Categories
ಮಾಹಿತಿ ಸಂಗ್ರಹ

ಈ ಲಾರಿ ಡ್ರೈವರ್ ಈ ಹುಡುಗಿಗೆ ಮಾಡಿದ್ದೇನು ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ

ಕಷ್ಟ ಎಂದು ಅಂದಾಗ ನಾವು ದೇವರನ್ನು ನಡೆಸಿಕೊಳ್ಳುತ್ತೇವೆ ಇಲ್ಲ ನೆಮ್ಮದಿ ಬೇಕು ಅಂದರೆ ನಮ್ಮ ಕಷ್ಟಗಳು ನಿವಾರಣೆ ಆಗಬೇಕು ಅಂದರೆ ದೇವಸ್ಥಾನಗಳಿಗೆ ಹೋಗಿ ಪೂಜಿಸಿ ದೇವರೇ ನಮ್ಮ ಕಷ್ಟವನ್ನು ನಿವಾರಿಸು ಅಂತ ಕೇಳಿಕೊಳ್ಳುತ್ತೆವೆ , ಆದರೆ ಇಲ್ಲಿಯವರೆಗೂ ದೇವರೇ ಪ್ರತ್ಯಕ್ಷವಾಗಿ ಮನುಷ್ಯರ ಕಷ್ಟವನ್ನು ನಿವಾರಿಸಿಲ್ಲ ಆದರೆ ಸ್ನೇಹಿತರೇ ನೀವೆಲ್ಲರೂ ಗಮನಿಸಿರಬಹುದು .

ನೀವು ಏನಾದರೂ ಕೆಲವೊಮ್ಮೆ ಒಂದು ಕಷ್ಟದಲ್ಲಿ ಇದ್ದಾಗ ನಿಮಗೆ ದೇವರ ರೂಪದಲ್ಲಿ ಯಾವುದಾದರೂ ವ್ಯಕ್ತಿ ಬಂದು ದೇವರ ರೀತಿಯಲ್ಲಿ ನಿಮಗೆ ಸಹಾಯ ಮಾಡಿ ಹೋಗಿರುತ್ತಾರೆ ನೀವು ಅಂತಹ ಸಹಾಯವನ್ನು ಎಂದಿಗೂ ಕೂಡ ಮರೆಯಲು ಸಾಧ್ಯವಾಗಿರುವುದಿಲ್ಲ ಅಂತಹ ಒಂದು ಸಹಾಯವನ್ನು ಒಬ್ಬ ವ್ಯಕ್ತಿ ಜೀವನದಲ್ಲಿ ಮಾಡಿ ಹೋಗಿರುತ್ತಾರೆ.

ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ಒಂದು ಗ್ರಾಮದಲ್ಲಿ ನಡೆದಿದೆ ಆ ವ್ಯಕ್ತಿ ಬರದೇ ಇದ್ದರೆ ಆ ಕುಟುಂಬ ಅಲ್ಲಿಗೆ ಸರ್ವನಾಶ ಆಗಿ ಹೋಗಿಬಿಡುತ್ತಿತ್ತು ಏನೋ ಹಾಗಾದರೆ ಬನ್ನಿ ಸ್ನೇಹಿತರೇ ಅಲ್ಲಿ ನಡೆದಂತಹ ಘಟನೆಯಾದರೂ ಏನು ಈ ಒಂದು ನೈಜ ಘಟನೆಯ ಬಗ್ಗೆ ನಾನು ನಿಮಗೆ ತಿಳಿಸಿಕೊಡುತ್ತೇನೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ .

ಉತ್ತರ ಪ್ರದೇಶದ ಅದೊಂದು ಗ್ರಾಮ ಅಲ್ಲಿ ಒಂದು ಕುಟುಂಬ ಅಪ್ಪ ಅಮ್ಮ ಮಗಳು ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು ನೆಮ್ಮದಿಯ ಜೀವನ ಸಾಗುತ್ತಿತ್ತು ಆದರೆ ಒಂದು ದಿನ ತಂದೆ ಆ ಒಂದು ಕುಟುಂಬವನ್ನು ಬಿಟ್ಟು ದೂರವಾಗಬೇಕಾಯಿತು ಅಂದರೆ ಸ್ನೇಹಿತರೇ ಆ ಒಬ್ಬ ತಂದೆ ವಿಧಿ ವಶರಾಗುತ್ತಾರೆ ,

ಆ ನಂತರ ಅಮ್ಮ ಮಗಳು ಮಾತ್ರ ಆ ಮನೆಯಲ್ಲಿ ಹೇಗೋ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು ಒಮ್ಮೆ ಅಮ್ಮ ಮಗಳು ಮಾತ್ರ ಇದ್ದದ್ದನ್ನು ನೋಡಿ ದರೋಡೆಕೋರರು ಆ ಮನೆಯನ್ನು ದರೋಡೆ ಮಾಡಲೆಂದು ರಾತ್ರಿ ವೇಳೆ ಬರುತ್ತಾರೆ .
ಅಮ್ಮ ಮಗಳು ಮಾತ್ರ ನಡೆಸುತ್ತಿದ್ದ.

ಅಂತಹ ಜೀವನ ಮೊದಲೇ ಬಡವರು ಅವರ ಮನೆಯಲ್ಲಿ ಯಾವುದೇ ರೀತಿಯ ಚಿನ್ನಾಭರಣ ನಿಲ್ಲದಿರುವ ಕಾರಣದಿಂದಾಗಿ ದರೋಡೆಕೋರರಿಗೆ ಆ ಮನೆಯಲ್ಲಿ ಏನು ಕೂಡ ಸಿಗುವುದಿಲ್ಲ ಅದಕ್ಕೆ ಅವರು ಅಮ್ಮ ಮಗಳನ್ನು ಅತ್ಯಾಚಾರ ಮಾಡಲೆಂದು ಮುಂದಾಗುತ್ತಾರೆ ಆದರೆ ಅಮ್ಮ ಮಗಳು ಅವರಿಬ್ಬರಿಂದ ತಪ್ಪಿಸಿಕೊಂಡು ಆಚೆ ಓಡಿ ಬರುತ್ತಿರುವಾಗ ಆ ದಾರಿಯಲ್ಲಿಯೇ ಒಬ್ಬ ಲಾರಿ ಡ್ರೈವರ್ ಬರುತ್ತಿದ್ದರು , ಅಮ್ಮ ಮಗಳು ಗಾಬರಿಯಿಂದ ಸಹಾಯಕ್ಕಾಗಿ ಓಡಿ ಬರುತ್ತಿದ್ದುದನ್ನು ಕಂಡು ಆ ಒಬ್ಬ ಲಾರಿ ಡ್ರೈವರ್ ಅವರ ಹೆಸರು ಪ್ರಕಾಶ್ ಎಂದು ಅವರು ಇಳಿದು ಕೆಳಗೆ ಬರುತ್ತಾರೆ .

ಆ ನಂತರ ಆ ದರೋಡೆಕೋರರಿಗೆ ಲಾರಿ ಡ್ರೈವರ್ ಪ್ರಕಾಶ್ ಅವರು ಹಿಗ್ಗಾ ಮುಗ್ಗಾ ಹೊಡೆಯುತ್ತಾರೆ ಆಸ್ಪತ್ರೆ ಸೇರುವವರೆಗೂ ಅವರು ದರೋಡೆಕೋರರಿಗೆ ಸಖತ್ತಾಗಿ ಹೊಡೆಯುತ್ತಾರೆ . ಹೀಗೆ ತಮ್ಮ ಮಗಳನ್ನು ಕಷ್ಟದಿಂದ ಕಾಪಾಡಿದಂತೆ ಲಾರಿ ಡ್ರೈವರ್ ಅವರ ಕಣ್ಣಿಗೆ ದೇವರಂತೆ ಕಾಣಿಸಿದರು .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನಿಜ ಅಲ್ವಾ ಆ ಒಂದು ಕಷ್ಟದ ಸಮಯದಲ್ಲಿ ದೇವರಂತೆ ಬಂದ ಪ್ರಕಾಶ್ ರವರು ತಮ್ಮ ಮಗಳಿಗೆ ನಿಜವಾದ ದೇವರೇ ಆಗಿದ್ದರು ಆಗ ಮಗಳು ಅವರ ಹೆಸರು ಕಿರಣ್ ತನ್ನ ಅಣ್ಣನಂತೆ ನೀವು ಬಂದು ನನ್ನ ಪ್ರಾಣವನ್ನು ಉಳಿಸಿದ್ದೀರಿ ನನ್ನ ತಾಯಿಯನ್ನು ಉಳಿಸಿದ್ದೀರಿ ತುಂಬಾ ಧನ್ಯವಾದಗಳು ಅಂತ ಹೇಳಿ ಖುಷಿ ಪಡುತ್ತಾರೆ ಮತ್ತು ಅವರನ್ನು ಅಣ್ಣನೆಂದು ಸ್ವೀಕರಿಸಿ ರಕ್ಷಾ ಬಂಧನದ ದಿನದಂದು ಅವರನ್ನು ಮನೆಗೆ ಕರೆಸಿ ರಾಖಿಯನ್ನು ಕಟ್ಟುತ್ತಾರೆ .

ಈ ಒಂದು ಘಟನೆಯಿಂದ ನಾವು ತಿಳಿದುಕೊಳ್ಳಬಹುದು ಅಲ್ವಾ ಸ್ನೇಹಿತರೇ ಒಬ್ಬರನ್ನು ಕಾಪಾಡುವುದಕ್ಕೆ ದೇವರೇ ಬರಬೇಕೆಂದಿಲ್ಲ ದೇವರ ರೂಪದಲ್ಲಿ ಅದು ಯಾರೇ ಬಂದರೂ ನಮಗೆ ದೇವರು ಅಂತಾನೇ ಅನ್ನಿಸುತ್ತದೆ .