Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಮಾಹಿತಿ ನಿಮಗೆ ತಿಳಿದರೆ ಅಡುಗೆಗೆ ಬಳಸಿದಂತಹ ಎಣ್ಣೆಯನ್ನು ಮತ್ತೊಮ್ಮೆ ಬಳಸುವುದೇ ಇಲ್ಲ .. ಆ ತರದ ತಪ್ಪನ್ನು ಕೂಡ ಎಂದಿಗೂ ಮಾಡುವುದಿಲ್ಲ…

ನಮ್ಮ ನಿಮ್ಮ ಮನೆಗಳಲ್ಲಿ ಹಬ್ಬ-ಹರಿದಿನ ಏನಾದರೂ ಬಂತು ಅಂದರೆ ನಾವು ಮಾಡುವಂತಹ ಒಂದು ಅಡುಗೆಗಳು ಹಾಗೂ ತಿಂಡಿ-ತಿನಿಸುಗಳು ಸಿಕ್ಕಾಪಟ್ಟೆ ಆಗಿರುತ್ತವೆ ಆದರೆ ನಮ್ಮ ಮನೆಯಲ್ಲಿ ಇರುವಂತಹ ಹೆಂಗಸರು ಸ್ವಲ್ಪ ಕಂಜೂಸು ಆಗಿರುತ್ತಾರೆ .

ಅವರು ಏನು ಮಾಡುತ್ತಾರೆ ಎಂದರೆ, ತಿಂಡಿ ತಿನಿಸುಗಳಿಗೆ ಬಳಸುವಂತಹ ಎಣ್ಣೆಯನ್ನ ಮತ್ತೆ ಯಾವುದಾದರೂ ಒಂದು ಡಬ್ಬದಲ್ಲಿ ಶೇಖರಣೆ ಮಾಡಿ ಇಡುತ್ತಾರೆ ಅದನ್ನು ಮತ್ತೆ ಬಳಸಿ ತಿಂಡಿತಿನಿಸುಗಳನ್ನು ಮಾಡುವುದಕ್ಕೆ ನಮ್ಮ ಹೆಣ್ಣುಮಕ್ಕಳು ಬಳಸುತ್ತಾರೆ…

ಹಾಗಾದ್ರೆ ಬನ್ನಿ ನೀವೇನಾದರೂ ಬಳಸಿದಂತಹ ಎಣ್ಣೆಯನ್ನ ಮತ್ತೊಮ್ಮೆ ಬಳಸಿದರೆ ಯಾವ ರೀತಿಯಾದಂತಹ ಅನಾನುಕೂಲಗಳು ನಮ್ಮ ಜೀವನದಲ್ಲಿ ನಡೆದುಹೋಗುತ್ತವೆ ಎನ್ನುವಂತಹ ಒಂದು ಒಳ್ಳೆಯ ಮಾಹಿತಿಯಿಂದ ನಾವು ಬಂದಿದ್ದೇವೆ.

ವೈದ್ಯ ತಜ್ಞರು ಹೇಳುವ ಪ್ರಕಾರ ಒಂದು ಸಾರಿ ಬಳಸಿದ ಎಣ್ಣೆಯನ್ನ ಮತ್ತೊಂದು ಸಾರಿ ಬಳಸಬಾರದು ಅದು ಮನುಷ್ಯನ ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಕೆಟ್ಟದ್ದು ಎನ್ನುವಂತಹ ಮಾಹಿತಿಯನ್ನು ಪ್ರತಿಯೊಬ್ಬ ಡಾಕ್ಟರುಗಳು ಕೂಡ ಹೇಳುತ್ತಾರೆ.

ವೈದ್ಯರು ಹೇಳುವ ಪ್ರಕಾರ ಕರಿದ ಎಣ್ಣೆಯನ್ನು ಮತ್ತೊಮ್ಮೆ ಬಳಸುವುದರಿಂದ ಮನುಷ್ಯನಿಗೆ ಹೃದಯಾಘಾತ ಆಗುವಂತಹ ಚಾನ್ಸು ತುಂಬಾ ಹೆಚ್ಚಾಗಿರುತ್ತದೆ, ಏಕೆಂದರೆ ಕರೆದ ಎಣ್ಣೆಯಲ್ಲಿ ಹೆಚ್ಚಿನ ಕೊಬ್ಬಿನ ಅಂಶ ಎಂದು ನಮ್ಮ ದೇಹದಲ್ಲಿ ಬೇಡ ವಾದಂತಹ ಕೊಬ್ಬು ಉಂಟುಮಾಡಲು ಸಹಾಯ ಮಾಡುತ್ತದೆ.

ಅದನ್ನ ನೀವು ಕರೆ ದಂತಹ ಎಣ್ಣೆಯನ್ನ ನೀವೇನಾದ್ರೂ ಶೇಖರಣೆ ಮಾಡಿ ಇಟ್ಟು ಸ್ವಲ್ಪ ದಿನದ ನಂತರ ಅದನ್ನು ಮತ್ತೆ ಬಳಸಿದ್ದೇ ಆದಲ್ಲಿ ಆದಲ್ಲಿ ಕ್ರಿಮಿಕೀಟಗಳು ಅಂದರೆ ಬ್ಯಾಕ್ಟೀರಿಯಗಳು ಶೇಖರಣೆಯಾಗಿ ಇರುತ್ತವೆ ಅದನ್ನು ನೀವು ಏನಾದರೂ ಬಳಸುವುದಕ್ಕೆ ಶುರು ಮಾಡಿದ್ದೆ ಆದಲ್ಲಿ ಮನುಷ್ಯನಿಗೆ ಲೂಸ್ ಮೋಶನ್ ಅಂದರೆ ಅನ್ನುವಂತಹ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ. ಆದುದರಿಂದ ಒಂದು ಸಾರಿ ಬಳಸಿದಂತಹ ಎಣ್ಣೆಯನ್ನ ಮತ್ತೊಂದು ಸಾರಿ ಬಳಸಬಾರದು ಬಳಸಿದರೂ ಕೂಡ ಆವತ್ತಿನ ದಿನದಿಂದ ಮಾತ್ರವೇ ಬಳಸಲು ತುಂಬಾ ಒಳ್ಳೆಯದು…

ಹೆಚ್ಚಾಗಿ ಕರೆದು ವಸ್ತುಗಳನ್ನು ತಿನ್ನುವುದಕ್ಕಿಂತ ನೈಸರ್ಗಿಕವಾಗಿ ದೊರಕುವಂತಹ ಕೆಲವೊಂದು ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಆದ್ದರಿಂದಾಗಿ ಶಕ್ತಿ ದೊರಕುತ್ತದೆ ನಮ್ಮ ದೇಹದಲ್ಲಿ ಎಷ್ಟ ಎನ್ನುವುದು ವೃದ್ಧಿಯಾಗುತ್ತದೆ, ಅದಕ್ಕಾಗಿ ಹಳ್ಳಿಯಲ್ಲಿ ದೊರಕುವಂತಹ ಬಾಳೆಹಣ್ಣು ಬೋರೆಹಣ್ಣು ನೆರಳನ್ನು ಈ ರೀತಿಯಾದಂತಹ ಹೈಬ್ರಿಡ್ ಇಲ್ಲದೆ ಇರುವಂತಹ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹದ ಆರೋಗ್ಯದ ಲಕ್ಷಣಗಳು ತುಂಬಾ ಚೆನ್ನಾಗಿ ಆಗುತ್ತೆ…

ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ತಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ ..