Categories
ಮಾಹಿತಿ ಸಂಗ್ರಹ

ಈ ವಯಸ್ಸಿನಲ್ಲಿ ಇವರು ಮಾಡಿರುವ ಸಾಧನೆ ಕೇಳಿದರೆ ನಿಜಕ್ಕೂ ಇವರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು

ಈ ದಂಪತಿಗಳಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೆ ಆಗಿದೆ ಹೌದು ಈ ವಯಸ್ಸಿನಲ್ಲಿಯೂ ಇವರು ಇಂತಹ ದೊಡ್ಡ ಸಾಧನೆ ಮಾಡಿದ್ದಾರೆ ಅಂದರೆ ಎಲ್ಲರಿಗೂ ಕೂಡ ಅಚ್ಚರಿಯಾಗೋದೆ,

ಹೌದು ಅಷ್ಟಕ್ಕೂ ಈ ದಂಪತಿಗಳು ಮಾಡಿರುವಂತಹ ಆ ಸಾಧನೆಯಾದರೂ ಏನು ಮತ್ತು ಅದು ಈ ಸಮಾಜಕ್ಕೆ ಒಂದು ಕಲಿಕೆಯ ರೀತಿ ಹೊರಹೊಮ್ಮುತ್ತಿರುವದಾದರೂ ಹೇಗೆ ಅನ್ನೋದನ್ನು ತಿಳಿಸುತ್ತೇವೆ ಕೇಳಿ ಸ್ನೇಹಿತರೇ ನಿಮಗೆ ಈ ಮಾಹಿತಿ ನಿಜವಾಗಿಯೂ ಒಂದು ಸ್ಫೂರ್ತಿದಾಯಕವಾಗಿರುತ್ತದೆ.

ಆದ್ದರಿಂದ ತಪ್ಪದೇ ಕೆಳಗಿನ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮಗೆ ಮಾಹಿತಿ ಇಷ್ಟವಾದಲ್ಲಿ ಉಪಯುಕ್ತವಾಗಲಿ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಹಂಚಿಕೊಳ್ಳಿ.

ಈ ದಂಪತಿಗಳ ಹೆಸರು ಆನಂದ್ ಸಿಂಗ್ ಶೆಖಾವತ್ ಮತ್ತು ಕೃಷ್ಣಾ ಶೆಖಾವತ್ ಎಂದು ಇವರು ಮೈಸೂರಿಗೆ ಸೇರಿರುವಂತಹ ದಂಪತಿಗಳಾಗಿದ್ದು, ಇವರು ಸುಮಾರು ಆರು ಸಾವಿರ ಕಿಲೋ ಮೀಟರ್ ಬೈಕ್ ಓಡಿಸಿಕೊಂಡು ಒಂದು ಸ್ವಿಮಿಂಗ್ ಫೆಡರೇಷನ್ ಆಫ್ ಇಂಡಿಯಾ ಅನ್ನೋ ಕಾಂಪಿಟೇಷನ್ ನಲ್ಲಿ ಭಾಗವಹಿಸಿ ಗೆದ್ದಿದ್ದಾರೆ ಹಾಗೂ ಇವರ ಈ ಸಾಧನೆಗೆ ಅವರ ವಯಸ್ಸು ಲೆಕ್ಕಾನೆ ಅಲ್ಲ ಬಿಡಿ.

ಹೌದು ಯಾಕೆ ಅಂತೀರಾ ಈ ದಂಪತಿಗಳ ವಯಸ್ಸನ್ನು ಕೇಳಿದರೆ ನಿಮಗೂ ಕೂಡ ಅಚ್ಚರಿಯಾಗುತ್ತದೆ ಆನಂದ್ ಸಿಂಗ್ ಶೆಖಾವತ್ ಅವರು ಇದೀಗ ಐವತ್ತ್ ಒಂಬತ್ತು ವರ್ಷ ವಯಸ್ಸಿನವರಾಗಿದ್ದು ಇವರ ಪತ್ನಿ ಕೃಷ್ಣಾ ಶೆಖಾವತ್ ಅವರು ಐವತ್ತು ಎಂಟು ವರ್ಷದ ವಯಸ್ಸಿನವರಾಗಿದ್ದಾರೆ.

ಹಾಗೂ ಇವರು ಈ ವಯಸ್ಸಿನಲ್ಲಿ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಕಾಂಪಿಟೇಶನ್ನಲ್ಲಿ ಭಾಗವಹಿಸಿರುವುದೇ ಒಂದು ಅಚ್ಚರಿಯ ವಿಚಾರವೂ, ಈ ದಂಪತಿಗಳಿಗೆ ತಮ್ಮ ಎಳೆಯ ವಯಸ್ಸಿನಿಂದಲೂ ಸ್ವಿಮಿಂಗ್ ಬಗ್ಗೆ ಸಾಕಷ್ಟು ಆಸಕ್ತಿ ಇದ್ದ ಕಾರಣದಿಂದಾಗಿ ಇವರುಗಳು ತಮ್ಮ ಆಸಕ್ತಿಯನ್ನು ಹಾಗೇ ಮುಂದುವರಿಸಿಕೊಂಡು ಬಂದಿದ್ದಾರೆ ಹಾಗೆ ಈ ವಯಸ್ಸಿನಲ್ಲಿಯೂ ಕೂಡ ಇವರು ಕಾಂಪಿಟೇಷನ್ನಲ್ಲಿ ಭಾಗವಹಿಸಿದ್ದೇ ಒಂದು ಸ್ಫೂರ್ತಿದಾಯಕ.

ಇತ್ತೀಚಿನ ದಿನಗಳಲ್ಲಿ ಜನರು ಐವತ್ತು ವರ್ಷ ದಾಟುತ್ತಿದ್ದ ಹಾಗೆ ಕಾಲು ನೋವು ಮಂಡಿ ನೋವು ಬೆನ್ನು ನೋವು ಬೆನ್ನು ಸೆಳೆತ ಕೈ ಕಾಲು ಸೆಳೆತ ಅಂತಹ ಯಾವ ವಿಚಾರಗಳಲ್ಲಿ ಆಸಕ್ತಿ ತೋರದೇ ಕೇವಲ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಮನೆಯಲ್ಲಿಯೇ ರೆಸ್ಟ್ ಮಾಡಲು ಮುಂದಾಗುತ್ತಾರೆ ಆದರೆ ಈ ದಂಪತಿಗಳು ಅವರ ಈ ವಯಸ್ಸಿನಲ್ಲಿಯೂ ಸ್ವಿಮ್ಮಿಂಗ್ ಕಾಂಪಿಟೇಷನ್ ನಲ್ಲಿ ಭಾಗವಹಿಸಿ ಅದರಲ್ಲಿಯೂ ಬಹುಮಾನ ಪಡೆದುಕೊಂಡು ಬಂದಿದ್ದಾರೆ ಅಂದರೆ ಇಂದಿನ ಯುವಕರಿಗೆ ಇವರು ಮಾದರಿಯೇ ಹೌದು.

ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಕಾಂಪಿಟೇಷನ್ನಲ್ಲಿ ಆನಂದ್ ಸಿಂಗ್ ಶೆಖಾವತ್ ಅವರು ಪದಕ ವಂಚಿತರಾಗಿದ್ದರು ಅವರ ಪತ್ನಿ ಕೃಷ್ಣ ಶೇಖಾವತ್ ರವರು ಈ ಸ್ವಿಮಿಂಗ್ ಕಾಂಪಿಟೇಷನ್ ನಲ್ಲಿ ಗೆದ್ದು ಪದಕ ಗೆದ್ದಿದ್ದಾರೆ, ಅದೇನೇ ಆಗಿರಲಿ ಸ್ನೇಹಿತರ ಈ ವಯಸ್ಸಿನಲ್ಲಿಯೂ ಕೂಡಾ ಈ ಗಂಡ ಹೆಂಡತಿ ಇಬ್ಬರು ಅವರ ಆಸಕ್ತಿಯನ್ನು ಮುಂದುವರಿಸಿಕೊಂಡು ಬಂದು ಇಡೀ ಸಮಾಜಕ್ಕೆ ಹಾಗೂ ಇಂದಿನ ಯುವ ಪೀಳಿಗೆಗೆ ಒಂದು ಸ್ಫೂರ್ತಿದಾಯಕ ಮಾಹಿತಿಯನ್ನು ಈ ರೀತಿಯಾಗಿ ನೀಡಿದ್ದಾರೆ.

ನಾನು ಅಷ್ಟೇ ಈ ಮಾಹಿತಿಯ ಮುಖಾಂತರ ಹೇಳುವುದೇನೆಂದರೆ ಇಂದಿನ ಯುವಪೀಳಿಗೆಗೆ ಸಾಕಷ್ಟು ಸೌಲಭ್ಯಗಳು ಹಾಗೂ ಹಲವಾರು ಅವಕಾಶಗಳು ಕೂಡ ಇವೆ, ಆ ಅವಕಾಶಗಳನ್ನು ಹುಡುಕಿಕೊಂಡು ಹೋಗಿ ನೀವು ಕೂಡಾ ನಿಮ್ಮ ಜೀವನದಲ್ಲಿ ಸಾಧನೆಗಳನ್ನ ಮಾಡಿ ಎಂದು ಕೇಳಿಕೊಳ್ಳುತ್ತೇನೆ, ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ತಪ್ಪದೆ ಶೇರ್ ಮಾಡಿ.