Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಜಾಗದಲ್ಲಿ ಏನಾದರೂ ಮಚ್ಚೆ ಇದ್ದರೆ ನೀವು ತುಂಬಾ ರೋಮ್ಯಾಂಟಿಕ್ ಆಗಿ ಇರ್ತೀರಾ ಅಂತೆ? ಆ ಮಚ್ಚೆ ಎಲ್ಲಿರಬೇಕು ಗೊತ್ತಾ ಇವಾಗ ನೋಡಿಕೊಳ್ಳಿ !!!

ಹುಟ್ಟಿದಂತಹ ಎಲ್ಲ ಮನುಷ್ಯನಿಗೂ ಕೂಡ ಮಚ್ಚೆಗಳು ಸರ್ವೇಸಾಮಾನ್ಯವಾಗಿ ಇರುತ್ತವೆ, ಕೆಲವು ಪುರಾಣದ ಪ್ರಕಾರ ಮಚ್ಚೆಗಳ ಆಧಾರದ ಮೇಲೆ ಹಲವಾರು ಗುಣಗಳನ್ನು ಹಾಗೂ ಅವನಿಗೆ ಇರುವಂತಹ ವ್ಯಕ್ತಿತ್ವವನ್ನು ನಾವು ಹೇಳಬಹುದು ಎಂದು ಕೆಲವೊಂದು ಪುರಾಣಗಳು ಹೇಳುತ್ತವೆ.

ಆದರೆ ಇವತ್ತು ನಾನು ಹೇಳುತ್ತಿರುವ ಅಂತಹ ವಿಚಾರ ಏನಪ್ಪಾ ಅಂದರೆ ಮಚ್ಚೆಗಳು ಏನಾದರೂ ಈ ಜಾಗದಲ್ಲಿ ಇದ್ದರೆ ನಿಮ್ಮ ಜೀವನದಲ್ಲಿ ನೀವು ತುಂಬಾ ರೋಮ್ಯಾಂಟಿಕ್ ಆಗಿರುತ್ತೀರಿ ಎನ್ನುವುದರ ವಿಚಾರ. ಹಾಗಾದರೆ ಇನ್ನೇಕೆ ತಡ ಇವತ್ತು ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮಗೂ ಕೂಡ ಈ ತರದ ಒಂದು ಗುಣ ಇದೆಯಾ ಎಂದು ತಿಳಿದುಕೊಳ್ಳಿ.

ಹಾಗಾದರೆ ಮಚ್ಚೆಗಳು ಎಲ್ಲಿ ಎಲ್ಲಿ ಇದ್ದರೆ ಏನು ಉಪಯೋಗ ಹಾಗೂ ಏನು ಅನಾನುಕೂಲ  ಎನ್ನುವುದರ ಬಗ್ಗೆ ಕೆಳಗೆ ಕೊಟ್ಟಿದ್ದೇನೆ ಓದಿ ?

ನಿಮಗೇನಾದರೂ ಮಚ್ಚೆಯೂ ಕಡೆಗಣ್ಣಿನ ಬಿಳಿ ಪರದೆಯ ಮೇಲೆ ಇದ್ದರೆ ನಿಮ್ಮ ಜೀವನದಲ್ಲಿ ಸುಖ ಎನ್ನುವುದು ತುಂಬಾ ಕಡಿಮೆ ಹಾಗುವ ಸಮಸ್ಯೆಗಳು ತುಂಬಾ ಎದುರಾಗುತ್ತದೆ ಹಾಗೆ ಆರ್ಥಿಕ ಸಮಸ್ಯೆಯು ಕೂಡ ತುಂಬಾ ಬರುತ್ತದೆ.

ಅದು ನಿಮಗೇನಾದರೂ ಮಚ್ಚು ಬಲಗಣ್ಣಿನ ಬಿಳಿ ಪರದೆ ಮೇಲೆ ಇದ್ದರೆ ನೀವು ತುಂಬಾ ಅದೃಷ್ಟವಂತರು, ನಿಮ್ಮ ಜೀವನದಲ್ಲಿ ಶಾಂತಿ ಅನ್ಯೋನ್ಯತೆ ಹಾಗೂ ನಿಮ್ಮ ಸಂಗಾತಿಯ ಜೊತೆಗೆ ನೀವು ತುಂಬಾ ಚೆನ್ನಾಗಿ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಕೆಲವೊಂದು  ಪುರಾಣಗಳು ಹೇಳುತ್ತವೆ .

ಕೆಲವೊಬ್ಬರಿಗೆ ಮಚ್ಚೆಗಳು ಏನಾದರೂ ಬಲಗಣ್ಣಿನ ಹುಬ್ಬಿನ ಮೇಲೆ ಏನಾದರೂ ಇದ್ದರೆ ಅವರನ್ನು ಪ್ರೀತಿ ಮಾಡುವವರು ತುಂಬಾ ಹೆಚ್ಚಾಗಿ ನಂಬುತ್ತಾರೆ ಹಾಗೆ ಇವರು ಕೂಡ ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲು ತುಂಬಾ ಹವಣಿಸುತ್ತಾರೆ ಎಂದು ಅರ್ಥ.
ಯಾರಿಗಾದರೂ ತುಟಿಗೆ ಕೆಳಗಡೆ ಮಚ್ಚೆ ಏನಾದರೂ ಇದ್ದರೆ ಅವರು ತುಂಬಾ ರೋಮ್ಯಾಂಟಿಕ್ ವಿತ್ ಫೋನು ಹೊಂದಿರುವವರು, ಇವರು ಬಹುಬೇಗ ಪ್ರೀತಿಯಲ್ಲಿ ಬೀಳುತ್ತಾರೆ ಹಾಗೆ, ಇವರಿಗೆ ಶೃಂಗಾರದಲ್ಲಿ ತುಂಬಾ ಆಸಕ್ತಿ ಇರುತ್ತದೆ.

ಯಾರಿಗಾದರೂ ಕೆನ್ನೆಯ ಬಲಭಾಗದಲ್ಲಿ ಏನಾದರೂ ಮಚ್ಚೆ ಇದ್ದರೆ ಅವರು ಜನರನ್ನು ತುಂಬಾ ಆಕರ್ಷಣೆ ಮಾಡುತ್ತಾರೆ ಹಾಗೆ ಇವರಿಗೆ ತುಂಬಾ ಜನರು ಬೇಗ  ಆಕರ್ಷಿತರಾಗುತ್ತಾರೆ, ಆದರೆ ಕೆಲವೊಂದು ಬಾರಿ ಜೀವನದಲ್ಲಿ ತುಂಬಾ ತೊಂದರೆಯನ್ನು ಅನುಭವಿಸುವಂತ ಚಾನ್ಸ್ ಕೂಡ ಇರುತ್ತದೆ .

ಗಡ್ಡದ ಎಡಬದಿಯಲ್ಲಿ ಮಚ್ಚೆ ಏನಾದರೂ ಇದ್ದರೆ ಅವರು ಪ್ರೀತಿ ಮಾಡು ವುದನ್ನು ತುಂಬಾ ಪ್ರೀತಿ ಮಾಡುತ್ತಾರೆ ಹಾಗೆ ಇವರು ಎಲ್ಲರನ್ನು ಸೆಳೆಯುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ, ಹಾಗೆ ಇವರಿಗೆ ಇರುವಂತಹ ಒಂದು ವಿಶೇಷ ಗುಣ ಎಂದರೆ ಇವರು ಒಬ್ಬರನ್ನು ತುಂಬಾ ಪ್ರೀತಿ ಮಾಡುವಂತಹ ಪರಿಸ್ಥಿತಿ ಒದಗಿ ಬರುತ್ತದೆ.

ಎಡ ಕಿವಿಯ ಮೇಲೆ ಏನಾದರೂ ಮಚ್ಚೆ ಇದ್ದರೆ ಇವರಿಗೆ ಅನುಮತಿ ಅನ್ನುವುದು ತುಂಬಾ ಚೆನ್ನಾಗಿರುತ್ತದೆ, ಅದರಲ್ಲೂ ಪ್ರೇಮಿಗಳಾಗಿ ಮದುವೆಯಾಗಿದ್ದರೆ ಇವರ ಸಂಬಂಧದಲ್ಲಿ ಯಾವುದೇ ತರಹದ ಪ್ರಾಬ್ಲಮ್ ಗಳು ಬರುವುದಿಲ್ಲ ಹಾಗೆ ಜೀವನವನ್ನು ಸರಿತೂಗಿಸಿಕೊಂಡು ಹೋಗುವಂತಹ ಶಕ್ತಿ ವ್ಯಕ್ತಿಗಳಿಗೆ ಇರುತ್ತದೆ. ಅದೇನಾದರೂ 2 ಕಿವಿಯಲ್ಲಿ ಮಚ್ಚೆಗಳು ಇದ್ದರೆ ಜೀವನದಲ್ಲಿ ಪ್ರಾಬ್ಲಮ್ ಗಳು ಬರುವಂತಹ ಸಾಧ್ಯತೆ ಹೆಚ್ಚು.

ಬಲ ಕಣ್ಣಿನ ಕೆಳಗಡೆ ಏನಾದರೂ ಮಚ್ಚೆ ಇದ್ದರೆ ಅವರು ತುಂಬಾ ರೋಮ್ಯಾಂಟಿಕ್ ವ್ಯಕ್ತಿತ್ವ ಹೊಂದಿರುತ್ತಾರೆ.ಮೇಲೆ ಕೊಟ್ಟಿರುವುದು ಪುರಾಣದಲ್ಲಿ ಹೇಳಿದರೂ ಕೂಡ ಇದನ್ನು ನಾವು ನಂಬುವುದಕ್ಕೆ ತುಂಬಾ ಕಷ್ಟ ಸಾಧ್ಯ, ನನ್ನ ಪ್ರಕಾರ ಮಚ್ಚೆ ಇಂದ ನಮ್ಮ ಜೀವನದ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವಿಲ್ಲ, ವ್ಯಕ್ತಿತ್ವ ಅನ್ನೋದು ಮನಸ್ಸಿನಲ್ಲಿ ಬರಬೇಕು ಹಾಗೂ ನೀವು ನಡೆದುಕೊಳ್ಳುವ ಅಂತಹ ವ್ಯಕ್ತಿತ್ವದಿಂದ ಬರುತ್ತದೆ. ಆದ್ದರಿಂದ ಯಾವುದೇ ಮತ್ತೆ ಏನು ನೋಡಿ ಜನರನ್ನು ಅಳೆಯುವುದಕ್ಕೆ ಸಾಧ್ಯ ಇಲ್ಲ ಅವರ ವ್ಯಕ್ತಿತ್ವವನ್ನು ನೋಡಿ ಎಳೆಯುವುದು ಒಳ್ಳೆಯದು. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.