ್ನು ಮಾಡುವಾಗ ಪ್ರತಿಯೊಬ್ಬರೂ ಎಲ್ಲಿ ಬೇಕೆಂದರಲ್ಲಿ ಕಾಲ್ ಮೆಸೇಜ್ ಮಾಡಿಕೊಂಡು ಹೋಗುತ್ತಿರುತ್ತಾರೆ .

ಚೀನಾ ದೇಶದಲ್ಲಿ ಅದಕ್ಕೆ ಎಂದು ಪ್ರತ್ಯೇಕವಾದ ದಾರಿಯನ್ನು ನಿರ್ಮಾಣ ಮಾಡಲಾಗಿರುತ್ತದೆ .ಇನ್ನೊಂದು ವಿಸ್ಮಯದ ಸುದ್ದಿಯೆಂದರೆ ಚೀನಾ ದೇಶದ ಆರ್ಮಿಯಲ್ಲಿ ಪಾರಿವಾಳವನ್ನು ಬಳಸಲಾಗುತ್ತದೆ ಹತ್ತು ಸಾವಿರಕ್ಕೂ ಹೆಚ್ಚು ಪಾರಿವಾಳಗಳಿಗೆ ಟ್ರೇನಿಂಗ್ ನ್ನು ನೀಡಿ ರಿಸರ್ವ್ ಪಿಜಿನ್ ಆರ್ಮಿ ಎಂದು ಪ್ರತ್ಯೇಕವಾದ ತುಕುಡಿಯನ್ನು ಇಟ್ಟುಕೊಂಡಿದ್ದಾರೆ .

ಕಿಂಗ್ಡಮ್ ಆಫ್ ಲಿಟಲ್ ಪಾರ್ಕ್ ಎಂದು ರಾಜರ ರೀತಿಯಲ್ಲಿ ಬಟ್ಟೆಗಳನ್ನು ಧರಿಸಿರುವ ಕುಬ್ಜರು ಇಲ್ಲಿ ವಾಸಿಸುತ್ತಿದ್ದಾರೆ ಇವರು ಬರುವ ಜನರಿಗೆ ಮನರಂಜನೆಯನ್ನು ನೀಡಿ ಹಣವನ್ನು ಸಂಪಾದಿಸುತ್ತಾರೆ ಮತ್ತೊಂದು ವಿಷಯವೆಂದರೆ ಈ ದೇಶದಲ್ಲಿ ಇಬ್ಬರು ಮಕ್ಕಳನ್ನು ಪಡೆಯಲು ಮಾತ್ರ ಅವಕಾಶವಿದೆ ಎರಡು ಸಾವಿರದ ಹದಿನೈದು ಕ್ಕೂ ಮುಂಚೆ ಒಂದು ಮಗುವಿಗೆ ಜನಿಸಲು ಮಾತ್ರ ಅವಕಾಶವಿತ್ತು ಎರಡು ಮಕ್ಕಳಿಗೂ ಹೆಚ್ಚು ಮಕ್ಕಳನ್ನು ಪಡೆದರೆ ಅವರಿಗೆ ಶಿಕ್ಷೆ ಅವರು ಶಿಕ್ಷೆಗೆ ಒಳಗಾಗುತ್ತಾರೆ .

ಗಾಳಿಪಟವನ್ನು ಮೂರು ಸಾವಿರ ವರ್ಷಗಳ ಹಿಂದೆ ಚೀನಾ ದೇಶದವರು ಬಿಟ್ಟು ಕಂಡು ಹಿಡಿದರು ಮತ್ತು ಕ್ಲೀನ್ ನಲ್ಲಿ ಡಾಗ್ ಮೀಟ್ ಫೆಸ್ಟಿವಲ್ ನ್ನು ಮಾಡಲಾಗುತ್ತದೆ ಇಲ್ಲಿ ಹತ್ತು ಸಾವಿರ ನಾಯಿಗಳ ಮಾಂಸವನ್ನು ತಿನ್ನಲಾಗುತ್ತದೆ ಮತ್ತು ಪ್ರತಿವರ್ಷ ಚೀನಾದಲ್ಲಿ ಇಪ್ಪತ್ತು ಮಿಲಿಯನ್ ನಾಯಿಗಳು ಮತ್ತು ಹತ್ತು ಮಿಲಿಯನ್ ಬೆಕ್ಕುಗಳ ಮಾಂಸವನ್ನು ಬಳಸುತ್ತಾರೆ .ಶಿಸ್ತಿಗೆ ಚೀನಾದಲ್ಲಿ ಎಷ್ಟು ಪ್ರಾಧಾನ್ಯತೆಯನ್ನು ನೀಡುತ್ತಾರೆಂದರೆ ಆರ್ಮಿಯವರು ಕತ್ತಲು ಎಂದು ಬಗ್ಗಬಾರದು ಅವರ ಕತ್ತಿಗೆ ಸೂಜಿಯನ್ನು ಹಾಕಿಕೊಂಡಿರುತ್ತಾರೆ.

ಆ ಸೂಜಿ ಬಗ್ಗಿದರೆ ಕತ್ತಿಗೆ ಚುಚ್ಚುತ್ತದೆ ಆದ್ದರಿಂದ ಅವರ ಕತ್ತು ನೇರವಾಗಿರುತ್ತದೆ ಮತ್ತೊಂದು ಅಚ್ಚರಿಯ ವಿಷಯ ಚೀನಾದಲ್ಲಿ ಅತಿ ಉದ್ದದ ಟ್ರಾಫಿಕ್ ಜಾಮ್ ಎರಡು ಸಾವಿರದ ಹತ್ತರಲ್ಲಿ ಅರುವತ್ತ ಎರಡು ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿತ್ತು ಅದನ್ನು ಕ್ಲಿಯರ್ ಮಾಡಲು ಹನ್ನೆರಡು ದಿನ ಕ್ಕೂ ಹೆಚ್ಚು ಸಮಯ ಬೇಕಾಗಿತ್ತು .ಇದಲ್ಲದೇ ಇನ್ನೂ ಅನೇಕ ಸತ್ಯವಾದಂತೆ ಅಚ್ಚರಿ ವಿಷಯಗಳನ್ನು ನಾವಿಲ್ಲಿ ಕಾಣಬಹುದು .

kannada inspiration story and Kannada Health Tips