ಆಸ್ಪತ್ರೆಗೆ ಹೋಗುವ ಪ್ರತಿಯೊಬ್ಬರು ಡಾಕ್ಟರ್ ಮಾಡಿರುವ ಈ ಕೆಲಸ ನೋಡಿ … ನಿಜಕ್ಕೂ ಬರುತ್ತೆ ಕಣ್ಣೀರು

90

ತಮಿಳುನಾಡಿನಲ್ಲಿ ನಡೆದಿರುವ ಈ ಘಟನೆ ಇದನ್ನು ಪೂರ್ತಿಯಾಗಿ ತಿಳಿಯಿರಿ ಹೌದು ವರ್ಷಗಟ್ಟಲೆ ಆಗಿರುವ ಈ ಮಾಹಿತಿ ಕೇಳಿದರೆ ನೀವು ಕೂಡ ಒಂದೇ ಕ್ಷಣ ನಿಬ್ಬೆರಗಾಗುತ್ತೀರಾ ಹೌದು ಸ್ನೇಹಿತರೆ ಯಾವ ಪೋಷಕರಿಗೆ ಆಗಿರಲಿ ತಮ್ಮ ಮಕ್ಕಳು ಚೆನ್ನಾಗಿರಬೇಕು ಅನ್ನುವ ಆಸೆ ಇರುತ್ತದೆ ಅದೇ ರೀತಿ ತಮಿಳುನಾಡಿನ ದಂಪತಿಗಳ ಮಗ ಹಾಗೂ ಮಗಳು ಇರುತ್ತಾಳೆ ಮಗಳು ದೊಡ್ಡವಳು ಆಕೆ ಅನ್ನೋ ಮದುವೆ ಮಾಡಿರುತ್ತಾರೆ.

ಈ ಕಾರಣಕ್ಕಾಗಿಯೇ ಮಗನನ್ನು ಬಹಳ ಇಷ್ಟಪಡುತ್ತಾರೆ ಹೌದು ಮನೆಯಲ್ಲಿ ಇರುವವನು ಒಬ್ಬ ಮಗ ಅಷ್ಟೆ ಆದ್ದರಿಂದ ಅವನು ಹೇಳಿದ್ದನ್ನೆಲ್ಲ ಆ ಮಗನ ಅಪ್ಪ ಅಮ್ಮ ಇಲ್ಲ ಅಲ್ಲದೆ ನೀಡುತ್ತಾ ಇರುತ್ತಾರೆ ತಮಗೆ ಎಷ್ಟೇ ಕಷ್ಟ ಆದರೂ ಮಗ ಕೇಳಿದ್ದನ್ನೆಲ್ಲ ಕೊಡಿಸಿ ಮಗನನ್ನು ಖುಷಿ ಪಡುತ್ತಾ ಇರುತ್ತಾರೆ.

ಇನ್ನು ವಿದ್ಯಾಭ್ಯಾಸ ಮಾಡುತ್ತಾ ಇದ್ದ ಆ ಹುಡುಗ ಒಮ್ಮೆ ಕಾಲೇಜಿಗೆ ಹೋಗುವಾಗ ಮೇಲಕ್ಕೆ ಸೆಳೆದು ಹೋಗುವುದಕ್ಕೆ ಆಗುವುದಿಲ್ಲ ಎಂದು ಹೇಳಿ ತಂದೆಯ ಬಳಿಯೇ ನನಗೆ ಬೈಕ್ ಬೇಕೇಬೇಕು ಎಂದು ಹಠ ಹಿಡಿದು ಕೋರುತ್ತಾನೆ ಇತ್ತ ಮಗನಿಗೆ ಪಾಕೆಟ್ ಮನಿ ನೀಡುವುದಕ್ಕೆ ತಂದೆ ಬಹಳ ಕಷ್ಟಪಟ್ಟು ದುಡಿಯುತ್ತಾ ಇರುತ್ತದೆ ಮಗ ಬೈಕ್ ಬೇಕು ಅಂತ ಕೇಳುತ್ತಿರುವುದನ್ನು ಅಪ್ಪನೇ ಷೆಫ್ ಕಷ್ಟವಾಗುತ್ತದೆ ಆದರೂ ಕೂಡ ಮಗನ ಆಸೆಯನ್ನು ಈಡೇರಿಸಬೇಕೆಂಬ ದುಬೈ ಕೊಡಿಸುತ್ತಾರೆ.

ಬೈಕ್ ಕೊಡಿಸಿ ಆಯಿತು, ಮಗ ಬೈಕ್ ನಲ್ಲಿಯೇ ಪ್ರತಿದಿವಸ ಕಾಲೇಜಿಗೆ ಹೋಗುತ್ತಾರೆ ತಾನೊಮ್ಮೆ ಕಾಲೇಜಿನಿಂದ ಬರುವಾಗ ಮಗನಿಗೆ ರಸ್ತೆಯಲ್ಲೇ ಅಪಘಾತವಾಗುತ್ತದೆ ಹಾಗೂ ಅಲ್ಲಿರುವ ಜನರು ಅವನನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಆಸ್ಪತ್ರೆಯ ನರ್ಸ್ ಆ ಹುಡುಗನ ಅಪ್ಪ ಅಮ್ಮನಿಗೆ ಕರೆ ಮಾಡುತ್ತಾಳೆ ನೀವು ತಕ್ಷಣವೇ ಆಸ್ಪತ್ರೆಗೆ ಬನ್ನಿ ನಿಮ್ಮ ಮಗನಿಗೆ ಅಪಘಾತವಾಗಿದೆ ಎಂದು ಹೇಳಿದಾಗ ತಂದೆ ತಾಯಿಗೆ ಒಂದು ಕ್ಷಣ ಶಾಕ್ ಆಗುತ್ತದೆ.

ಆಸ್ಪತ್ರೆಗೆ ಕರೆದುಕೊಂಡು ಬರುತ್ತಾ ಇರುತ್ತಾರೆ ಮತ್ತು ನರ್ಸ್ ಬಂದು ಆಸ್ಪತ್ರೆಯ ಕೆಲಸದ ಮೇಲೆ ಹೋಗಿದ್ದಾರೆ. ನಿಮ್ಮ ಮಗನಿಗೆ ಆಪರೇಶನ್ ಆಗಲೇಬೇಕು ವೈದ್ಯರು ಬರಬೇಕೆಂದರೆ ಒಂದೆರಡು ದಿನ ಆಗುತ್ತದೆ ನೀವು ಕಾಯುತ್ತಿರುವ ಕೇಳಿದಾಗ ತೊಂದರೆ ನನ್ನ ಮಗನನ್ನು ಉಳಿಸಿಕೊಡಿ ಅದೆಷ್ಟು ಖರ್ಚಾದರೂ ದಯವಿಟ್ಟು ಡಾಕ್ಟರ್ ಗೆ ಕರೆ ಮಾಡಿ ಎಂದು ನ ಬಳಿ ಹೇಳಿಕೊಳ್ಳುತ್ತಾನೆ.

ತಲೆಯನ್ನು ನರ್ಸ್ ವೈದ್ಯರಿಗೆ ಕರೆಮಾಡಿ ತಾಳ ಆ ಕ್ಷಣದಲ್ಲಿ ಆಸ್ಪತ್ರೆಗೆ ಬಂದ ಹುಡುಗನ ಅಪ್ಪ ಅಮ್ಮನ ಬಳಿ ಬಂದು ನಿಲ್ಲುತ್ತಾನೆ. ಆಗ ತಂದೆ ವೈದ್ಯರಿಗೆ ನಿಮಗೆ ಗೊತ್ತಾಗೋದಿಲ್ಲ ಡ್ಯೂಟಿ ಬಿಟ್ಟು ಏನು ಮಾಡುತ್ತಾ ಇರುತ್ತೇನೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡಿ ಬಿಡುತ್ತಾನೆ. ಆದರೆ ವೈದ್ಯರು ಮಾತ್ರ ಮುಗುಳ್ನಗುತ್ತಾ ನಿಮ್ಮ ಮಗನಿಗೆ ಏನೂ ಓದಿಲ್ಲ ಇನ್ನೂ ಸ…ತ್ತಿಲ್ಲ ಎಂದು ಹೇಳಿ ಆಪರೇಷನ್ ಥಿಯೇಟರ್ ಗೆ ಹೋಗುತ್ತಾರೆ.

ವೈದ್ಯರ ಮಾತುಗಳು ಕೇಳಿ ಆ ತಂದೆಗೆ ಇನ್ನಷ್ಟು ಕೋಪ ಬರುತ್ತದೆ. ನರ್ಸ್ ಬಳಿ ಹೋಗಿ ತಂದೆ ತಾಯಿ ಅವರಿಗೆ ಬುದ್ದಿ ಅಂತೆಲ್ಲಾ ಜೋರಾಗಿ ಮತ ನೀಡುತ್ತಾರೆ ಆಗ ಅವರ ಮಗನಿಗೂ ನಿನ್ನೆ ರಸ್ತೆ ಅಪಘಾತವಾಯಿತು ಅವರ ಫೋಟೋ ಹಾಕಿದ್ದಾನೆ ಈ ದಿನ ಅವರ ಅಂತ್ಯಸಂಸ್ಕಾರದ ಅದರೆ ಅರ್ಜೆಂಟ್ ಇದೆ ಎಂದು ಹೇಳಿದಾಗ ವೈದ್ಯರು ಸಮಯ ಮಾಡಿಕೊಂಡು ಆಸ್ಪತ್ರೆ ಗುದ್ದಿದರೆ ಈಗ ತ್ರಿಶಂಕು ಅಂತ್ಯಸಂಸ್ಕಾರಕ್ಕೆ ಹೋಗಬೇಕು ತಂದೆಗೆ ಶಾಕ್ ಆಗುತ್ತದೆ ಹೀಗೆ ಮಾತನಾಡಬಾರದಿತ್ತು ಎಂದು ಪಾಪಪ್ರಜ್ಞೆ ಕಾಡುತ್ತದೆ.

ಆಪರೇಷನ್ ಥಿಯೇಟರ್ ನಿಂದ ಹೊರ ಬಂದು ವೈದ್ಯರು ಆಪರೇಷನ್ ಸಕ್ಸಸ್ ಫುಲ್ ಆಗಿದೆ ಎಂದು ಹೇಳುತ್ತಾರೆ ಒಂದು ಕ್ಷಣವೂ ಅಲ್ಲಿ ನಿಲ್ಲುವುದಿಲ್ಲ. ವೈದ್ಯರ ಹಿಂದೆ ಯೋಗಿ ತಂದೆ ನಾನು ಮಾತನಾಡಿದ್ದು ತಪ್ಪಾಯಿತು ಎಂದು ಕೇಳಿಕೊಳ್ಳುತ್ತಾರೆ. ವೈದ್ಯರು ಪರವಾಗಿಲ್ಲ ಬಿಡಿ ಅಂತ ಹೇಳುತ್ತಾ, ಯಾರ ಬಗ್ಗೆಯೂ ತಿಳಿಯದೆ ಮತ್ತು ಯಾವಾಗ ಯಾವ ವ್ಯಕ್ತಿಯ ಪರಿಸ್ಥಿತಿ ಹೇಗಿರುತ್ತದೆ ಎಂದು ಯಾರೂ ಕೂಡ ತಿಳಿದಿರುವುದಿಲ್ಲ ಎಂದು ವೈದ್ಯರು ತೆರೆಳುತ್ತಾರೆ.

LEAVE A REPLY

Please enter your comment!
Please enter your name here