Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಈ ದೇಗುಲಕ್ಕೆ ನೀವೇನಾದರೂ ಹೋಗಿದ್ದೆ ಅಲ್ಲಿ ಇಲ್ಲವ ಅಥವಾ ಪಾರ್ಶುವಾಯು ಸಮಸ್ಯೆಗಳನ್ನು ಸಂಪೂರ್ಣವಾಗಿ ನೀವು ನಿರ್ಮಾಣ ಮಾಡಿಕೊಳ್ಳಬಹುದು…. ಈ ಉತ್ತಮ ಸುದ್ದಿಯನ್ನು ಉತ್ತಮರಿಗೆ ಮುಟ್ಟುವ ಹಾಗೆ ಮಾಡಿ ….

ನಮ್ಮ ಭಾರತ ದೇಶದಲ್ಲಿ ಹಲವಾರು ದೇವಸ್ಥಾನಗಳನ್ನು ನಾವು ನೋಡಬಹುದಾಗಿದೆ, ಕೆಲವೊಂದು ದೇವಸ್ಥಾನಗಳು ಆದರದಿ ಆದಂತಹ ಒಂದು ವಿಸ್ಮಯಗಳನ್ನು ಹಾಗೂ ಚಮತ್ಕಾರಗಳನ್ನು ಮಾಡುವಂತಹ ಶಕ್ತಿಯನ್ನು ಹೊಂದಿರುತ್ತವೆ.

ಇದಕ್ಕೆಲ್ಲ ಕಾರಣ ಅಲ್ಲಿ ಸಂಪೂರ್ಣವಾಗಿ ವಿಜ್ಞಾನವು ಮುಗಿದುಹೋಗಿ ಎಂದು ಯಾರು ಏನು ಕಂಡುಹಿಡಿಯುವುದಕ್ಕೆ ಆಗುವುದಿಲ್ಲ ಎನ್ನುವಂತಹ ಸಮಯದಲ್ಲಿ ಇಲ್ಲಿ ದೇವಸ್ಥಾನದಲ್ಲಿ ಇರುವಂತಹ ದೇವರು ಕೆಲವೊಂದು ಚಮತ್ಕಾರವನ್ನು ಮಾಡಿ ನಾನು ಎಲ್ಲಿದ್ದೇನೆ ನನ್ನನ್ನ ನೀವು ಮರೆಯಬಾರದು .

ಎನ್ನುವಂತಹ ಸಂದೇಶವನ್ನು ನೀಡುತ್ತಾ ಚಮತ್ಕಾರದ ಕೆಲಸವನ್ನು ಮಾಡುತ್ತಾನೆ. ಆದರೆ ನಾವೂ ಮನುಷ್ಯರಲ್ಲವಾ ಇದನ್ನು ಕೆಲವರು ನಾಸ್ತಿಕರು ನಂಬುವುದಿಲ್ಲ ಆದರೆ ಕೆಲವೊಂದು ವಿಜ್ಞಾನಿಗಳು ಕೂಡ ಕೆಲವೊಂದು ದೇವಸ್ಥಾನಗಳಲ್ಲಿ ಆಗುವಂತಹ ಚಮತ್ಕಾರಗಳನ್ನು ಹಾಗೂ ಹಾಗೂ ಅಂತಹ ವಿಚಿತ್ರ ವಿಸ್ಮಯಗಳನ್ನು ನಂಬುತ್ತಾರೆ ಹಾಗೂ ಅದರ ಬಗ್ಗೆ ವಿಶ್ಲೇಷಣೆಯನ್ನು ಮಾಡಲು ಇಷ್ಟಪಡುವುದಿಲ್ಲ….

ಕೆಲವು ದೇವಸ್ಥಾನಗಳು ಕೆಲವೊಂದು ರೋಗಗಳನ್ನು ನಿವಣೆ ಮಾಡುವಂತಹ ಶಕ್ತಿಯನ್ನು ಹೊಂದಿರುತ್ತದೆ ಹಾಗೂ ಕೆಲವೊಂದು ದೇವಸ್ಥಾನಗಳು ದೋಷಗಳನ್ನು ಕಳೆಯುವಂತಹ ಶಕ್ತಿಯನ್ನು ಹೊಂದಿರುತ್ತದೆ .

ಹೀಗೆ ಈ ದೇವಸ್ಥಾನಗಳಲ್ಲಿ ನೀವ್ಯಾರಾದರೂ ಹೋಗಿ ಹರಕೆ ಮಾಡಿಕೊಂಡು ನಿಮ್ಮ ಮನಸ್ಸಿನಿಂದ ಒಳ್ಳೆಯ ರೀತಿಯಲ್ಲಿ ಬೇಡಿಕೊಂಡರೆ ಸಾಕು ನಿಮ್ಮ ಜೀವನದಲ್ಲಿ ಏನು ಆಗಬೇಕು ಅದನ್ನ ದೇವರು ಮಾಡಿಬಿಡುತ್ತಾನೆ. ಹಾಗಾದ್ರೆ ಬನ್ನಿ ಇವತ್ತು ನಾವು ಒಂದು ವಿಶೇಷವಾದಂತಹ ಮಾಹಿತಿಯನ್ನ ತೆಗೆದುಕೊಂಡು ಬಂದಿದ್ದೇನೆ.

ಈ ಮಾಹಿತಿಯನ್ನು ಆದರೆ ಈ ದೇವಸ್ಥಾನಕ್ಕೆ ನೀವೇನಾದರೂ ಹೋಗಿದ್ದಲ್ಲಿ ಅಂದರೆ ಪಾರ್ಶುವಾಯು ಹಾಗೂ ಲಕ್ವ ಪಡೆದಂತಹ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದೇ ಆದಲ್ಲಿ ಈ ದೇವಸ್ಥಾನದಲ್ಲಿ ಇದಕ್ಕೆ ಸಂಪೂರ್ಣ ವಾದಂತಹ ಪರಿಹಾರವನ್ನು ನೀಡುವಂತಹ ಶಕ್ತಿ ಇದೆ…

ಆದರೆ ಈ ದೇವಸ್ಥಾನ ಇರೋದು ಎಲ್ಲಿ ಹಾಗೂ ಯಾವ ಯಾವ ಚಮತ್ಕಾರಗಳನ್ನು ಈ ದೇವಸ್ಥಾನದಲ್ಲಿ ಏನು ಆಗುತ್ತದೆ ಎನ್ನುವಂತಹ ಮಾಹಿತಿಯನ್ನು ನಾವು ತಿಳಿದುಕೊಳ್ಳಲೇ ಬೇಕು, ಈ ದೇವಸ್ಥಾನ ಇರುವುದು ರಾಜಸ್ಥಾನದ ಬೂಟಾಟಿ ದಾಮ ಎನ್ನುವಂತಹ ಪ್ರದೇಶದಲ್ಲಿ ಈ ದೇವಸ್ಥಾನವನ್ನು ನೀವು ನೋಡಬಹುದಾಗಿದೆ.

ಇಲ್ಲಿಗೆ ದಿನನಿತ್ಯ ಹಲವಾರು ಸಾವಿರಾರು ಜನರು ತುಂಬಾ ಬೇರೆ ಬೇರೆ ಕಡೆಯಿಂದ ಈ ದೇವಸ್ಥಾನಕ್ಕೆ ಬರುತ್ತಾರೆ ಇಲ್ಲಿರುವಂತಹ ವಿಶೇಷ ಏನಪ್ಪಾ ಅಂದರೆ ಇಲ್ಲಿ ಲಕ್ವ ಅಥವಾ ಪಾರ್ಶುವಾಯು ಪಡೆದಂತಹ ಜನರಿಗೆ ವಿಶೇಷವಾಗಿ ಪೂಜೆಯನ್ನು ಮಾಡಿ ಕೊಡುತ್ತಾರೆ ಇದರಿಂದಾಗಿ ಪಾರ್ಶುವಾಯು ಪಡೆದಂತಹ ಜನರು ಕೂಡ ಅವರ ಕಾಲನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು ಆದಂತಹ ಒಂದು ವಿಶೇಷವಾದಂತಹ ಪ್ರದೇಶ ಅರ್ಥ ನಾವು ಹೇಳಬಹುದು.

ಈ ದೇವಸ್ಥಾನದ ವಿಶೇಷವಾದಂತಹ ಆಚಾರ್ಯ ಏನಪಾ ಅಂದರೆ ಈ ದೇವಸ್ಥಾನಕ್ಕೆ ನೀವು ಬಂದ ನಂತರ ಪ್ರತಿದಿನ ಬೆಳಗ್ಗೆ ನೀವು ಹೋಗಿ ದೇವಸ್ಥಾನದ ಒಳಗಡೆ ಹಾಗೂ ಹೊರಗಡೆ ತಿರುಗಾಡಬೇಕು ಹಾಗೆ ಏಳು ದಿನಗಳ ಕಾಲ ಹಗಲು ದೇವಸ್ಥಾನವನ್ನು ಪ್ರದಕ್ಷಿಣೆಯನ್ನು ಹಾಕಬೇಕು ಹಾಗೂ ರಾತ್ರಿ ಹೊತ್ತು ಕೂಡ ಪ್ರದಕ್ಷಿಣೆಯನ್ನು ಹಾಕಬೇಕು,

ಅದಾದನಂತರ ಒಂದು ಯಜ್ಞವನ್ನು ಮಾಡಿದ್ದರಿಂದ ಬಂದಂತಹ ಬೂದಿಯನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕಲ್ಮಶಗಳು ದೂರವಾಗುತ್ತವೆ. ಅದಲ್ಲದೇ ಪಾರ್ಶುವಾಯು ಎನ್ನುವಂತಹ ಒಂದು ಭಯಂಕರವಾದ ಅಂತಹ ರೋಗದಿಂದ ನಾವು ದೂರವಾಗಬಹುದು. ಈ ತರದ್ದು ಚಮತ್ಕಾರವನ್ನು ನಡೆಯುತ್ತಿದೆ ಎಂದು ಅಂತಹ ಮಾತನ್ನು ಅಲ್ಲಿನ ಜನರು ಅದರಿಂದ ಒಳಗೊಂಡಂತಹ ಜನರು ಅವರ ಮಾತಿನಲ್ಲಿಯೇ ಹೇಳುತ್ತಾರೆ.

500 ವರ್ಷಗಳ ಇತಿಹಾಸವನ್ನು ಬಂದಿರುವಂತಹ ದೇವಸ್ಥಾನ ದಿನದಿಂದ ದಿನಕ್ಕೆ ಹಲವಾರು ಭಕ್ತರನ್ನ ಸೆಳೆಯುವಂತಹ ಒಂದು ದೇವಸ್ಥಾನವಾಗಿದೆ, ಈ ಲೇಖನ ಬೀನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಯಾವುದೇ ಕಾರಣಕ್ಕೂ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವುದನ್ನು ಆಗಲೇ ಮಾಡುವುದನ್ನು ಮರೆಯಬೇಡಿ ನೀವು ಶೇರ್ ಮಾಡಿದರೆ ನಾವು ಇನ್ನಷ್ಟು ಹೆಚ್ಚಿನ ವಿಚಾರವನ್ನು ನಿಮಗೆ ತಿಳಿಸಲು ಆಗುತ್ತದೆ ಇಲ್ಲವಾದಲ್ಲಿ ಆಗುವುದಿಲ್ಲ.