Categories
ಭಕ್ತಿ ಮಾಹಿತಿ ಸಂಗ್ರಹ

ಈ ಪೊರಕೆಯನ್ನ ನಿಮ್ಮ ಮನೆಯಲ್ಲಿ ಏನಾದರೂ ಈ ಜಾಗದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಇರುವಂತಹ ಯಜಮಾನನಿಗೆ ನಿಜವಾಗಲೂ ಸಂಕಷ್ಟ…. ದಯವಿಟ್ಟು ಪ್ರತಿಯೊಬ್ಬರು ಇದನ್ನು ತಿಳಿದುಕೊಳ್ಳಲೇಬೇಕಾದ ಅಂತಹ ಒಂದು ವಿಚಾರ…. ಅನಾಹುತವನ್ನು ತಪ್ಪಿಸಿ…

ಮನೆಯಲ್ಲಿ ಪರಿಶುದ್ಧತೆ ಹಾಗೂ ಮನೆಯಲ್ಲಿ ಹೆಚ್ಚಾಗಿ ನಾವು ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದರೆ ನಮ್ಮ ಮನೆಯ ಒಳಗಡೆ ಯಾವಾಗಲೂ ದೇವರು ನೆಲೆಸಿರುತ್ತಾನೆ ಇಲ್ಲವಾದಲ್ಲಿ ನಮ್ಮ ಮನೆಯಲ್ಲಿ ದರಿದ್ರ ತಾಂಡವವಾಡುತ್ತದೆ.

ನಮ್ಮ ಮನೆಯಲ್ಲಿ ನಾವು ದಿನನಿತ್ಯ ಬಳಸುವಂತಹ ಪೊರಕೆಯನ್ನ  ಮನೆಯನ್ನು ಗುಡಿಸುವುದು ಕ್ಕೋಸ್ಕರ ಬಳಸುವಂತಹ ಪೊರಕೆಯನ್ನ ಹೆಚ್ಚಾಗಿ ಮಹತ್ವವನ್ನು ಕೊಡಬೇಕು ಏಕೆಂದರೆ ಈ ಪೊರಕೆಯಿಂದ ನಮಗೆ ಅನುಕೂಲವೂ ಹೆಚ್ಚು ಹಾಗೂ ಅನಾನುಕೂಲವೂ ಹೆಚ್ಚು.

ನೀವೇನಾದರೂ ಪೊರಕೆಗೆ ನೀವೇನಾದರೂ ಅಪಮಾನವನ್ನು ಮಾಡಿದ್ದೆ ಆದಲ್ಲಿ ನಿಮಗೆ ಶನಿಯ ವಕ್ರದೃಷ್ಟಿ ಬೀಳುವುದು ಖಂಡಿತ. ಹಾಗೆ ಮನೆಯಿಂದ ಯಾವುದೇ ಕಾರಣಕ್ಕೂ ನೀವು ನಿಮ್ಮ ಮನಸ್ಸಿಗೆ ಬಂದ ಹಾಗೆ ಸ್ವಚ್ಛ ವನ ಗೊಳಿಸಬಾರದು ಇದಕ್ಕೆ ಒಂದು ಸಮಯ ಹಾಗೂ ನಿಗದಿತ ಸಮಯ ಎನ್ನುವುದು ಇರುತ್ತದೆ ಆ ಸಮಯದಲ್ಲಿ ಮಾತ್ರವೇ ನೀವು ಮನೆಯನ್ನು ಗುಡಿಸಬೇಕು …

ಕೆಲವೊಂದು ಮನೆಗಳಲ್ಲಿ ಹೆಣ್ಣು ಮಕ್ಕಳು ಯಾವ ಸಮಯ ಹಾಗೂ ಯಾವ ದಿನ ಅನ್ನೋದನ್ನ ಮರೆತುಬಿಟ್ಟು ಪ್ರತಿ ಸಮಯಕ್ಕೆ ಸಮಯ ಬಿಟ್ಟು ಮನೆಯನ್ನು ಕ್ಲೀನ್ ಮಾಡಲು ಆಲೋಚನೆ ಮಾಡುತ್ತಾರೆ ಹಾಗೂ ಯಾವಾಗಲೂ ಮನೆಯನ್ನು ಕ್ಲೀನ್ ಮಾಡುತ್ತೇನೆ ಇರುತ್ತಾರೆ.

ಇದರಿಂದ ನಮಗೆ ಸಂಕಷ್ಟ ಬರುವುದು ನಿಜ. ಮನೆಯನ್ನು ಆ ಸಮಯವನ್ನು ನೋಡಿಕೊಂಡು ಮಾತ್ರವೇ ಏನು ಮಾಡಬೇಕು ನಿಮಗೆ ಮನಸ್ಸಿಗೆ ಬಂದ ಸಮಯದಲ್ಲಿ ಯಾವುದೇ ಕಾರಣಕ್ಕೂ ಮನೆಯನ್ನು ಹಾಕಿ ಮಾಡುವುದನ್ನು ಮಾಡಬೇಡಿ. ನಾವು ಇವತ್ತು ನಾವು ಗೊರಕೆಯ ವಿಚಾರಕ್ಕೆ ಬಂದರೆ ನಾವು ಯಾವ ಜಾಗದಲ್ಲಿ ಇಟ್ಟರೆ ಮನೆಯಲ್ಲಿ ಇರುವಂತಹ ಯಜಮಾನನಿಗೆ ಕಷ್ಟ ಬರುತ್ತದೆ.

ಅಥವಾ ಸಂಕಷ್ಟ ಬರುವಂತಹ ಚಾನ್ಸು ಹೆಚ್ಚಾಗಿ ಇರುತ್ತದೆ ಎಂದರೆ ಅದು ನಿಮ್ಮ ಮನೆಯಲ್ಲಿ ಅಗ್ನಿ ಮೂಲೆಯಲ್ಲಿ ಏನಾದರೂ ನೀವು ಪೊರಕೆಯನ್ನು ಇಟ್ಟಿದ್ದೆ ಆದರೆ ಈ ರೀತಿಯಾದಂತಹ ಸಂಕಷ್ಟವನ್ನು ನೀವು ಅನುಭವಿಸಬಹುದು .

ಪೊರಕೆಯನ್ನು ಈ ಜಾಗದಲ್ಲಿ ಯಾಕೆ ಇಡಬಾರದು ಎಂದರೆ ಕೊರತೆಯನ್ನು ಶನಿಯ ಆಯುಧ ಅಂತ ಕರೆಯುತ್ತಾರೆ, ಶನಿ ಏನಾದರೂ ಮನುಷ್ಯನ ಮೇಲೆ ಹೋಗುತ್ತ ದೃಷ್ಟಿ ಹಾಕಿದ್ದೇ ಆದಲ್ಲಿ ನಮಗೆ ಯಾವುದೇ ರೀತಿಯಾದಂತಹ ಏಳಿಗೆ ಇರುವುದಿಲ್ಲ ಹಾಗೂ ನಾವು ಜೀವನದಲ್ಲಿ ಯಾವಾಗಲೂ ಕಷ್ಟವನ್ನ ಪಡಲೇ ಬೇಕಾದಂತಹ ಪರಿಸ್ಥಿತಿ ಬರಬಹುದು,

ನೀವೇನಾದರೂ ಯಾವುದಾದರೂ ಒಂದು ಒಳ್ಳೆಯ ಕಾರ್ಯಕ್ಕೆ ಹೋಗುವಾಗ ಅಥವಾ ನೀವೇನಾದರೂ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗುವಂತಹ ಸಂದರ್ಭದಲ್ಲಿ ಪೊರಕೆಯನ್ನ ಹಿಡಿದುಕೊಂಡು ಅದರ ಬಗ್ಗೆ ಅವಹೇಳನವಾಗಿ ಮಾತನಾಡಬಾರದು ಹೀಗೇನಾದರೂ ಮಾಡಿದಲ್ಲಿ ನೀವು ಮಾಡುತ್ತಿರುವಂತಹ ಕೆಲಸದಲ್ಲಿ ಯಶಸ್ಸು ನಿಮಗೆ ದೊರಕುವುದಿಲ್ಲ.

ಇನ್ನು ಕೆಲವು ಜನರಿಗೆ ಪೊರಕೆಯಿಂದ ಹೊಡೆಯುವಂತಹ ಒಂದು ಅಭ್ಯಾಸವಿರುತ್ತದೆ ಹೀಗೆ ಹೊಂದಿಕೊಂಡಂತಹ ಮನುಷ್ಯನಿಗೆ ಶನಿಯ ವಕ್ರದೃಷ್ಟಿ ಬೀರುತ್ತದೆ ಅವರಿಗೆ ಯಾವುದೇ ಕಾರಣದಿಂದಲೂ ಯಶಸ್ಸು ದೊರಕುವುದಿಲ್ಲ,

ಕೆಲವೊಂದು ಸಾರಿ ಪೊರಕೆಯನ್ನ  ಹಿಡಿದುಕೊಂಡು ಅವಹೇಳನಕಾರಿಯಾಗಿ ಬೇರೆಯವರಿಗೆ ಬೈಯುವುದು ಅಥವಾ ಪೊರಕೆಯನ್ನ ತುಳಿಯುವುದು ಮಾಡಬಾರದು ಅದಲ್ಲದೆ ನಾವು ಬರುವಂತಹ ಚಪ್ಪಲಿಯ ಜಾಗದಲ್ಲಿ ಪೊರಕೆಯನ್ನ ಇಡಬಾರದು,

ನಾವು ಯಾವಾಗಲೂ ಪೂಜೆ ಮಾಡುತ್ತಿರುವಂತಹ ಲಕ್ಷ್ಮಿಯನ್ನು ಹಾಗೂ ಲಕ್ಷ್ಮಿಯಿಂದ ನಮಗೆ ಅನುಗ್ರಹ ಬೇಕಾದರೆ ನಾವು ಮನೆಯಿಂದ ಯಾವಾಗಲೂ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಶನಿದೇವರ ಆಯುಧ ಆಗಿರುವಂತಹ ಇದನ್ನು ಸರಿಯಾಗಿ ನಾವು ಬಳಸಿದ್ದೇ ಆದಲ್ಲಿ ನಮ್ಮ ಜೀವನದಲ್ಲಿ ನಾವು ತುಂಬಾ ಸುಖಕರವಾಗಿ ಇರಬಹುದು.