ಅಬ್ಬಬ್ಬಾ ಎಂತ ಪ್ಲಾನ್ ಗುರು ನಿಮ್ಮ ಲೈಫ್ ನಲ್ಲಿ ಈ ತರದ ಸ್ಟೋರಿ ನಂಬಿಕೆ ದ್ರೋಹದ ಸ್ಟೋರಿ ಕೇಳಿರೋಕೆ ಸಾಧ್ಯವೇ ಇಲ್ಲ…ಪ್ರೀತಿಯ ಹೆಸರಲ್ಲಿ ಮಹಾ ವಂಚನೆ…

56

ವೀಕ್ಷಕರೇ ಇತ್ತೀಚಿಗೆ ಕೇರಳದಲ್ಲಿ ನಡೆದಂತ ಒಂದು ಹತ್ಯಾ ಘಟನೆ ತೀವ್ರ ಸದ್ದನ್ನ ಮಾಡುತ್ತಿದೆ ಈ ಚಿತ್ರದಲ್ಲಿ ಕಾಣುತ್ತಿರುವಂತಹ ಸುಂದರ ಯುವತಿ ಯಾರು ಗೊತ್ತ ಈಕೆಯ ಹೆಸರು ಗ್ರೀಷ್ಮಾ ಈಕೆ ತನ್ನ ಜೀವನ ಸುಗಮವಾಗಿರಲಿ ಅಂತ ತನ್ನ ಮಾಜಿ ಪ್ರಿಯಕರನಿಗೆ ತಂದೊಡ್ಡಿದ ಅಪಾಯ ಎಂತದ್ದು ಗೊತ್ತಾ ನೋಡುವುದಕ್ಕೆ ಎಷ್ಟು ಮುದ್ದಾಗಿರುವಂತ ಈ ಯುವತಿಗೆ ಜಸ್ಟ್ ಈಗ ಇಪ್ಪತ್ತು ವರ್ಷ touch ಆಗಿದೆ ಅಷ್ಟೇ ಆದರೆ ಈಕೆ ಎಸಗಿದ ಕ್ರೌರಿಯಂ ಮಾತ್ರ ಆ ಹಂತಕ ಚಾರ್ಜ್ ಶೋಭರಾಜ ಇದ್ದಾನೆ ಅಲ್ಲ ಆ ರೇಂಜಿನದ್ದು ಈಕೆ ಇರೋದು ಅಲ್ಲಿಯ ಕನ್ಯಾಕುಮಾರಿ ಜಿಲ್ಲೆಯ ರಾಮು ಅವರ ಮಚ್ ಎಂಬಲ್ಲಿ ಈಗಿರುವಾಗ ಈ ಗ್ರೀಷ್ ಮಳಿಗೆ ಒಂದಷ್ಟು ಕಾಮನ್,

ಸ್ನೇಹಿತರಿಂದ ಪರಿಚಯನಾದಂತ ಆ ದೌರ್ಭಾಗ್ಯವಂತನ ಹೆಸರು ಶೇರೂನ್ ಇವನು ಕೇರಳದ ನೆಯೂರ್ ಕ್ರೈಸ್ತ ಕಾಲೇಜಲ್ಲಿ BSc ಪದವಿಯ ಕೊನೆಯ ಸೆಮಿಸ್ಟರ್ ನಲ್ಲಿ ಇದ್ದ ಇವರಿಬ್ಬರ ಪರಿಚಯ ಆಪ್ತತೆಯನ್ನ ಮೀರಿ ಲವ್ ಆಗಿ ಬದಲಾಗಿತ್ತು ಸುತ್ತಾಟ ಡೇಟಿಂಗ್ ರೋಮ್ಯಾನ್ಸ್ ವರೆಗೂ ಹೋಗಿದ್ದಂತ ಇವರ ಸಂಬಂಧದ ತೀವ್ರತೆ ತನ್ನ ಗಾಢ ಸ್ವರೂಪವನ್ನ ಪಡೆದಿತ್ತು ಇವರು ಕೊನೆಗೆ ಮದುವೆ ನಿರ್ಧಾರವನ್ನು ಕೂಡ ಮಾಡಿದ್ದರು ಈ ಶೇರೋನ್ ಗ್ರೀಷ್ಮಾಳನ್ನ ಮನಸಾರೆ ಪ್ರೀತಿಸುತ್ತಿದ್ದಂತ ಯುವಕ ಭೀಷ್ಮ ಕೂಡ ಮೊದಲು ಲವ್ ಎಂಬ ನಾಟಕವನ್ನ ಚೆನ್ನಾಗಿ ಆಡಿದಳು ಚಂಚಲ ಸ್ವಭಾವದ ಅವಳಿಗೆ ನಂತರ ಯಾಕೋ ಏನೋ ಈ ಶೇರೂನ್ ಮೇಲಿದ್ದಂತ ಆಸಕ್ತಿ ಕರಗಿ ಅವಳ ಮನಸ್ಸು ವಿಮುಖವಾಗುತ್ತೆ .

ಇಷ್ಟು ದಿವಸ ಎಲ್ಲರ ಮುಂದೇನೆ ಶರಣ ಜೊತೆ ಬೇಕಾದ ಹಾಗೆ ಸುತ್ತಾಡಿದಂತ ಗ್ರೀಷ್ ಮಳಿಗೆ ಈಗ ಆ ಅನುಭವ ಸಾಕೆನಿಸಿತ್ತು ಇವರಿಬ್ಬರ ಲೋ ಸಂಗತಿ ಇಡೀ ಕಾಲೇಜಿಗೆ ಗೊತ್ತಿದ್ದಂತ ವಿಷಯ ಈಕೆ ಅವನಿಂದ ಆದಷ್ಟು ಸಂಬಂಧವನ್ನ ಕಳೆದುಕೊಳ್ಳುವ ಹಂತದಲ್ಲಿದ್ದಳು ಈಗ ಈಕೆಯ ಮನೆಯಲ್ಲಿ ಈಕೆಗೆ ಹೊಸ ಸಂಬಂಧವನ್ನ ನೋಡಿದರು ಅದು ಸರಿವಂತ ಸಂಬಂಧ ಕಿಲಾಡಿ ಗ್ರೀಸ್ ಮಾಡ ಹೊಸ ಸಂಬಂಧ ಹಾಗು ಆ ಹೊಸ ಹುಡುಗನ ಮೇಲೆ ಇತ್ತು ಈಕೆ ಹಳೆಯ ಲವರ್ ಬೇಡವಾಗಿದ್ದ ಮನೆಯಲ್ಲಿ ಉತ್ತಮ ಸಂಬಂಧ ಹುಡುಕಿ ಈಕೆ ಮದುವೆಗೆ ಅದ್ದೂರಿಯಾಗಿ ಎಲ್ಲವನ್ನು ಕೂಡ ಸಿದ್ಧತೆ ಮಾಡಿಕೊಳ್ಳುವಂತ ಮನೆಯವರು ನಿರತರಾಗಿದ್ದರು ವೀಕ್ಷಕರೇ ಈ ಒಂದು ಕೇಸಲ್ಲಿ ಒಂದು ಗೊಂದಲ ಇದೆ .

ಅದು ಜ್ಯೋತಿಷ್ಯ ಒಬ್ಬರು ಹೇಳಿದಂತಹ ಸಲಹೆ ಮದುವೆ ಸಮಯದಲ್ಲಿ ಹುಡುಗ ಹುಡುಗಿಯ ಜಾತಕವನ್ನ ಎಲ್ಲ ಕಡೆ ಜ್ಯೋತಿಷ್ಯಗಳಿಗೆ ತೋರಿಸಿ ಅವರ ಅಭಿಪ್ರಾಯವನ್ನ ಕೇಳೋದು ರೂಡಿ ಇಲ್ಲಿ ಆ ಜ್ಯೋತಿಷಿಯೇ ಗ್ರೀಷ್ಮಳ ಜಾತಕ ನೋಡಿ ಈಕೆಯ ಮೊದಲ ಗಂಡ ಅಲ್ಪಾಯು ಅಂತ ಹೀಗಾಗೀನೇ ಈಕೆ ಮಾಜಿ lover ಜೊತೆ breakup ಮಾಡ್ಕೊಂಡಿದ್ದಲ್ಲದೆ ಆತ ಇದಕ್ಕೆ ಒಪ್ಪದೇ ಇದ್ದಾಗ ಸುಳ್ಳು ನಾಟಕವಾಡಿ ಅವನನ್ನ ಮದುವೆಗೆ ಒಪ್ಪಿಸಿ ತಾನೇ ಸ್ವತಃ ವಿಷ ನೀಡಿದ್ದಾಳೆ ಅಂತ ಕೆಲಕಡೆ ವರದಿ ಇದೆ ಇದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಇನ್ನು ಈ ಕ್ಸೇನಾ ಒಳ ಹೋಗುವುದಾದರೆ ಗಿರೀಶ್ ಮಾಳಿಗೆ ಹೊಸ ಸಂಬಂಧ ಇಷ್ಟವಾಗಿತ್ತು ಅವಳಿಗೆ ಹಳೆಯ ಪ್ರಿಯಕರ ಮೇಲೆ ಆಸಕ್ತಿ ಇರಲಿಲ್ಲ ಈ ಮುನ್ನ ಅವನ ಜೊತೆ ಎಲ್ಲ ರೀತಿಯಲ್ಲೂ move ಆಗಿದ್ದಂತ ಗ್ರೀಷ್ಮಾ ಈಗ ಅವನನ್ನ ದೂರ ಮಾಡಿಕೊಳ್ಳೋದಕ್ಕೆ ನಿರ್ಧರಿಸಿದಳು ಗೈಷ್ಮಾರ ಕುಟುಂಬ ಕೂಡ ಆರ್ಥಿಕವಾಗಿ ಸಬಲರಾಗಿದ್ದರು.

ಆದರೆ ಹೊಸ ಸಂಬಂಧ ಸಿರಿವಂತರು ಆಗಿದ್ದರಿಂದ ಅವರಿಗೆ ಮಗಳನ್ನ ಇನ್ನಷ್ಟು ಶ್ರೀಮಂತ ಕುಟುಂಬಕ್ಕೆ ಕೊಡುವ ಇಚ್ಛೆ ಸಹಜವಾಗೀನೇ ಬೇರೆಯವರದು ಇತ್ತು ಈಗ ಗ್ರೀಷ್ಮಳ ಜಾತಕ ನಕ್ಷತ್ರ ರಾಶಿ ಇವೆಲ್ಲವನ್ನೂ ಕೂಡ ಹತ್ತಿರದ ಜ್ಯೋತಿಷ್ಯ ಒಬ್ಬರಿಗೆ ಕೊಡುತ್ತಾರೆ ಈಕೆ ಜಾತಕವನ್ನ ನೋಡಿದಂತ ಜ್ಯೋತಿಷಿ ಒಮ್ಮೆ ಗಂಭೀರನಾಗಿ ಈಕೆಯ ಮೊದಲ ಪತಿ ಕೆಲವೇ ದಿನಗಳ ಒಳಗಾಗಿ ಸಾಯಲಿದ್ದಾನೆ ಅಂತ ತಿಳಿಸುತ್ತಾರೆ ಹಾಗು ಇದು ಈಕೆಯ ಜಾತಕದಲ್ಲಿ ಇರುವಂತಹ ದೋಷ ಇದು ನಿಶ್ಚಿತವಾಗಿ ನಡೆದೇ ನಡೆಯುತ್ತೆ ಅಂತ ಆತ ಹೇಳಿದನಂತೆ ಕೇರಳದವರು ಮೊದಲೇ ದೈವ ಜ್ಯೋತಿಷಿ ಇಂತಹ ವಿಷಯಗಳನ್ನು ಅತಿಯಾಗಿ ನಂಬುವಂತಹ ಅವರಿಗೆ ಸಹಜವಾಗಿ ಜೋತಿಷ್ಯ ಮಾತುಗಳಿಂದ ಭಯವೇ ಆಯಿತು ಆದರೆ ಅಷ್ಟರಲ್ಲಿ ಈ ಗ್ರೀಷ್ಮಳ ತಲೆಯಲ್ಲಿ ಒಂದು ವಿಲಕ್ಷಣ ಯೋಜನೆ ಹೊಡೆದಿತ್ತು .

ಆಕೆ ತನ್ನ ಪೋಷಕರಿಗೆ ಧೈರ್ಯವನ್ನು ಹೇಳಿ ತಾನು ಮದುವೆಯಾಗಲಿರುವಂತ ಗಂಡನನ್ನ ಹೇಗೆ ಯಾವ ರೀತಿ ಉಳಿಸಿಕೊಳ್ಳಬೇಕು ಅಂತ ನನಗೆ ಗೊತ್ತು ನೀವೇನು ಚಿಂತಿಸಬೇಡಿ ಅಂತ ಹೇಳಿದಳು ಈ ಮಧ್ಯೆ ಆಕೆಗೂ ಹಾಗು ಹೊಸ ವರನಿಗೆ ಅದ್ದೂರಿಯಾಗಿ ಎಂಗೇಜ್ಮೆಂಟ್ ಕೂಡ ನೆರವೇರುತ್ತೆ ಮದುವೆಯನ್ನ ಎರಡು ಸಾವಿರದ ಇಪ್ಪತ್ತಮೂರರ ಫೆಬ್ರವರಿಯಲ್ಲಿ ಇಟ್ಟುಕೊಳ್ಳೋಣ ಅಂತ ಮನೆಯವರು ತೀರ್ಮಾನಿಸಿದರು ಆದರೆ ಗ್ರೀಷ್ಮಾಳ ಮದುವೆ ಇದೆ ನವೆಂಬರ್ ಒಳಗೆ ನಡೆದರೆ ಉಳೀತು ಆ ಜ್ಯೋತಿಷ್ಯ ಹೇಳಿದ ಇಲ್ಲ ಅಂದ್ರೆ ಅದು ಆಕೆಯ ಪೋಷಕರಿಗೆ ಕೆಡು ಉಂಟು ಮಾಡುತ್ತೆ ಅಂತ ಆತ ತಿಳಿಸಿದ್ದ ಈಗ ಮನೆಯವರಿಗೆ ಇದು ತುಸು ಅಂಜಿಕೆಯನ್ನ ಉಂಟು ಮಾಡಿ ಆಕೆಗೆ ಅವರು ಬೇಗ ಮದುವೆಗೆ ಒತ್ತಾಯಿಸಿದರು ತನ್ನ ಹೊಸ ಗಂಡನನ್ನ ಕಳೆದುಕೊಳ್ಳೋದಕ್ಕೆ ಇಚ್ಛಿಸದಂತ ಗ್ರೀಷ್ಮ ಈಗ ಪುನಃ ಶರಣ ಹಿಂದೆ ಬಿದ್ದಳು ಆಕೆಯೇ ಆ ಶ್ರೀಮಂತ ಗಂಡನಾಗುವನ್ನ ಉಳಿಸಿಕೊಳ್ಳುವಂತ ಉದ್ದೇಶ ಇತ್ತು ಅದಕ್ಕಾಗಿ ಶವವನ್ನ ಬಲಿ ಕೊಟ್ರು ಕೂಡ ಸರೀನೇ ತನ್ನ ಬದುಕು ಸುಗಮವಾಗಿರಬೇಕು .

ಅಂತ ಆಕೆ ನಿರ್ಧರಿಸಿದಳು ಈ ಒಂದು ಸಮಯದಲ್ಲಿ ಗ್ರೀಷ್ಮಾಳ ತಿರಸ್ಕಾರದಿಂದ ಶರಣ್ ತೀವ್ರವಾಗಿ ಜರ್ಜರಿತನಾಗಿದ್ದ ಗ್ರೀಸ್ ಮಾಡೋ ಮೆಸೇಜ್ ಹಾಗೂ ಫೋನ್ ಕರೆಗಳು ಶುರುವಾದವು ನಾನು ಪ್ರೀತಿಸಿದ್ದ ಹುಡುಗಿ ನನಗೆ ವಾಪಸ್ ಸಿಕ್ಕಿದಳು ಎಂಬ ಖುಷಿ ಅವನಲ್ಲಿ ಮನೆ ಮಾಡಿತ್ತು ಆದರೆ ಬಂದವಳು ಕೇವಲ ಹೆಣ್ಣಲ್ಲ ಬದಲಿಗೆ ವಿಷ ಕನ್ಯೆ ಅಂತವನಿಗೆ ಪಾಪ ಅರ್ಥವಾಗಿರಲಿಲ್ಲ ಗ್ರೀಷ್ಮ ಮತ್ತೆ ಅವನ ಜೊತೆ ಸುತ್ತೋದು ಓಡಾಡಲು ಶುರು ಮಾಡಿದಳು ಹಾಗೆ ಬೇಗ ಮದುವೆಯಾಗೋಣ ಅಂತ ಅವನನ್ನ ಬಲವಂತ ಪಡಿಸಿದಳು ನಾವು ತಡ ಮಾಡಿದರೆ ನನ್ನ ಮನೆಯವರು ನನ್ನನ್ನ ಬೇರೆಯವರೊಂದಿಗೆ ಮದುವೆ ಮಾಡಿಸ್ತಾರೆ ಅಂತ ಆಕೆ ಹೇಳಿದಳು ಅವಳ ಮನಸ್ಸಿನ ಕುತಂತ್ರ ತಿಳಿಯದಂತ ಶರಣ್ ಯೋಚಿಸಿದ್ದ ಸರಿ ಇಬ್ಬರು ಗುಡಿಯೊಂದಕ್ಕೆ ಹೋಗಿ ಅಲ್ಲಿ ದೇವರಿಗೆ ನಮಸ್ಕಾರ ಮಾಡಿ .

ದೇವರ ಸಾಕ್ಷಿಯಾಗಿ ಗುಟ್ಟಾಗಿ ಇವರಿಬ್ಬರು ಮದುವೆ ಮಾಡಿಕೊಂಡರು ಹೇಗೋ ಪ್ಲಾನ್ ಪ್ರಕಾರವೇ ಮಾಡುವೆ ಆಯಿತು ಈಗ ಮುಂದಿನ ಸ್ಕೆಚ್ ಬಗ್ಗೆ ಯೋಚಿಸಿದಂತ ಗ್ರೀಷ್ಮಾ ತಾನು ಹೆಲ್ತ್ ಗಾಗಿ ಯಾವುದೋ ಆಯುರ್ವೇದದ ಡ್ರಿಂಕ್ಸ್ ಸೇವಿಸ್ತಾ ಇದ್ದೀನಿ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನೀನು ಕೂಡ ತಗೊಂತ ಶರಣ್ ಗೆ ಹೇಳ್ತಾಳೆ ಅವನು ಅದನ್ನ ಆಕೆಯ ಸಲಹೆ ಮೇರೆಗೆ ಸೇವಿಸುತ್ತಾನೆ ಇದಾಗಿ ಕೆಲ ದಿನಗಳ ನಂತರ ಅವರಿಬ್ಬರೂ ಹೊರಗೆ ಸುತ್ತಾಡುವಾಗ ಒಂದು ಸಾರಿ ಗ್ರೀಷ್ಮಾ ಈ ಮೊದಲೇ ಪ್ಲಾನ್ ಮಾಡದಂತೆ ಎರಡು ಜ್ಯೂಸ್ ಬಾಟಲ್ ಗಳನ್ನು ಖರೀದಿ ಮಾಡ್ತಾಳೆ ಅವಳನ್ನು ಆಕೆ ಓಪನ್ ಶರಣ್ ಅದರ ಫೋಟೋ ಒಂದನ್ನ ಸೆರೆ ಹಿಡಿದು ತನ್ನ Instagram ಖಾತೆಗೆ ಅಪ್ಲೋಡ್ ಮಾಡಿದ್ದ ಆತ ವೀಡಿಯೋ ಮಾಡಲು ಹೊರಟಾಗ ವೀಡಿಯೋ ಮಾಡಬೇಡ ಅಂತ ಗ್ರೀಷ್ಮ ತಿಳಿಸಿದ್ಲು ಇತ್ತ ಆತ ತನ್ನ ಫೋನನಲ್ಲಿ ಬ್ಯುಸಿ ಆದಾಗ ತನ್ನ ದುಷ್ಕರ್ಯದಲ್ಲಿ ನಿರತಳಾದಂತ ಗಿರಿಷ್ಮಾ ಮೆಲ್ಲನೆ ಉಪಾಯವಾಗಿ ಒಂದು ಬಾಟಲ್ ಮುಚ್ಚಳ ತೆರೆದು ಅದರೊಳಗೆ ತಾನು ತಂದಿದ್ದ ವಿಷವನ್ನು ಹಾಕಿ ಅವನಿಗೆ ಸೇವಿಸಲು ಕೊಟ್ಟಿದ್ದಳು

ಇದರ ಬಗ್ಗೆ ತಿಳಿಯದ ಶರಣ್ ಅದನ್ನ ಸೇವಿಸಿದ್ದ ಇದಾಗಿ ಸ್ವಲ್ಪ ಹೊತ್ತಿನ ಬಳಿಕ ಹೊಟ್ಟೆಯೊಳಗೆ ತೊಡಿಸಿದ ಅನುಭವ ಉಂಟಾಗಿ ಆತ ಕುಡಿದಿದ್ದನ್ನೆಲ್ಲ ವಾಂತಿ ಮಾಡಿಕೊಳ್ಳುತ್ತಾನೆ ಆಗ ಅವನಿಗೆ ಸ್ವಲ್ಪ ನೀರು ಕೊಟ್ಟಂತಹ ಗ್ರೀಷ್ಮ ತನಗೆ ಈ ಬಗ್ಗೆ ಏನು ಕೂಡ ಗೊತ್ತಿಲ್ಲ ಅಂತ ನಾಟಕವಾಡ್ತಾಳೆ ಇದಾಗಿ ಮನೆಗೆ ಹೋದಾಗ ಅಲ್ಲೂ ಕೂಡ ತನ್ನ ಬಳಿ ಇದ್ದ ಆಯುರ್ವೇದದ ಸ್ವಲ್ಪ ವಿಷ ಬೆರೆಸಿ ಇದು ತಗೋ ಸರಿ ಹೋಗುತ್ತೆ ಅಂತ ಮತ್ತೆ ಕೊಟ್ಟಿದ್ದಳು ಅದನ್ನು ಕೂಡ ಸೇವಿಸಿದ ಶರಣ್ ಇನ್ನಷ್ಟು ಜರ್ಜರಿತ ನಗ್ತಾನೆ ಮತ್ತೆ ವಾಂತಿ ತಲೆ ಸುತ್ತುವಿಕೆ ಶುರುವಾದಾಗ ಅವನನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ರಿಷ್ಮಾ ತಾನು ಮನೆಗೆ ಹೋಗ್ತಾಳೆ ಮರುದಿನ ಒಂದಷ್ಟು ಹಣ್ಣು ಹಂಪಲುಗಳೊಂದಿಗೆ ಬರುವಂತ ಗರಿಷ್ಮಾ ಈ ಸಲ ಕೂಡ ಆ ವಿಷಯುಕ್ತವಾದಂತ ಡ್ರಿಂಕ್ ಅಣ್ಣ ಮರೆಯದೆ ತಂದಿದ್ದಳು ಪಾಪ ಅವಳ ಕಪಟತೆ ಅರಿಯದಂತ ಶರಣ್ ಅವಳು ಕೊಟ್ಟಿದ್ದನ್ನೆಲ್ಲ ಸೇವಿಸ್ತಾ ಹೋದ ಅವನ ಆರೋಗ್ಯ ಈಗ ಇನ್ನಷ್ಟು ಹದಗೆಡ್ತಾ ಹೋಯಿತು .

ಶರೋನ ಅಣ್ಣ ಸಿಮೋನ್ ತಾನೇ ಸ್ವತಃ ಆಯುರ್ವೇದಿಕ್ ವೈದ್ಯನಾಗಿದ್ದ ತಮ್ಮನಿಗೆ ಒದಗಿದಂತ ಈ ಒಂದು ಸ್ಥಿತಿ ನೋಡಿ ಗ್ರೀಸ್ ಮಾಳಿಗೆ ನೀನು ಕೊಟ್ಟ ಆ ಆಯುರ್ವೇದದ ಔಷದಿ ಯಾವುದು ಅಂತ ಅದರ ಲೇಬಲ್ ಸಹಿತ ತನಗೆ WhatsApp ಮಾಡು ಅಂತ ಹೇಳಿದ್ದ ಇದನ್ನ ಕೇಳಿ ತಬ್ಬಿಬ್ಬಾದಂತ ಗ್ರೀಷ್ಮ ತನಗೆ ಅದರಬಗ್ಗೆ ಹೆಚ್ಚು ಗೊತ್ತಿಲ್ಲ ಅಂತ ಅಸಂಬದ್ಧವಾಗಿ ಸಂದೇಶ ಕಳಿಸಿದ್ದಳು ಬಹುಷ್ಯ ಆ ದಿನ ಆತ ಕುಡಿದ ಜ್ಯೂಸ್ ಎಕ್ಸ್ಪೈರ್ ಆಗಿರಬಹುದು ಅಂತ ಆಕೆ ಹೇಳಿದಳು ಇತ್ತ ಒಂದೆಡೆ ವಾರದ ಕಾಲ ಸಾವು ಬದುಕ ಹೋರಾಡಿದಂತ ಸೆಪ್ಟೆಂಬರ್ ಇಪ್ಪತ್ತೈದರಂದು ಇಂಟರ್ನಲ್ organs failureನಿಂದಾಗಿ ಸಾವನ್ನಪ್ಪುತ್ತಾನೆ ಆದರೆ ಈ ಗ್ರೀಷ್ಮಾ ಅವನಿಗೆ ವಿಷವನ್ನು ಮೊದಲ ಬಾರಿಗೆ ನೀಡಿದ್ದು ಸೆಪ್ಟೆಂಬರ್ ಹದಿನಾಲ್ಕರಂದು ಈ ಶರೋನ ಸಾವಿಗೆ ಸಂಬಂಧಪಟ್ಟಂತೆ ಅನುಮಾನಿಸಿದಂತ ಅವರ ಮನೆಯವರು ಈ ಬಗ್ಗೆ ಪೊಲೀಸ್ ದೂರನ್ನ ಕೊಡ್ತಾರೆ ಜ್ಯೂಸ್ ಅನ್ನ ಕುಡಿದಾಗಿಂದ ಅವನ ದೇಹದ ಒಳ ಅಂಗಾಂಗಗಳು ಒಂದೊಂದಾಗಿ ತನ್ನ ಕೆಲಸವನ್ನ ನಿಲ್ಲಿಸೋದಕ್ಕೆ ಶುರು ಮಾಡಿದವು.

ವೈದ್ಯರಿಗೆ ಈತನ ದೇಹದಲ್ಲಿ ಏನಾಗ್ತಿದೆ ಅಂತ ಗೊತ್ತಾಗಲಿಲ್ಲ ಆದರೆ ಅವನ ದೇಹದಲ್ಲಿ ವಿಷ ಹಾಗು ಆಸಿಡ್ ಸೇರಿದೆ ಅಂತ ಆತ ಸೇವಿಸಿದ ದ್ರವ ರೂಪದ ಪೇಯಗಳಲ್ಲಿ ವಿಷದ ಅಂಶವಿದ್ದು ಅದೇ ಈತನ ಸಾವಿಗೆ ದಾರಿಯಾಗಿದೆ ಅಂತ ಅವನ ಸಾವಿನ ವರದಿಗಳು ತಿಳಿಸಿದ್ದವು ಈ ಬಗ್ಗೆ ಗಿರೀಶ್ ಮೊಳನ್ನ ಕೇಳಿದಾಗ ತನಗೆ ಈ ಬಗ್ಗೆ ಏನು ಗೊತ್ತಿಲ್ಲ ನನಗೆ ಈಗ ಬೇರೆಯವರ ಜೊತೆ ಮದುವೆ ಫಿಕ್ಸ್ ಆಗಿದೆ ನನ್ನನ್ನ ಡಿಸ್ಟರ್ಬ್ ಮಾಡಬೇಡಿ ಹಿಂಸೆ ಕೊಡಬೇಡಿ ಅಂದಾಕೆ ಕೇಳಿಕೊಂಡಿದ್ದಳು ಶೇರ್ ನ ಪೋಷಕರು ಹಾಗೂ ಶೇರುನ ಅಣ್ಣ ಈ ಬಗ್ಗೆ ಹೈಕೋರ್ಟ್ ಗೆ ದಾವೆಯನ್ನ ಸಲ್ಲಿಸಿದರು ಕಾರಣ ಈ ಗ್ರೀಷ್ಮಾಳ ಕ್ರೌರ್ಯದ ಬಗ್ಗೆ ಗೊತ್ತಿರುವಂತ ಶರಣ್ ಸಾವಿಗೂ ಮುನ್ನ ಈ ಬಗ್ಗೆ ಮಾತನಾಡಿ ಇದಕ್ಕೂ ಹಾಗು ಗಿರೀಶ್ ಮಳಿಗೆಗೂ ಯಾವುದೇ ಸಂಬಂಧ ಇಲ್ಲ ಅಂತ ಹೇಳಿದ್ದ ಈ ಒಂದು ಹೇಳಿ ಆಧಾರವಾಗಿ ಈಗ ಆಕೆಯನ್ನು ಬಂಧಿಸಲು ಕೂಡ ಸಾಧ್ಯವಿರಲಿಲ್ಲ.

ಹಾಗೂ ಈ ತಿರುವನಂತಪುರಂನ ಪೊಲೀಸ್ ಕೂಡ ಮೊದಮೊದಲು ಇದು ಆತ ಸೇವಿಸಿದ್ದ expired ಆದಂತಹ juice ನಿಂದಲೇ ಉಂಟಾಗಿರಬಹುದು ಅಂತ ತಾವು ಕೂಡ ಭಾವಿಸಿದ್ದರು ಆದರೆ ವಿಚಾರಣೆ ವೇಳೆ ಗ್ರೀಷ್ಮಾ ತನ್ನ ಒಂದು ಹೇಳಿಕೆಯಲ್ಲಿ ಅಂದು ತಾನು ಖರೀದಿ ಮಾಡಿದಂತ ಜ್ಯೂಸು ಅನ್ನು ಒಬ್ಬ ಆಟೋ ಡ್ರೈವರ್ ಕೂಡ ಸೇವಿಸಿದ್ದ ಅಂತ ಹೇಳಿದ್ದಳು ಅವನು ಯಾರು ಅದು expire ಆಗಿದ್ದರೆ ಅವನು ಕೂಡ ಅಸ್ವಸ್ಥನಾಗಬೇಕಿತ್ತಲ್ಲ ಅಂದಾಗ ಗ್ರೀಷ್ಮಾ ಸಡನ್ ಆಗಿ ಇದಕ್ಕೆ ಏನು ಕೂಡ ಹೇಳಲಿಲ್ಲ ಈಗ ಆಕೆಯನ್ನು ಪೊಲೀಸ್ ಶೈಲಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಹೌದು ಅವನಿಗೆ slow poison ನೀಡಿ ಸಾಯಿಸಿದ್ದಾಗಿಯೂ ಪ್ರತಿ ಸಲ ಅವನ ಮನೆಯಲ್ಲಿ ಯಾರು ಇಲ್ಲದ ಸಮಯಕ್ಕೆ ತಾನು ಹೋಗಿ ಈ ರೀತಿ ಮಾಡುವುದರಿಂದಾಗಿ ಪೊಲೀಸರಿಗೆ ತಿಳಿಸಿದ್ದಳು ಜ್ಯೋತಿಷಿ ಈ ರೀತಿ ಹೇಳಿದ್ದರಿಂದ ಹಾಗು ಇತ್ತ ಶರಣ್ ತಾನು ಎಷ್ಟೇ ಬೇಡ ಅಂತ ಹೇಳಿದರು.

ಕೂಡ ಕೇಳದೆ ಹಿಂದೆ ಬಿದ್ದಾಗ ತಾನು ಈ ರೀತಿ ಮಾಡಲೇಬೇಕಾಯಿತು ಅಂತ ಗ್ರೀಷ್ಮಾ ವಿಚಾರಣೆ ವೇಳೆಯಲ್ಲಿ ತಿಳಿಸಿದಾಗ ಇದನ್ನು ಕೇಳಿ ಒಂದು ಕ್ಷಣ ಪೊಲೀಸರೇ ದಿಗ್ಬ್ರಾಂತರ ಆಗಿದ್ದರು ವೀಕ್ಷಕರೇ ಇದು ಈವರೆಗೂ ವರದಿಯಾಗಿರುವ ವಿವರ ಈಗ ಪೊಲೀಸ್ ಈ ರೀತಿ ಹೇಳಿಕೆ ಕೊಟ್ಟ ಜ್ಯೋತಿಷ್ಯನ ಹುಡುಕಿ ಅರೆಸ್ಟ್ ಮಾಡುವ ಹುನ್ನಾರದಲ್ಲಿದ್ದಾರೆ ಅದಕ್ಕೂ ಮು ಗ್ರೀಷ್ಮ ಹೇಳಿದಂತೆ ಆತ ಹೇಳಿದ್ದು ನಿಜವೇ ಅಥವಾ ಕೇವಲ ಶರಣನನ್ನು ದೂರ ಮಾಡುವ ಸಲುವಾಗಿ ಹೀಗೆ ಕಥೆ ಕಟ್ಟುತ್ತಿದ್ದಾಳೆ ಎಂಬುದು ಕೂಡ ಬಯಲಾಗಬೇಕಿದೆ ಕಾರಣ ಈ ಹಿಂದೆ ಸಾಕಷ್ಟು ಸಲ ವಿಚಾರಿಸಿದಾಗಲೂ ಕೂಡ ತನಗೆ ಈ ಬಗ್ಗೆ ಏನು ಗೊತ್ತಿಲ್ಲವೆಂದು ಹೇಳಿದ ಗಿರೀಶ್ ಕುಮಾರ್ ಹೇಳಿಕೆಯನ್ನು ಸತ್ಯ ಅಂತ ಯಾವುದೇ ಆಧಾರವಿಲ್ಲದೆ ತಕ್ಷಣ ಒಪ್ಪುವುದಕ್ಕೆ ಸಾಧ್ಯವಿಲ್ಲ,

ಈ ಗ್ರೀಷ್ಮ ತುಂಬಾ ಡಿಸೆಂಟ್ ಹುಡುಗಿ ತಮಗೆ ಬಹು ವರ್ಷಗಳಿಂದ ಗೊತ್ತಿರುವಂತಹ ಯುವತಿ ಈ ರೀತಿ ಮಾಡುವುದಕ್ಕೆ ಸಾಧ್ಯನಾ ಈ ಬಗ್ಗೆ ನಮಗೆ ಸಣ್ಣ ಊಹೆ ಕೂಡ ಇರಲಿಲ್ಲ ಅಂತ ಆಕೆ ಇತರೆ ಸಂಬಂಧಿಗಳು ಹಾಗೂ ಪರಿಚಯದವರು ಹೇಳ್ತಾ ಇದ್ದಾರೆ ಒಟ್ಟಿನಲ್ಲಿ ಇಲ್ಲಿ ಸ್ವಾರ್ಥಕ್ಕೆ ಬಲಿಯಾದವನು ಮಾತ್ರ ಮುಗ್ದ ಯುವಕ ಶರಣ್ ಈ ಮೂಲಕ ಈ ಕೇಸ್ ಕೇರಳದ ಹಲವು ಭಯಾನಕ ಘಟನೆಗಳಲ್ಲಿ ಈಗ ತಾನು ಕೂಡ ಹೊಸದಾಗಿ ಸೇರ್ಪಡೆಗೊಂಡಿದೆ ಇನ್ನು ED ಕೇಸ್ ತನಿಖೆಯ ಹಂತದಲ್ಲಿದೆ .

LEAVE A REPLY

Please enter your comment!
Please enter your name here