Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ

ಈ ಮೂರು ರಾಶಿಯವರು ದೀಪಾವಳಿ ಗಿಂತ ಮುಂಚೆ ಅತ್ಯಂತ ಹೆಚ್ಚು ಶ್ರೀಮಂತರಾಗುತ್ತಾರೆ ಅಂತೆ… ಹಾಗೂ ಇವರಿಗೆ ಶ್ರೀಕೃಷ್ಣನ ಒಂದು ವರಪ್ರಸಾದ ಇರುತ್ತದೆಯಂತೆ…

ಕೆಲವೊಂದು ಸಾರಿ ಸಮಯ ಯಾರಿಗೆ ಯಾವಾಗ ಬರುತ್ತದೆ ಅಂತ ನಾವು ಹೇಳುವುದಕ್ಕೆ ಆಗುವುದಿಲ್ಲ ನಾವು ಮಾಡಿದಂತಹ ಕೆಲವು ಪಾಪ-ಪುಣ್ಯಗಳ ಫಲವಾಗಿ ನಾವು ಕಷ್ಟಗಳನ್ನು ದಿನನಿತ್ಯ ಅನುಭವಿಸುತ್ತಿರುತ್ತೇವೆ . ಆದರೆ ಕಷ್ಟಗಳು ಕ್ಷಣಿಕ ಮಾತ್ರ ಕೆಲವೊಂದು ಸಾರಿ ನಮಗೆ ಸುಖವು ಕೂಡ ಬರಬಹುದು ಅದೇ ರೀತಿಯಾಗಿ ನಾವು ಹೇಳುವಂತಹ ಈ 3 ರಾಶಿಯವರಿಗೆ ದೀಪಾವಳಿ ಗಿಂತ ಮೋಸ ಅತ್ಯಂತ ಶ್ರೀಮಂತರು ಆಗುವಂತಹ ಒಂದು ಭಾಗ್ಯ ಬರಲಿದೆ. ಹಾಗಾದರೆ ಬನ್ನಿ ಆ ರೀತಿಯಾದಂತಹ ಮೂರು ರಾಶಿಯಾದರೆ ಯಾವುದು ಅಂತ ತಿಳಿದುಕೊಳ್ಳೋಣ. ಹಾಗೂ ಹೇಗೆ ಯಾವ ಸನ್ನಿವೇಶದಿಂದ ಶ್ರೀಮಂತರಾಗುತ್ತಾರೆ ಎನ್ನುವಂತಹ ಒಂದು ವಿಚಾರವನ್ನು ನಾವು ತಿಳಿದುಕೊಳ್ಳೋಣ. 

ನಮಗೆ ನಿಮಗೆ ಗೊತ್ತಿರುವ ಹಾಗೆ ದೀಪಾವಳಿ ಹಬ್ಬ ಎನ್ನುವುದು ಒಂದು ಬೆಳಕಿನ ಹಬ್ಬ, ಈ ಹಬ್ಬವನ್ನು ಆಚರಿಸುವ ಹಿನ್ನೆಲೆಯಲ್ಲಿ ಆದರೆ ನಾವು ಇಷ್ಟು ದಿನ ಕಷ್ಟ ಪಟ್ಟಂತಹ ಕಷ್ಟವು ದೀಪದಿಂದ ಕಳೆದು ಹೋಗಲಿ ಎಂದು ಅರ್ಥ, ಆದ್ದರಿಂದಲೇ ಈ ಹಬ್ಬವನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ನಾವು ಮನೆಯಲ್ಲಿ ದೀಪವನ್ನ ಬೆಳಗುತ್ತೇವೆ ಹಾಗೂ ದೀಪವನ್ನ ಬೆಳಗುವುದರಿಂದ ನಮ್ಮ ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳು ಹೋಗುತ್ತವೆ. ಅದಲ್ಲದೆ ಹಳ್ಳಿಗಳಲ್ಲಿ ದೀಪಾವಳಿಯ ದಿನದಂದು ಪ್ರತಿಯೊಬ್ಬರ ಮನೆಯಲ್ಲೂ ಕೂಡ ದೀಪವನ್ನು ಬೆಳಗುತ್ತಾರೆ ಅದರಲ್ಲೂ ದೇವಸ್ಥಾನಗಳಲ್ಲಿ ದೀಪಗಳನ್ನು ಹಚ್ಚಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಸಂಭ್ರಮವನ್ನು ಮಾಡುತ್ತಾರೆ. 

ಹೀಗೆ ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ದೀಪದ ಶಾಖ ಹಾಗೂ ದೀಪದ ಒಂದು ಪ್ರಕಾಶಮಾನವಾದ ಅಂತಹ ಬೆಳಕಿಗೆ ನಗರ್ ಆತ್ಮಶಕ್ತಿಯು ಹಳ್ಳಿಯಲ್ಲಿ ಅಂದರೆ ಊರಿನಲ್ಲಿ ಇರುವುದಿಲ್ಲ ಊರಿಗೆ ಒಳ್ಳೆಯ ಅಂತಹ ವಿಚಾರ ಬರುತ್ತದೆ ಹಾಗೂ ಊರಿನಲ್ಲಿ ಒಳ್ಳೆಯ ಬೆಳವಣಿಗೆ ಆಗುತ್ತದೆ. ಇದನ್ನೆಲ್ಲ ನಮ್ಮ ಪೂರ್ವಿಕರು ಮೊದಲೇ ಆಲೋಚನೆಯನ್ನು ಮಾಡಿ ಈ ತರದ ಸಂಪ್ರದಾಯವನ್ನು ನಮಗೆ ಹೇಳಿಕೊಟ್ಟಿದ್ದಾರೆ. ದೀಪಾವಳಿ ಆದ ನಂತರ ಕೆಲವೊಂದು ಕಡೆ ಕಾರ್ತಿಕ ಎನ್ನುವಂತಹ ಒಂದು ಆಚರಣೆಯನ್ನು ಗುಣ ಮಾಡುತ್ತಾರೆ ಅಂದರೆ ಮನೆಯ ಹತ್ತಿರ ಇರುವಂತಹ ಕೆಲವೊಂದು ಚಿಕ್ಕಪುಟ್ಟ ದೇವರುಗಳಿಗೆ ಪೂಜೆಯನ್ನು ಮಾಡಿ ಎಲ್ಲಾ ಜನರನ್ನು ಕರೆದು ಊಟವನ್ನು ಹಾಕಿ ಸುವಂತಹ ಒಂದು ಸಂಪ್ರದಾಯ ಕಾರ್ತಿಕ ಎನ್ನುವಂತಹ ಆಚರಣೆಯಲ್ಲಿ ಇರುತ್ತದೆ. 

ಆದರೆ ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ಈ 4 ರಾಶಿಯವರಿಗೆ ಒಂದು ಒಳ್ಳೆಯ ಸಂದರ್ಭ ಬಂದು ಬರುವಂತಹದು ಹೆಚ್ಚಾಗಿದೆ ಎನ್ನುವಂತಹ ಮಾತು ಇದೆ, ಹೀಗೆ ಬಾರಿ ಬದಲಾವಣೆಯನ್ನು ಈ ರಾಶಿಯವರು ಹೊಂದುತ್ತಾರೆ ಎನ್ನುವಂತಹ ಒಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಬನ್ನಿ ಯಾವ ಯಾವ ರಾಶಿಯವರು ಒಳ್ಳೆಯದಾ ರಂತಹ ಸಂದರ್ಭವನ್ನು ಹೊಂದುತ್ತಾರೆ ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಮಿಥುನರಾಶಿಯಲ್ಲಿ ಹುಟ್ಟಿದಂತಹ ಜನರಿಗೆ ಒಳ್ಳೆಯ ಸಂದರ್ಭ ಒದಗಿ ಬರಲಿದೆ ಇವರು ಮಾಡಿದಂತಹ ಯಾವುದೇ ಕೆಲಸವಾಗಲಿ ಅಥವಾ ಯಾವುದೇ ವ್ಯವಹಾರ ವಾಗಲಿ ಅದು ಉತ್ತಮವಾಗಿ ಕೈಗೆ ಹತ್ತುತ್ತದೆ. ನೀವು ಇನ್ನೂ ಹೆಚ್ಚಾಗಿ ಉಳಿಕೆ ಮಾಡುವಂತಹ ಸಮಯವಾಗಿತ್ತು ನಿಮಗೆ ಒಳ್ಳೆಯ ಸಂದರ್ಭ ಒದಗಿಬಂದಿದೆ. 

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಕುಂಭ ರಾಶಿಯವರಿಗೆ ದೀಪಾವಳಿಯ ಹತ್ತಿರ ಬಂದ ಹಾಗೆ ಇವರಿಗೆ ಒಳ್ಳೆಯದು ಆಗುವಂತಹ ಸಾಧ್ಯತೆ ಹೆಚ್ಚು, ಪ್ರೀತಿ ಮಾಡುವಂತಹ ಹುಡುಗರಿಗೆ ಅವರು ಮಾಡಿದಂತಹ ಪ್ರೀತಿ ಸಿಗುವಂತಹ ಸಾಧ್ಯತೆ ಹೆಚ್ಚಾಗಿದೆ, ಇವರಿಗೆ ಹೆಚ್ಚಾಗಿ ದ್ವೇಷವನ್ನು ಉಂಟು ಮಾಡುತ್ತಿರುವಂತಹ ಜನರಿಂದಲೇ ಇವರಿಗೆ ಒಳ್ಳೆಯದಾಗುವ ಅಂತಹ ಚಾನ್ಸು ಹೆಚ್ಚಾಗಿದೆ ಹಾಗೂ ಅವರು ಮಾಡುವಂತಹ ವ್ಯವಹಾರದಲ್ಲಿ ಉತ್ತಮವಾದಂತಹ ಲಾಭ ಬರಲಿದೆ. ಇವರ ವೈವಾಹಿಕ ಜೀವನ ಕೂಡ ಉತ್ತಮವಾಗಿದೆ. ಆದರೆ ನೀವು ಬೇರೆಯವರನ್ನ ಹೆಚ್ಚಾಗಿ ನಂಬಬೇಡಿ ಏಕೆಂದರೆ ನಿಮಗೆ ಹಿತಶತ್ರುಗಳು ಹೆಚ್ಚಾಗಿರುತ್ತಾರೆ. 

ಇನ್ನು ನಾವು ಸಿಂಹ ರಾಶಿಯವರ ವಿಚಾರಕ್ಕೆ ಬಂದರೆ ಇವರ ಜಾತಕದಲ್ಲಿ ಇರುವಂತಹ ಕೆಲವು ಪ್ರಾಬ್ಲಮ್ ಗಳು ಹಾಗೂ ಆತಂಕಗಳು ಈ ದೀಪಾವಳಿ ಬರುವಂತಹ ಸಮಯದಲ್ಲಿ ಸಂಪೂರ್ಣವಾಗಿ ನಿವಾರಣೆಯಾಗುತ್ತವೆ , ಹಾಗೂ ಅವರ ಆರೋಗ್ಯದ ವಿಚಾರದಲ್ಲಿ ಇರುವಂತಹ ಕೆಲವು ತೊಡಕುಗಳು ಸಂಪೂರ್ಣವಾಗಿ ನಿವಾರಣೆ ಆಗುತ್ತವೆ. ಇವರು ಆರ್ಥಿಕವಾಗಿ ಈ ಸಮಯದಲ್ಲಿ ಆರ್ಥಿಕವಾಗಿ ಉತ್ತಮ ರಾಗುತ್ತಾರೆ. ನಾವು  ಕೊನೆಯದಾಗಿ ತುಲಾರಾಶಿಯವರ ವಿಚಾರಕ್ಕೆ ಬಂದರೆ ಅವರಿಗೆ ಸಂತಾನಭಾಗ್ಯ ಇಲ್ಲ ಅಂದರೆ ಈ ಸಮಯದಲ್ಲಿ ಸಂತಾನಭಾಗ್ಯ ಆಗುವಂತಹ ಚಾನ್ಸು ಹೆಚ್ಚಾಗಿದೆ ಅದರ ಇವರಿಗೆ ವ್ಯವಹಾರ ಮಾಡಿದ ನಂತರ ಲಾಭವೂ ಹೆಚ್ಚಳವಾಗಿ ಬರುವಂತಹ ಚಾನ್ಸು ಕೂಡ, ಇದೆ ಇವರಿಗೆ ದೊಡ್ಡ ಪ್ರಮಾಣದಲ್ಲಿ ವ್ಯವಹಾರದಲ್ಲಿ ಲಾಭವಾಗುವಂತಹ ಚಾನ್ಸು ಕೂಡ ಹೆಚ್ಚಾಗಿದೆ, ಕಂಕಣಭಾಗ್ಯ ಬರದೇ ಇದ್ದಲ್ಲಿ ಇವರಿಗೆ ಕಂಕಣಭಾಗ್ಯ ಸಿಗುವಂತಹ ಒಂದು ವಿಚಾರ ಕೂಡ ಇದೆ. ನಿಮಗೇನಾದರೂ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ. 

 

Leave a Reply