Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಜ್ಯೂಸು ಕುಡಿಯುವದರಿಂದ ನಿಮ್ಮ ರೋಗನಿರೋಧಕ ಶಕ್ತಿ ಸಿಕ್ಕಾಪಟ್ಟೆ ವೃದ್ಧಿಯಾಗುತ್ತದೆ…!

ಹಾಯ್ ಫ್ರೆಂಡ್ಸ್ ನಿಮಗೆ ಇಮ್ಯೂನಿಟಿ ಅನ್ನು ಬೂಸ್ಟ್ ಮಾಡುವಂತಹ 1ಜ್ಯೂಸ್ ಅನ್ನು ತಿಳಿಸಿಕೊಡುತ್ತೇನೆ ಇಂದಿನ ಈ ಲೇಖನದಲ್ಲಿ. ಹೌದು ಇದನ್ನ ನೀವು ಜ್ಯೂಸ್ ಅಂತ ಕೂಡ ಕರೆಯಬಹುದು ಅಥವಾ 1ಸ್ಮೂತಿ ಅಂತ ಕೂಡ ಕರೆಯಬಹುದು. ನೀವು ಏನಾದರೂ ತಿನ್ನಬೇಕು ಅಂದಾಗ ಚಾಟ್ ಸೆಂಟರ್ ಗೆ ಹೋಗಿ ಅಥವಾ ಹೋಟೆಲ್ ಗಳಿಗೆ ಹೋಗಿ ಜ್ಯೂಸ್ ಸೆಂಟರ್ ಗೆ ಹೋಗಿ ಸ್ಮೂತಿ ಅಥವಾ ಜ್ಯೂಸ್ ಅನ್ನು ಕುಡಿತೀರಾ. ಆದರೆ ಸುಲಭವಾಗಿ ನೀವು ಮನೆಯಲ್ಲಿಯೇ ಈ 1ಸ್ಮೂತಿಯನ್ನು ಮಾಡಿಕೊಳ್ಳಬಹುದು ತುಂಬ ರುಚಿಕರವಾಗಿ ಇರುತ್ತದೆ. ಇದರ ಜೊತೆಗೆ ನಿಮ್ಮ ಆರೋಗ್ಯವು ಕೂಡ ಈ ಒಂದು ಸ್ಮೂತಿಯಿಂದ ಹೆಚ್ಚುತ್ತದೆ. ಹಾಗಾದರೆ ತಿಳಿಯೋಣ ಈ ಇಮ್ಯುನಿಟಿ ಬೂಸ್ಟ್ ಮಾಡುವ ಈ ಒಂದು ಡ್ರಿಂಕ್ ನ ಬಗ್ಗೆ.

ಈ ಸ್ಮೂತಿಗಾಗಿ ನಿಮಗೆ ಬೇಕಾಗಿರುವಂಥ ಪದಾರ್ಥ ಮಾವಿನಹಣ್ಣು ಬಾಳೆಹಣ್ಣು ಜೀರಿಗೆ ಪುಡಿ ಮೆಣಸಿನ ಪುಡಿ ಮತ್ತು ಸ್ವಲ್ಪ ಸೈಂಧವ ಲವಣ. ಇದೀಗ ಮಾವಿನಹಣ್ಣನ್ನು ಮತ್ತು ಬಾಳೆ ಹಣ್ಣನ್ನು ಸಣ್ಣಗೆ ಕತ್ತರಿಸಿ ಹಾಕಿಕೊಳ್ಳಿ ನೀವೇನಾದರೂ ಮಧುಮೇಹ ದಿಂದ ಬಳಲುತ್ತಾ ಇದ್ದರೆ ನೀವು ಬಾಳೆ ಹಣ್ಣನ್ನು ಬಳಸುವುದು ಬೇಡ. ಆದರೆ ಮಾವಿನ ಹಣ್ಣನ್ನು ಮಿತಿಯಾಗಿ ಬಳಸಬಹುದು. ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗೋದು ಇಲ್ಲ. ಇನ್ನು ಇದಕ್ಕೆ ಅರ್ಧ ಚಮಚ ಮೆಣಸಿನ ಪುಡಿ ಅರ್ಧ ಚಮಚ ಜೀರಿಗೆ ಪುಡಿ ಮತ್ತು ಸ್ವಲ್ಪ ಸೈಂಧವ ಲವಣವನ್ನು ಸೇರಿಸಿ ಇದನ್ನುಬಜ್ಯೂಸ್ ರೀತಿ ರುಬ್ಬಿಕೊಳ್ಳಬೇಕು.

ಈ ರೀತಿಯ ಒಂದು ಸ್ಮೂತಿ ಅನ್ನು ನೀವು ಮಾಡಿ ಕುಡಿಯುವುದರಿಂದ ನಿಮಗೆ ರುಚಿ ಕೂಡ ಸಿಗುತ್ತದೆ ಜತೆಗೆ ಆರೋಗ್ಯ ಕೂಡ ಲಭಿಸುತ್ತದೆ. ಎಷ್ಟೋ ಜನರು ರುಚಿ ಬೇಕೆಂದು ಆಚೆ ಆಹಾರಗಳನ್ನು ಸೇವಿಸಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಇಂತಹ ಉದಾಹರಣೆ ಸಾಕಷ್ಟು ಇವೆ ಆದರೆ ಈ ರೀತಿಯ ಜ್ಯೂಸ್ ಅನ್ನು ಸ್ಮೂತಿಯನ್ನು ನೀವು ಮನೆಯಲ್ಲೇ ಮಾಡಿ ಅದನ್ನ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿದ್ದಲ್ಲಿ ನಿಮಗೆ ದೊರೆಯುತ್ತದೆ ಜೊತೆಗೆ ರುಚಿ ಕೂಡ ದೊರೆಯುತ್ತದೆ ನೀವು ಉತ್ತಮ ಆರೋಗ್ಯವನ್ನು ಪಡೆದುಕೊಂಡು ಇನ್ನೂ ಹೆಚ್ಚಿನ ಕಾಲ ಆರೋಗ್ಯ ದಿಂದ ಇರಬಹುದು ಈ 1ಆಹಾರ ಪದ್ದತಿ ಯಿಂದ.

ಇದೇ ರೀತಿಯ ಇನ್ನಷ್ಟು ಮಾಹಿತಿಯನ್ನ ನೀವು ಕೂಡ ಪಡೆದುಕೊಳ್ಳಬೇಕು ಅನ್ನೋದಾದರೆ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಈ ಮಾಹಿತಿ ತಿಳಿದ ನಂತರ ನೀವು ತಪ್ಪದೆ ಮನೆಯಲ್ಲಿ ಮಕ್ಕಳಿಗೂ ಕೂಡ ಮತ್ತು ದೊಡ್ಡವರಿಗೂ ಕೂಡ ಈ ರೀತಿಯ ಒಂದು ಸ್ಮೂತಿ ಅನ್ನು ಮಾಡಿ ಕೊಡಿ ರುಚಿಕರವಾದ ಈ ಸ್ಮೂತಿ ಅನ್ನು ಸೇವಿಸಿ ಇಮ್ಯುನಿಟಿಯನ್ನು ಬೂಸ್ಟ್ ಮಾಡಿಕೊಳ್ಳಿ.

ನೀವು ಕೂಡ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಅನ್ನೋದಾದರೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡುವುದನ್ನು ಮರೆಯದಿರಿ ಶುಭ ದಿನ ಆರೋಗ್ಯದಿಂದಿರಿ ಶುಭವಾಗಲಿ ಧನ್ಯವಾದಗಳು.