Categories
ಭಕ್ತಿ ಮಾಹಿತಿ ಸಂಗ್ರಹ

ಈ ದೇವಸ್ಥಾನಕ್ಕೆ ಬಂದು ನರಸಿಂಹ ಸ್ವಾಮಿಯ ಈ ಮಂತ್ರವನ್ನು ಜಪಿಸಿ ದಲ್ಲಿ ನಿಮಗೆ ಸಕಲ ಕಾರ್ಯಗಳು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ? ಹಾಗಾದರೆ ಅದು ಯಾವ ಮಂತ್ರ ಅಂತೀರಾ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅಂತಹ ವಿಚಾರ ಇದು !!

ಒಂದೊಂದು ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ಘಟನೆ ನಡೆಯುತ್ತಲೇ ಇರುತ್ತದೆ.ಈ ದೇವಸ್ಥಾನದಲ್ಲಿ ನೀವೇನಾದರೂ ಬಂದು ಈ ದೇವರ ಹತ್ತಿರ ಮಂತ್ರವನ್ನು ಪಠಿಸಿದರೆ ನಿಮಗೆ ಇರುವಂತಹ ಕಷ್ಟಗಳು ಪರಿಹಾರವಾಗುವುದಿಲ್ಲ ಯಾವುದೇ ಸಂದೇಹವಿಲ್ಲ.

ಹಾಗಾದರೆ ಅದು ಯಾವ ತರದ ಮಂತ್ರ ಅದನ್ನು ಹೇಗೆ ಪಡಿಸಬೇಕು ಹೇಗೆ ಪಾಲನೆಯನ್ನು ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾನು ನಿಮಗೆ ಹೇಳಿದ್ದೇನೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಹಾಗಾದರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದೆ ಇರಬಹುದು ನಮ್ಮ ಕರ್ನಾಟಕ ರಾಜ್ಯದ ಚನ್ನಪಟ್ಟಣ ಜಿಲ್ಲೆಯ ದೊಡ್ಡ ಮರಳೂರು ಎನ್ನುವಂತಹ ಒಂದು ಚಿಕ್ಕ ಹಳ್ಳಿಯಲ್ಲಿ ಈ ದೇವಸ್ಥಾನವನ್ನು ನೀವು ನೋಡಬಹುದಾಗಿದೆ.

ಈ ದೇವಸ್ಥಾನದಲ್ಲಿ ನೆಲೆಯೂರಿ ದಂತಹ ನರಸಿಂಹ ಸ್ವಾಮಿಯು ನಿಮಗೆ ಇರುವಂತಹ ಕೆಲವೊಂದು ಪ್ರಾಬ್ಲಮ್ ಗಳನ್ನು ಅಥವಾ ಕೆಲವೊಂದು ಸಂಕಷ್ಟಗಳನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಈ ದೇವರು ಹೊಂದಿದ್ದಾರೆ.

ಇಲ್ಲಿಗೆ ಬಂದು ನೀವು ಪ್ರಾರ್ಥನೆ ಮಾಡಿ ಕೊಂಡಿದ್ದ ಆದರೆ ನಿಮಗೆ ಇರುವಂತಹ ಸರ್ವ ಕಷ್ಟ ಗಳನ್ನು ನಿವಾರಣೆ ಮಾಡುವಂತಹ ಶಕ್ತಿ ಈ ದೇವರಿಗೆ ಇರುವುದರಿಂದ ನೀವು ಇಲ್ಲಿ ಬಂದರೆ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ.

ಅದಲ್ಲದೆ ಈ ದೇವಸ್ಥಾನದಲ್ಲಿ ನಡೆಸಿರುವಂತಹ ನರಸಿಂಹ ಸ್ವಾಮಿಯ ಇನ್ನೊಂದು ಹೆಸರು ನದಿ ನರಸಿಂಹಸ್ವಾಮಿ ಎಂದು ಅರ್ಥ, ಏಕೆಂದರೆ ಇದಕ್ಕೆ ಒಂದು ಚಿಕ್ಕ ಕಥೆ ಇದೆ ಪುರಾತನ ಕಾಲದಲ್ಲಿ ಕಣ್ವ ಎನ್ನುವಂತಹ ಇರುತ್ತಾರೆ ಅವರ ಕನಸಿನಲ್ಲಿ ನರಸಿಂಹ ಸ್ವಾಮಿ ಬಂದು ನನಗೆ ನದಿಯ ಪಕ್ಕದಲ್ಲಿ ನನ್ನನ್ನು ಪ್ರತಿಷ್ಠಾಪಿಸುವ ಎಂದು ಕೇಳಿಕೊಳ್ಳುತ್ತಾರೆ.

ಹೀಗೆ ನರಸಿಂಹ ಸ್ವಾಮಿಯ ಅಗ್ನಿಯ ಮೇರೆಗೆ ಕಣ್ವ ಮಹರ್ಷಿಯು ನರಸಿಂಹ ಸ್ವಾಮಿಯ ಸ್ಥಾಪನೆಯನ್ನು ಚನ್ನಪಟ್ಟಣ ರೇಷ್ಮೆ ನಾಡಿನಲ್ಲಿ ಪ್ರತಿಷ್ಠಾಪಿಸುತ್ತಾರೆ. ಹೀಗೆ ಪ್ರತಿಷ್ಠಾಪಿಸಿದ ನಂತರ ಇಲ್ಲಿಗೆ ಬರುವಂತಹ ಜನರಿಗೆ ಯಾವುದೇ  ಕಷ್ಟವಾದರೂ ಕೂಡ ದೇವರು ಅದನ್ನು ನೋಡಿ ಕೊಳ್ಳುವಂತಹ ಸಾಮರ್ಥ್ಯ ನರಸಿಂಹ ಸ್ವಾಮಿಗೆ ಇದೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ.

ಅದಲ್ಲದೆ ಈ ಊರಿಗೆ  ಮರಳೂರು ಎನ್ನುವಂತಹ ಹೆಸರು ಯಾಕೆ ಬಂತು ಅಂದರೆ ಒಂದಾನೊಂದು ಕಾಲದಲ್ಲಿ ಈ ಪ್ರದೇಶಕ್ಕೆ ನದಿ ಪ್ರವಾಹದಿಂದ ಊರಿಗೆ ಊರೇ ಪ್ರವಾಹದಿಂದ ಕೊಚ್ಚಿ ಕೊಂಡು ಹೋಗಿದ್ದು ಇದರಿಂದ ಒಂದು ದೊಡ್ಡ ಮಳೂರು ಹಾಗೂ ಒಂದು ಚಿಕ್ಕ ಮಗಳೂರು ಎನ್ನುವಂತಹ ಪ್ರದೇಶಗಳು ಹೀಗೆ ಹುಟ್ಟಿದಂತಹ ಈ ಪ್ರದೇಶದಲ್ಲಿ ಚಿಕ್ಕಮಗಳೂರು ಎನ್ನುವಂತ ಪ್ರದೇಶದಲ್ಲಿ ನರಸಿಂಹ ಸ್ವಾಮಿಯ ದೇವಸ್ಥಾನ ನೀವು ಕಾಣಬಹುದಾಗಿದೆ.

ಈ ದೇವಸ್ಥಾನದಲ್ಲಿ ನೀವೇನಾದರೂ ಬಂದು ಹರಕೆಯನ್ನು ಕಟ್ಟಿ ಕೊಳ್ಳ ಬೇಕಾದರೆ ಒಂದು ನಿಯಮವಿದೆ ನೀವು ಈ ದೇವಸ್ಥಾನಕ್ಕೆ ಬಂದು ಸಾಲಾಗಿ ನಿಂತುಕೊಂಡು ತೆಂಗಿನಕಾಯಿಯನ್ನು ತೆಗೆದುಕೊಂಡು ಬಂದು ಈ ದೇವಸ್ಥಾನಕ್ಕೆ ಕಟ್ಟಬೇಕು ಅದಲ್ಲದೆ ಈ  ದೇವಸ್ಥಾನದಲ್ಲಿ ಕೈಯಲ್ಲಿ ಹಿಡಿದು ಅದರ ಬಗ್ಗೆ ಮೂಲಕ ದೇವಸ್ಥಾನದ ದೇವರಿಗೆ ಪೂಜೆಯನ್ನು ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ನಿರ್ಮಾಣವಾಗುತ್ತವೆ ಇರುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ.

ಈ ದೇವಸ್ಥಾನದಲ್ಲಿ ಒಳಿತು ಕಂಡಂತಹ ಅದೆಷ್ಟೋ ಜನರು ಇಲ್ಲಿಗೆ ಬಂದು ಪ್ರಾರ್ಥನೆಯನ್ನು ಮಾಡಿ ಹೋಗುತ್ತಾರೆ ಹಾಗೆಯೇ ಒಳಿತು ಕಂಡಂತಹ ಜನರನ್ನು ನೋಡಿ ಇನ್ನೂ ಹಲವು ಜನರು ಈ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ. ನಿಮಗೇನಾದರೂ ಇಲ್ಲಿಗೆ ಹೋಗುವ ಸಂದರ್ಭ ಬಂದರೆ ಈ ದೇವಸ್ಥಾನಕ್ಕೆ ಬಂದು ಒಂದು ಸಾರಿ ಭೇಟಿ ನೀಡಿ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜನ್ನು ಲೈಕ್ ಮಾಡಿ ಹಾಗೂ ನಮ್ಮ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.

ಮಂತ್ರ :

ದೇವತಾಕಾರ್ಯಸಿದ್ಧ್ಯರ್ಥಂ ಸಭಾಸ್ತಂಭಸಮುದ್ಭವಮ್ |
ಶ್ರಿನೃಸಿಂಹ ಮಹಾವೀರಂ ನಮಾಮಿ ಋಣಮುಕ್ತಯೇ || ೧ ||

ಲಕ್ಷ್ಮ್ಯಾಽಽಲಿಂಗಿತವಾಮಾಂಗಂ ಭಕ್ತಾನಾಂ ವರದಾಯಕಮ್ |
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೨ ||

ಆಂತ್ರಮಾಲಾಧರಂ ಶಂಖಚಕ್ರಾಬ್ಜಾಯುಧಧಾರಿಣಮ್ |
ಶ್ರಿನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೩ ||