Categories
ಭಕ್ತಿ ಮಾಹಿತಿ

ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ಗುರುರಾಯರು ಕನಸಿನಲ್ಲಿ ಬಂದು ಅನುಗ್ರಯಿಸುತ್ತಾರೆ .. ಇದು ಕಟು ಸತ್ಯ ..

ನಾವು ಅನೇಕ ರೀತಿಯ ಸಂದರ್ಭಗಳಲ್ಲಿ ದೇವರನ್ನು ನಂಬುತ್ತೇವೆ ಅದು ಯಾವುದೇ ದೇವರಾದರು ಕೂಡ ನಂಬಿಕೆ ಇಟ್ಟರೆ ಆ ನಂಬಿಕೆಯಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ಕಲ್ಪನೆಯಲ್ಲಿ ನಾವು ಆ ದೇವರುಗಳನ್ನು ಬಲವಾಗಿ ನಂಬುತ್ತೇವೆ.

ಅಂಥದೇ ಒಂದು ಶಕ್ತಿಶಾಲಿ ದೇವರೆಂದರೆ ಗುರು ರಾಘವೇಂದ್ರ ಗುರು ರಾಘವೇಂದ್ರರನ್ನು ನಾವು ಮನುಷ್ಯನ ರೂಪದ ಗುರುಗಳು ಮತ್ತು ದೇವರೆಂದು ಕೊಂಡಿದ್ದೇವೆ ಗುರು ರಾಘವೇಂದ್ರನ ನಂಬಿದರೆ ಎಂದಿಗೂ ನಮಗೆ ಅಪಜಯ ಉಂಟಾಗುವುದಿಲ್ಲ ಎಂಬ ನಂಬಿಕೆ ಹಲವರಲ್ಲಿದೆ ಈ ನಂಬಿಕೆ ಮನುಷ್ಯನ ಮೇಲೆ ನಿರ್ಣಯವಾಗುತ್ತದೆ .

ಹೊರತು ಯಾವುದೇ ಒಂದು ವ್ಯಕ್ತಿಯ ಮೇಲಿನ ಕಲ್ಪನೆಗಳಿಂದಲ ಪ್ರತಿಯೊಂದು ನಿಂತಿರುವುದು ಮನುಷ್ಯನ ನಂಬಿಕೆಯ ಮೇಲಷ್ಟೇ ಅದೇ ರೀತಿ ನಾನು ನಿಮಗೆ ಹೇಳಹೊರಟಿರುವ ವಿಷಯವೆಂದರೆ ಗುರು ರಾಘವೇಂದ್ರ ಸ್ವಾಮಿ ಅವರ ಈ ಒಂದು ಮಂತ್ರವನ್ನು ಹೇಳಿದರೆ ಮನುಷ್ಯನಿಗೆ ಎಂದೂ ಕಷ್ಟಗಳು ಬಂದ ನಗುವುದಿಲ್ಲ.

ಕಷ್ಟಗಳು ಬಂದೊದಗುವುದು ಇಲ್ಲ ಎನ್ನುವುದರ ಜೊತೆಗೆ ಮನುಷ್ಯನು ಎಂದೂ ಕೂಡ ಕಷ್ಟದ ಹಾದಿಗೆ ತೆರಳುವುದೇ ಇಲ್ಲ ಯಾವುದಿರಬಹುದು ಆ ಮಂತ್ರ ಎಂಬ ಒಂದು ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ ಆ ಮಂತ್ರ ಯಾವುದೆಂದರೆ ಅದು ಈ ಮೇಲಿನ ವಿಡಿಯೋವನ್ನು ನೋಡಿದರೆ ಆ ಮಂತ್ರ ಯಾವುದೆಂದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.

ಮಂತ್ರವು ಯಾವ ಸಮಯದಲ್ಲಿ ಜಪಿಸಬೇಕು ಎಷ್ಟು ಬಾರಿ ಜಪಿಸಬೇಕು ಎಂಬ ವಿಷಯವನ್ನು ನಾನೀಗ ತಿಳಿಸಿಕೊಡುತ್ತೇನೆ ಈ ಮಂತ್ರವನ್ನು ರಾಘವೇಂದ್ರರಿಗೆ ಶ್ರೇಷ್ಠವಾದ ದಿನವಾಗಿರುವ ಮತ್ತು ಅವರ ಜನಿಸಿರುವ ದಿನವಾಗಿರುವ ಗುರುವಾರ ಅಥವಾ ಶುಕ್ಲ ಪಕ್ಷದ ದಿನ ಈ ಮಂತ್ರವನ್ನು ಜಪಿಸಲು ಆರಂಭಿಸುವುದರಿಂದ ಅನೇಕ ಲಾಭಗಳನ್ನು ಪಡೆಯಬಹುದು .

ಎಂಬ ಒಂದು ಬಲವಾದ ನಂಬಿಕೆ ಇರುವುದನ್ನು ನಾವು ಕಾಣಬಹುದಾಗಿದೆ ಅದರ ಜೊತೆಯಲ್ಲಿ ಇದನ್ನು ದಿನದಲ್ಲಿ ಎಷ್ಟು ಬಾರಿ ಜಪಿಸಬೇಕು ಯಾವ ರೀತಿಯಲ್ಲಿ ಜಪಿಸಬೇಕು ಎಂಬ ವಿಷಯವನ್ನು ಕೂಡ ನಾನು ತಿಳಿಸಿಕೊಡುತ್ತೇನೆ ದಿನದಲ್ಲಿ ಒಂದು ಬಾರಿ ಜಪಿಸಿದರೆ ಸಾಕು ಮತ್ತು ಈ ಮಂತ್ರವನ್ನು ದಿನದಲ್ಲಿ ನಮಗೆ ಸಮಯ ಸಿಕ್ಕ ಯಾವ ಸಮಯದಲ್ಲಾದರೂ ಕೂಡ ಜಪಿಸಬಹುದು.

ಜಪಿಸುವ ಒಳ್ಳೆಯ ಮನಸ್ಸಿದ್ದರೆ ಸಾಕು ಅಲ್ಲದೆ ಈ ಮಂತ್ರವನ್ನು ಒಂಬತ್ತು ದಿನ ಹನ್ನೊಂದು ದಿನ ನಲವತ್ತೈದು ದಿನ ನೂರ ಎಂಟು ದಿನ ಹೀಗೆ ನಮಗೆ ಯಾವ ದಿನಗಳು ಎಷ್ಟು ಸರಿಯಾಗುತ್ತದೆಯೇ ಅಷ್ಟು ಸರಿ ಜಪಿಸುವುದರಿಂದ ನಮ್ಮ ಸಮಸ್ಯೆಗಳು ಮತ್ತು ಕಷ್ಟಗಳು ಪರಿಹಾರವಾಗುತ್ತವೆ ಎಂದು ಅನೇಕ ಜನರು ಹೇಳುತ್ತಾರೆ .ಯಾವುದೇ ಒಂದು ವಿಷಯವಾದರೂ ಕೂಡ ಅಥವಾ ಯಾವುದೇ ಒಂದು ಮಾತ್ರವಾದರೂ ಕೂಡ ಆ ಮಂತ್ರಕ್ಕೆ ಶಕ್ತಿ ಬರುವುದು ದೇವರ ಮೇಲೆ ಮನುಷ್ಯನಿಗಿರುವ ನಂಬಿಕೆಯಿಂದ ಅಷ್ಟೇ ಆ ನಂಬಿಕೆ ಬಲವಾಗಿದ್ದರೆ ದಾರಿ ಕೂಡ ಸೋಲಿನಿಂದ ಯಶಸ್ಸಿನ ಕಡೆಗೆ ತಿರುಗುತ್ತದೆ.

ನಂಬಿಕೆ ಬಲವಿಲ್ಲದಿದ್ದರೆ ಹಾವು ಕೂಡ ಅಗ್ಗದ ರೀತಿಯಲ್ಲಿ ನಮ್ಮ ಕಣ್ಣ ಮುಂದೆ ಬಂದೊದಗುತ್ತದೆ ಎಂಬುದಂತೂ ಕಠೋರ ಸತ್ಯವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರಾಘವೇಂದ್ರ ಸ್ವಾಮಿಯನ್ನು ನಂಬಿ ಅವರ ಕೃಪೆಗೆ ಪಾತ್ರರಾಗೋಣ ಎಂಬುದಷ್ಟೇ ನನ್ನ ವಾದವಾಗಿದೆ ಅವರ ಆರಾಧನೆಯಿಂದ ಲಾಭ ಇದೆಯೋ ನಷ್ಟ ಇದೆಯೋ ಎಂದು ಲೆಕ್ಕ ಹಾಕುವ ಬದಲು ಅದರಿಂದ ನಮ್ಮ ಮನಸ್ಸಿಗೆ ಎಷ್ಟು ತೃಪ್ತಿ ಸಿಗುತ್ತದೆ ಎಂಬುದನ್ನು ನೆನೆದು ಗುರುಗಳು ಎಂದುಕೊಂಡು ಅವರಲ್ಲಿ ಭಕ್ತಿಯಿಂದ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮನಸ್ಸಿಗೆ ನೆಮ್ಮದಿಯನ್ನು ತಂದು ಕೊಳ್ಳೋಣ ಎಂಬುದು ನನ್ನ ಮಾತಾಗಿದೆ ಧನ್ಯವಾದಗಳು ..

ಮಂತ್ರ ಹೀಗಿದೆ : ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ನಮಃ

Leave a Reply