Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿಮ್ಮ ಕಿಡ್ನಿಯ ಆರೋಗ್ಯವೂ ಅಷ್ಟೊಂದು ಸರಿ ಇಲ್ಲ ಎಂದು ಅರ್ಥ ..!

ಸಾಮಾನ್ಯವಾಗಿ ಮೂತ್ರಪಿಂಡಗಳು ನಮ್ಮ ದೇಶದಲ್ಲಿ ತುಂಬಾ ಅತ್ಯವಶ್ಯಕವಾದ ಕೆಲಸವನ್ನು ನಿರ್ವಹಿಸುತ್ತದೆ. ಹೌದು ನಮ್ಮ ದೇಹದಲ್ಲಿ ಮೂತ್ರಪಿಂಡಗಳು ಕೆಲಸ ನಿರ್ವಹಿಸದೆ ಇದ್ದರೆ ಅದರ ಪರಿಣಾಮ ಏನಾಗುತ್ತದೆ ಅಂತ ನೀವು ತಿಳಿದುಕೊಳ್ಳಲೆ ಬೇಕು. ಮೂತ್ರಪಿಂಡಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಇದ್ದರೆ ನಮ್ಮ ದೇಹದಲ್ಲಿ ವ್ಯರ್ಥ ಅಂಶ ಅಂದರೆ ವಿಷದ ಅಂಶ ಹೆಚ್ಚಾಗುತ್ತದೆ ಇದರಿಂದ ಸಾವು ಕೂಡ ಸಂಭವಿಸಬಹುದು.

ಆದಕಾರಣವೇ ಯಾವ ವ್ಯಕ್ತಿಯ ದೇಹದಲ್ಲಿ ಮೂತ್ರಪಿಂಡಗಳು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ಅವರಿಗೆ ಡಯಾಲಿಸಿಸ್ ಚಿಕಿತ್ಸೆಯನ್ನು ಮಾಡಿಸುವುದು. ಈ ಡಯಾಲಿಸಿಸ್ ನಲ್ಲಿ ನಮ್ಮ ದೇಹವನ್ನು ಆರ್ಟಿಫಿಷಿಯಲ್ ಆಗಿ ಕ್ಲೀನ್ ಮಾಡಲಾಗುತ್ತದೆ ಅಂದರೆ ಮೂತ್ರಪಿಂಡಗಳು ಮಾಡುವ ಕೆಲಸವನ್ನು ಒಂದು ಮೆಷಿನ್ ಮಾಡಿ ನಮ್ಮ ದೇಹದಲ್ಲಿ ಇರುವ ಬೇಡದೆ ಇರುವ ವ್ಯರ್ಥ ಪದಾರ್ಥವನ್ನು ನೀರಿನ ಮುಖಾಂತರ ಆಚೆ ತೆಗೆಯಲಾಗುತ್ತದೆ.

ಆದುದರಿಂದಲೇ ನಾವು ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ ಇನ್ನು ಎಡ ಕಿಡ್ನಿ ತನ್ನ ಆನಾರೋಗ್ಯದ ಬಗ್ಗೆ ಹೇಗೆ ತಿಳಿಸುತ್ತದೆ ಅಂದರೆ ಕಿಡ್ನಿ ಅಂದರೆ ಮೂತ್ರಪಿಂಡಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಅಂದರೆ ನಮ್ಮ ದೇಹ ಅದಕ್ಕಾಗಿ ಕೆಲವೊಂದು ಲಕ್ಷಣಗಳನ್ನು ನೀಡುತ್ತದೆ. ನಾವು ಅರಿತು ಕೂಡಲೆ ಚಿಕಿತ್ಸೆ ಅನ್ನು ಪಡೆದುಕೊಳ್ಳಬೇಕಾಗುತ್ತದೆ ಆಗ ನಾವು ನಮ್ಮ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಅನಾರೋಗ್ಯ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಹಾಗಾದರೆ ಕಿಡ್ನಿಯ ಅನಾರೋಗ್ಯ ಸಮಸ್ಯೆಯ ಬಗ್ಗೆ ಹೇಗೆ ತಿಳಿಯುವುದು ಯಾವ ಲಕ್ಷಣಗಳು ಕಿಡ್ನಿ ಫೇಲ್ಯೂರ್ ಆಗಿದೆ ಅಂತ ತಿಳಿಸುತ್ತದೆ ಅಂದರೆ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡುವುದು ಯಾವ ವ್ಯಕ್ತಿ ನಾಲ್ಕರಿಂದ ಹಿಡಿದು ಹತ್ತು ಬಾರಿ ದೇಹದಲ್ಲಿ ಮೂತ್ರ ಮಾಡುತ್ತಾನೊ ಅವನು ಆರೋಗ್ಯಕರವಾಗಿ ಇದ್ದಾನೆ ಅಂತ ಅರ್ಥ.

ಆದರೆ ಹತ್ತಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಆ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದರೆ ಅವನ ಆರೋಗ್ಯದಲ್ಲಿ ತೊಂದರೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಏಕ ವ್ಯಕ್ತಿ ಮೂತ್ರವಿಸರ್ಜನೆ ಮಾಡುವಾಗ ಮೂತ್ರದ ಬಣ್ಣ ಬದಲಾವಣೆ ಆಗಿರುವುದರ ಜೊತೆಗೆ ಮೂತ್ರ ತುಂಬ ಕೆಟ್ಟ ವಾಸನೆ ಬರುತ್ತಾ ಇರುತ್ತದೆ. ಈ ಎಲ್ಲಾ ಲಕ್ಷಣಗಳು ಮೂತ್ರಪಿಂಡಗಳ ಆ ಆರೋಗ್ಯ ಕೆಟ್ಟಿದೆ ಎಂಬುದರ ಸೂಚನೆ ಆಗಿರುತ್ತದೆ ಇನ್ನು ಕೆಲವರಿಗೆ ತುಂಬ ಹುಷಾರಿಲ್ಲದೆ ಇರುವ ಹಾಗೆ ಆಗುವುದು ಹೊಟ್ಟೆತುಂಬಾ ನೋಯುವುದು, ಕಿಡ್ನಿ ಇರುವ ಭಾಗದಲ್ಲಿ ನೋಯುವುದು. ಈ ರೀತಿ ಆಗುತ್ತದೆ ಇಂತಹ ಲಕ್ಷಣಗಳು ನಿಮಗೆ ಕಾಣಿಸಿಕೊಂಡ ಕೂಡಲೇ ವೈದ್ಯರ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕವಾಗಿರುತ್ತದೆ.

ಆದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದಿರಿ. ಮೂತ್ರಪಿಂಡಗಳ ಆರೋಗ್ಯ ಕೆಡುವುದು ಕೇವಲ ದೊಡ್ಡವರಲ್ಲಿ ಮಾತ್ರ ಅಲ್ಲ ಚಿಕ್ಕ ಮಕ್ಕಳಿಗೂ ಕೂಡ ಕಾಡಬಹುದು. ಆದಕಾರಣ ಮಕ್ಕಳ ಆರೋಗ್ಯವನ್ನು ಕುರಿತು ಪೋಷಕರು ಹೆಚ್ಚಿನ ಗಮನ ವಹಿಸುವುದು ಅತ್ಯವಶ್ಯಕವಾಗಿರುತ್ತದೆ. ಇಂದಿನ ನಿಮಗೆ ಮಾಹಿತಿ ಉಪಯುಕ್ತ ಆಗಿದೆ ಅಂದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೆ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ. ಇನ್ನೂ ಮುಂತಾದ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದ.