Categories
ಮಾಹಿತಿ ಸಂಗ್ರಹ

ಈ 10 ಗುಟ್ಟುಗಳು ಗೊತ್ತಿರೋ ಹುಡುಗರನ್ನ ಹುಡುಗೀರು ಇಷ್ಟ ಪಡೋ ಸಾಧ್ಯತೆ ಜಾಸ್ತಿ…

ನಾವು ಹೇಳುವಂತಹ ಈ ಹತ್ತು ಗುಟ್ಟನ್ನು ತಿಳಿದುಕೊಂಡರೆ ಸಾಕು ನೀವು ಹುಡುಗಿಯರನ್ನು ಆರಾಮಾಗಿ ಪಡಿಸಿಕೊಳ್ಳಬಹುದು ಹಾಗಾದರೆ ಆ ಹತ್ತು ಗುಟ್ಟುಗಳು ನೀವು ತಿಳಿದುಕೊಳ್ಳಲೇ ಬೇಕಾದಂತಹ ವಿಷಯಗಳು ಯಾವುವು ಅನ್ನೋದನ್ನ ತಿಳಿಯೋಣ ಸ್ನೇಹಿತರೇ.

ಈ ಒಂದು ಮಾಹಿತಿಯಲ್ಲಿ ಮತ್ತು ಮಾಹಿತಿಯನ್ನು ಓದಿದ ನಂತರ ತಪ್ಪದೇ ಒಂದು ಮಾಹಿತಿಗೆ ಲೈಕ್ ಮಾಡಿ ಮತ್ತು ಇನ್ನೂ ಹಲವಾರು ಉಪಯುಕ್ತ ಮಾಹಿತಿಗಳಿಗಾಗಿ ತಪ್ಪದೇ ನಮ್ಮ ಪೇಜನ್ನು ಲಾಕ್ ಮಾಡಿ .

ಹುಡುಗರು ಅಂದುಕೊಳ್ಳೋದು ಏನು ಅಂದರೆ ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಅವರ ಆಸೆಗಳನ್ನು ತಿಳಿದುಕೊಳ್ಳುವುದು ಇವೆಲ್ಲ ಕಷ್ಟ ಅಂತ ಮತ್ತು ಈ ಸಣ್ಣ ಪುಟ್ಟ ವಿಷಯಗಳಿಂದಲೇ ಅದೆಷ್ಟೋ ರಿಲೇಷನ್ ಶಿಪ್ ಗಳಲ್ಲಿ ಬ್ರೇಕ್ ಅಪ್ ಕೂಡ ಆಗಿರುತ್ತದೆ ಹಾಗಾದರೆ ಆ ಹತ್ತು ಗುಟ್ಟುಗಳು ಹುಡುಗರು ಮರೆಯಲಾರದಂಥದ್ದು ಏನು ಅಂದರೆ ..

* ಹುಡುಗರು ಪರ್ಫೆಕ್ಟ್ ಆಗಿಯೇ ಇರಬೇಕು …
ಹೌದು ಸ್ನೇಹಿತರೇ ಹುಡುಗಿಯರು ಯೋಚಿಸುವುದು ಏನು ಅಂದರೆ ಹುಡುಗರು ತಮ್ಮನ್ನು ಆಚೆ ಕರೆದುಕೊಂಡು ಹೋದಾಗ ಅಥವಾ ಹೋಟೆಲ್ಗಳಿಗೆ ಕರೆದುಕೊಂಡು ಹೋದಾಗ ಊಟ ಮಾಡುವ ಮುನ್ನ ಚಿಯರ್ ಹೇಳಬೇಕು .

ಮತ್ತು ಅವರ ಆಸೆಗಳನ್ನು ತಿಳಿದುಕೊಳ್ಳಬೇಕು ಅದಕ್ಕೆ ಸರಿಯಾಗಿ ಸ್ಪಂದಿಸಬೇಕು ಇದನ್ನೆಲ್ಲ ಹುಡುಗಿಯರು ಯೋಚಿಸುತ್ತಾರೆ ಮತ್ತು ನೀವು ಹುಡುಗಿಯರ ವಿಷಯದಲ್ಲಿ ಈ ಎಲ್ಲ ಸಣ್ಣಪುಟ್ಟ ವಿಷಯಗಳಲ್ಲಿಯೂ ಗಮನ ಹರಿಸಿ ಪರ್ಫೆಕ್ಟ್ ಆಗಿದ್ದರೆ ಹುಡುಗಿಯರು ನಿಮಗೆ ಅಟ್ರ್ಯಾಕ್ಟ್ ಆಗುತ್ತಾರೆ .

* ಸದಾ ಫಿಟ್ನೆಸ್ ಬಗ್ಗೆಯೇ ಯೋಚಿಸುವುದು ..
ಹೌದು ಸ್ನೇಹಿತರೇ ಹುಡುಗಿಯರು ಹುಡುಗರ ಫಿಟ್ನೆಸ್ ಬಗ್ಗೆ ಯೋಚಿಸುತ್ತಾರೆ ಆದರೆ ಅದೇ ಹುಡುಗರು ಯಾವಾಗಲೂ ಕೂಡ ಜಿಮ್ನಲ್ಲಿಯೇ ಸಮಯ ಕಳೆಯುವುದು ಅಥವಾ ತಮ್ಮ ದೇಹದ ಬಗ್ಗೆಯೇ ಗಮನ ಹರಿಸುತ್ತಾ ಕುಳಿತುಕೊಳ್ಳುವುದು ಮತ್ತು ತಮ್ಮ ಹುಡುಗಿಯರಿಗೆ ಸಮಯವನ್ನು ಕೊಡದೆ ಕೇವಲ ಜಿಮ್ನಲ್ಲಿಯೇ ಇಪ್ಪತ್ತ್ನಾಲ್ಕು ಗಂಟೆಗಳ ಕಾಲ ಸಮಯ ಕಳೆಯುವಂತಹ ಹುಡುಗರೆಂದರೆ ಹುಡುಗಿಯರಿಗೆ ಇಷ್ಟವಾಗುವುದಿಲ್ಲ ಆದ್ದರಿಂದ ಫಿಟ್ನೆಸ್ ಬಗ್ಗೆ ಗಮನಹರಿಸಿ ಆದರೆ ನಿಮ್ಮ ಹುಡುಗಿಯರನ್ನು ನಿರ್ಲಕ್ಷಿಸಬೇಡಿ .

* ಬೇಕಾಬಿಟ್ಟಿ ಬಟ್ಟೆಯನ್ನು ಹಾಕಿಕೊಳ್ಳುವುದು …
ಹುಡುಗಿಯರು ತಮ್ಮ ಹುಡುಗರು ಜಂಟಲ್ ಮ್ಯಾನ್ ರೀತಿ ಇರಬೇಕು ಮತ್ತು ವಾಯು ಗ್ರಾಸ್ ಆಗಿರಬೇಕು ಅಂತ ಇಷ್ಟಪಡುತ್ತಾರೆ ಯಾವುದೋ ಒಂದು ಹಳೇ ರೀತಿಯ ಬಟ್ಟೆಗಳನ್ನು ಧರಿಸಿದರೆ ಹುಡುಗಿಯರಿಗೆ ಅದು ಇಷ್ಟವಾಗುವುದಿಲ್ಲ ಇಂದಿನ ಕಾಲದ ಟ್ರೆಂಡ್ಗೆ ತಕ್ಕ ಹಾಗೆ ಹುಡುಗರು ಡ್ರೆಸ್ ಮಾಡಿಕೊಳ್ಳಬೇಕು ಅಂತ ಹೆಚ್ಚಿನ ಹುಡುಗಿಯರು ಇಷ್ಟಪಡುತ್ತಾರೆ ಮತ್ತು ನಿಮ್ಮನ್ನು ಭೇಟಿ ಮಾಡಲು ಬಂದಾಗ ಹುಡುಗಿಯರು ತಮ್ಮ ಡ್ರೆಸ್ ಬಗ್ಗೆ ಎಷ್ಟು ಗಮನವನ್ನು ಹರಿಸುತ್ತಾರೋ ಅಷ್ಟೇ ತಮ್ಮ ಹುಡುಗರು ಹಾಕಿಕೊಂಡು ಬಂದಿರುವಂತಹ ಬಟ್ಟೆಯನ್ನು ಕೂಡ ಗಮನಿಸುತ್ತಾರೆ ಆದ್ದರಿಂದ ನೀವು ನಿಮ್ಮ ಹುಡುಗಿಗೆ ಇಷ್ಟವಾಗುವಂತಹ ಟ್ರೆಂಡ್ಗೆ ತಕ್ಕ ಹಾಗೆ ಬಟ್ಟೆಯನ್ನು ಧರಿಸಿದ್ದಲ್ಲಿ ನೀವು ನಿಮ್ಮ ಹುಡುಗಿಯ ಕಣ್ಣಿನಲ್ಲಿ ನಿಜಕ್ಕೂ ಹೀರೋ ಆಗಬಹುದು .

* ಸುಮ್ಮನೆ ಕನ್ನಡಿ ಮುಂದೆ ಕಾಲಹರಣ ಮಾಡುವುದು …
ಹೌದು ಸ್ನೇಹಿತರೇ ಹುಡುಗಿಯರು ಕನ್ನಡಿ ಮುಂದೆ ಮೇಕಪ್ ಗೋಸ್ಕರ ಟೈಮ್ ಸ್ಪೆಂಡ್ ಮಾಡಿದರೆ ಅದು ಕಿರಿಕಿರಿ ಅನ್ನಿಸಲಿಲ್ಲ ಆದರೆ ಹುಡುಗರು ಯಾವಾಗ ಕನ್ನಡಿ ಮುಂದೆ ನಿಂತು ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಅದು ಹುಡುಗಿಯರಿಗೆ ಕಿರಿಕಿರಿ ಅನ್ನಿಸುವುದಕ್ಕೆ ಶುರುವಾಗುತ್ತದೆ ಮತ್ತು ಹೀಗೆ ಮಾಡಿದ್ದಲ್ಲಿ ಹುಡುಗಿಯರು ನಿಮ್ಮನ್ನು ಇಷ್ಟಪಡುವುದಿಲ್ಲ .

ಹೌದು ಸ್ನೇಹಿತರೇ ಕೆಲ ಹುಡುಗರು ಇರುತ್ತಾರೆ ಆಚೆ ಹೋಗಬೇಕು ಅಂದರೆ ಅವರು ಹುಡುಗಿಯರಿಗಿಂತ ಹೆಚ್ಚು ಸನ್ಸ್ಕ್ರಿನ್ ಲೋಷನ್ ಅನ್ನು ಹಾಕಿಕೊಂಡು ಆಚೆ ಹೋಗಲು ಗಂಟೆಗಟ್ಟಲೆ ಕನ್ನಡಿ ಮುಂದೆ ಕಾಲ ಬೆಳೆಯುತ್ತಿರುತ್ತಾರೆ ಅಂತಹ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ .

* ಹುಡುಗಿಯರನ್ನು ಆರಿಸಬಾರದು …
ಯಾವುದೇ ಹುಡುಗ ಆಗಲಿ ತನ್ನ ಹುಡುಗಿಯನ್ನು ಬಿಟ್ಟು ಬೇರೆ ಹುಡುಗಿಯನ್ನು ನೋಡಬಾರದು ಅಂತ ಹುಡುಗಿ ಇಚ್ಛಿಸುತ್ತಾಳೆ ಮತ್ತು ಆ ಹುಡುಗ ಬೇರೆ ಒಂದು ಹುಡುಗಿಯನ್ನೇ ನಾದರೂ ಕೆಟ್ಟ ರೀತಿಯಲ್ಲಿ ನೋಡುವುದಾಗಲಿ ರೇಗಿಸುವಾಗ ಮಾಡಿದರೆ ಅದು ಅವರಿಗೆ ಇಷ್ಟ ಆಗೋದಿಲ್ಲ ಮತ್ತು ಆಕೆ ಇದರಿಂದ ಬೇಸರಗೊಂಡು ನಿಮ್ಮಿಂದ ದೂರವಾಗುವ ಅವಕಾಶಗಳು ಹೆಚ್ಚಾಗಿರುತ್ತದೆ .

* ದುಡ್ಡಿನ ವಿಚಾರ …
ಯಾವುದೇ ಹುಡುಗಿಯಾಗಿ ತನ್ನ ಹುಡುಗ ಒಳ್ಳೆಯ ಕೆಲಸದಲ್ಲಿ ಇರಬೇಕು ಅಂತ ಇಷ್ಟಪಡುತ್ತಾರೆ ಮತ್ತು ಅವರೇನಾದರೂ ರಿಲೇಷನ್ ಶಿಪ್ ನಲ್ಲಿ ಸೀರಿಯಸ್ ಆದರೆ ಮುಂದಿನ ಜೀವನದ ಬಗ್ಗೆ ಪ್ಲಾನಿಂಗ್ ಮಾಡುತ್ತಿರುತ್ತಾರೆ ಇದರ ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಕೂಡ ಹುಡುಗಿಯರು ಸೀರೆ ಸಾಕಿರುತ್ತಾರೆ ತಮ್ಮ ಮುಂದಿನ ಜೀವನ ಗಟ್ಟಿಯಾಗಿರಬೇಕು ಅಂತ ಅನ್ನೋದಾದರೆ ಹಣಕಾಸಿನ ವಿಚಾರದಲ್ಲಿಯೂ ನಾವು ಸ್ಟೇಬಲ್ ಆಗಿರಬೇಕು ಅಂತ ಹುಡುಗಿಯರು ಇಷ್ಟ ಪಡುತ್ತಾರೆ ಆದ್ದರಿಂದ ತನ್ನ ಹುಡುಗ ಹಣಕಾಸಿನ ವಿಚಾರದಲ್ಲಿ ಸೀರಿಯಸ್ ಆಗಿ ಇರಬೇಕು ಅಂತ ಹುಡುಗಿಯರು ಇಷ್ಟ ಪಡುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ .

* ತಮ್ಮ ಬಗ್ಗೆ ತಾವೇ ಕೊಚ್ಚಿ ಕೊಳ್ಳಬಾರದು …
ನೀವೆಲ್ಲರೂ ಸಾಮಾನ್ಯವಾಗಿ ನೋಡಿರಬಹುದು ನಿಮ್ಮ ಗುಂಪಿನಲ್ಲಿಯೂ ಈ ರೀತಿ ಒಬ್ಬ ಫ್ರೆಂಡ್ ಇರಬಹುದು ಅಲ್ವಾ ಅವನಿಗೆ ಲವ್ ಮಾಡೋಕೆ ಒಂದು ಹುಡುಗಿ ಸಿಕ್ಕರೆ ಅವನು ಪದೇ ಪದೇ ತನ್ನ ಪ್ರೀತಿಯ ಬಗ್ಗೆ ಮಾತನಾಡುತ್ತಿರುತ್ತಾನೆ ಮತ್ತು ನನ್ನ ಹುಡುಗಿ ಹಾಗೆ ಹೀಗೆ ಅಂತೆಲ್ಲ ಕೊಚ್ಚಿ ಕೊಳ್ಳುತ್ತಿರುತ್ತಾರೆ ಅಥವಾ ತಮ್ಮ ಬಗ್ಗೆ ತಾವೇ ತನ್ನ ಹುಡುಗಿಯ ಮುಂದೆ ಮಾತನಾಡುತ್ತಾ ಇದ್ದರೆ ಕೊಚ್ಚಿಕೊಳ್ಳುತ್ತಾ ಇದ್ದರೆ ಆಗ ಹುಡುಗಿಯರಿಗೆ ಯಾವಾಗ ಇವನು ಮಾತು ನಿಲ್ಲಿಸುತ್ತಾನೆ ಅಂತ ಅನ್ನಿಸಿಬಿಡುತ್ತದೆ ಬೋರ್ ಆಗಿ ಬಿಡುತ್ತದೆ ಮತ್ತು ಇನ್ನು ಕೆಲವರು ಅಂದುಕೊಳ್ಳುತ್ತಾರೆ ಯಾರೋ ಇವನು ಪುಂಗಿದಾಸ ಹೀಗೆ ಕರಿತಾರೆ ಅಂತ ಸ್ನೇಹಿತರು ಕೂಡ ಅಂದುಕೊಳ್ಳುತ್ತಾರೆ ಆದ್ದರಿಂದ ಈ ರೀತಿ ತಮ್ಮ ಬಗ್ಗೆ ತಾವೇ ಕೊಚ್ಚಿ ಕೊಳ್ಳುವಂತಹ ಹುಡುಕಿದ್ದರೆ ಹುಡುಗಿಯರಿಗೆ ಇಷ್ಟವಾಗುವುದಿಲ್ಲ .

* ಸುಮ್ಮನೆ ಅಸೂಯೆ ಪಡುವುದು ಹೊಸ ಸೇವನೆ ತೋರಿಸುವುದು …
ಹುಡುಗಿಯರಿಗೆ ರಸ್ಟಿಕ್ ಮಾಡುವಂತಹ ಹುಡುಗರೆಂದರೆ ಇಷ್ಟವಾಗುವುದಿಲ್ಲ ಮತ್ತು ಕೆಲವೊಂದು ವಿಚಾರದಲ್ಲಿ ಹುಡುಗರು ತಮ್ಮದೇ ನಡೆಯಬೇಕು ಅಥವಾ ತಮ್ಮ ಮಾತನ್ನೇ ಕೇಳಬೇಕು ಅಂತ ಅಂದುಕೊಳ್ಳುತ್ತಾರೆ ಹಾಗೂ ಇನ್ನು ಕೆಲವೊಂದು ವಿಚಾರಗಳಲ್ಲಿ ಹುಡುಗರು ತುಂಬಾನೇ ಅಸೂಯೆ ಪಟ್ಟುಕೊಳ್ಳಲು ಹೋಗುತ್ತಾರೆ ಆದರೆ ಈ ರೀತಿ ಮಾಡುವುದು ಹುಡುಗಿಯರಿಗೆ ಇಷ್ಟವಾಗುವುದಿಲ್ಲ ಯಾವುದೋ ಒಂದು ಸಮಯದಲ್ಲಿ ಹುಡುಗಿಯರಿಗೆ ರೇಖಿ ಸುವುದಕ್ಕಾಗಿ ಅಸೂಯೆ ಪಟ್ಟರೆ ಅದು ಸರಿ ತಮಾಷೆ ಅನಿಸುತ್ತದೆ ಆದರೆ ಯಾವಾಗಲೂ ಪೋಷಿಸಿಲ್ಲ ಸಲ್ಲು ತೋರಿಸೋದು ಇಲ್ಲದೇ ಇರೋ ರಿಸ್ಟ್ರಿಕ್ಷನ್ ಹಾಕೋದು ಅಂದರೆ ಹುಡುಗಿಯರಿಗೆ ಇಷ್ಟವಾಗುವುದಿಲ್ಲ .

* ಜೀವನದಲ್ಲಿ ಒಂದು ಗುರಿ ಅನ್ನೋದು ಇರಬೇಕು ..
ಇವೆಲ್ಲವನ್ನೂ ನೋಡಿರಬಹುದು ಜಿಲ್ಲಾ ಹುಡುಗಿಯರು ಒಂದೇ ರೀತಿ ಇರುವುದಿಲ್ಲ ಕೆಲವೊಂದು ಹುಡುಗಿಯರು ತಮ್ಮ ಹುಡುಗರು ಸೀರಿಯಸ್ ಆಗಿ ತಮ್ಮ ಜೀವನದಲ್ಲಿ ಮುಂದಿನ ಗುರಿಯನ್ನು ಸಾಧಿಸಬೇಕು ಅವರಿಗೆ ಒಂದು ದೊಡ್ಡ ಗುರಿ ಇರಬೇಕು ಅವರು ಯಾವಾಗಲೂ ಅದರ ಮೇಲೆ ಕಾನ್ಸಂಟ್ರೇಟ್ ಮಾಡಬೇಕು ಮುಂದೆ ಒಂದು ದಿನ ದೊಡ್ಡ ಸಾಧನೆಯನ್ನು ಮಾಡಬೇಕು ಅಂತ ಅಂದುಕೊಂಡಿರುತ್ತಾರೆ ಆದ್ದರಿಂದ ಹುಡುಗಿಯರಿಗೆ ಹುಡುಗರು ತಮ್ಮ ಜೀವನದಲ್ಲಿ ಒಂದು ಕೊಳ್ಳೆಯ ಗುರಿ ಇಟ್ಟುಕೊಳ್ಳುವ ಪ್ರೀತಿಯ ಹುಡುಗರು ತುಂಬಾನೆ ಇಷ್ಟವಾಗುತ್ತಾರೆ .
ಆದ್ದರಿಂದ ಹುಡುಗರು ಕೂಡ ಒಂದು ಒಳ್ಳೆಯ ಗುರಿಯನ್ನು ಇಟ್ಟುಕೊಂಡಿರಬೇಕು ಆ ಗುರಿಯ ಬಗ್ಗೆ ಯೋಚಿಸಬೇಕು ಅದು ಒಂದು ಹುಡುಗಿಯರಿಗೆ ಇಂಪ್ರೆಸ್ ಮಾಡುವಂತಹ ವಿಚಾರವಾಗಿದೆ .

* ನಗಿಸೋ ಕಲೆ ಹೊಂದಿರಬೇಕು …
ಹುಡುಗಿಯರು ಕೇವಲ ತನ್ನ ಹುಡುಗ ಜಂಟಲ್ಮನ್ ಆಗಿರಬೇಕು ಅಂತ ಯೋಚಿಸೋದಿಲ್ಲ ಹುಡುಗಿಯರು ತನ್ನ ಹುಡುಗ ನಾನು ಬೇಜಾರಾದ ನನ್ನನ್ನು ನಗಿಸಬೇಕು ನನ್ನನ್ನು ಖುಷಿಯಿಂದ ಇಟ್ಟುಕೊಳ್ಳಬೇಕು ಅಂತ ಕೂಡ ಅಂದುಕೊಂಡಿರುತ್ತಾರೆ ಆದ್ದರಿಂದ ಹುಡುಗಿಯರು ಹುಡುಗರನ್ನು ಇಷ್ಟಪಡಬೇಕು ಅನ್ನೋದಾದರೆ ಹುಡುಗರಲ್ಲಿ ನಗಿಸುವಂತೆ ಗುಣ ಇರಬೇಕು ಆಗ ಹುಡುಗಿಯರು ಹುಡುಗರೆಂದರೆ ವೇಗ ಇಂಪ್ರೆಸ್ ಆಗುತ್ತಾರೆ .