Categories
ಮಾಹಿತಿ ಸಂಗ್ರಹ

ಈ ಹೂವು ಜಾಂಡಿಸ್ ಮಲಬದ್ಧತೆ ಹಾಗೂ ಮುಂತಾದ ರೋಗಗಳಿಗೆ ರಾಮಬಾಣವಂತೆ …. ಹಾಗಾದರೆ ಆ ಹೂವು ಯಾವುದು ಅಂತ ತಿಳಿದುಕೊಳ್ಳಬೇಕಾ ….. !

ನಿಮಗೆ ಗೊತ್ತಿರಬಹುದು ಆಯುರ್ವೇದಿಕ್ ಹುಟ್ಟಿಕೊಂಡಿದೆ ಮನೆಮದ್ದು ಎನ್ನುವಂತಹ ಬಂದು ವಿಚಾರದಿಂದ, ಇಲ್ಲಿ ಮರಗಿಡಗಳಿಂದ ಬಂದಂತಹ ಕೆಲವೊಂದು ಔಷಧಿಗಳಿಂದ ಅವರು ಔಷಧಿಯನ್ನು ಕೊಡುತ್ತಾರೆ,

ಹೀಗೆ ಅವರು ಬರುವಂತಹ ಔಷಧಿಗಳು ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಇರುವಂತಹ ಕೆಲವೊಂದು ಸಸ್ಯಗಳಿಂದಲೇ.

ಯಾಕೆಂದರೆ ನಮ್ಮ ಸುತ್ತಮುತ್ತಲ ಹಲವಾರು ಸಮಸ್ಯೆಗಳಿದ್ದರೂ ಕೂಡ ನಮಗೆ ಅವುಗಳ ಔಷಧಿಗುಣ ನಮಗೆ ತಿಳಿದಿರುವುದಿಲ್ಲ ಆದರೆ ಕೆಲವೊಂದು ಸಸ್ಯಗಳಲ್ಲಿ ದೊಡ್ಡ ದೊಡ್ಡ ಭಯಾನಕ ರೋಗಳನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಕೂಡ ಕೆಲವೊಂದು ಸತ್ಯಗಳು ಹಾಗೂ ಕೆಲವೊಂದು ಮರಗಳು ಹೊಂದಿರುತ್ತವೆ.

ಅದಲ್ಲ ಬಿಡಿ ಇವತ್ತು ನಾವು ಒಂದು ವಿಶೇಷವಾದ ಅಂತಹ ಒಂದು ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ, ಈ ಹೂವು ಜಾಂಡಿಸ್ ಹಾಗೂ ಮಲಬದ್ಧತೆ ಹಾಗೂ ಮುಂತಾದ ರೋಗಗಳಿಗೆ ರಾಮಬಾಣವಂತೆ ಇದನ್ನು ನೀವು ಬಳಕೆ ಮಾಡಿದ್ದಲ್ಲಿ ಹಲವಾರು ರೋಗಗಳಿಗೆ ಸಿದ್ಧ ಔಷಧಿ. ಹಾಗಾದರೆ ಬನ್ನಿ ಈ ವಿಶೇಷವಾದ ಹೂವಿನ ಬಗ್ಗೆ ಇವತ್ತು ನಾವು ಹೆಚ್ಚಿನ ಮಾಹಿತಿ ನ ತಿಳಿದುಕೊಂಡು ಬರೋಣ …

ಹೂವಿನ ಹೆಸರು ಪಾರಿಜಾತ , ನೀವು ಹಲವಾರು ಸಮಸ್ಯೆಗಳಿಗೆ ಒಂದು ಪರಿಹಾರವಾಗಿದೆ. ಆಯುರ್ವೇದಿಕ್ ಔಷಧಿ ಮಾಡುವಂತಹ ಸಂದರ್ಭದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ, ಅದಲ್ಲದೆ ಈ ಹೂವನ್ನು ದೇವಲೋಕದ ಹೂವು ಅಂತ ಕರೆಯುತ್ತಾರೆ,

ಬನ್ನಿ ಹಾಗಾದರೆ ಈ ಹೂವು ಯಾವ ಯಾವ ಸಮಸ್ಯೆಗಳಿಗೆ ಸಂಪೂರ್ಣವಾದ ಪರಿಹಾರವನ್ನು ನೀಡುತ್ತದೆ ಎನ್ನುವುದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ ಬನ್ನಿ. ಈ ಹೂವು ಕೇಸರಿ ಹಾಗೂ ಬಿಳಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.

ಜಾಂಡಿಸ್ ಇರುವವರು ಪ್ರತಿದಿನ ಇದರ ಎಲೆಗಳ ರಸವನ್ನು ಕುಡಿಯುತ್ತಾ ಬಂದರೆ ಜಾಂಡಿಸ್ ಸಂಪೂರ್ಣವಾಗಿ, ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಮಲಬದ್ಧತೆಯ ಸಮಸ್ಯೆ ಏನಾದರೂ ಕಾಡುತ್ತಿದ್ದರೆ ಇದನ್ನ ನಿಮ್ಮ ಆಹಾರಕ್ರಮದಲ್ಲಿ ಬಳಕೆ ಮಾಡಿದ್ದೆ ಆದಲ್ಲಿ ಮಲಬದ್ಧತೆ ಅನ್ನೋದು ಇರುವುದಿಲ್ಲ,

ಪಾರಿಜಾತದ ಎಲೆಗಳ ರಸವನ್ನು ಕುಡಿಯುತ್ತಾ ಬಂದರೆ ಮಲಬದ್ಧತೆಯು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಪಟ್ಟಂತಹ ಯಾವುದಾದರೂ ಸಮಸ್ಯೆಗಳಿಂದ ನೀವೇನಾದರೂ ಬಳಲುತ್ತಿದ್ದರೆ ಪಾರಿಜಾತ ಬೀಜವನ್ನು ನೀರಿನಲ್ಲಿ ಹಾಕಿ ಕೊಂಡು ಅವುಗಳನ್ನ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ …

ನಮ್ಮ ದೇಹದಲ್ಲಿ ಇರುವಂತಹ ಕೆಲವೊಂದು ಮೂಳೆಗಳ ಸವೆತದಿಂದ ನಾವು ನಿವಾರಣೆ ಮೊದಲು ಈ ಪಾರಿಜಾತದ ಹೂವಿನ ಎಲೆಗಳು ತುಂಬಾ ಸಹಕಾರಿಯಾಗುತ್ತದೆ, ಪಾರಿಜಾತ ಎಲೆಗಳ ಕಷಾಯವನ್ನು ಕುಡಿಯುವುದರಿಂದ ಮೂಳೆಗಳಿಗೆ ಸಂಬಂಧಪಟ್ಟಂತಹ ಕಾರ್ಟಿಲೇಜ್ ಎನ್ನುವಂತಹ  ಒಂದು ಅಂಶ ನಿಮ್ಮ ದೇಹದಲ್ಲಿ ತುಂಬಾ ಉತ್ಪತ್ತಿಯಾಗುತ್ತದೆ.

ಮಳೆಗಾಲದಲ್ಲಿ ಬರುವಂತಹ ಡೆಂಗು ಇರುವಂತಹ ಒಂದು ಮಾರಣಾಂತಿಕ ರೋಗದಿಂದ ನೂ ಕೂಡ ನೀವು ಪಾರಾಗಲು ಗೆಳೆಯ ಕಷಾಯವನ್ನು ಕುಡಿದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಪಾರಿಜಾತದ ಎಲೆಗಳು ಡೆಂಗ್ಯೂ ಜ್ವರದ ಉತ್ತಮ ಔಷಧಿ ಕೂಡ ಅಂತ ಕರೆಯುತ್ತಾರೆ.

ಈ ಲೇಖನವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಲೈಕ್ ಮಾಡಿ. ಹಾಗೂ ನಮ್ಮ ಪೇಜ್ ಅನ್ನು ಲೈಕ್ ಮಾಡು ನನ್ನ ಯಾವುದೇ ಕಾರಣಕ್ಕೂ ಮರೆಯಬೇಡಿ.