Categories
ಮಾಹಿತಿ ಸಂಗ್ರಹ

ಈ ಹಾವೇರಿ ರೈತನ ತೋಟ ನೋಡಲು ಬರುತ್ತಿರುವ ವಿದೇಶಿಗರು ಯಾಕೆ ಗೊತ್ತಾ…ಹಾಗಾದರೆ ಅವ್ರು ಮಾಡಿದ್ದಾದರೂ ಏನು ಗೊತ್ತ

ಭಾರತ ದೇಶದ ಬೆನ್ನೆಲುಬು ರೈತ ಯಾವುದೋ ಅಗ್ರಿಕಲ್ಚರ್ ಹಸಿದ ಬ್ಯಾಕ್ ಬೋನ್ ಆಫರ್ ಕಣ್ರೀ ಎಂದು ಹೇಳಲಾಗುತ್ತದೆ ಆದರೆ ಈ ವ್ಯವಸಾಯವನ್ನೇ ತನ್ನ ಜೀವನ ತನ್ನ ಸರ್ವಸ್ವ ಎಂದು ತಿಳಿದು ವರ್ಷವೆಲ್ಲ ಕಷ್ಟಪಟ್ಟು ದುಡಿಯುವಂತಹ ರೈತರಿಗೆ ಬೆನ್ನೆಲುಬು ಅಂದರೆ ಅದು ಗಂಗಾ ಮಾತೆ ಅಂದರೆ ನೀರು ಹೌದು.

ನೀರಿಲ್ಲದೆ ರೈತ ಏನನ್ನು ಕೂಡ ಬೆಳೆಯಲು ಸಾಧ್ಯವಾಗುವುದಿಲ್ಲ, ಆದರೆ ಈ ಗಂಗಾ ಮಾತೆಯೆ ಸರ್ವಸ್ವ ಎಂದುಕೊಂಡಿರುವ ರೈತನಿಗೆ ಕೆಲವೊಂದು ಬಾರಿ ಈ ನೀರಿನಿಂದಲೇ ತನ್ನ ಬೆಳೆ ನಾಶ ಆಗುತ್ತದೆ ಅಂದರೆ ಅತಿವೃಷ್ಟಿಯಿಂದ ಆದರೂ ಆಗಬಹುದು ಅಥವಾ ಅನಾವೃಷ್ಟಿಯಿಂದಾದರೂ ಆಗಬಹುದು.

ಹೀಗೆ ನೀರಿನಿಂದಲೇ ನಷ್ಟ ಅನುಭವಿಸುವಂತಹ ರೈತ ಆ ನೀರು ಇದ್ದರೆ ಮಾತ್ರ ವರ್ಷಕ್ಕೆ ಉತ್ತಮವಾದ ಬೆಳೆಯನ್ನು ಪಡೆಯಲು ಸಾಧ್ಯ ಹೀಗಾಗಿ ನಮ್ಮ ಭಾರತ ದೇಶದ ಹವಾಮಾನದ ಆಧಾರದ ಮೇಲೆ ರೈತ ವರ್ಷಕ್ಕೆ ಎರಡು ಬೆಳೆಯನ್ನು ತೆಗೆಯಬಹುದು ,

ಅಂದರೆ ಮುಂಗಾರು ಬೆಳೆ ಹಾಗೂ ಹಿಂಗಾರು ಬೆಳೆ, ಆದರೆ ಮುಂಗಾರು ಹಿಂಗಾರು ಎರಡೂ ಕೈ ಕೊಟ್ಟ ಕಾರಣದಿಂದಾಗಿ ರೈತರುಗಳು ಬೋರ್ವೆಲ್ ತೆಗೆಯುವುದಕ್ಕೆ ಮುಂದಾಗುತ್ತಾರೆ, ಈ ಬೋರ್ವೆಲ್ನಿಂದ ಬರುವಂತಹ ನೀರಿನಿಂದಲೇ ಬೆಳೆಯನ್ನು ಬೆಳೆಯಬೇಕು.

ಲಕ್ಷ ಲಕ್ಷ ಕೊಟ್ಟು ಬೋರ್ವೆಲ್ ಅನ್ನು ತೆಗೆಸುತ್ತಾರೆ ರೈತರುಗಳು ಆದರೆ ಒಂದೆರಡು ತಿಂಗಳಿನಲ್ಲಿಯೇ ನೀರು ಬತ್ತಿ ಬಿಡುತ್ತದೆ ಆದರೆ ಹಾವೇರಿಗೆ ಸೇರಿದಂತಹ ಈ ರೈತ ತನ್ನ ಜಮೀನಿನಲ್ಲಿ ಬೋರ್ವೆಲ್ ಏನೋ ತೆಗೆಸಿದರು ಆದರೆ ಸಾಮಾನ್ಯರ ವಿಚಾರದ ಹಾಗೆ ಆ ರೈತನ ಜಮೀನಿನಲ್ಲಿಯೂ ಕೂಡ ಒಂದೆರಡು ತಿಂಗಳಿನಲ್ಲಿಯೇ ಬೋರ್ವೆಲ್ ನೀರು ಕೈಕೊಟ್ಟಿತ್ತು ಇರುವ ಸ್ವಲ್ಪ ಜಮೀನನ್ನೇ ಬಳಸಿಕೊಂಡು ಹೆಚ್ಚು ಬೆಳೆಯನ್ನು ಬೆಳೆಯಬೇಕು ಎಂದು ಬೋರ್ವೆಲ್ಗೆ ರೈತ ನೀರು ಬತ್ತಿದ ನಂತರ ಚಿಂತೆಗೆ ಒಳಗಾಗದೆ ಒಂದು ಉತ್ತಮವಾದ ಆಲೋಚನೆಯನ್ನು ಮಾಡುತ್ತಾರೆ.

ಹೌದು ಇರುವ ಸ್ವಲ್ಪ ಜಮೀನಿನಲ್ಲಿಯೇ ಒಳ್ಳೆಯ ಬೆಳೆ ಬೆಳೆಯಬೇಕೆಂದು ಹಾವೇರಿಗೆ ಸೇರಿದಂತಹ ಶಂಕರ್ ಎಂಬ ರೈತನು ಕೃಷಿ ಇಲಾಖೆಗೆ ಹೋಗಿ ತನಗೆ ಬೇಕಾದಂತಹ ಮಾಹಿತಿಯನ್ನು ಪಡೆದು ತನ್ನ ಜಮೀನಿನಲ್ಲಿ ಹೀಗೆ ಮಾಡುತ್ತಾರೆ, ಅದೇನೆಂದರೆ ಎರಡು ಮೀಟರ್ ಉದ್ದ ಹಾಗೂ ಎರಡು ಮೀಟರ್ ಅಗಲ ಗುಂಡಿಯನ್ನು ತೋಡಿ ಕೆಳಗೆ ಮರಳು ಮತ್ತು ಜಲ್ಲಿಕಲ್ಲುಗಳನ್ನು ಸೇರಿಸಿ ಒಂದು ಕೊಂಡವನ್ನು ಸೃಷ್ಟಿಸುತ್ತಾರೆ.

ಹೀಗೆ ಈ ಹೊಂಡವನ್ನು ಸೃಷ್ಟಿಸಿ ಪ್ರತಿ ಮಳೆಗಾಲದಲ್ಲಿಯೂ ವ್ಯರ್ಥವಾಗುವಂತೆ ನೀರನ್ನು ಇಲ್ಲಿ ಶೇಖರಿಸಿ ಮತ್ತೆ ಬೋರ್ವೆಲ್ನಿಂದ ನೀರು ಬರುವ ಹಾಗೆ ಮಾಡುತ್ತಾರೆ ಶಂಕರ್, ಹೀಗೆ ಉಪಾಯ ಮಾಡಿದಂತಹ ಶಂಕರ್ ಪ್ರತಿ ವರ್ಷವೂ ತೊಂಬತ್ತು ಲಕ್ಷಕ್ಕೂ ಹೆಚ್ಚು ಲೀಟರ್ ನೀರನ್ನು ಈ ಹೊಂಡದಲ್ಲಿ ಶೇಖರಿಸಿಡುತ್ತಾರೆ ಈ ರೀತಿ ಮಾಡುವುದರಿಂದ ಅಂತರ್ಜಲದ ಮಟ್ಟವೂ ಕೂಡ ವೃದ್ಧಿಸುತ್ತಾ ಹೋಗುತ್ತದೆ.

ಇದೊಂದು ಸುಲಭವಾದ ಟೆಕ್ನಿಕ್ ಆದ ಕಾರಣದಿಂದಾಗಿ ಬೋರ್ವೆಲ್ ಮಟ್ಟವನ್ನು ಮತ್ತು ರೀಚಾರ್ಜ್ ಮಾಡೋದಕ್ಕೆ ಇದು ಒಂದು ಸುಲಭವಾದ ಮಾರ್ಗವಾಗಿದ್ದು, ಶಂಕರ್ ಅವರು ಈ ರೀತಿ ಮಾಡಿ ಎಲ್ಲ ರೈತರಿಗೂ ಕೂಡ ಮಾದರಿಯಾಗಿದ್ದಾರೆ ಹಾಗೂ ಇವರ ಈ ಆಲೋಚನೆಯಿಂದ ಇದೀಗ ಇವರು ಇರುವ ಸ್ವಲ್ಪ ಜಮೀನಿನಲ್ಲಿ ಹೆಚ್ಚು ಬೆಳೆಯನ್ನು ಬೆಳೆದು ಲಾಭವನ್ನು ಪಡೆಯುತ್ತಿದ್ದಾರೆ.

ಶಂಕರ್ ಅವರ ಈ ಒಂದು ಆಲೋಚನೆಯಿಂದ ಅದೆಷ್ಟು ಉಪಯುಕ್ತವಾಯಿತು ಅಲ್ವಾ, ಹಾಗಾದರೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಮೆಂಟ್ ಮಾಡಿ ಮತ್ತು ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ.

Leave a Reply