Categories
ಮಾಹಿತಿ ಸಂಗ್ರಹ

ಈ ರೀತಿಯಾದಂತಹ ವಿಚಾರಗಳು ಹುಡುಗಿಯರಲ್ಲಿ ಕಂಡುಬಂದರೆ ಅವಳು ನಿಮ್ಮನ್ನ ಪ್ರೀತಿ ಮಾಡುತ್ತಿದ್ದಾಳೆ ಎಂದು ಅರ್ಥ …

ಯಾವುದಾದರೂ ಒಂದು ಹುಡುಗಿ ನಿಮ್ಮನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಅಥವಾ ನಿಮ್ಮ ಬಳಿಯ ನೋಡಿ ಮಾತನಾಡುತ್ತಿದ್ದಾಳೆ ಅಂದರೆ ಪದೇ ಪದೇ ನಿಮ್ಮ ಬಳಿ ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸಿ ಮಾತನಾಡುತ್ತಿದ್ದಾಳೆ ಅಂದರೆ ಆಕೆಗೆ ನಿಮ್ಮ ಮೇಲೆ ಪ್ರೀತಿಯಾಗಿದೆ ಎಂದು ಅರ್ಥ .

ಆಕೆ ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂದು ಅರ್ಥ ಅದು ಸ್ನೇಹಿತರೇ ಹಾಗಾದರೆ ಹುಡುಗಿಯರು ಹುಡುಗರನ್ನು ಇಷ್ಟ ಪಡುವಾಗ ಅವರು ಮಾಡುವಂತಹ ಕೆಲವೊಂದು ನಡವಳಿಕೆಗಳನ್ನು ವಿಚಾರಗಳನ್ನು ಈ ಲೇಖನದಲ್ಲಿ ಚರ್ಚಿಸೋಣ ಹಾಗಾದರೆ ಬನ್ನಿ ಹುಡುಗಿಯರು ಮಾಡುವಂತಹ ಎಲ್ಲ ಚೇಷ್ಟೆಗಳು ಏನು ಅನ್ನೋದನ್ನು ತಿಳಿದುಕೊಳ್ಳೋಣ .

ಹುಡುಗಿ ಏನಾದರೂ ಒಬ್ಬ ಹುಡುಗನನ್ನು ಇಷ್ಟ ಪಡುತ್ತಿದ್ದರೆ ಮೊದಲು ಅವಳು ಆ ಹುಡುಗನಿಗೆ ಗರ್ಲ್ ಫ್ರೆಂಡ್ ಇದ್ದಾಳೋ ಇಲ್ಲವೋ ಅನ್ನೋದನ್ನು ತಿಳಿದುಕೊಳ್ಳಲು ಮುಂದಾಗುತ್ತಾಳೆ , ಆ ನಂತರ ಈ ವಿಚಾರವಾಗಿ ಹುಡುಗನ ಬಳಿ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ನಿಮ್ಮ ಬಗ್ಗೆ ತಿಳಿದುಕೊಳ್ಳುತ್ತಾರೆ .

ಯಾವುದಾದರೂ ಒಂದು ವಿಚಾರವನ್ನು ಪ್ರಸ್ತಾಪಿಸಿ ಆಕೆ ನಿಮ್ಮ ಬಳಿ ಮಾತನಾಡಲು ಪ್ರಯತ್ನಿಸುತ್ತಿದ್ದಾಳೆ ಅಂದರೆ ಆ ಹುಡುಗಿ ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂದು ಅರ್ಥ ಕೊಡುತ್ತದೆ .

ನೀವೇನಾದರೂ ಮಾತನಾಡಿ ಮತ್ತೆ ಸುಮ್ಮನಾಗಿ ಬಿಟ್ಟರೆ ಆ ಮಾತನ್ನು ಮುಂದುವರಿಸಲು ಹುಡುಗಿ ಮುಂದಾಗುತ್ತಾಳೆ ಮತ್ತು ನೀವೇನಾದರೂ ಒಂದು ವಿಷಯ ಇಷ್ಟ ಅಂತ ಹೇಳಿದರೆ ಸಾಕು ಆಕೆಗೂ ಕೂಡ ಅದರಲ್ಲಿ ಆಸಕ್ತಿ ಇದೆ ಎಂದು ತೋರಿಸಿಕೊಳ್ಳುತ್ತಾರೆ .

ಹುಡುಗಿ ಒಂದು ಹುಡುಗನನ್ನು ಇಷ್ಟ ಪಡುತ್ತಿದ್ದಾಳೆ ಅಂದರೆ ಆ ಹುಡುಗಿ ಹುಡುಗನನ್ನು ನೋಡಿ ಮಾತನಾಡುವಾಗ ತನ್ನ ಕೂದಲಿನ ಜೊತೆ ಆಟವಾಡುತ್ತಾ ಇರುತ್ತಾಳಂತೆ , ಈ ರೀತಿ ಮಾಡುವುದರಿಂದ ಪಕ್ಕಾ ಆ ಹುಡುಗಿ ಹುಡುಗನನ್ನು ಇಷ್ಟಪಡುತ್ತಿದ್ದಾರೆ ಎಂದು ಅರ್ಥ ಮತ್ತು ಹುಡುಗಿ ಮಾತನಾಡುವಾಗ ತನ್ನ ತೋಳಿನಿಂದ ಹುಡುಗನ ತೋಳಿಗೆ ಹೊಡೆದುಕೊಂಡು ಮಾತನಾಡುತ್ತಿದ್ದರೆ ಅದು ಕೂಡ ಆ ಹುಡುಗಿ ಹುಡುಗನನ್ನು ಇಷ್ಟಪಡುತ್ತಿದ್ದಾರೆ ಎಂದು ಅರ್ಥವನ್ನು ನೀಡುತ್ತದೆ .

ನಿಮ್ಮೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಯತ್ನಿಸುತ್ತಾಳೆ ಮತ್ತು ನಿಮ್ಮನ್ನು ಸ್ಪರ್ಶಿಸಲು ಪ್ರಯತ್ನಿಸುವುದು ಉಂಟು .
ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸಿ ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲು ಮುಂದಾಗುತ್ತಾಳೆ ಹುಡುಗಿ .

ತನ್ನ ಬಗೆಗೆ ಹುಡುಗನಲ್ಲಿ ಒಳ್ಳೆಯ ವಿಚಾರಗಳು ತುಂಬಬೇಕೆಂದು ಹುಡುಗಿ ಸಾಕಷ್ಟು ಜಾಣ್ಮೆಯನ್ನು ವಹಿಸುತ್ತಾಳೆ .
ಆಕೆ ಏನಾದರೂ ನಿಮ್ಮನ್ನು ನಿಜವಾಗಿಯೂ ಇಷ್ಟಪಡುತ್ತಿದ್ದಾರೆ ಅಂದರೆ ಆಕೆಯ ಸ್ನೇಹಿತರನ್ನು ಕೂಡ ನಿಮಗೆ ಪರಿಚಯಿಸುತ್ತಾಳೆ ಮತ್ತು ನೀವೇನಾದರೂ ಅವಳ ಸ್ನೇಹಿತರೊಂದಿಗೆ ಮಾತನಾಡುತ್ತಾ ಇದ್ದರೆ ಅದನ್ನು ಅರ್ಧದಲ್ಲೇ ನಿಲ್ಲಿಸುವ ಚಾಣಾಕ್ಷತನವನ್ನು ಹುಡುಗಿ ಚೆನ್ನಾಗಿ ಅರಿತು ಕೊಂಡಿರುತ್ತಾರೆ .

ಆಕೆ ಏನಾದರೂ ನಿಮ್ಮನ್ನು ಇಷ್ಟಪಡುತ್ತಿದ್ದಾರೆ ನೀವು ಹೊರಡುವಾಗ ಎಲ್ಲಿಗೆ ಹೋಗುತ್ತಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಆಕೆ ಹೊರಡುವಾಗ ಆಕೆ ಹೋಗುವಿಕೆಯನ್ನು ಪದೇ ಪದೇ ಬೇಸರದಿಂದ ವ್ಯಕ್ತಪಡಿಸುತ್ತಿರುತ್ತಾರೆ .

ಆಕೆ ಏನಾದರೂ ನಿಮ್ಮನ್ನು ನಿಜವಾಗಿಯೂ ಇಷ್ಟ ಪಡುತ್ತಿದ್ದಾಳೆ ಅಂದರೆ ನಿಮ್ಮ ಜೊತೆ ಒಬ್ಬಂಟಿಯಾಗಿ ಇರಲು ಪ್ರಯತ್ನಿಸುತ್ತಾಳೆ ಮತ್ತು ನಿಮ್ಮನ್ನು ಸಲುಗೆಯಿಂದ ಮಾತನಾಡಿಸಲು ಇಷ್ಟ ಪಡುತ್ತಾಳೆ ಮತ್ತು ಹಲವಾರು ಹೆಸರುಗಳಿಂದ ನಿಮ್ಮನ್ನು ಕರೆಯಲು ಇಷ್ಟಪಡುತ್ತಾಳೆ .

ಹುಡುಗಿ ಏನಾದರೂ ನಿಮ್ಮನ್ನು ಇಷ್ಟ ಪಡುತ್ತಿದ್ದರೆ ಆಕೆ ನೀವು ಮಾತನಾಡುವಾಗ ಆಗಿಂದಾಗಲೇ ನಿಮ್ಮ ಬಗೆಗೆ ಮೆಚ್ಚುಗೆಯನ್ನು ಸೂಚಿಸುತ್ತಿರುತ್ತಾರೆ .

ನೀವೇನಾದರೂ ಮಾತನಾಡುವಾಗ ಮಾತಿನ ಮಧ್ಯೆ ಜೋಕ್ ಮಾಡಿದರೆ ಆಕೆಗೆ ನಗು ಬಾರದಿದ್ದರೂ ಕೂಡ ನಗುತ್ತಾಳೆ ಇದು ಆ ಹುಡುಗಿ ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂದು ತೋರಿಸಿಕೊಡುತ್ತದೆ .
ಇಷ್ಟೆಲ್ಲಾ ಚೇಷ್ಟೆಗಳನ್ನು ಹುಡುಗಿಯರು ಹುಡುಗನನ್ನು ಇಷ್ಟಪಡುತ್ತಿದ್ದಾರೆ ಮಾಡುವುದು ಉಂಟು .