Categories
ಭಕ್ತಿ ಮಾಹಿತಿ

ಈ 3 ರಾಶಿಯವರಿಗೆ May ತಿಂಗಳಿನಲ್ಲಿ ಬಹು ದೊಡ್ಡ ಗಂಡಾಂತರ ಕಾದಿದೆ …. ಹುಷಾರ್ ನಿಮ್ಮ ರಾಶಿ ಇದೆಯಾ ತಿಳಿದುಕೊಳ್ಳಿ …

ಯಾವುದೇ ಮನುಷ್ಯ ಹುಟ್ಟುವಂತಹ ಸಂದರ್ಭದಲ್ಲಿ ಅವರು ಹುಟ್ಟಿದಂತಹ ಸಮಯ ಹಾಗೂ ಹುಟ್ಟಿದಂತಹ ದಿನಾಂಕದ ಆಧಾರದ ಮೇಲೆ ಅವನ ರಾಶಿ ಅವನ ನಕ್ಷತ್ರ ಹಾಗೂ ಅವರ ಸಂಪೂರ್ಣವಾದ ಅಂತಹ ಜಾತಕವನ್ನು ನಾವು ಜ್ಯೋತಿಷ್ಯಶಾಸ್ತ್ರದ ಮುಖಾಂತರ ಕಂಡುಹಿಡಿಯಬಹುದು.

ಹೀಗೆ ಹುಟ್ಟಿದಂತಹ ಪ್ರತಿಯೊಬ್ಬ ಮನುಷ್ಯನಿಗೂ ಕೆಲವೊಂದು ಸಾರಿ ಗಂಡಾಂತರ ಬರುತ್ತದೆ ಕೆಲವೊಂದು ಸಾರಿ ಅವನಿಗೆ ಒಳ್ಳೆಯ ಅದೃಷ್ಟ ಕೂಡ ಕೂಡಿ ಬರುತ್ತದೆ. ಇನ್ನೂ ಕೆಲವರು ಸಿಕ್ಕಾಪಟ್ಟೆ ಕೆಟ್ಟ ನಕ್ಷತ್ರದಲ್ಲಿ ಹುಟ್ಟುತ್ತಾರೆ ಹಾಗೂ ಕೆಟ್ಟ ಜಾತಕದಲ್ಲಿ ಹುಟ್ಟುತ್ತಾರೆ ಅಂತಹ ಜನರು ಏನೇ ಕೆಲಸ ಮಾಡಿದರೂ ಕೂಡ ಅವರಿಗೆ ಜೀವನದಲ್ಲಿ ಏಳಿಗೆಯನ್ನು ಬರುವುದಿಲ್ಲ.

ಆದರೆ ಇನ್ನು ಕೆಲವು ಜನರು ಒಳ್ಳೆಯ ನಕ್ಷತ್ರ ಒಳ್ಳೆ ಜಾತಕದಿಂದ ಹುಟ್ಟುತ್ತಾರೆ ಅವರು ಏನು ಮಾಡಿದರೂ ಕೂಡ ಅವರ ಜೀವನದಲ್ಲಿ ಯಶಸ್ಸು ಎನ್ನುವುದು ಹೆಚ್ಚಾಗಿ ಕಂಡುಬರುತ್ತದೆ ಹಾಗೂ ಅವರು ತುಂಬಾ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ.

ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಮನುಷ್ಯ ಯಾಕೆ ಹೆಚ್ಚಾಗಿ ಕಷ್ಟವನ್ನು ಪಡುತ್ತಾನೆ ಹಾಗೂ ಹೆಚ್ಚಾಗಿ ಯಾಕೆ ದುಃಖವನ್ನು ಕೊಡುತ್ತಾನೆ ಇರುತ್ತಾನೆ ಎನ್ನುವಂತಹ ಪ್ರಶ್ನೆಗೆ ಉತ್ತರ ಏನಪ್ಪಾ ಅಂದರೆ ಪ್ರತಿಯೊಬ್ಬ ಮನುಷ್ಯನು ಕೂಡ, ಪೂರ್ವಜನ್ಮದಲ್ಲಿ ಮಾಡಿದಂತಹ ಪಾಪಕರ್ಮಗಳನ್ನು ಆಧಾರದ ಮೇಲೆ ಇನ್ನೊಂದು ಜನ್ಮದಲ್ಲಿ ಮತ್ತೆ ಮನುಷ್ಯನಾಗಿ ಹುಟ್ಟುತ್ತಾನೆ.

ಆದರೆ ಅವರು ಮಾಡಿದಂತಹ ಪೂರ್ವಜನ್ಮದ ಪಾಪ ಕಾರ್ಯಗಳ ಅನುಸಾರವಾಗಿ ಅವನಿಗೆ ಸುಖ-ದುಃಖಗಳು ಮುಂದಿನ ಜನ್ಮದಲ್ಲಿ ಸಿಗುತ್ತವೆ. ನೀವು ನೋಡಿರಬಹುದು ಇವತ್ತಿನ ಸಮಾಜದಲ್ಲಿ ಹಲವಾರು ಜನರು ಸಿಕ್ಕಾಪಟ್ಟೆ ಪಾಪ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಆದರೆ ಇವತ್ತಿಗೂ ಕೂಡ ಅವರು ತುಂಬಾ ಸುಖಕರವಾಗಿ ಹಾಗೂ ಸುಖಜೀವನವನ್ನು ಮಾಡುತ್ತಿದ್ದಾರೆ. ಆದರೆ ಇವರಿಗೆ ಸಂಕಷ್ಟ ಬರುವುದು ಮುಂದಿನ ಜನ್ಮದಲ್ಲಿ ಅನ್ನುತ್ತದೆ ಜ್ಯೋತಿಷ್ಯಶಾಸ್ತ್ರ.

ನಿಮಗೆ ಗ್ರಹಚಾರ ಚೆನ್ನಾಗಿ ಇಲ್ಲ ಅಂದರೆ ನಿಜವಾಗಲು ನಾವು ಏನು ಮಾಡಿದರೂ ಕೂಡ ಎಷ್ಟೇ ಕಷ್ಟ ಪಟ್ಟರೂ ಕೂಡ ನಾವು ಮಾಡಿದಂತಹ ಕೆಲಸ ನಿಜವಾಗಲೂ ನಮ್ಮ ಕೈಗೆ ಸೇರುವುದಿಲ್ಲ, ಇದಕ್ಕೆಲ್ಲ ಕಾರಣ ಎನಫ್ ಆದರೆ ನಾವು ಪೂರ್ವಜನ್ಮದಲ್ಲಿ ಮಾಡಿದಂತಹ ಪಾಪ ಪುಣ್ಯದ ಫಲ, ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಚಾರವನ್ನ ತೆಗೆದುಕೊಂಡು ಬಂದಿದ್ದೇವೆ.

ಅದು ಏನಪ್ಪ ಅಂದ್ರೆ ಈ ತಿಂಗಳಿನಲ್ಲಿ ಅಂದರೆ may ತಿಂಗಳಿನಲ್ಲಿ ಕೆಲವು ರಾಶಿ ಎಲ್ಲಿ ಹುಟ್ಟಿದಂತಹ ಜನರಿಗೆ ಸ್ವಲ್ಪ ಪ್ರಾಬ್ಲಮ್ ಆಗಬಹುದು , ರಾಶಿಗಳು ಯಾವುದು ಎನ್ನುವುದರ ಬಗ್ಗೆ ಸ್ವಲ್ಪ ವಿಚಾರವನ್ನ ಮಾಡೋಣ ಬನ್ನಿ . ಮೊದಲನೇದಾಗಿ ನಾವು ಕನ್ಯಾರಾಶಿಯ ವಿಚಾರಕ್ಕೆ ಬಂದರೆ ನಿಮಗೆ ಹೇಗೆ ತಿಂಗಳು ಸ್ವಲ್ಪ ಕಷ್ಟಕರ ವಾದಂತಹ ತಿಂಗಳು ಅಂತ ನಾವು ಹೇಳಬಹುದು,

ನಿಮಗೆ ಸ್ನೇಹಿತರಿಂದ ನಂಬಿಕೆದ್ರೋಹ ಆಗುವಂತಹ ಚಾಸು ತುಂಬಾ ಹೆಚ್ಚಾಗಿರುತ್ತದೆ ಆದುದರಿಂದ ನೀವು ಹೆಚ್ಚಾಗಿ ಸ್ನೇಹಿತರ ಜೊತೆಗೆ ಹಣದ ವ್ಯವಹಾರ ಅಥವಾ ಯಾವುದಾದರೂ ಒಂದು ಪರಿಹಾರವನ್ನು ಮಾಡುವುದಕ್ಕಿಂತ ಮುಂಚೆ ಹತ್ತು ಸಾರಿ ಅರ್ಚನೆ ಮಾಡುವುದು ಒಳ್ಳೆಯದು, ನಿಮಗೆ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಪ್ರಾಬ್ಲಮ್ ಗಳು ಬರುವಂತಹ ಚಾನ್ಸು ಹೆಚ್ಚಾಗಿದೆ ಅದರಲ್ಲೂ ಹೊಟ್ಟೆಗೆ ಸಂಬಂಧಪಟ್ಟಂತಹ ಕಾಯಿಲೆಗಳು ಬರುವಂತಹ ಚಾನ್ಸು ಹೆಚ್ಚಾಗಿದೆ.

ಇನ್ನು ಬೇರೆ ರಾಶಿ ಕುಂಭ ರಾಶಿ ಈ ತಿಂಗಳಲ್ಲಿ ನಿಮಗೆ ಅಷ್ಟೊಂದು ಒಳ್ಳೆಯ ತಿಂಗಳು ಇಲ್ಲ ನೀವು ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುಂಚೆ ಸ್ವಲ್ಪ ಜಾಗ್ರತೆಯಿಂದ ಇರಿ, ನಿಮಗೆ ಎಷ್ಟು ಬೇಕೋ ಅಷ್ಟು ಹಣವನ್ನು ಮಾತ್ರ ನೀವು ಖರ್ಚು ಮಾಡಿ ಅನವಶ್ಯಕವಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವುದಕ್ಕೆ ಹೋಗಬೇಡಿ, ಅದನ್ನು ನೀವು ಅನವಶ್ಯಕವಾಗಿ ಯಾರಾದರು ಹಣವನ್ನ ಕೇಳಿದರೆ ಅವರಿಗೆ ಕೊಡಬೇಡಿ ಏಕೆಂದರೆ ಅದು ಮರಳಿ ನಿಮಗೆ ವಾಪಸ್ಸು ಬರುವುದು ಅಷ್ಟು ಸುಲಭದ ವಿಚಾರವಲ್ಲ ನಿಮಗೆ.

ಈ ರಾಶಿಯಲ್ಲಿ ಹುಟ್ಟಿದಂತಹ ಜನರು ಯಾರಾದರೂ ನೌಕರಿ ಅಥವಾ ಕೆಲಸವನ್ನು ಹುಡುಕುತ್ತಿದ್ದರೆ ಮಾನಸಿಕವಾಗಿ ಹೋಗಿ ಹೋಗುವಂತಹ ಸಾಧ್ಯತೆ ಕೂಡ ಹೆಚ್ಚಾಗಿ ಇರುತ್ತದೆ ಆದರೆ ತಾಳ್ಮೆಯಿಂದ ಕಳೆದುಕೊಳ್ಳದೆ ತಾಳ್ಮೆಯಿಂದ ಇರಿ ಕೆಲವು ದಿನಗಳ ನಂತರ ನಿಮಗೆ ಶುಭಕಾರ್ಯ ಎನ್ನುವುದು ಜರುಗುತ್ತದೆ,

ಇನ್ನು ಮೀನರಾಶಿಯವರ ವಿಚಾರಕ್ಕೆ ಬಂದರೆ ಇವರಿಗೂ ಕೂಡ ಈ ತಿಂಗಳಿನಲ್ಲಿ ಶುಭ ಎನ್ನುವುದು ಇರುವುದಿಲ್ಲ ಅಶುಭ ಇರುವುದು ಹೆಚ್ಚಾಗಿರುತ್ತದೆ, ನಿಮಗೆ ಆತುರ ಎನ್ನುವುದು ಹೆಚ್ಚಾಗಿ ಇರುತ್ತದೆ ಇದರಿಂದಾಗಿ ನೀವು ನಿಮ್ಮ ಸ್ನೇಹಿತರ ಹತ್ತಿರ ಕೆಟ್ಟದಾಗಿ ಮಾತನಾಡುತ್ತೀರ ಇದರಿಂದಾಗಿ ನೀವು ಸ್ನೇಹಿತರೊಂದಿಗೆ ಸ್ನೇಹವನ್ನು ಕಳೆದುಕೊಳ್ಳುವಂತಹ ಚಾನ್ಸು ತುಂಬಾ ಹೆಚ್ಚಾಗಿರುತ್ತದೆ, ಆದಷ್ಟು ನೀವು ಗುರು ಸಾಯಿಬಾಬಾ ಅಥವಾ ಗುರು ರಾಘವೇಂದ್ರ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಬರುವುದನ್ನು ಮಾಡಿದ್ದಲ್ಲದೆ ಅವರ ಮಂತ್ರವನ್ನು ಕೂಡ ಜೆಪಿಸಿ .