Categories
ಮಾಹಿತಿ ಸಂಗ್ರಹ

ಈ ಯುವಕ ಪ್ರತಿದಿನ ಒಂದು ಬಿಯರ್ ಒಂದು ವರ್ಷ ಕುಡಿದನು…. ಅನಂತರ ಏನಾಗಿದೆ ನೀವೇ ನೋಡಿ.

ಆರೋಗ್ಯದ ವಿಷಯಕ್ಕೆ ಬಂದರೆ ಯಾವುದು ಸರಿ ಯಾವುದು ತಪ್ಪು ಎಂಬ ನಿರ್ಣಯಕ್ಕೆ ಬರುವುದು ತುಂಬಾ ಕಾಟ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಒಂದೊಂದರಲ್ಲಿ ಒಂದೊಂದು ರೀತಿಯಲ್ಲಿ ಆರೋಗ್ಯವನ್ನು ಸುಧಾರಣೆ ಮಾಡಿಕೊಳ್ಳಲು ನೋಡುತ್ತಿರುತ್ತಾರೆ ಅಂಥದ್ದೇ ಒಂದು ಕಥೆಯನ್ನು ನಾನು ನಿಮಗೆ ಹೇಳುತ್ತೇನೆ.

ಮದ್ಯಪಾನ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಪ್ರತಿಯೊಬ್ಬರೂ ಕೂಡ ಒಂದೊಂದು ವಾಕ್ಯವನ್ನು ಹೇಳುತ್ತಾರೆ ಆದರೆ ಯಾರೂ ಕೂಡ ಈ ಮದ್ಯಪಾನವನ್ನು ಬಿಡಲು ಇಷ್ಟಪಡುವುದಿಲ್ಲ ಅದಕ್ಕೆ ಒಂದು ಬಾರಿ ಅಡಿಕ್ಟ್ ಆದರೆ ಅದನ್ನು ಬಿಡಲು ಇಷ್ಟಪಡುವುದಿಲ್ಲ ಆದರೂ ಕೂಡ ಕೆಲವೊಬ್ಬರು ಹೇಳುತ್ತಾರೆ ಮದ್ಯಪಾನದಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ಮಾತು ತುಂಬಾ ಬಾರಿ ಇರುತ್ತದೆ ಏನೇ ಆದರೂ ಯಾವುದು ಮಿತಿಮೀರಲು ಬಿಡಬಾರದು .

ಅಷ್ಟೇ ಮಿತಿ ಮೀರಿದರೆ ಒಳ್ಳೆಯದು ಕೆಟ್ಟದ್ದಾಗುತ್ತದೆ ಎಂದು ಎಲ್ಲರೂ ತಿಳಿದಿರುತ್ತಾರೆ ಸ್ನೇಹಿತರೇ ಈ ಮದ್ಯಪಾನ ಎಷ್ಟು ಆರೋಗ್ಯಕ್ಕೆ ಕೆಟ್ಟದ್ದೇ ಮನುಷ್ಯನನ್ನು ಕಿಡ್ನಿ ಫೇಲ್ ಆಗಲು ಕಾರಣ ಮತ್ತು ಎಷ್ಟೋ ಜನರಿಗೆ ಈ ಮದ್ಯಪಾನ ಹೆಚ್ಚಾಗಿ ಆಟ ಕೂಡ ಆಗಿರುವುದನ್ನು ನಾವು ಕಾಣಬಹುದು .

ಈ ಎಲ್ಲ ಕಾರಣಗಳಿಂದಾಗಿ ಮದ್ಯಪಾನ ಕೆಟ್ಟದ್ದು ಇಷ್ಟೊಂದು ಜನ ಈ ಮದ್ಯಪಾನದಿಂದ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು ಸ್ನೇಹಿತರೇ ಆದರೂ ಕೂಡಾ ಈ ಮದ್ಯಪಾನವನ್ನು ತುಂಬಾ ಜನ ತಮ್ಮ ದಿನ ನಿತ್ಯದಲ್ಲಿ ಅಳವಡಿಸಿಕೊಂಡಿದ್ದರೆ ಅದಕ್ಕೆ ಹಲವಾರು ಕಾರಣಗಳಿವೆ ಕೆಲವೊಬ್ಬರು ಮದ್ಯಪಾನವನ್ನು ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸ ಮಾಡಿ ಸುಸ್ತಾಗಿರುತ್ತದೆ.

ಎಂಬ ಕಾರಣಕ್ಕೆ ಮಾಡಿದರೆ ಕೆಲವೊಬ್ಬರು ತಮ್ಮ ಮೈಂಡ್ ಸ್ಟ್ರೆಸ್ ಅನ್ನ ಕಡಿಮೆ ಮಾಡಿಕೊಳ್ಳಲು ಮಾಡುತ್ತಾರೆ ಮದ್ಯಪಾನ ಮಾಡುವುದಕ್ಕೇ ಹಲವಾರು ಕಾರಣವಿದೆ ಆದರೆ ನಾನು ನಿಮಗೆ ಹೀಗೊಂದು ಕತೆಯನ್ನು ಹೇಳುತ್ತೇನೆ ಈ ಕಥೆಯಲ್ಲಿ ಸ್ನೇಹಿತರೇ ಈ ವ್ಯಕ್ತಿಯು ಸಣ್ಣಗಿದ್ದ ಎಂಬ ಕಾರಣಕ್ಕೆ ಬಿಯರ್ ಕುಡಿದ ಬಿಯರ್ ಕುಡಿದಾದ ನಂತರ ಏನೆಲ್ಲಾ ಆಯಿತು ಎಂದು ನೀವೇ ಮುಂದೆ ಓದಿ.

ಒಂದು ಬಿಯರ್ ಮನುಷ್ಯನನ್ನು ಹೇಗೆಲ್ಲ ಬದಲಾಯಿಸುತ್ತದೆ ಎಂಬುದಕ್ಕೆ ಈ ವ್ಯಕ್ತಿಯೇ ನಿದರ್ಶನ ಈ ವ್ಯಕ್ತಿಗೆ ಬಿಯರ್ ನಿಂದಾದ ಅನುಕೂಲ ಅನಾನುಕೂಲಗಳೇನು ಎಂಬುದರ ಬಗ್ಗೆ ನಿಮಗೆ ಮುಂದೆ ತಿಳಿಸಿಕೊಡುತ್ತೇನೆ ಬಿಯರ್ ದೇಹಕ್ಕೆ ಒಳ್ಳೆಯದು ಎಂದು ತುಂಬಾ ಜನ ಹೇಳುತ್ತಾರೆ.

ದೇಹದಲ್ಲಿ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಕೂಡ ಕೆಲವೊಬ್ಬರು ಹೇಳುತ್ತಾರೆ ಆದರೆ ಮಿತವಾಗಿರಬೇಕು ಅಷ್ಟೇ ಈ ವ್ಯಕ್ತಿಯೂ ಕೂಡ ತುಂಬ ಸಣ್ಣ ಗಿರುತ್ತಾರೆ ಸಣ್ಣ ಗಿದ್ದಾನೆ ಎಂಬ ಕಾರಣಕ್ಕೋಸ್ಕರ ಅವನು ಬಿಯರ್ ಕುಡಿದರೆ ದಪ್ಪಗಾಗುತ್ತಾರೆ.

ಎಂಬ ಯಾರದೋ ಮಾತನ್ನು ಕೇಳಿ ಬಿಯರ್ ಕುಡಿಯಲು ಆರಂಭಿಸುತ್ತಾನೆ ವಾರಕ್ಕೆ ಒಂದರಂತೆ ಬಿಯರ್ ಕುಡಿಯುತ್ತಾನೆ ಆದರೆ ಅವನ ತೂಕದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ವ್ಯತ್ಯಾಸ ಆಗಿದ್ದನ್ನು ಗಮನಿಸಿ ಅವನ ಸ್ನೇಹಿತನೊಬ್ಬನನ್ನು ಕೇಳುತ್ತಾನೆ .

ಅದಾದ ನಂತರ ದಿನಕ್ಕೆ ಒಂದು ಬಿಯರ್ ಂತೆ ಕುಡಿಯುತ್ತಾನೆ ಕುಡಿದು ಜೊತೆಗೆ ಜಿಮ್ ಹೋಗುತ್ತಾನೆ ಆದ್ದರಿಂದ ಅವನ ತೂಕ ಹೆಚ್ಚಾಗುತ್ತದೆ ಆಗ ಅವನು ತುಂಬಾ ಸುಂದರವಾಗಿ ಕಾಣುತ್ತಾನೆ ಇದನ್ನು ಗಮನಿಸಿದರೆ ನಾವು ಏನನ್ನು ತಿಳಿದುಕೊಳ್ಳಬಹುದು ಬಿಯರ್ ನಲ್ಲಿ ಎಂತಹ ಅಂಶಗಳಿವೆ ಎಂಬ ಮಾಹಿತಿಯನ್ನು ನಾವು ಮೊದಲು ತಿಳಿದುಕೊಳ್ಳಬೇಕು ಬಿಯರ್ ನಲ್ಲಿ ಸಿಲಿಕಾನ್ ಅಂಶ ಹೆಚ್ಚಾಗಿರುವುದರಿಂದ ಮೂಳೆಗೆ ಬಲ ಬರುತ್ತದೆ ಮತ್ತು ಇದು ಆರೋಗ್ಯಕ್ಕೆ ಒಳ್ಳೆಯದೇ ಆದರೆ ಮಿತವಾಗಿರಬೇಕು ಅಷ್ಟೇ ಅತಿಯಾದರೆ ಅಮೃತವೂ ವಿಷ ಎಂಬ ಮಾತು ಎಲ್ಲರಿಗೂ ತಿಳಿದಿದೆ …..

Leave a Reply