Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ದ್ರಾಕ್ಷಿಯ ಒಂದು ಗೊಂಚಲ ಬೆಲೆ 7 ಲಕ್ಷ ಇದನ್ನು ಬೆಳೆಯೋದು ಹೇಗೆ ಗೊತ್ತಾ…!

ನೀವು ಅಡುಗೆಯಲ್ಲಿ ಇದನ್ನು ಬಳಸುತ್ತಾನೆ ಇರ್ತೀರಾ ಹಾಗೆ ಅಡುಗೆಯಲ್ಲಿ ಚಿಟಕಿ ಮಾತ್ರ ಇದನ್ನು ಬಳಸಿದರೆ ಸಾಕು ನಿಮ್ಮ ಆರೋಗ್ಯ ಅದೆಷ್ಟು ಉತ್ತಮವಾಗಿರುತ್ತದೆ ಹಾಗೆ ಈ ಒಂದು ಪದಾರ್ಥದ ಬಗ್ಗೆ ನೀವೇನಾದರು ತಿಳಿದರೆ ನಿಜಕ್ಕೂ ಸಖತ್ ಆಶ್ಚರ್ಯ ಪಡ್ತೀರಾ ಒಂದು ಪದಾರ್ಥವು ಯಾವುದು ಅಂದರೆ ಹರಿಶಿನ ಹೌದು ಈ ಒಂದು ಅರಿಶಿನದಲ್ಲಿ ಅಡಗಿರುವ ಔಷಧೀಯ ರಹಸ್ಯ ಪ್ರತಿಯೊಬ್ಬರಿಗೂ ತಿಳಿದಿಲ್ಲ.

ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಈ ಒಂದು ಹರಿಶಿನವನ್ನು ಕುರಿತು ಸಾಕಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇನೆ ತಪ್ಪದೆ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೆ ಈ ಒಂದು ಆರೋಗ್ಯಕರ ಶಕ್ತಿಯುತ ಪದಾರ್ಥವನ್ನು ತಪ್ಪದೇ ಪ್ರತಿದಿನ ಮನೆಯ ಅಡುಗೆಯಲ್ಲಿ ಬಳಸಿ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

ಅರಿಶಿಣದ ಹಾಲು ಇದನ್ನು ಇತ್ತೀಚಿನ ದಿನಗಳಲ್ಲಿ ಗೋಲ್ಡನ್ ಮಿಲ್ಕ್ ಅಂತ ಕೂಡ ಕರೆಯುತ್ತಾರೆ ಫ್ರೆಂಡ್ಸ್ ಯಾಕೆ ಅಂದರೆ ಈ ಅರಿಶಿನದ ಹಾಲನ್ನು ಸೇವಿಸುತ್ತಾ ಬರುವುದರಿಂದ ಎಂತಹ ವೈರಸ್ ಗಳನ್ನೆ ಆಗಲಿ ನಮ್ಮ ದೇಹ ಹೊಡೆದುರುಳಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಹಾಗೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಅರಿಶಿಣದ ಹಾಲು ನಮ್ಮ ದೇಹಕ್ಕೆ ಇನ್ನಷ್ಟು ಶಕ್ತಿಯನ್ನು ನೀಡುತ್ತದೆ.

ಹಾಗಾದರೆ ಯಾಕೆ ಅರಿಶಿನ ಇಷ್ಟು ಉಪಯುಕ್ತಕಾರಿ ಎಂಬ ವಿಚಾರದ ಬಗ್ಗೆ ಹೇಳುವುದಾದರೆ ಈ ಅರಿಶಿಣದಲ್ಲಿ ಕುರ್ಕ್ಯುಮಿನ್ ಇರುತ್ತದೆ ಇದೆ ನಮ್ಮ ದೇಹಕ್ಕೆ ಬೇಕಾಗಿರುವಂತಹ ಉತ್ತಮವಾದ ಅಂಶ ಆಗಿದ್ದು ಇದು ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯವನ್ನು ಕೂಡ ವೃದ್ಧಿ ಮಾಡುತ್ತದೆ ಮತ್ತು ಕೇವಲ ಆರೋಗ್ಯವರ್ಧಕ ಕಾಲ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುವ ಅರಿಶಿಣ ಮುಖದಲ್ಲಿರುವ ಕಲೆಯನ್ನು ದೂರ ಮಾಡುತ್ತದೆ ಮುಖದ ಅಂದವನ್ನು ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ.

ಆದರೆ ಫ್ರೆಂಡ್ಸ್ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಅರಿಶಿಣದಲ್ಲಿ ಈ ಒಂದು ಕುರ್ಕ್ಯುಮಿನ್ ಅಂಶವೇ ಇರುವುದಿಲ್ಲ ಇದನ್ನು ಎಕ್ಸ್ಟ್ರಾಕ್ಟ್ ಮಾಡಿಕೊಂಡಿರುತ್ತಾರೆ, ಸಂಶೋಧನೆಯೊಂದು ತಿಳಿಸಿರುವ ಹಾಗೆ ನಮ್ಮ ಭಾರತ ದೇಶದಿಂದ ಅಮೆರಿಕ ದೇಶಕ್ಕೆ ಹೆಚ್ಚಾಗಿ ರಫ್ತುಗೊಳ್ಳುವ ಪದಾರ್ಥಗಳಲ್ಲಿ ಅರಿಶಿಣವೂ ಕೂಡ ಒಂದು, ಅದರಲ್ಲಿಯು ಕುರ್ಕ್ಯುಮಿನ್ ಅಂಶವಿರುವ ಅರಿಶಿಣವು ಹೆಚ್ಚಾಗಿ ರಫ್ತು ಆಗುತ್ತಿದೆ ಎಂಬುದು ಕೂಡಾ ಹೇಳಲಾಗಿದೆ.

ಹಾಗಾದರೆ ಎಂತಹ ಅರಿಶಿಣವನ್ನು ನಾವು ಅಡುಗೆಗೆ ಬಳಸಬೇಕು ಎಂದು ಹೇಳುವುದಾದರೆ ಮಾರುಕಟ್ಟೆ ಅಲ್ಲಿ ಸಿಗುವ ಅರಿಶಿಣದ ಕೊಂಬನ್ನು ತಂದು ಅದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಅದನ್ನು ನೀವು ಅಡುಗೆ ಅಲ್ಲಿ ಸೌಂದರ್ಯ ವೃದ್ಧಿಗಾಗಿ ಬಳಸುವುದರಿಂದ ಸಾಕಷ್ಟು ಪ್ರಯೋಜನವಿರುತ್ತದೆ.

ರಾತ್ರಿ ಮಲಗುವ ಮುನ್ನ ಅರಿಶಿಣದ ಹಾಲನ್ನು ಕುಡಿದು ಮಲಗುವುದರಿಂದ ಪ್ರತಿರೋಧಕ ಶಕ್ತಿ ಹೆಚ್ಚುವುದಲ್ಲದೆ ನಿದ್ರಾಹೀನತೆ ಸಮಸ್ಯೆ ಕೆಮ್ಮು ಶೀತಜ್ವರ ಇಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಹಾಗೆ ನಮ್ಮ ದೇಹ ಸದೃಢವಾಗಿಯೂ ಇರುತ್ತದೆ, ಎಂತಹ ವೈರಾಣುಗಳ ವಿರುದ್ಧವೂ ಹೋರಾಡುವ ಶಕ್ತಿ ಅನ್ನು ನಮ್ಮ ದೇಹ ಪಡೆದುಕೊಳ್ಳುತ್ತದೆ.