Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಉತ್ತಮ ಆರೋಗ್ಯಕ್ಕೆ ಉತ್ತಮ ಮಾಂಸಾಹಾರವೊ ಅಥವಾ ಶಾಕಾಹಾರವೋ..?

ಮಾಂಸಾಹಾರ ಪದಾರ್ಥ ಗಳಿಗಿಂತಲೂ ಶಾಕ್ ಆಹಾರ ಪದಾರ್ಥಗಳಲ್ಲಿ ಹೆಚ್ಚು ಕನಿಜ ವಿಟಮಿನ್ ಗಳು ಇರುತ್ತದೆ ಆದುದರಿಂದ ಶಾಖಾಹಾರವೇ ಶ್ರೇಷ್ಠರ ಶಾಕ್ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮನುಜನಿಗೆ ಅನೇಕ ಬಗೆಯ ಅನುಕೂಲಗಳು ದೊರೆಯುತ್ತದೆ.

ಮಾಂಸಾಹಾರ ಸೇವನೆಯಿಂದ ಬಗ್ಗೆ ಬಗ್ಗೆ ಅನಾನುಕೂಲತೆಗಳು ಉಂಟಾಗುತ್ತವೆ ಅವುಗಳ ವಿವರಣೆಯನ್ನು ಈ ಕೆಳಗಿನ ಅಂಶಗಳಲ್ಲಿ ಅರಿತುಕೊಳ್ಳೋಣ.

ಮಾಂಸಾಹಾರ ಸೇವನೆಯಿಂದ ಆಗುವ ದುಷ್ಪರಿಣಾಮಗಳು.

ಮಾಂಸಾಹಾರ ಸೇವನೆಯಿಂದ ಒಂದು ಪ್ರಾಣಿಯನ್ನು ಕೊಂದು ಅದರ ಪಾಪವನ್ನು ಹೊತ್ತಿಕೊಳ್ಳುವ ಸಂಭವಿಸುತ್ತದೆ ಮಾಂಸಾಹಾರ ಸೇವನೆಯಿಂದ ದೇಹವಾಗಿ ಇರಬಹುದು ಆದರೆ ಆಗುತ್ತದೆ ವ್ಯಕ್ತಿ ಕಡಿಮೆ ಇರುತ್ತದೆ ಮನಸ್ಸಾಗುತ್ತದೆ ಮಾಂಸಾಹಾರ ಸೇವನೆಯಿಂದ ಮನಸ್ಸು ಮಲಿನವಾಗಿ ಸಂಕುಚಿತವಾಗುತ್ತದೆ ಆಹಾರ ಸೇವಿಸುವ ವ್ಯಕ್ತಿಯಲ್ಲಿ ಉಪಯುಕ್ತ ಸಾಧ್ಯವಾಗುತ್ತದೆ.

ಈ ಇಂದಿನ ಮಹಾವ್ಯಕ್ತಿಗಳನ್ನು ನೋಡುವುದಾದರೆ ಮಾಂಸವನ್ನು ಸೇವಿಸುತ್ತಿದ್ದ ಮಹಾನ್ ವ್ಯಕ್ತಿಗಳು ಯಾರೂ ಇಲ್ಲವೆಂದೇ ಹೇಳಬೇಕು ಋಷಿಗಳು ಮುನಿಗಳು ತಪಸ್ವಿಗಳು ಹೀಗೆ ಮಹತ್ತರವಾದ ಸಾಧನೆಗಳನ್ನು ಸಾಧಿಸುವ ಶ್ರೇಷ್ಠ ಪುರುಷರು ಎಲ್ಲರೂ ಶಾಕಾಹಾರಿಗಳು ಆಗಿದ್ದರು.

ಒಂದು ಆಗುತ್ತದೆ ಸ್ಮಶಾನಕ್ಕೆ ಹೋಗಿ ಬಂದ ಕೂಡಲೇ ಒಂದು ಮಾಡುತ್ತೇವೆ ಅನುಭವಿಸುತ್ತೇವೆ ಆದರೆ ಮಾಂಸಾಹಾರ ಸೇವನೆಯಿಂದ ಮಾಡಿಕೊಂಡು ನಮಗೆ ಆಹಾರ ಸೇವನೆಯಿಂದ ಆವರಿಸುತ್ತದೆ ಆಗುತ್ತದೆ ಮನಸ್ಸು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ .

ಉದಯಿಸದೇ ಹೋಗುತ್ತದೆ ನಮ್ಮ ಮನದಲ್ಲಿ ಅಜ್ಞಾನವು ಉದಯವಾಗುತ್ತದೆ ಒಂದೇ ಮಾತಿನಲ್ಲಿ ಹೇಳುವುದಾದರೆ ಮಾಂಸಾಹಾರ ಸೇವನೆಯಿಂದ ಶಕ್ತಿವಂತ ಮೂರ್ಖನಾಗುತ್ತಾನೆ ಜೊತೆಗೆ ಆಗುತ್ತಾನೆ ಆದುದರಿಂದ ಆಹಾರ ಸೇವನೆ ತೊರೆಯಬೇಕು.

ಶಾಕಾಹಾರ ಸೇವನೆಯಿಂದ ದೊರೆಯುವಂತಹ ಉತ್ತಮ ಪ್ರತಿಫಲಗಳು.

ಶಾಕಾಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ದೇಹವು ಆರೋಗ್ಯಕರವಾಗಿ ಶಕ್ತಿಯುತವಾಗಿ ಇರುವುದರ ಜೊತೆಗೆ ನಮ್ಮ ಬುದ್ಧಿಯು ಚುರುಕಾಗುತ್ತದೆ ಮನಸ್ಸು ವಿಶಾಲವಾಗುತ್ತದೆ ಉತ್ತಮ ಪ್ರತಿಭೆ ಉದಯಿಸಲು ಸಾಧ್ಯವಾಗುತ್ತದೆ ಮನದಲ್ಲಿ ಉದಯಿಸಲು ಮಾರ್ಗ ದೊರೆಯುತ್ತದೆ ಇರುತ್ತದೆ ಯಾವುದೇ ರೀತಿಯ ಪಾಪಗಳು ಮನುಜನನ್ನು ಆವರಿಸುವುದಿಲ್ಲ ಬಹುತೇಕ ಜನರು ಎಚ್ಚರವಾಗಿರುತ್ತಾರೆ ಈ ಭಾವನೆಯು ಸಂಪೂರ್ಣ ತಪ್ಪು ಭಾವನೆ ಆಹಾರಕ್ಕಿಂತ ಹೆಚ್ಚು ವಿಟಮಿನ್ ಗಳು ಪದಾರ್ಥಗಳು ಸಿಗುತ್ತದೆ ಮನಸ್ಸುಗಳನ್ನು ಚುರುಕಾಗಿ ಕಾರ್ಯ ನಿರ್ವಹಿಸುತ್ತವೆ ಆಧ್ಯಾತ್ಮಿಕ ಸಾಧನೆಗಳನ್ನು ಮಾಡಲು ಆಹಾರ ಸೇವನೆ ಹೆಚ್ಚು ಸಹಾಯಕಾರಿಯಾಗುತ್ತದೆ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂಬ ಮನೋಭಾವನೆ ವ್ಯಕ್ತಿಗಳು ಯಾವ ಜೀವಿಗೂ ಉಂಟಾಗಬಾರದು ಎಂಬ ಶ್ರೇಷ್ಠ ಮನೋಭಾವವುಳ್ಳ ವ್ಯಕ್ತಿಗಳು ಆಹಾರವನ್ನು ಸೇವಿಸುತ್ತಾ ಬಂದರೆ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಬುದ್ಧಿ ಮನಸ್ಸು ಮೂರು ಆರೋಗ್ಯವಂತವಾಗಿರುತ್ತದೆ ಆದುದರಿಂದ ಆಹಾರ ಪದಾರ್ಥಗಳ ಸೇವನೆ ರೂಡಿ ಮಾಡಿಕೊಳ್ಳಬೇಕು.