ಇವನ್ನನ್ನ ಹಿಡಿಯೋದು ಹಾಳಾಗಿ ಹೋಗ್ಲಿ ಇವನನ್ನ ಮುಟ್ಟೋಕು ಕೂಡ ದೊಡ್ಡಣ್ಣ ಅಮೆರಿಕಾಕೆ ಆಗಿಲ್ಲ …60 ಹೆಂಡತಿಯರ ಗಂಡ ಆಗಿರೋ ಇವನಿಗೆ ಯಾಕೆ ಅಮೇರಿಕಾ ಹೆದುರುತ್ತೆ…

174

ಸ್ನೇಹಿತರೆ ಚರಿತ್ರೆಯ ಮತ್ತೊಂದು ವಿಡಿಯೋಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ವಿಶ್ವದ ಶಕ್ತಿಶಾಲಿ ಬಣಗಳ ಪೈಕಿ ಇವತ್ತಿಗೂ ಸಹ ಅಮೇರಿಕಾದ ಹೆಸರು ಪ್ರಧಾನವಾದದ್ದು ಅಮೇರಿಕಾದಲ್ಲಿರುವ ಪ್ರಜೆಗಳನ್ನ ಸಾಮಾನ್ಯವಾಗಿ ಶಾಂತಿ ಪ್ರಿಯ ಸ್ವಭಾವದ ಜನರನ್ನಲಾಗುತ್ತದೆಯೇ ಸದಾ ನಗುಮೊಗದಿಂದ ಯಾವ tension ಇಲ್ಲದೆಯೇ ಇವರು ಜೀವಿಸುವುದರಿಂದ ಇವರ ಬಗ್ಗೆ ಈ ನಂಬಿಕೆ ರೂಢಿಯಲ್ಲಿದೆ ಪಾಕ್ಷಿಕವಾಗಿ ಇದು ನಿಜವೇ ಆದರೂ ಸಹ ಈ ಜನ ಅಷ್ಟೇ ಭಯಂಕರರು ಆಗಬಹುದು ಇವರು ವ್ಯರ್ಥವಾಗಿ ಯಾರ ಆದರೆ ಈ ಅಮೇರಿಕಾದ ತಂಟೆಗೆ ಯಾರಾದರೂ ಬಂದರೆ ಅವರ ಕಥೆ ಫಿನಿಶ್ ಎಂದೇ ಅರ್ಥ America ಸಾವಿರದ ಒಂಬೈನೂರ ಎಪ್ಪತ್ತಾರರಲ್ಲಿ ಬ್ರಿಟಿಷರ ಕಪಿಮುಷ್ಠಿಯಿಂದ ಪಾರಾಗಿ ಪೂರ್ಣ ಸ್ವಾತಂತ್ರ್ಯ ಪಡೆದ ದೇಶ ಅಂದಿನಿಂದ ಈವರೆಗೂ ಯಾರು ಸಹ ಅದರ ಮೇಲೆ ತಮ್ಮ ಹಿಡಿತ ಸಾಧಿಸುವ ಸಾಹಸ ತೋರಿಲ್ಲ .

ವಿಶ್ವ ಯುದ್ಧಗಳ ಸಮಯದಲ್ಲೂ ಸಹ ಅಮೇರಿಕಾ ದೃಢವಾಗಿ ನಿಂತು ತನ್ನ ಶತ್ರುಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದು ಇಂದಿಗೂ ಸಹ ವಾಸ್ತವ ಇದುವರೆಗೂ ಅಮೇರಿಕಾವನ್ನು ಎದುರ ಹಾಕಿಕೊಂಡು ಯಾರು ಜೀವಂತವಾಗಿ ಉಳಿದಿಲ್ಲ ಎರಡು ಸಾವಿರದ ಒಂದರಲ್ಲಿ ಒಸಾಮಾ ಬಿನ್ ಲಾಡೆನ್ ಅಮೆರಿಕಾದ ಟ್ವೆಂಟಿ ಟವರ್ ಗಳನ್ನು ಉಡಾಯಿಸಿದ ಅದಾಗಿ ಹತ್ತು ವರ್ಷಗಳ ಕಾಲ ಅವನ ಬೇಟೆಯಾಡಿದ ಅಮೇರಿಕಾ ಎರಡು ಸಾವಿರದ ಹನ್ನೊಂದರಲ್ಲಿ ಅವನ ಶವ ಕೂಡ ಸಿಗದ ಹಾಗೆ ಅವನನ್ನ ನಿರ್ನಾಮ ಮಾಡಿದ್ದು ಇರಾನ್ನ ನಿರಂಕುಶ ಅಧಿಕಾರಿಯಾಗಿದ್ದ ಸದ್ದಾಂ ಹುಸೇನಗು ಸಹ ಪರಲೋಕಕ್ಕೆ ticket ಕೊಟ್ಟು ಕಳಿಸಿದ್ದೆ ಈ ಅಮೇರಿಕಾ ಇದೆ ರೀತಿ ಗುಬೇರಾ ಸಹ ಅಮೇರಿಕಾದ ತುಕಡಿಗಳಿಂದ ಹತನಾಗಬೇಕಾಯಿತು ಇದೆ ಕಾರಣಕ್ಕೆ ರಷ್ಯಾ, ರಿಟನ್, ಜಪಾನ್ ತರಹದ ದೇಶಗಳು ಸಹ ಇವತ್ತು America ಎಂದರೆ ದೂರವೇ ಉಳಿಯುತ್ತದೆಯೇ?

ಇಂತಹ ಈ ಅಮೇರಿಕಾವನ್ನು ಸಹ ಆ ಒಬ್ಬ ವ್ಯಕ್ತಿ ಇವತ್ತಿಗೂ ಸಹ ಯಾಮಾರಿಸಿ ಅದರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆಯೇ? ಅದು ಸಹ ಕಳೆದ ಇಪ್ಪತ್ತೇಳು ವರ್ಷಗಳಿಂದ ಇಷ್ಟು ವರ್ಷಗಳಿಂದ ಇವನನ್ನು ಹುಡುಕುತ್ತಲೇ ಇರುವ America ಇವನ ತಲೆಗೆ ಐದು million dollar ಘೋಷಿಸಿದೆ ಅಮೇರಿಕಾದಂತಹ ದೇಶಕ್ಕೂ ಕೂಡ ಚಳ್ಳೆಹಣ್ಣು ತಿನ್ನಿಸಿ, ಪರಾರಿಯಾಗಿರುವ ಈತ ಯಾರು, ಯಾವ ಊರ ಇವನ ಮೇಲೆ ಏಕೆ America ಕಣ್ಣಿಟ್ಟಿದೆ ಅವನು ಮಾಡಿದ ಅಪರಾಧವಾದರೂ ಏನು ಇಷ್ಟಕ್ಕೂ ಅವನು ಅಮೇರಿಕಾಗೆ ಮಣ್ಣು ಎರಚಿ ಇಷ್ಟು ಕಾಲ ಅಡಗಿಸಿಕೊಳ್ಳಲು ಸಾಧ್ಯವಾದರೂ ಹೇಗೆ ಎಂಬ ಮುಂತಾದ ಅನೇಕ ಹಾಗು ನೀವೆಲ್ಲಿಯೂ ಸಹ ಕೇಳಿರದ ಒಂದಷ್ಟು ಸಂಗತಿಗಳನ್ನು ಇವತ್ತಿನ ಈ ವಿಡಿಯೋದಲ್ಲಿ ತಿಳಿಯುತ್ತ ಹೋಗೋಣ ಬನ್ನಿ ,

ಅಮೆರಿಕದಂತಹ ಪ್ರಬಲ ದೇಶಕ್ಕೆ ಮೊಗ್ಗಲು ಮುಳ್ಳಾಗಿರುವ ಈ ವ್ಯಕ್ತಿಯೇ ಸರಿ ಜೋಸೆಫ್ ಕೋನಿ ಎಂದು ಮೂಲತಃ ಆಫ್ರಿಕಾನ್ ಆದ ಈತ ಅಲ್ಲಿಯ ಉಗಾಂಡದ ನಿವಾಸಿ ಸಾವಿರದ ಒಂಬೈನೂರ ಅರವತ್ತ ಒಂದರಲ್ಲಿ ಯುಗಾಂಡಾದ ಒಡೆಕ್ ಎಂಬಲ್ಲಿ ಜನಿಸಿದ ಎನ್ನಲಾದ ಈ ಜೋಸೆಫ್ ಅಲ್ಲಿಯ ಅಕೋಲಿ ಪಂಗಡಕ್ಕೆ ಸೇರಿದ್ದ ಒಬ್ಬ ಕೋಮುವಾದಿ ಹಂತಕ ಈತನ ಬಗ್ಗೆ ಬಹುಶಃ ನಿಮ್ಮಲ್ಲಿ ಯಾರು ಸಹ ಕೇಳಿರಲಿಕ್ಕಿಲ್ಲ ಆಫ್ರಿಕನ್ ಭೂಗತ ಲೋಕದಲ್ಲಿ ಈತನದು ಇವತ್ತಿಗೂ ಸಹ ಬಹುದೊಡ್ಡ ಕುಖ್ಯಾತ ಹೆಸರು ಯುಗಾ ಮಿಲಿಟನ್ ಎನಿಸಿಕೊಂಡಿರುವ ಈತ ಲಾರ್ಡ್ ರೆಸಿಸ್ಟನ್ಸ್ ಆರ್ಮಿಯನ್ನ ಸ್ಥಾಪಿಸಿದ್ದಾನೆ ಇದೊಂದು ಉಗ್ರ ಸಂಘಟನೆಯಾಗಿದ್ದು ಯುನೈಟೆಡ್ ನೇಶನ್ ಯುರೋಪಿಯನ್ ಯೂನಿಯನ್ ಹಾಗು ಜಗತ್ತಿನ ಅನೇಕ ದೇಶಗಳ ಸರ್ಕಾರಗಳು ಇವನ ಈ ಸಂಘಟನೆಯನ್ನ ಭಯೋತ್ಪಾದಕ ಹಾಗು ಸಮಾಜ ಘಾತುಕ ಸಂಸ್ಥೆ ಎಂದು ಅಧಿಕೃತವಾಗಿ ಘೋಷಣೆ ಮಾಡಿವೆ.

ಇವನ ಹಿಂದೆ ಬಿದ್ದಿರುವ ದೇಶಗಳ ಪೈಕಿ ಅಮೇರಿಕಾದ ಹೆಸರು ಪ್ರಧಾನವಾಗಿದೆ ಈತನ ಹಿನ್ನಲೆ ನೋಡುವುದಾದರೆ ಈತ ಅಲ್ಲಿನ ಉಗಾಂಡ ಹಾಗು ಸುಡಾನ್ ದೇಶಗಳ ಜನಾಂಗ ವಾದ ಅಗೋಲಿಯರ ಪಂಗಡಕ್ಕೆ ಸೇರಿದವ ಸಾಧಾರಣ ಮಧ್ಯಮ ವರ್ಗದ ಕುಟುಂಬದವನಾಗಿದ್ದ ಈತನ ತಂದೆ ಲೂಸಿ ಅಬುಲ್ ಹಾಗು ತಾಯಿ ನೂರಾ ವೋಟಿಂಗ್ ಸಾಧಾರಣ ರೈತರಾಗಿದ್ದರು ಓದಿನಲ್ಲಿ ಹೆಚ್ಚೇನು ಆಸಕ್ತಿ ಇರದೇ ಇದ್ದ ಜೋಸೆಫ್ ಕೋನಿ ಬಹುಬೇಗನೆ ಶಾಲೆಯಿಂದ ಡ್ರಾಪ್ ಔಟ್ ಆಗುತ್ತಾನೆ ಹಾಗೂ ಸಾವಿರದ ಒಂಬೈನೂರ ಎಂಬತ್ತೇಳರಲ್ಲಿ ಈಗಿನ ಅವನ NRA ಎಂಬ ಕ್ರೈಸ್ತ ಸಂಘಟನೆ ಹಾಗೂ ಕ್ರೈಸ್ತ ತತ್ವಗಳನ್ನು ಸಾರುವ ಕೋಮುವಾದಿ ಸಂಘಟನೆಯನ್ನು ಆತ ಪ್ರಾರಂಭಿಸುತ್ತಾನೆ ಉಗಾಂಡದಲ್ಲಿ ಇವನನ್ನು ಸಮ ಗಾತುಕ ಶಕ್ತಿ ಎಂದು ಪರಿಗಣಿಸಿ ಈತ ಅಲ್ಲಿಯ ಯುವೇರಿ ಮಸೀನಿಯವರ ಸರ್ಕಾರದ ಆಡಳಿತಕ್ಕೆ ಮಾರಕ ಎಂದು ಭಾವಿಸಿ ಅಲ್ಲಿಂದ ಇವನನ್ನ ಬಹಿಷ್ಕರಿಸಲಾಯಿತು.

ಉಗಾಂಡಾದ ಸ್ವಸ್ಥ ಸಮಾಜದ ನೆಮ್ಮದಿಯನ್ನ ಕಂಗಡಿಸಿ ಅಲ್ಲೊಂದು tiocretic society ಹುಟ್ಟು ಹಾಕುತ್ತಿದ್ದಾನು ಎನ್ನುವ ಆರೋಪ ಇವರ ಮೇಲಿದೆ ಈತನನ್ನ ಉಗಾಂಡಾದಿಂದ ಓಡಿಸಿದ ಬಳಿಕ ಇವನು ಸೇರಿದ್ದು ಸೌತ್ ಸುಡಾನ್ಗೆ ಕೋನಿಯನ್ನ ಇದುವರೆಗೂ ಆಫ್ರಿಕಾ ಈ ಹಿಂದೆಂದೂ ಸಹ ಕಾಣದಂತಹ varcard ಎನ್ನಲಾಗುತ್ತದೆಯೇ ಆದರೂ ಕೊನೆ ಮಾತ್ರ ತನ್ನನ್ನು ತಾನು ಒಬ್ಬ ಸ್ವಾತಂತ್ರಿಯ ಹೋರಾಟಗಾರ ಎಂದು ಹೇಳಿಕೊಳ್ಳುತ್ತಾ ತಾನು ಕ್ರಿಶ್ಚಿಯನ್ ಉಗಾಂಡವನ್ನು ಸ್ಥಾಪಿಸಲು ಹೊರಟಿದ್ದೇನೆ ಎಂದು ಹೇಳುತ್ತಾನೆಯೇ ಇವನು ತನ್ನ ಸೇನೆ ಕಟ್ಟುವ ಸಲುವಾಗಿ ಇವರಿಗು ಸಾವಿರಾರು ಅಸಹಾಯಕ ಮಕ್ಕಳನ್ನು ಬಳಸಿಕೊಂಡು ಅವರನ್ನ ಸೆಕ್ಸ್ ಲೇಬರ್ ಗಳಾಗಿ ಬದಲಾಯಿಸಿದ್ದಾನೆ ಇದುವರೆಗೂ ಇವನ ಸೇನೆಗೆ ಸೇರಿದ್ದ ಮಕ್ಕಳ ಸಂಖ್ಯೆ ಅರವತ್ತಾರು ಸಾವಿರಕ್ಕೂ ಹೆಚ್ಚು ಇವನ ತುಕಡಿಗಳಿಂದ ಸಾವಿರದ ಒಂಬೈನೂರ ಎಂಬತ್ತಾರರಿಂದ ಎರಡು ಸಾವಿರದ ಒಂಬತ್ತರವರೆಗೂ ವಿಶ್ವದಾದ್ಯಂತ ಮಿಲಿಯನ್ ಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಪಹರಣವಾಗಿದ್ದಾರೆ.

ಎಂದು ಒಂದು ವರದಿ ಸೂಚಿಸುತ್ತದೆ ಇವನು ತನ್ನ ಈ ಸಮಾಜ ಘಾತುಕ ಚಟುವಟಿಕೆಗಳಿಂದಾಗಿ ನಲ್ಲಿರುವ ಇಂಟರ್ನ್ಯಾಷನಲ್ ಕೋರ್ಟ್ of justiceನಿಂದ ಈತನ ಮೇಲೆ arrest warrant ಜಾರಿಯಲ್ಲಿದೆ ಕೂಡ ಈತನ war crime ಸಾಗು humanity ವಿರುದ್ಧ ಇರುವ ಈತನ ಅನೇಕ ಚಟುವಟಿಕೆಗಳ ವಿರುದ್ಧ ವಿಶ್ವದ ಅನೇಕ ದೇಶಗಳು ಎರಡು ಸಾವಿರದ ಐದರಿಂದಲೇ ಈತನ ಮೇಲೆ search warrant ಸಹ ಹೊರಡಿಸಿವೆ ಎರಡು ಸಾವಿರದ ಆರರಿಂದಲೇ ಈತ inter poleನ the most ವ್ಯಕ್ತಿಗಳಲ್ಲಿ ಒಬ್ಬ ಈಗ ಉಗಾಂಡದಲ್ಲಿ ಈತನ ಯಾವುದೇ ಸಂಘ ಅಥವಾ ಸಂಘಟನೆ ಶಶಕ್ತವಾಗಿಲ್ಲವೆಂದು ಎರಡು ಸಾವಿರದ ಹದಿನೇಳರಲ್ಲಿಯೇ ಅಲ್ಲಿನ ಸರ್ಕಾರಗಳು ದೃಢ ವರದಿ ನೀಡಿವೆಯೇ?

ಎರಡು ಸಾವಿರದ ಹದಿಮೂರರಲ್ಲಿ ಅದಾಗಲೆ Joseph Korea ಅರೋಗ್ಯ ಹದಗೆಟ್ಟಿದ್ದಾಗಿಯೂ ಅವನನ್ನ ಸರೆಂಡರ್ ಆಗುವಂತೆ ಮೈಕೆಲ್ ಜುಟೋಡಿಯ ಎಂಬ ಅಧಿಕಾರಿಗಳು ಅವನ ಜೊತೆ ಚರ್ಚಿಸಿ ಒಪ್ಪಿಸಲು ಯತ್ನಿಸಿದರು ಎಂದು ಸಹ ಹೇಳಲಾಗುತ್ತದೆ ಇವನ ಸೇನೆಯಲ್ಲಿ ಕನಿಷ್ಠ ನೂರರಿಂದ ಗರಿಷ್ಠ ಮೂರೂ ಸಾವಿರದಷ್ಟು ಜನರಿರಬಹುದೆಂದು ಅಂದಾಜಿಸ ಎರಡು ಸಾವಿರದ ಹದಿನೇಳರಿಂದ ಇವನಾಗಲಿ ಅಥವಾ ಇವನ lra ಸೇನೆಯಾಗಲಿ ತಮಗೆ ಮಾರಕವಲ್ಲವೆಂದು America ಹಾಗು ಇತರೆ ದೇಶಗಳು ಇವನನ್ನ ಗಂಭೀರವಾಗಿ ಏನು ಪರಿಗಣಿಸಲಿಲ್ಲವಾದರೂ ಸಂಪೂರ್ಣವಾಗಿ ಇವನನ್ನ ಅವು ಅಲಕ್ಷ್ಯ ಕೂಡ ಮಾಡಿಲ್ಲ ಸಾವಿರದ ಒಂಬೈನೂರ ಎಂಬತ್ತೇಳರಲ್ಲಿಯೇ ಈತ ತನ್ನ army ಕಟ್ಟಿದರು ಈತ ಮಹಾ ಕಂಟಕನಾಗಿ ಪರಿಣಮಿಸಿದ್ದು ಸಾವಿರದ ಒಂಬೈನೂರ ತೊಂಬತ್ತೈದರಿಂದ ಈಚೆಗೆ ಸಾವಿರದ ಒಂಬೈನೂರ ಎಂಬತ್ತ ಒಂದರಿಂದ ಎಂಬತ್ತಾರರವರೆಗೂ ನಡೆದ ugandan bhushwar ನಲ್ಲಿ ಈತ ಮುನ್ನೆಲೆಗೆ ಬಂದು ಮುಸೇಮಿನಿಯವರ ಆರ್ಮಿಯನ್ನ ಹಿಮ್ಮೆಟ್ಟಿಸಿ ಉಗಾಂಡದಲ್ಲಿ ಲೆಕ್ಕವಿಲ್ಲದಷ್ಟು rape, murder ಹಾಗೂ jio sideಗಳನ್ನ ಈತ ನಡೆಸುತ್ತಾನೆ.

Mosabini ಅವರ national resistance army ಆಗ ತನ್ನ ಅನೇಕ concentration campಗಳ ಮೂಲಕ ಈತನ ಜನರ ಮೇಲೆ ದಾಳಿ ನಡೆಸಿದಾಗ ಪ್ರತಿಯಾಗಿ, ಕೋನಿಯ ತನ್ನ ಸೇನೆಯಿಂದ ಸಾಕಷ್ಟು public damage ನಡೆಸುತ್ತಾನೆ. ಆಗ ugandದ ಸರ್ಕಾರವು ಈತನ ಕಾರ್ಯಗಳನ್ನ ಹತ್ತಿಕ್ಕಲು. ಲೆಕ್ಕವಿಲ್ಲದಷ್ಟು ಮನೆಗಳ ಮೇಲೆ ದಾಳಿ ನಡೆಸಿತ್ತು. Lorder Uganda ಈ ಸಮಯದಲ್ಲಿ ಅಕ್ಷರ ಹೊತ್ತಿಕೊಂಡು ಉರಿಯಿತು ಇದರಿಂದ ಆಸುಪಾಸಿನ ಹಳ್ಳಿಗಳಲ್ಲಿ ವಾಸವಿದ್ದ ಅನೇಕ ಮಂದಿ ರೈತರು ಹಾಗೂ ಸಾಮಾನ್ಯರಿಗೆ ಬಹಳ ಸಮಸ್ಯೆ ಎದುರಾಗುತ್ತದೆ ಇದರ ವಿರುದ್ಧ ಆಗಿನಿಂದಲೇ ಉಗಾಂಡದ ಸರ್ಕಾರ ಹಾಗೂ ಅದರ ಆಡಳಿತದ ವಿರುದ್ಧ ಸೆಟೆದು ನಿಂತ ಕೋನಿ ಒಬ್ಬ ಮಾದರಿ ಹೋರಾಟಗಾರನಾಗುವ ಬದಲು ಸಮಾಜಘಾತುಕ ಶಕ್ತಿಯಾಗಿ ಬೆಳೆಯುತ್ತ ಹೋದ ಕಳೆದ ಇಪ್ಪತ್ತೇಳು ವರ್ಷಗಳಿಂದ ಈತ central ಹಾಗು east ಆಫ್ರಿಕಾದ ಪ್ರಜೆಗಳನ್ನು ಹಿಂಸಿಸುತ್ತಾ,

ಅವರ brain wash ಮಾಡಿ ತನ್ನ ಸೇನೆಗೆ ಕರೆಸಿಕೊಳ್ಳುತ್ತಾನೆಯೇ ಯುವಕರ ಮರಳು ಮಾಡಿ ಅವರ ಭವಿಷ್ಯದ ಮೇಲೆ ಕಲ್ಲೆಳೆದು ಉಗ್ರ ತರಬೇತಿ ನೀಡುತ್ತಿದ್ದಾನೆ ಯುವಕರಿಗೆ ಹಾದಿ ತಪ್ಪಿಸುವ ಈತ ಅಲ್ಲಿನ ಅಸಂಖ್ಯಾತ ಸ್ತ್ರೀ ಹಾಗೂ ಯುವತಿಯರನ್ನ sex slaveಗಳಾಗಿ ಮಾಡಿಕೊಂಡಿದ್ದಾನೆ ಇದುವರೆಗೂ ಸಾಕಷ್ಟು ಬಾರಿ ವಿವಾಹವಾಗಿದ್ದು ಅವನಿಗೆ ಅರವತ್ತೆರಡಕ್ಕೂ ಹೆಚ್ಚಿನ ಪತ್ನಿಯರಿದ್ದು ಅವರೆಲ್ಲರಿಂದ ಈತನಿಗೂ ಇವರಿಗು ಸಹ ನಲವತ್ತಕ್ಕೂ ಹೆಚ್ಚಿನ ಮಕ್ಕಳಿದ್ದಾರಂತೆ ಎರಡು ಸಾವಿರದ ಒಂದರ ಸೆಪ್ಟೆಂಬರ್ ಹನ್ನೊಂದರಂದು ಅಮೇರಿಕಾ ತನ್ನ ಚರಿತ್ರೆಯಲ್ಲೇ ಕಾಣದೆ twint ಅವರ ನಾಶದ ಘಟನೆಗೆ ಮೂಕ ಸಾಕ್ಷಿಯಾಗ ಅದನ್ನು ಮಾಡಿದ್ದು Afghanನ Alkaida ಎಂಬ ಉಗ್ರ ಸಂಘಟನೆಯೇ ಈ ಸಮಯದಲ್ಲಿ ಎಚ್ಚೆತ್ತ ಅಮೇರಿಕಾ ಆಗ ತಾನು ತನ್ನ ಪಾಲಿಗೆ ಕಂಟಕ ಎಂದು ಬಗೆದ ವಿಶ್ವದ ಉಗ್ರ ಸಂಘಟನೆಗಳಲ್ಲಿ LRA ಸೇನೆಯು ಸಹ ಒಂದು ಈ ಸಮಯದಲ್ಲಿ ಯುಗಾಂಡ ಹಾಗೂ ಸುಡಾನಿನ ಸರ್ಕಾರಗಳು ಸಹ ಕೊನೆಯನ್ನ ನಿಯಂತ್ರಿಸುವ ಯತ್ನದಲ್ಲಿದ್ದವು ಆಗ ಅಮೆರಿಕನ್,

ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ ಅವರು ಎರಡು ಸಾವಿರದ ಏಳು ಎಂಟರಲ್ಲಿ ಕೋನಿಯಾ ನಾಶಕ್ಕಾಗಿ ತಾವು ಆಫ್ರಿಕಾದ ತುಕಡಿಗಳಿಗೆ ಬೇಕಾದ ಎಲ್ಲಾ ಒದಗಿಸಲು ಸಿದ್ದವೆಂದು ಹೇಳಿದ್ರು ಈ ಸಮಯದಲ್ಲಿ ಅಮೇರಿಕಾ ಹಾಗು ಆಫ್ರಿಕಾಗಳು ಸೇರಿ ನಡೆಸಿದ ಆಪರೇಷನ್ ಹೆಸರು ಆಪರೇಷನ್ lighting ಟೆಂಡರ್ ಎಂದು ಈ ಹುಡುಕಾಟದಲ್ಲಿ ಕೋನಿ ತಲೆ ಮರೆಸಿಕೊಂಡ ಆದರೆ ಅವನ ವಶದಲ್ಲಿದ್ದ ಸುಮಾರು ನೂರಕ್ಕೂ ಹೆಚ್ಚಿನ ಮಕ್ಕಳನ್ನ ಅಮೆರಿಕನ್ ಆರ್ಮಿ ರಕ್ಷಿಸಿತ್ತು ಎರಡು ಸಾವಿರದ ತರ ಮೇ ತಿಂಗಳಲ್ಲಿ ಅಮೆರಿಕಾದ ಅಧ್ಯಕ್ಷರಾದ ಬರಾಕ್ ಒಬಾಮ ಅವರು ಕಾಯ್ದೆಯನ್ನ ಜಾರಿ ಮಾಡಿದ್ದರು ಇಷ್ಟೇ ಅಲ್ಲ ಸೌತ್ ಸುಡಾನ್,

ಹಾಗು ಉಗಾಂಡ ಮುಂತಾದ ಕಡೆಗಳಲ್ಲೆಲ್ಲ ಪ್ರಾಬಲ್ಯವನ್ನ ಕುಗ್ಗಿಸಲು ಹಾಗುವೆ ಅದರಲ್ಲಿರುವ ಉನ್ನತ ಸ್ತರದ ಅಧಿಕಾರಿಗಳನ್ನ ಕಿತ್ತು ಹಾಕಲು ಅಮೇರಿಕಾ ಆಫ್ರಿಕಾಗೆ ತನ್ನ ಸೇನೆ ಹಾಗು ಅಗತ್ಯ weaponಗಳನ್ನ ಸರಬರಾಜು ಮಾಡಿತ್ತು ಎರಡು ಸಾವಿರದ ಹನ್ನೆರಡರಿಂದಲೂ ಅಮೇರಿಕಾದ ಶಸ್ತ್ರ ಸಜ್ಜಿತ ಸೇನೆಯು ಕೋಣೆಯ ಹುಡುಕಾಟದಲ್ಲಿ ಇದೆ ಅವನು ಸಿಗುವವರೆಗೂ ಈ ಹುಡುಕಾಟ ಮುಂದುವರೆಯುತ್ತದೆ ಎಂದು ಅಮೇರಿಕಾ ಹೇಳಿದೆ ಎಕ್ಕೋನಿ two thousand twelve ಎಂಬ ಸಿನಿಮಾ ಕೂಡ ಹಾಲಿವುಡ್ನಲ್ಲಿ ತೆರೆಕಂಡು ಕೋಣೆಯ ಪ್ರಾಬಲ್ಯ ಹಾಗು ಬದುಕಿನ ಕುರಿತಾದ ಅನೇಕ ಸಂಗತಿಗಳನ್ನ ವಿವರಿಸಿತ್ತು ಈ ಚಿತ್ರದಲ್ಲಿ ಕೊಣೆಯನ್ನೇ ಹೆಚ್ಚಾಗಿ ವೈಭವೀಕರಿಸಲಾಗಿದೆ ಎಂಬ ದೂರುಗಳು ಸಹ ಕೇಳಿ ಬಂದಿದ್ದವು.

ಎರಡು ಸಾವಿರದ ಹನ್ನೆರಡರಿಂದಲೇ ಕೊನೆಯು ಅಲರ್ಟ್ ಆಗಿದ್ದು ಆತ ನಿತ್ಯ BBC ಸುದ್ದಿಯನ್ನ ಸಹ ಕೇಳಿಸಿಕೊಂಡು ತನ್ನ ವಿರುದ್ಧ ಸಂಚು ಮಾಡುವವರ ಬಗ್ಗೆ ಜಾಗೃತನಾಗಿರುತ್ತಾನೆ ಎಂಬ ಒಂದು ತನಿಖಾ ವರದಿಯು ಸಹ ಪ್ರಕಟವಾಗಿತ್ತು. ಅವನ ಮಕ್ಕಳಲ್ಲಿ ಇಬ್ಬರಾದ ಸಲೀಮ್ ಹಾಗು ಅಲೀಮ್ ಎಂಬುವವರೇ ಇದೀಗ ಅವನ ಎಲ್ಲರಿಯ ಸೇನೆಯ ಎಲ್ಲ ಕಾರ್ಯ ಚಟುವಟಿಕೆಗಳನ್ನ ಸಹ ವಹಿಸುತ್ತ ಅವರು ಈ ಸೇನೆಯ ಉನ್ನತ ಸ್ತರಗಳನ್ನ ಅಲಂಕರಿಸಿದ್ದಾರೆ ಎನ್ನಲಾಗುತ್ತದೆ ಹೆಚ್ಚು ಶಿಕ್ಷಿತರಲ್ಲದ accounli ಪಂಗಡದ ಜನರನ್ನ ಅಪಹರಿಸಿ ಅವರನ್ನ ಅವರ ಪಾಪ ಕರ್ಮಗಳನ್ನ ಹೋಗಲಾಡಿಸುವ ನೆಪದಲ್ಲಿ ಅವರ ಮೇಲೆ ದೈಹಿಕ ಶೋಷಣೆ ಹಾಗು ಹಿಂಸೆಯನ್ನ ಎಲ್ಲರಿಯೇ ಹೇರುತ್ತ ಬರುತ್ತಿದೆ ಇರುತ್ತಾನೋ ಆಧುನಿಕ ಯುಗದ ಅಕ್ಕಿಡ್ ಹಿಟ್ಲರ್ ಹಾಗು ಸೋಲೋಮನಿ ಎಂದು ಅಲ್ಲಿನವರಿಗೆ ಹೇಳುತ್ತಾ ತನ್ನನ್ನು ತಾನು ಅಡ್ರೆಸ್ ಮಾಡಿಕೊಳ್ಳುತ್ತಾನೆಯೇ,

ಅವರಂತೆಯೇ ತನ್ನನ್ನು ಯಾರು ಸಹ ಜೀವಂತವಾಗಿ ಹಿಡಿಯಲಾರರು ಎನ್ನುವ ಕೋಣೆ ಅಂತಹ ಸಂದರ್ಭ ಎದುರಾದರೆ ತಾನು ವಿಷ ಸೇವಿಸಿಯೋ ಅಥವಾ ಬೇರೆ ರೀತಿಯಲ್ಲೂ ಆತ್ಮಹತ್ಯೆಗೆ ಶರಣಾಗುವುದಾಗಿಯೂ ಸಹ ಹೇಳಿಕೆ ಕೊಟ್ಟಿದ್ದಾನೆ ಎತ್ತನೋ ಅಕೋಲಿ ಪಂಗಡದಲ್ಲಿ ಜನಿಸಿದ್ದರು ಸಹ streel catholic ತತ್ವ ರಿವಾಜುಗಳನ್ನೇ ಪಾಲಿಸುವ ಕೋನಿ ಬಾಲ್ಯದಲ್ಲಿ ಚರ್ಚಿನ ಅಕ್ಕತೊಲಿಲ್ ಅಲ್ಟರ್ ಯುವಕನಾಗಿ ಸೇರಿಕೊಂಡಿದ್ದ ಕ್ರೈಸ್ತ ಮತದ ಸಿದ್ಧಾಂತಗಳಿಗೆ posses ಆಗಿರುವ ಕೋನಿ east ಹಾಗು ಸೆಂಟ್ರಲ್ ಆಫ್ರಿಕಾವನ್ನ ಪೂರಾ ಕ್ರೈಸ್ತ ಮತಕ್ಕೆ ಮತಾಂತರಿಸುವ ನೆಪದಲ್ಲಿ ಮನಸೋ ಇಚ್ಛೆ ಕೊಲೆ ಸುಲಿಗೆ ಎಸಗಿದ್ದಾನೆ ಹಾಗು ಈಗಲೂ ಸಹ ಅದರಲ್ಲಿ ನಿರತನಾಗಿದ್ದಾನೆ .

ಎರಡು ಸಾವಿರದ ಇಪ್ಪತ್ತೆರಡರ ಒಂದು ವರದಿಯ ಪ್ರಕಾರ ಅರವತ್ತ ಒಂದು ವರ್ಷ ವಯಸ್ಸಿನ ಕೋಣೆಯೇ ಇನ್ನು ಸಹ ಜೀವಂತವಾಗಿದ್ದು ಇದೀಗ ಆತ ಸುಡಾನಿನ ದರ್ಪರ್ ಪ್ರಾಂತ್ಯದಲ್ಲಿ ಅಜ್ಞಾತವಾಗಿ ಬದುಕು ಸಾಗಿಸುತ್ತಿದ್ದಾನೆ ಎಂದೇ ಹೇಳಲಾಗುತ್ತಿದೆ ಈವರೆಗೂ ಅಮೇರಿಕಾದ ಮೇಲೆ ಯಾವ ಮಹತ್ತರ ದಾಳಿಯನ್ನು ನಡೆಸಿದ ಕೊನೆಯ ಮೇಲೆ ಅಮೇರಿಕಾ ಇವತ್ತಿಗೂ ಸಹ ಕಣ್ಣಿಟ್ಟಿದೆ ಅವನ ದಾಳಿಯ ಕರಿ ನೆರಳಿನಲ್ಲೇ ಇರುವ ಅಮೇರಿಕಾವನ್ನ ಇಪ್ಪತ್ತೇಳು ವರ್ಷಗಳಿಂದ ತನ್ನ ನಿಜಕ್ಕೂ ಮೆಚ್ಚತಕ್ಕದ್ದು ಹಾಗಂತ ಇಲ್ಲಿ ಯಾರು ಸಹ ಅಜೇಯರಲ್ಲ ಒಂದಲ್ಲ ಒಂದು ದಿನ ಇವನನ್ನ America ಜೀವಂತವಾಗಿ ಹಿಡಿಯೋದು ಅಂತೂ ಶತ ಸಿದ್ದವೆಂದು ಹೇಳುತ್ತಾ ಈ ವೀಡಿಯೋ ಮುಗಿಸ್ತಾ ಇದ್ದೇವೆ ಕೊನೆಯ ಬಗ್ಗೆ ನಿಮಗೆ ಏನು ಅನ್ನಿಸುತ್ತೆ ಕಾಮೆಂಟ್ ಮಾಡಿ

WhatsApp Channel Join Now
Telegram Channel Join Now