Categories
ಭಕ್ತಿ ಮಾಹಿತಿ ಸಂಗ್ರಹ

ಈ ದೇವರಿಗೆ ಬಾರಿನಿಂದ ತಂದಂತಹ ಮದ್ಯವನ್ನು ನೈವೇದ್ಯವಾಗಿ ಕೊಡಬೇಕಂತೆ , ಸತ್ತವರ ಬೂದಿಯಿಂದ ಜ್ಯೋತಿರ್ಲಿಂಗಕ್ಕೆ ಅಭಿಷೇಕ ಆಗುತ್ತದಂತೆ … ಹಾಗಾದ್ರೆ ವಿಚಿತ್ರವಾದ ದೇವಸ್ಥಾನ ಇರೋದಾದ್ರೂ ಎಲ್ಲಿ ಗೊತ್ತಾ …!! ಎರಡು ನಿಮಿಷ ಟೈಮ್ ಇದ್ರೆ ಓದಿಕೊಂಡು ಬನ್ನಿ …

ನಮ್ಮ ದೇಶದಲ್ಲಿ ಇರುವಂತಹ ಹಲವಾರು ದೇವಸ್ಥಾನಗಳು ಅದರದೇ ಆದ ಒಂದು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ, ಅದಲ್ಲದೆ ಅದರಲ್ಲಿ ನಡೆಯುವಂತಹ ಹಲವಾರು ಆಚಾರ-ವಿಚಾರಗಳು ನಿಜವಾಗಲೂ ನಮ್ಮನ್ನ ಮಂತ್ರಮುಗ್ಧರಾಗಿ ಮಾಡುತ್ತದೆ.

ಕೆಲವೊಂದು ದೇವಸ್ಥಾನಗಳು ನಡೆಯುವಂತಹ ಆಚಾರ-ವಿಚಾರಗಳು ನಿಜವಾಗಲೂ ನಮ್ಮನ್ನು ಹೆದರಿಕೆ ಉಂಟು ಮಾಡಿದಂತೆ ಆಗುತ್ತದೆ ಹಾಗೂ ಕೆಲವೊಂದು ಈ ರೀತಿಯಾಗಿಯೂ ಮಾಡುತ್ತಾರೆ ಎನ್ನುವಂತಹ ಒಂದು ಅಚ್ಚರಿ ನಮ್ಮ ಮನಸ್ಸಿನಲ್ಲಿ ಬರುತ್ತದೆ.

ಅದೇ ರೀತಿಯಾಗಿ ಇದೊಂದು ದೇವರಿಗೆ ಬಾರಿನಿಂದ ತಂದಂತಹ ಮದ್ಯವನ್ನೇ ನೈವೇದ್ಯ ದೇವಸ್ಥಾನಕ್ಕೆ ಕೊಡಬೇಕಂತೆ , ಹಾಗೂ ಸತ್ತವರ ಬೂದಿಯಿಂದ ಜ್ಯೋತಿರ್ಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರಂತೆ.

ಹೀಗೆ ವಿಚಿತ್ರವಾದ ಆಚಾರ-ವಿಚಾರವನ್ನು ಹೊಂದಿರುವಂತಹ ಈ ದೇವಸ್ಥಾನ ವಾದರೂ ಯಾವುದು ಹಾಗೂ ಇದು ಯಾವ ಪ್ರದೇಶದಲ್ಲಿ ಬರುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿನ ತಿಳಿದುಕೊಳ್ಳೋಣ.

ಈ ಪ್ರದೇಶ ಇರುವುದು ಮಧ್ಯಪ್ರದೇಶದ ಉಜಿನಿ ಜಿಲ್ಲೆ ಜ್ಯೋತಿರ್ಲಿಂಗದ ವಿಶೇಷತೆ . ಈ ಪ್ರದೇಶ ಸಿಕ್ಕಾಪಟ್ಟೆ ಐತಿಹಾಸಿಕ ಮಹತ್ವವನ್ನು ಪಡೆದಂತಹ ಒಂದು ನಗರ. ಇಲ್ಲಿರುವಂತಹ ಕಾಳಬೈರವ ದೇವರಿಗೆ ಮದ್ಯವನ್ನು ನೇವೈದ್ಯವಾಗಿ ಇಡಲಾಗುತ್ತದೆ. ಇಲ್ಲಿ ಒಂದು ಅದ್ಭುತ ಪ್ರತಿವರ್ಷ ನಡೆಯುತ್ತದೆ  ಅದು ಏನಪ್ಪಾ ಅಂದರೆ ಮಳೆಗಾಲಕ್ಕೆ ಮುನ್ನ ಇಲ್ಲಿ ಒಂದು ಪರ್ಜನ್ಯ ಹೋಮ ಅಂತ ನಡೆಯುತ್ತದೆ. ಈ ಹೋಮ ಸಂಪೂರ್ಣವಾದ ನಂತರ ಆಕಾಶದಲ್ಲಿ ದೊಡ್ಡದಾದ ಅಂತಹ ಕಪ್ಪು ಮೋಡ ಕವಿದು ಧಾರಾಕಾರವಾಗಿ ಮಳೆಯಾಗುತ್ತದೆ. ಈ ರೀತಿಯಾದಂತಹ ಚಿತ್ರ ವಿಚಿತ್ರ ವಿಸ್ಮಯ ನಿಜವಾಗ್ಲೂ ಯಾವ ವಿಜ್ಞಾನಿಯೂ ಕೂಡ ಇದರ ಹಿನ್ನೆಲೆಯನ್ನು ಹಾಕುವುದಕ್ಕೆ ಇಲ್ಲಿವರೆಗೂ ಕೂಡ ಆಗಿಲ್ಲ ..

ಬಂದು ಹೋಗಿ ದೇವಸ್ಥಾನದ ಒಂದು ವಿಶೇಷತೆ ಏನಪ್ಪ ಅಂದರೆ ಒಂದು ಬಸ್ಮರಾತಿ ಎನ್ನುವಂತಹ ದೇವಸ್ಥಾನವಿದೆ. ಇಲ್ಲಿರುವಂತಹ ಶಿವನ ಮೂರ್ತಿಗೆ ಬಸ್ಮಾ ಎಂದರೆ ತುಂಬಾ ಇಷ್ಟ ಆದುದರಿಂದ. ಭಸ್ಮದಿಂದ ಸಂಪೂರ್ಣವಾಗಿ ಶಿವನ ಮೂರ್ತಿಗೆ ಅಭಿಷೇಕವನ್ನು ಮಾಡುತ್ತಾರೆ. ಈ ಬಸವನ್ನ ಸುಟ್ಟ ಸಗಣಿಯಿಂದ ಮಾಡಲಾಗಿರುತ್ತದೆ. ಆತನದೇ ಇಲ್ಲಿರುವಂತಹ ಸ್ಮಶಾನದಲ್ಲಿ ಮನುಷ್ಯರನ್ನು ಸುಟ್ಟ ಭಸ್ಮವನ್ನ ತೆಗೆದುಕೊಂಡು ಹೋಗಿ ಜ್ಯೋತಿರ್ಲಿಂಗಕ್ಕೆ ಅಭಿಷೇಕವನ್ನು ಇಲ್ಲಿನ ನಾಗಸಾಧುಗಳು ಮಾಡುತ್ತಾರೆ . ಇದರಿಂದ ಈ ದೇವಾಲಯವನ್ನು ಮಹಾ ಸ್ಮಶಾನ ಒಂದು ಕೂಡ ಕರೆಯುತ್ತಾರೆ . ರೀತಿಯಾದಂತಹ ಕಾರ್ಯವನ್ನು ಯಾರು ಮಾಡುತ್ತಾರೋ ಅವರಿಗೆ ಮರುಹುಟ್ಟು ಅಥವಾ ಮರುಜನ್ಮ ಎಂಬುದು ಇರುವುದಿಲ್ಲ ಎನ್ನುವುದು ಇಲ್ಲಿನ ಜನರ ನಂಬಿಕೆ. ಪುರಾಣಗಳ ಪ್ರಕಾರ ಶಿವನು ಉತ್ತರನ ಹರಿಸಲು ಹೋಗಿ ನೆಲೆಸಿದ್ದಾರೆ ಎನ್ನುವಂತಹ ಉಲ್ಲೇಖ ಕೂಡ.

ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ. ಅದಲ್ಲದೆ ನಮ್ಮ ಪೇಜ್ ಅನ್ನು ಕೂಡ ಲೈಕ್ ಮಾಡುವುದರಿಂದ ನಮಗೆ ಇನ್ನಷ್ಟು ಹೆಚ್ಚಿನ ಒಳ್ಳೆಯ ಮಾಹಿತಿಗಳನ್ನು ಹಾಕಲು ಸ್ಪೂರ್ತಿ ನೀಡಿದಂತೆ ಆಗುತ್ತದೆ .