Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಸಣ್ಣ ಕೆಲಸವಾದರೂ ನೀವೇನಾದರೂ ಮಾಡಿದರೆ , ನಿಮಗೆ ನೂರು ವರ್ಷ ಆದರೂ ಕೂಡ ಸೊಂಟ ನೋವು ಅನ್ನೋದು ಬರುವುದೇ ಇಲ್ಲ…

ಪ್ರಸ್ತುತ ಜನಜೀವನದ ವ್ಯವಸ್ಥೆಯಲ್ಲಿ ನಮಗಿರುವಂತಹ ದಿನನಿತ್ಯದ ಒತ್ತಡ ಹಾಗೂ ನಾವು ಮಾಡುತ್ತಿರುವಂತಹ ಕೆಲಸದಿಂದಾಗಿ ನಮ್ಮ ಆರೋಗ್ಯದ ಮೇಲೆ ಹಲವಾರು ದುಷ್ಟಪರಿಣಾಮಗಳು ಆಗುತ್ತಾ ಇದೆ.

ನಾವು ಮಾಡುತ್ತಿರುವಂತಹ ದೈನಂದಿನ ಕೆಲಸಗಳು ನಾವು ಎಂತ್ರದ ಹಾಗೆ ಕೆಲಸ ಮಾಡುವ ಹಾಗೆ ಹಾಗೆ ಆಗಿ ಹೋಗಿರುತ್ತದೆ … ಈ ರೀತಿಯಾಗಿ ದಿನನಿತ್ಯ ರೋಸಿಹೋಗಿರುವ ಅಂತಹ ದೇಹ ನಮ್ಮ ಆರೋಗ್ಯದ ಮೇಲೆ ಹೆಚ್ಚಾಗಿ ಪರಿಣಾಮವನ್ನು.

ಮೊದಲೊಂದು ಕಾಲ ಇತ್ತು , ಆ ಕಾಲದಲ್ಲಿ 40 ವರ್ಷ ದಾಟಿದ ನಂತರ ಮನುಷ್ಯನಿಗೆ ಬೆನ್ನುನೋವು ಎನ್ನುವಂತಹ ವಿಚಾರ ಬರುತ್ತಿತ್ತು ಆದರೆ ಇವಾಗ 20 ವರ್ಷ 30 ವರ್ಷ ಸಮಯದಲ್ಲಿ ಜನರಿಗೆ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆಲ್ಲ ಕಾರಣ ನಾವು ತಿನ್ನುತ್ತಿರುವ ಅಂತಹ ಆಹಾರ ಪದ್ಧತಿ ಹಾಗೂ ನಾವು ಮಾಡುತ್ತಿರುವಂತಹ ಕೆಲಸ ಹಾಗೂ ನಮಗೆ ಇರುವಂತಹ ಸಿಕ್ಕಾಪಟ್ಟೆ ಒತ್ತಡ.

ಹಾಗಾದರೆ ಬನ್ನಿ ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ಕೊಳ್ಳೋಣ ಹಾಗೂ ಯಾವ ಪರಿಹಾರದಿಂದ ನಾವು ನೂರು ವರ್ಷ ಅವರು ಕೂಡ ಸೊಂಟ ನೋವು ಬರದೇ ಇರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವಂತಹ ಒಂದು ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ.

ಸೊಂಟ ನೋವಾಗುವುದು ಬಂದರೆ ಕೇವಲ ಒಂದು ದಿನ ಅಥವಾ ಎರಡು ದಿನ ಅಲ್ಲ ತುಂಬಾ ತಿಂಗಳುಗಳ ಕಾಲ ಅಥವಾ ವರ್ಷಗಳ ಕಾಲ ನಿಮ್ಮನ್ನು ಬೆನ್ನು ಬಿಡದ ನೋವು ಕಾಡುತ್ತದೆ. ಹಾಗಾದರೆ ಬನ್ನಿ ಈ ನೋವಿಗೆ ಮನೆಯಲ್ಲಿ ಸಿಗುವಂತಹ ಕೆಲವೊಂದು ಸಿದ್ಧ ಔಷಧಿಗಳ ಬಳಕೆ ಮಾಡಿಕೊಂಡು ಇದಕ್ಕೆ ಶ್ವಾಸ ಪರಿಹಾರವನ್ನು ಕಂಡುಕೊಳ್ಳಬಹುದು.

ಎಳ್ಳು ಎಣ್ಣೆ ಹಾಗೂ ಸಾಸಿವೆ ಎಣ್ಣೆಯಿಂದ ಉಗುರು ಬೆಚ್ಚಗೆ ಬಿಸಿಮಾಡಿ ನಿಮ್ಮ ಸೊಂಟದ ಮೇಲೆ ಹಾಕಿಕೊಂಡು ಚೆನ್ನಾಗಿ ಮಸಾಜ್ ಮಾಡಬೇಕು, ಹೀಗೆ ನಿಮ್ಮ ಸೊಂಟದ ಮೇಲೆ ಈ ರೀತಿಯಾಗಿ ಮಸಾಜ್ ಮಾಡಿಕೊಂಡರೆ ನಿಮ್ಮ ತೋಟದಲ್ಲಿ ಇರುವಂತಹ ನೋವು ಕಡಿಮೆಯಾಗುತ್ತದೆ ಹಾಗೆ ಹೀಗೆ ಮಾಡಿದ ನಂತರ ಬಿಸಿ ನೀರಿನಿಂದ ಸ್ನಾನ ಮಾಡಿದರೆ ನಿಮಗೆ ಒಳ್ಳೆಯ ತರದ ಅನುಭವವಾಗುತ್ತದೆ.

ನಂತರದ ವಿಧಾನ ಒಂದು ಕೊಬ್ಬರಿ ಎಣ್ಣೆಗೆ ಕರ್ಪೂರವನ್ನು ಹಾಕಿ ಚೆನ್ನಾಗಿ ಬಿಸಿಮಾಡಿ, ಸಂಪೂರ್ಣವಾಗಿ ಕರ್ಪೂರವು ಕರಗಿದ ನಂತರ ಅದನ್ನು ಆರುವುದಕ್ಕೆ ಬಿಡಿ. ಇದಾದ ನಂತರ ನಿಮ್ಮ ಸೊಂಟದಲ್ಲಿ ಎಲ್ಲಿ ನೋವು ಅನ್ನೋದು ಇದೆಯಾ ಅಲ್ಲಿ ಈ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಸೊಂಟದ ಮೇಲೆ ಇರುವಂತಹ ನೋವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಶುಂಠಿ ರಸವನ್ನು ಹಾಗೂ ಅರಿಶಿನದ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದನ್ನು ನಿಯಮಿತವಾಗಿ ಬಳಕೆ ಮಾಡಿದ್ದಲ್ಲಿ ನಿಮ್ಮ ಜೀವನದಲ್ಲಿ ಸೊಂಟ ನೋವು ಅನ್ನೋದು ಬರೋದಿಲ್ಲ. ಇನ್ನೊಂದು ವಿಧಾನ ಎಂದರೆ ಒಂದು ಹಿಡಿ ಅಕ್ಕಿಯನ್ನು ಒಂದು ಬಟ್ಟೆಯಲ್ಲಿ ಚೆನ್ನಾಗಿ ಕಟ್ಟಿಕೊಳ್ಳಿ ,

ಹೀಗೆ ಕಟ್ಟಿಕೊಂಡ ನಂತರ ಅದನ್ನು ಚೆನ್ನಾಗಿ ಬಿಸಿ ಮಾಡಿ ಸೊಂಟ ನೋವು ಇರುವಂತಹ ಜಾಗದಲ್ಲಿ ಇಡೀ ಇದರಿಂದಾಗಿ ನಿಮಗೆ ಯಾವುದೇ ರೀತಿಯಾದಂತಹ ಕಲಾವಿದರೂ ಕೂಡ ಸಂಪೂರ್ಣವಾಗಿ ಪರಿಹಾರ ಆಗುತ್ತದೆ. ಗೊತ್ತಾಯ್ತು ರೀತಿಯಾದಂತಹ ವಿಧಾನಗಳು ನಿಮ್ಮ ಸೊಂಟ ನೋವಿನ ಸಂಪೂರ್ಣವಾಗಿ ಕಡಿಮೆ ಮಾಡಲು ತುಂಬಾ ಸಹಕಾರಿಯಾಗುತ್ತದೆ.