Categories
ಮಾಹಿತಿ ಸಂಗ್ರಹ ಸಾಧನೆ

ಈ ವ್ಯಕ್ತಿ ಮೊದಲು ದಿನಕ್ಕೆ 150 ಈಗ ದಿನಕ್ಕೆ 30 ಕೋಟಿ ಸಂಪಾದನೆ. ಹೇಗೆ ಗೊತ್ತ…! ಇವರ ಸಾಧನೆಯ ಹಿಂದಿನ ರಹಸ್ಯ ನೋಡಿ …

ಕಷ್ಟಪಡುವ ಮಂದಿಗೆ ಲಕ್ಷ್ಮಿ ಒಲಿಯುತ್ತಾಳೆ ಸಕ್ಸಸ್ ಎಂಬುದು ಅವರ ಜೀವನದಲ್ಲಿ ಎಂದೆಂದಿಗೂ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಇದೀಗ ಈ ವ್ಯಕ್ತಿಗೆ ಕಾರಣವಾಗಿದ್ದಾರೆ ಫ್ರೆಂಡ್ಸ್ ಹಾಗಾದರೆ ಈ ವ್ಯಕ್ತಿಯ ಜೀವನ ಕಥೆಯನ್ನು ತಿಳಿಸುತ್ತೇನೆ ಇಂದಿನ ಮಾಹಿತಿಯನ್ನು ನೀವು ಕೂಡ ತಪ್ಪದೇ ತಿಳಿಯಿರಿ ಹಾಗೂ ಈ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಮನಸ್ಸಿನಲ್ಲಿ ಏನಾದರೂ ಒಂದು ನಿರ್ಧಾರವನ್ನು ದೃಢವಾಗಿ ಮಾಡಿಕೊಳ್ಳಿ ಅದನ್ನು ಸಾಧಿಸುವವರೆಗೂ ಅದಕ್ಕಾಗಿ ಶ್ರಮಿಸಿ ಅದನ್ನೇ ಯೋಚಿಸಿ.

ಈ ವ್ಯಕ್ತಿಯ ಹೆಸರು ಪ್ರೇಮ್ ಗಣೇಶ್ ಎಂದು ಇವರು ಜೀವನದಲ್ಲಿ ಏನಾದರೂ ಮಾಡಬೇಕೆಂದು ತಮ್ಮ ಊರನ್ನು ಬಿಟ್ಟು ಮುಂಬಯಿಗೆ ಹೋದರೆ ಅಲ್ಲಿ ಒಂದು ಬೇಕರಿಯಲ್ಲಿ ಕೆಲಸಕ್ಕೂ ಕೂಡ ಸೇರಿಕೊಂಡರು, ಬೇಕರಿಯಲ್ಲಿ ಕೆಲಸ ಮಾಡುತ್ತಿರುವಾಗ ಅವರ ಸಂಬಳ ಕೇವಲ ಇನ್ನೂರು ರೂಪಾಯಿ ಯಾವುದೋ ಒಂದು ಕೆಲಸ ಸದ್ಯಕ್ಕೆ ಸಂಬಳ ಎಷ್ಟಾದರೇನು ಎಂದು ಪ್ರೇಮ್ ಗಣೇಶ್ ಕೆಲಸವನ್ನು ಮಾಡುತ್ತಿದ್ದರು.

ನಂತರ ಬೇಕರಿಯಿಂದ ಹೋಟೆಲ್ಗೆ ಕೆಲಸ ಮಾಡಲೆಂದು ಹೋದರೂ ಹೋಟೆಲ್ನಲ್ಲಿ ಪಿಸಿಬಿಯು ಕೂಡ ಕೆಲಸವನ್ನು ನಿರ್ವಹಿಸಿದ್ದರು ನಂತರ ಒಂದೇ ಕೆಲಸವನ್ನು ನಂಬಿ ಕುಳಿತಿರಲಿಲ್ಲ ಪ್ರೇಮ್ ಗಣೇಶ್ ಅವರು ನಂತರ ತಾವೇ ಒಂದು ಸ್ವಂತ ಕೆಲಸವನ್ನು ಮಾಡಬೇಕೆಂದು ರಸ್ತೆಯ ಬದಿಯಲ್ಲಿ ಅಂಗಡಿಯನ್ನು ಹಾಕಿಕೊಂಡು ಟಿಫಿನ್ ಮಾರುವ ಬಿಸಿನೆಸ್ ಶುರು ಮಾಡುತ್ತಾರೆ ಪ್ರೇಮ್ ಗಣೇಶ್.

ಇವರ ಕೈ ರುಚಿಯಿಂದ ಇವರಿಗೆ ಒಳ್ಳೆಯ ವ್ಯಾಪಾರ ಆಗುತ್ತಿತ್ತು ಆದರೆ ಮುನಿಸಿಪಾಲಿಟಿ ಅವರು ಹೆಚ್ಚು ಸಮಯ ಅಂಗಡಿಯನ್ನು ಹಾಕಲು ಬಿಡುತ್ತಾನೆ ಇರಲಿಲ್ಲ ಆದರೂ ಕೂಡ ಪ್ರೇಮ್ ಗಣೇಶ್ ಅವರು ಅದ್ಯಾವುದನ್ನು ಲೆಕ್ಕಿಸದೆ ಮತ್ತೆ ಅಂಗಡಿಯನ್ನು ಹಾಕುತ್ತಿದ್ದರು ಆದರೆ ರಸ್ತೆಯ ಬದಿಯಲ್ಲಿ ಮಾಡುವ ಅಡುಗೆಯ ಜನರು ತಿನ್ನಲು ಹೆದರುತ್ತಿದ್ದರು.

ರಸ್ತೆ ಬದಿಯಲ್ಲಿ ಇರುವ ಅಂಗಡಿಗಳಿಗೆ ತಿನ್ನುವುದಕ್ಕೆ ಬರಲು ಯೋಚನೆ ಮಾಡುತ್ತಾರೆ ಜನ ಎಂದು ತಿಳಿದು, ತಾವು ಅಂಗಡಿ ಹಾಕುವ ಜಾಗದ ಪಕ್ಕದಲ್ಲಿಯೇ ಒಂದು ಸೈಟ್ ಖಾಲಿ ಇತ್ತು ಅದಕ್ಕೆ ಐದು ಸಾವಿರ ರೂಪಾಯಿಯ ಬಾಡಿಗೆಯನ್ನು ನೀಡಿ ಪ್ರೇಮ್ ಗಣೇಶ್ ಅವರು ತಮ್ಮದೇ ಆದ ಸ್ವಂತ ರೆಸ್ಟೋರೆಂಟ್ ಅನ್ನು ಕೂಡ ಶುರು ಮಾಡುತ್ತಾರೆ.

ಈ ರೆಸ್ಟೋರೆಂಟ್ಗೆ ಪ್ರೇಮ್ ಗಣೇಶ್ ದೋಸಾ ಕಾರ್ನರ್ ಅಂತ ಕೂಡ ಹೆಸರನ್ನು ಇಡುತ್ತಾರೆ, ಇವರು ಖಾಲಿ ಕೈಯಲ್ಲಿ ಮುಂಬಯಿಗೆ ಬಂದರು ಆದರೆ ಇದೀಗ ಸ್ವಂತ ರೆಸ್ಟೋರೆಂಟ್ಗೆ ಮಾಲೀಕರಾಗಿದ್ದಾರೆ ಈ ರೆಸ್ಟೋರೆಂಟ್ ಅದೆಷ್ಟು ದೊಡ್ಡದಾಗಿ ಬೆಳೆಯಿತು ಅಂದರೆ ಇವರು ಮಾಡುವ ಕೈರುಚಿ ಮುಂಗಾರಿನ ಜನತೆಗೆ ಬಹಳ ಇಷ್ಟವಾಯಿತು ಕೊನೆಗೆ ಒಂದು ದಿನ ಮುಂಬಯಿಗೆ ಫೇವರೆಟ್ ರೆಸ್ಟೊರೆಂಟ್ ಕೂಡ ಆಯಿತು.

ಹೀಗೆ ಖಾಲಿ ಕೈಯಲ್ಲಿ ಮುಂಬಯಿಗೆ ಬಂದ ಪ್ರೇಮ್ ಗಣೇಶ್ ಅವರು ತಿಂಗಳಿಗೆ ಸಾವಿರ ಸಾವಿರ ರೂಪಾಯಿಯನ್ನು ದುಡಿಯುತ್ತಿದ್ದರು ನಂತರ ಪ್ರೇಮ್ ಗಣೇಶ್ ಅವರ ಅದೃಷ್ಟವೇ ಬದಲಾಯಿತು ಹೇಗೆ ಅಂದರೆ ಇವರ ರೆಸ್ಟೋರೆಂಟ್ ಪಕ್ಕವೇ ಮಾಲ್ ಕೂಡ ಆಯ್ತು ಇದರಿಂದ ಇವರಿಗೆ ಇನ್ನೂ ಹೆಚ್ಚು ವ್ಯಾಪಾರಿಗಳು ಶುರುವಾಯಿತು. ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರು ಇಲ್ಲಿಯೇ ಊಟ ತಿಂಡಿ ಮಾಡಲು ಬರುತ್ತಿದ್ದರೂ ಇಂತಹ ರುಚಿಯುಳ್ಳ ಟಿಫನ್ ಅನ್ನು ಯಾಕೆ ನಮ್ಮ ಮಾಲ್ನಲ್ಲಿಯೇ ಮಾಡಿಸಬಾರದು ಎಂದು ನಿರ್ಧರಿಸಿ ಸ್ವತಃ ಮಾಲ್ನ ಮಾಲೀಕರೇ ಮಾಲ್ ಒಳಗೆ ರೆಸ್ಟೋರೆಂಟ್ ಶುರು ಮಾಡಲು ಪರ್ಮಿಶನ್ ನೀಡಿದರು.

ಇದೀಗ ಪ್ರೇಮ್ ಗಣೇಶ್ ರವರು ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಸಂಪಾದಿಸುತ್ತಿದ್ದಾರೆ ಮತ್ತು ಭಾರತದಲ್ಲಿಯೇ ಸುಮಾರು ನಲವತ್ತಯ್ದು ಟಿಫನ್ ಸೆಂಟರ್ ಅನ್ನು ಹೊಂದಿದ್ದಾರೆ ಮತ್ತು ವಿದೇಶಗಳಲ್ಲಿಯೂ ಕೂಡ ಸುಮಾರು ಆರು ಟಿಫನ್ ಸೆಂಟರ್ ಗಳನ್ನು ಹೊಂದಿದ್ದಾರೆ ಇದೀಗ ಪ್ರೇಮ್ ಗಣೇಶ್ ಅವರು. ಇವರ ಈ ಸಾಹಸಕ್ಕೆ ನಾವು ಮೆಚ್ಚಲೇಬೇಕು ಯಾವ ಸಮಯದಲ್ಲಿಯೂ ಧೃತಿಗೆಡದೆ ಮುನ್ನುಗ್ಗಿದ ಪ್ರೇಮ್ ಗಣೇಶ್ ಅವರಿಗೆ ಈ ಮಾಹಿತಿಯ ಮುಖಾಂತರ ಒಂದು ಲೈಕ್ ನೀಡಿ.