Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಈ ಹಣ್ಣುಗಳನ್ನು ಏನಾದರೂ ನೀವು ತಿಂದರೆ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವುದೇ ಇಲ್ಲ …

ನಮ್ಮ ಸುತ್ತಮುತ್ತಲ ಫ್ರೀಯಾಗಿ ದೊರಕಿದರೂ ಕೂಡ ನಾವು ಕೆಲವೊಂದು ಹಣ್ಣುಗಳನ್ನು ನಾವು ನಿರೀಕ್ಷ ಮಾಡುತ್ತೇವೆ ಹಾಗೂ ಅದರಲ್ಲಿ ಸಾವಿರಾರು ಔಷಧಿಗುಣ ಇದ್ದರೂ ಕೂಡ ಅವುಗಳನ್ನು ತಿನ್ನಲು ಹೆಚ್ಚಾಗಿ ಇಷ್ಟಪಡುವುದಿಲ್ಲ.

ಆದರೆ ನಮಗೆ ಇರುವಂತಹ ಸಾಮಾನ್ಯ ಜ್ಞಾನದ ಕೊರತೆಯಿಂದಾಗಿ ನಾವು ಹಣ್ಣುಗಳನ್ನು ತಿನ್ನುವುದಿಲ್ಲ ಹಾಗೂ ನಮ್ಮ ಮಕ್ಕಳಿಗೂ ಕೂಡ ನಾವು ನಿಲ್ಲಿಸುವುದಿಲ್ಲ.

ಆದರೆ ಕೆಲವೊಂದು ಹಣ್ಣುಗಳನ್ನು ಭಯಾನಕ ರೋಗಗಳನ್ನು ಕೂಡ ತಡೆಗಟ್ಟುವಂತಹ ಕೆಲವೊಂದು ಔಷಧಿ ಅಂಶಗಳು ಅದರಲ್ಲಿ ಹೊಂದಿರುತ್ತವೆ, ಬನ್ನಿ ಹಾಗಾದರೆ  ಇವತ್ತು ನಾವು ಒಂದು ವಿಚಿತ್ರವಾದ ಇಂತಹ ಮಾಹಿತಿಯನ್ನು ತಂದಿದ್ದೇವೆ.

ನಮ್ಮ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುತ್ತಿರುವುದಕ್ಕೆ ನಮ್ಮ ಸುತ್ತಮುತ್ತಲೂ ದೊರಕುವಂತಹ ಈ ಹಣ್ಣುಗಳನ್ನು ತಿಂದರೆ ಸಾಕು ಯಾವುದೇ ರೀತಿಯಾದಂತಹ ಕ್ಯಾನ್ಸರ್ ಕಾರಕ ಕೋಶಗಳು ಬೆಳೆಯುವುದಿಲ್ಲ.

ಹಾಗಾದರೆ ಈ ರೀತಿಯಾದಂತಹ ಅಂಶವನ್ನು ಹೊಂದಿರುವಂತಹ ಹಣ್ಣು ಯಾವುದು ಎನ್ನುವಂತಹ ಒಂದು ಪ್ರಶ್ನೆಗೆ ಉತ್ತರ ಅದು ಗೇರುಹಣ್ಣು, ಈ ಹಣ್ಣು ಮೊಟ್ಟ ಮೊದಲು ಕಾಣಿಸಿಕೊಂಡಿದ್ದು ಬ್ರೆಜಿಲ್ ಎನ್ನುವಂತಹ ದೇಶದಲ್ಲಿ, ಇವಾಗಲು ಕೂಡ ಆದೇಶದಲ್ಲಿ ಮುಖ್ಯ ಬೆಳೆಯಾಗಿ ಇದನ್ನು ಬೆಳೆಯುತ್ತಾರೆ. ಪೋರ್ಚುಗೀಸರು ಆವಾಗಿನ ಕಾಲದಲ್ಲಿ ನಮ್ಮ ದೇಶಕ್ಕೆ ಕರಾವಳಿಗೆ ಬಂದ ಸಮಯದಲ್ಲಿ ಹಣ್ಣನ್ನು ತರುತ್ತಾರೆ.

ಹೀಗೆ ಪೋರ್ಚುಗೀಸರು ನಮ್ಮ ದೇಶಕ್ಕೆ ತದನಂತರ ಇದು ನಮ್ಮ ದೇಶದ ನೆಲದಲ್ಲಿ ತುಂಬಾ ಚೆನ್ನಾಗಿ ಹೊಂದಾಣಿಕೆಯಿಂದ ಬೆಳೆದುಕೊಳ್ಳುತ್ತದೆ ಹಾಗೂ ನಮ್ಮ ದೇಶದಲ್ಲಿ ಹೆಚ್ಚಾಗಿ ಆದಾಯವನ್ನು ತರುವಂತಹ ಒಂದು ಹಣ್ಣಿನ ಜಾತಿಗೆ ಸೇರುತ್ತದೆ.

ಹೀಗೆ ಉತ್ತಮ ಆದಾಯವನ್ನು ಹೊಂದಿರುವಂತಹ ಗೇರುಹಣ್ಣು ನಮ್ಮ ಕರ್ನಾಟಕದಲ್ಲಿ ರೋಡಿಗೆ ರೋಡಿಗೆ ನಾವು ನೋಡಬಹುದಾಗಿದೆ ಆದರೆ ಇದರಲ್ಲಿ ಇರುವಂತಹ ಕೆಲವು ಆರೋಗ್ಯಕರವಾದ ಅಂತಹ ಗುಣಗಳನ್ನು ಕೂಡ ನಾವು ತಿಳಿದುಕೊಂಡರೆ ತುಂಬಾ ಒಳ್ಳೆಯದು.

ನಾವು ಏನು ಮಾಡುತ್ತೇವೆ ಎಂದರೆ ಇದರಲ್ಲಿ ಬರುವಂತಹ ಗೋಡಂಬಿಯನ್ನು ತೆಗೆದುಕೊಂಡು ಹಣ್ಣನ್ನು ಬಿ ಸಾಕುತ್ತೇವೆ ಆದರೆ ಹಣ್ಣಿನಲ್ಲಿ ಇರುವಂತಹ ಆರೋಗ್ಯಕರವಾದ ಅಂತಹ ಗುಣಗಳನ್ನು ತಿಳಿದುಕೊಂಡರೆ ನಿಜವಾಗಲೂ ನೀವು ಒಂದು ಸಾರಿ ಗಾಬರಿ ಆಗ್ತೀರಾ. ಈ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ನಿಮ್ಮ ಮಕ್ಕಳ ಬಟ್ಟೆಯಲ್ಲಿ ಇರುವಂತಹ ಜಂತುಹುಳುವಿನ ಸಮಸ್ಯೆಯನ್ನು ಕೂಡ ನಾವು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು ಅದರಲ್ಲಿ ಇರುವಂತಹ ಆಮ್ಲದ ರಾಸಾಯನಿಕ ಮಕ್ಕಳ ಪಟ್ಟಿಯಲ್ಲಿ ಯಾವುದೇ ರೀತಿಯಾದಂತಹ ಜಂತು ಶುರುವಾಗುವುದು ಬಿಡುವುದಿಲ್ಲ.

ಯಾರಿಗಾದರೂ ಕಣ್ಣಿನಲ್ಲಿ ಪೊರೆ ಬರುವಂತಹ ಸಮಸ್ಯೆ ಹಾಗೂ ಹಲ್ಲಿನಲ್ಲಿ ಹುಳುಕುಗಳು ಆಗಿದ್ದರೂ ಕೂಡ ಅದನ್ನು ಕೂಡ ಸಂಪೂರ್ಣವಾಗಿ ನಿರ್ವಹಣೆ ಮಾಡಲು ಈ ಹಣ್ಣು ತುಂಬಾ. ಸಹಕಾರಿಯಾಗುತ್ತದೆ ಇದರಲ್ಲಿ ವಿಟಮಿನ್ ಕೆ ವಿಟಮಿನ್ ಸಿ ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಮೂಳೆಗಳ ಸವೆತವನ್ನು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿಯನ್ನು ಈ ಹಣ್ಣಿನಲ್ಲಿ ಹೊಂದಿರುತ್ತದೆ. ಹೊಟ್ಟೆಗೆ ಸಂಬಂಧಪಟ್ಟಂತಹ ಹೊಟ್ಟೆನೋವು ಹೊಟ್ಟೆ ಉರಿತಾ ಹಾಗೂ ಹೊಟ್ಟೆ ಊತ ಜೀರ್ಣಕ್ರಿಯೆ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ವಹಣೆಯಿಂದ ಬಂದಲ್ಲಿ ಹಣ್ಣನ ತಿಂದರೆ ತುಂಬಾ ಒಳ್ಳೆಯದು.

ನಮ್ಮ ದೇಹದಲ್ಲಿ ಕೆಂಪುರಕ್ತಕಣಗಳ ನಾವೇನಾದರೂ ಉದ್ಭವ ಆಗಬೇಕೆಂದರೆ ಹಣ್ಣನ್ನು ತಿಂದರೆ ತುಂಬಾ  ಒಳ್ಳೆಯದು, ಈ ಹಣ್ಣಿನಲ್ಲಿ ಕಬ್ಬಿಣದ ಅಂಶ ಇರುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಸಕ್ಕರೆಯ ಪ್ರಮಾಣವನ್ನು ಕೂಡ ಕಡಿಮೆ ಮಾಡುವಂತಹ ಶಕ್ತಿ ಹಣ್ಣಿನಲ್ಲಿ ಇದೆ. ಅತಿಮುಖ್ಯವಾಗಿ ಹಣ್ಣಿನ ವಿಶೇಷತೆ ಏನೆಂದರೆ ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ನಮ್ಮ ದೇಹದ ಒಳಗಡೆ ಇರುವಂತಹ ಕ್ಯಾನ್ಸರ್ ಕೋಶಗಳನ್ನು ನಿವಾರಣೆ ಮಾಡುವಂತಹ ಹಾಗೂ ಅದನ್ನು ಹತ್ತಿಕ್ಕುವ ಅಂತಹ ಕೆಲಸವನ್ನು ಮಾಡುವುದರಲ್ಲಿ ತುಂಬಾ ದೊಡ್ಡ ಪರಿಣಾಮವನ್ನು ಬೀರುತ್ತದೆ. ಅದಲ್ಲದೆ ನಮ್ಮ ಹೃದಯದ ಸ್ನಾಯುಗಳನ್ನು ಕೂಡ ಬಲಪಡಿಸುವಲ್ಲಿ ತುಂಬಾ ಸಹಕಾರಿಯಾಗುತ್ತದೆ.