Categories
ಭಕ್ತಿ ಮಾಹಿತಿ ಸಂಗ್ರಹ

ಈ ದೇವಸ್ಥಾನಗಳಲ್ಲಿ ಮಧ್ಯರಾತ್ರಿ ದೇವರುಗಳು ಮಾತನಾಡಿಕೊಳ್ಳುತ್ತೇವೆ ಅಂತೆ …ಅಚ್ಚರಿಯನ್ನುಂಟು ಮಾಡುತ್ತಿರುವಂತಹ ಈ ದೇವಸ್ಥಾನಗಳ ಆದರೂ ಇರುವುದು ಎಲ್ಲಿ …

ನಮ್ಮ ಭಾರತ ದೇಶ ಒಂದು ಪವಾಡವನ್ನು ಸೃಷ್ಟಿ ಮಾಡುವಂತಹ ಒಂದು ದೇಶ ನಮ್ಮ ಭಾರತ ದೇಶದಲ್ಲಿ ಅದೆಷ್ಟು ಪವಾಡಪುರುಷರು ಹುಟ್ಟಿಬೆಳೆದು ಹೋಗಿದ್ದಾರೆ ಅವರು ಮಾಡಿದಂತಹ ಪವಾಡಗಳು ಇವತ್ತಿಗೂ ಕೂಡ ನಾವು ನೆನೆಸಿಕೊಳ್ಳಬೇಕು, ಹಾಗಾದರೆ ಅವರು ಮಾಡಿದಂತಹ ಪವಾಡಗಳು .

ಹಾಗೂ ಅಚ್ಚರಿಗಳು ಇಲ್ಲಿವರೆಗೂ ಕೂಡ ಹೇಗೆ ಮಾಡಿದ್ದಾರೆ ಎನ್ನುವಂತಹ ಒಂದು ಕುರುಹು ಕೂಡ ನಮಗೆ ಸಿಗುವುದಿಲ್ಲ. ಹಾಗಾದ್ರೆ ಬನ್ನಿ ಇಲ್ಲೊಂದು ದೇವಸ್ಥಾನಗಳು ಇವೆ ಈ ದೇವಸ್ಥಾನಗಳಲ್ಲಿ ಮಧ್ಯರಾತ್ರಿ ದೇವರುಗಳು ಮಾತನಾಡಿಕೊಳ್ಳುತ್ತೇವೆ ಅಂತೆ ,

ಹೀಗೆ ಅಚ್ಚರಿಯನ್ನುಂಟು ಮಾಡುತ್ತಿರುವಂತಹ ಈ ದೇವಸ್ಥಾನಗಳು ಇರೋದಾದ್ರೂ ಎಲ್ಲಿ ಹಾಗೂ ಈ ದೇವಸ್ಥಾನಗಳು ಏನೇನು ಮಾತನಾಡಿಕೊಳ್ಳುತ್ತೇವೆ ಎನ್ನುವಂತಹ ಒಂದು ವಿಚಿತ್ರವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಬನ್ನಿ.

ದೇವಾಲಯಗಳು ಎಂದರೆ ಒಂದು ವಿಶಿಷ್ಟವಾದ ಅಂತಹ ಒಂದು ಆಧ್ಯಾತ್ಮಕ ವಾದಂತಹ ಅದರದ್ದೇ ಆದಂತಹ ಒಂದು ಸಂಸ್ಕೃತಿ ಹಾಗೂ ಸಂಪ್ರದಾಯದ ಇಟ್ಟುಕೊಂಡಿರುತ್ತಾರೆ ಕೆಲವು ದೇವಸ್ಥಾನಗಳು ಅದರದ್ದೇ ಆದಂತಹ ಒಂದು ಸಂಪ್ರದಾಯದ ಪೂಜೆಗಳನ್ನು ಕೂಡ ಮಾಡುತ್ತಾರೆ,

ಹೀಗೆ ಇದೊಂದು ವಿಚಿತ್ರ ವಾದಂತಹ ಆಗೋ ವಿಸ್ಮಯ ವಾದಂತಹ ವಿಚಾರಗಳನ್ನು ಮಾಡುತ್ತಿರುವಂತಹ ಒಂದು ವಿಶೇಷವಾದಂತಹ ದೇವಸ್ಥಾನವಿದೆ ಅದರ ಹೆಸರು ಶ್ರೀ ರಾಜೇಶ್ವರಿ ಬಾಲ ತ್ರಿಪುರ ದೇವಸ್ಥಾನ . ಇಲ್ಲಿ ಇರುವಂತಹ ಒಂದು ವಿಶೇಷವಾದಂತಹ ವಿಚಾರ ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ ತಾಂತ್ರಿಕವಾಗಿ ಪೂಜೆಯನ್ನು ಮಾಡಲಾಗುತ್ತದೆ.

ಹಾಗೂ ಇಲ್ಲಿ ಸಾವಿರಾರು ಭಕ್ತರು ಬರುವಂತಹ ಕಾರಣವೇನಂದರೆ ಅವರಿಗೆ ಏನಾದರೂ ಕಷ್ಟದಲ್ಲಿ ದೇವರ ಹತ್ತಿರ ಬಂದು ತಾಂತ್ರಿಕವಾಗಿ ಪೂಜೆಯನ್ನು ಮಾಡಿದ್ದೆ ಆದಲ್ಲಿ ಕಷ್ಟಗಳು ನಿವಾರಣೆ ಆಗುತ್ತವೆ ಏನು ಅಂತಹ ಒಂದು ಗಾಢವಾದ ನಂಬಿಕೆ .

ದೇವಸ್ಥಾನಗಳಲ್ಲಿ ದುರ್ಗಾ ಮಾತೆ, ಧೂಮವತಿ, ಷೋಡಶಿ, ತಾರಾ ಉಗ್ರ, ಮಾತಂಗಿ, ಹಾಗೂ ಭುವನೇಶ್ವರ ಎನ್ನುವಂತಹ ಹಲವಾರು ತರನಾದ ಮೂರ್ತಿಯನ್ನು ನಾವು ಇಲ್ಲಿ ನೋಡಬಹುದಾಗಿದೆ. ಪ್ರತಿದಿನ ಹಲವಾರು ಜನರು ಈ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ.

ಇನ್ನೊಂದು ವಿಚಿತ್ರ ವಿಚಾರ ಏನಪ್ಪಾ ಅಂದರೆ ಈ ದೇವಸ್ಥಾನದ ಒಳಗಡೆ ಅಂದರೆ ರಾತ್ರಿ ಸಮಯದಲ್ಲಿ ಯಾರೂ ಇಲ್ಲದ ಸಮಯದಲ್ಲಿ ದೇವಸ್ಥಾನವನ್ನು ಮುಚ್ಚಿದ ಅಂತಹ ಸಮಯದಲ್ಲಿ ಯಾರು ಮಾತನಾಡಿಕೊಳ್ಳುವ ಹಾಗೆ ಕೆಲವೊಂದು ಶಬ್ದಗಳು ದೇವಸ್ಥಾನದ ಒಳಗಿಂದ ಹೊರಗಡೆ ಬರುತ್ತವೆ.

ಈ ರೀತಿಯಾಗಿ ದೇವಸ್ಥಾನದ ಬಾಗಿಲನ್ನು ಮುಚ್ಚಿದ ನಂತರ ಈ ರೀತಿಯಾಗಿ ಸೌಂಡು ಹೊರಗಡೆ ಬರುತ್ತದೆ. ಈ ದೇವಸ್ಥಾನದಲ್ಲಿ ಇರುವಂತಹ ದೇವರುಗಳು ರಾತ್ರಿಯ ಹೊತ್ತು ಮಾತನಾಡಿಕೊಳ್ಳುತ್ತೇವೆ ಎನ್ನುವಂತಹ ವಿಚಾರವನ್ನ ಅಲೆನ ಭಕ್ತರು ನಮಗೆ ಹೇಳಿದ್ದಾರೆ.

ಇದರ ಬಗ್ಗೆ ಮಾತನಾಡಿ ದಂತಹ ಅಲ್ಲಿನ ಅರ್ಚಕರು ದೇವರು ರಾತ್ರಿಹೊತ್ತು ಮಾತನಾಡಿಕೊಳ್ಳುತ್ತೇವೆ ಅನ್ನುವಂತಹ ಮಾತನ್ನು ಹೇಳಿದ್ದಾರೆ, ಇದನ್ನು ಕೆಲವು ವಿಜ್ಞಾನಿಗಳು ಹೇಗಾದರೂ ಮಾಡಿ ಪರೀಕ್ಷೆ ಮಾಡಿ ಇದು ಎಲ್ಲಿಂದ ಬರುತ್ತದೆ ಶಬ್ದ ಎಲ್ಲಿಂದ ಬರುತ್ತಿದೆ ಎನ್ನುವಂತಹ ಮಾತನ್ನು ಕೇಳಿಕೊಂಡು ಇಲ್ಲಿಗೆ ಬಂದು ರಿಸರ್ಚ್ ಮಾಡಿದರೆ ಅವರಿಗೆ ಯಾವುದೇ ತರನಾದ ಲಾಭ ದೊರಕಿಲ್ಲ ಅವರಿಗೆ ಮಾತು ಎಲ್ಲಿಂದ ಬರುತ್ತದೆ.

ಎನ್ನುವಂತಹ ಕುರುಹು ಕೂಡ ಇಲ್ಲಿವರೆಗೂ ಸಿಕ್ಕಿಲ್ಲ. ಹೀಗೆ ವೈಜ್ಞಾನಿಕವಾಗಿ ಸಿಕ್ಕಾಪಟ್ಟೆ ಸವಾಲನ್ನ ಹೆದರುವಂತಹ ಈ ದೇವಸ್ಥಾನ ನಿಜವಾಗ್ಲೂ ಭಕ್ತರಲ್ಲಿ ಇನ್ನಷ್ಟು ಹೆಚ್ಚು ಭಕ್ತಿಯನ್ನು ಉಂಟು ಮಾಡಿದೆ. ನಿಮಗೂ ಏನಾದರೂ ಇಲ್ಲಿ ಹೋಗುವಂತಹ ಸಮಯ ಸಿಕ್ಕರೆ ದಯವಿಟ್ಟು ಹೋಗಿ ದೇವಿಯ ದರ್ಶನವನ್ನು ಮಾಡಿ ಬನ್ನಿ. ನಮ್ಮ ಲೇಖನವು ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಮರೆಯಬೇಡಿ.