Homeಉಪಯುಕ್ತ ಮಾಹಿತಿ40 ವರ್ಷ ಆದರೂ ಕೂಡ ಇನ್ನು ಮದುವೆ ಆಗದೆ ಇರೋ ಫೇಮಸ್ ಹೀರೋಯಿನ್ ಲಿಸ್ಟ್ ಕೇಳಿದ್ರೆ...

40 ವರ್ಷ ಆದರೂ ಕೂಡ ಇನ್ನು ಮದುವೆ ಆಗದೆ ಇರೋ ಫೇಮಸ್ ಹೀರೋಯಿನ್ ಲಿಸ್ಟ್ ಕೇಳಿದ್ರೆ ಬೆಕ್ಕಸ ಬೆರಗಾಗುತ್ತೀರಾ..

Published on

ವೀಕ್ಷಕರೇ ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಮಹತ್ತರವಾದಂತ ಘಟ್ಟ ಅದೊಂದು ವಿಧದ ಎಲ್ಲರ ಬಾಳಿನ ಸಂಧಿ ಕಾಲ ಕೆಲವರು ಉತ್ತಮ ಸಂಗತಿ ಸಿಗಲಿ ಎಂಬ ಕಾರಣಕ್ಕಾಗಿ ಕಾಲವನ್ನ ತಳ್ತಾ ಹೋಗೋರೆ ಅಧಿಕ ಇವತ್ತಿನ ಈ ವಿಡಿಯೋದಲ್ಲಿ ವಯಸ್ಸು ನಲವತ್ತನ್ನ ದಾಟ್ತಾ ಹೋದರು ಕೂಡ ಇನ್ನು ಮದುವೆ ಆಗದೆ ಉಳಿದಂತ ಒಂದಷ್ಟು ಭಾರತೀಯ ಚಿತ್ರೋದ್ಯಮದ ನಾಯಕಿಯರ ಬಗ್ಗೆ ಹಾಗು ಸ್ಟಾರ್ ಹೀರೋಯಿನ್ ಗಳ ಬಗ್ಗೆ ಚರ್ಚಿಸೋಣ ಮೊದಲನೆಯದಾಗಿ ಭುವನಸುಂದರಿ ಖ್ಯಾತರಾದಂತ ನಟಿ ಸುಶ್ಮಿತಾ ಸೇನ್ ಬಾಲಿವುಡ್ ನಟಿಯಾದಂತಹ ಇವರು ಬಾಲಿವುಡ್ ಹಾಗೂ ಕೆಲ ದಕ್ಷಿಣ ಭಾರತೀಯ ಭಾಷೆಗಳಲ್ಲೂ ಕೂಡ ಅನೇಕ hit ಚಿತ್ರಗಳನ್ನ ಕೊಟ್ಟವರು ಒಂದು ಕಾಲದ ಪಡ್ಡೆ ಹುಡುಗರ dream girl ಆಗಿದ್ದಂತ ಇವರಿಗೆ ಇದೀಗ ನಲವತ್ತು ವರ್ಷ ವಯಸ್ಸು ಇದುವರೆಗೂ ಇವರು ಮದುವೆ ಮಾಡಿಕೊಂಡಿಲ್ಲ .

ಅವರಿಗೆ ಮದುವೆ ಸಂಸಾರ ಇಂತವರಲ್ಲಿ ಚೂರು ಆಸಕ್ತಿ ಇಲ್ಲವಾದರೂ ತಮಗೆ ಇಷ್ಟ ಬಂದವರ ಜೊತೆ dating ನಡೆಸುವುದರಲ್ಲಿ ಉತ್ಸಾಹ ಏನು ಕಡಿಮೆಯಾಗಿಲ್ಲ ಇದೆ ವಿಷಯವಾಗಿ ಕೆಲ ದಿನಗಳ ಹಿಂದೆ ನಿಮ್ಮದೇ ಈ ಚಾನೆಲನಲ್ಲಿ ಒಂದು ವಿಡಿಯೋವನ್ನು ಕೂಡ ಮಾಡಿದ್ವಿ ಸುಶ್ಮಿತಾ ಸೈನ್ ಈಗಲೂ ಕೂಡ ಸಿಂಗಲ್ ಆದರೆ ಇಬ್ಬರು ಮಕ್ಕಳ ದತ್ತು ತಗೊಂಡು ಸಾಕುತ್ತಿದ್ದಾರೆ ಇನ್ನು ಎರಡನೆಯದಾಗಿ ಬಹುಭಾಷಾ ಕಲಾವಿದೆ ನಕ್ಮರ್ ಅವರ ಬಗ್ಗೆ ನಗ್ಮ ಅಂದ ತಕ್ಷಣ ಬಹುತೇಕ ಕನ್ನಡಿಗರಿಗೆ ಅವರ ನಟನೆಯ ಕನ್ನಡ ಚಿತ್ರಗಳಾದಂತಹ ಕುರುಬನ ರಾಣಿ ರವಿ ಮಾಮ ಹೃದಯವಂತ ಮುಂತಾದ ಚಿತ್ರಗಳು ನೆನಪಾಗುತ್ತವೆ ಇವರು ತಮ್ಮ career ಅನ್ನು ಆರಂಭಿಸಿದ್ದು ತಮಿಳು ಚಿತ್ರೋದ್ಯಮದ ಮೂಲಕ ಇತ್ತೀಚಿಗೆ ಇವರ ಲೈವ್ story ಬಗ್ಗೆ ಕೂಡ ನಿಮ್ಮದೇ ಇದೆ ವಾಹಿನಿಯಲ್ಲಿ ನಾವು ಚರ್ಚೆ ಮಾಡಿದ್ವಿ ಇವರಿಗೆ,

ಇದೀಗ ಭರ್ತಿ ನಲವತ್ತೇಳು ವರ್ಷ ವಯಸ್ಸಾಗಿದೆ ಆದರೂ ಕೂಡ ಇವರು ಇನ್ನು ಮದುವೆ ಇವರ ಲಿಸ್ಟ್ ಬಾರಿ ದೊಡ್ಡದೇ ಇದೆ ಇನ್ನು ಅನುಷ್ಕಾ ಶೆಟ್ಟಿ ಮಂಗಳೂರು ಮೂಲದ ಇವರು ತಾವು ಮಿಂಚಿದ್ದು ಮಾತ್ರ ತೆಲುಗು ಹಾಗೂ ತಮಿಳಿನ ಚಿತ್ರೋದ್ಯಮದಲ್ಲಿ ಎರಡು ಸಾವಿರದ ಮೂರು ಹಾಗೂ ನಾಲ್ಕರಿಂದಲೇ ಚಿತ್ರರಂಗದಲ್ಲಿ ಸಕ್ರಿಯವಾಗಿರುವಂತಹ ಅನುಷ್ಕಾ ಶೆಟ್ಟಿ ಅನೇಕರ ಜೊತೆ ಸುತ್ತಾಡಿದ್ದು dating ನಡೆಸಿದ್ದು ಕೂಡ ಸತ್ಯ ಎರಡು ಸಾವಿರದ ಮೂರು ನಾಲ್ಕರಿಂದಲೇ ಚಿತ್ರರಂಗದಲ್ಲಿ ಸಕ್ರಿಯವಾಗಿರುವಂತಹ ಅನುಷ್ಕಾ ಶೆಟ್ಟಿ ಅವರ ಹೆಸರು ಕೆಲವರ ಜೊತೆ ಕೇಳಿ ಬಂದಿದ್ದು ಸತ್ಯ ಇವರಲ್ಲಿ ಯಾರನ್ನಾದರೂ ಒಬ್ಬರನ್ನ ಆಗ್ತಾರೆ ಅಂತಾನೆ ಜನ ಊಹೆ ಮಾಡಿದ್ರು ಆದ್ರೆ ಅನುಷ್ಕಾ ಮಾತ್ರ ತಾನು ಯಾರನ್ನು ಕೂಡ ಮಾಡುವೆ ಆಗಲಿಲ್ಲ ಮದುವೆ ಬಗ್ಗೆ ಕೇಳಿದಾಗ ನನಗೆ ಆಗಲೇ ಮದುವೆ ಆಗಿದೆ ಅಂತ ಕಾಗೆ ಹಾರಿಸುತ್ತ escape ಆಗ್ತಿದ್ದಂತ ಅನುಷ್ಕಾಗೆ ಇದೀಗ ನಲವತ್ತರ ವಯೋಮಾನ ದಾಟಿದೆ .

ಈಗಲೂ ಕೂಡ ಅವರು ಇನ್ನು ಸಿಂಗಲ್ ಇನ್ನು ಅಮಿತ್ ಶಾಹ್ ಪಟೇಲ್ ಈ ಅಮಿತ್ ಶಾರನ್ನು ಕೂಡ ನೀವು ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನೋಡಿದ್ದೀರಾ ತಮಿಳನ್ನು ಕೂಡ ನಟ ವಿಜಯ್ ಅವರ ಜೊತೆ ಇವರು ಒಂದು ಚಿತ್ರದಲ್ಲಿ ನಟಿಸಿದ್ದಾರೆ ಕೂಡ ಅಮಿತ್ ಶಾಹ್ ಪಟೇಲ್ಗೆ ಈಗ ಭರ್ತಿ ನಲವತ್ತೈದರ ಪ್ರಾಯ ಇವರು ಸಾವಿರದ ಒಂಬೈನೂರ ತೊಂಬತ್ತೊಂಬತ್ತರ ಸಮಯದಲ್ಲಿಯೇ ವಿಕ್ರಂ ಭಟ್ ಎಂಬುವರ ಜೊತೆ ನಂಟಿನಲ್ಲಿ ಇದ್ದರು ಇವರ ಜೊತೆ ಮುಂದಿನ ನಾಲ್ಕೈದು ವರ್ಷಗಳ ಕಾಲ ಜೊತೆಯಲ್ಲಿ ಇದ್ದರು ಇವರು ಎರಡು ಸಾವಿರದ ನಾಲ್ಕು ಐದರಲ್ಲಿ ಭಾರತೀಯ ಮೂಲದ ಲಂಡನ್ ಬೆಸ್ಟ್ ಉದ್ಯಮಿ ಇಬ್ಬರ ಜೊತೆ affair ಇಟ್ಟುಕೊಂಡಿದ್ದಾರೆ ಅಂತ ಸುದ್ದಿಗಳು ಇದ್ದವು ಆದರೆ ಯಾರ ಜೊತೆಯೂ ಮದುವೆ ಆಗದೆ ಉಳಿದಂತಹ ಅಮಿತ್ ಶಾಹ್ ಇವತ್ತಿಗೂ ಕೂಡ single ಇನ್ನು ಮಲಯಾಳಂ ನಟಿ ಶೋಭಾನಾ ಇವರು ಮೂಲತಃ ಮಲಯಾಳಿ ಆದರೂ,

ಕೂಡ ತಮಿಳಿನಲ್ಲಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಹಾಗು ಕನ್ನಡದಲ್ಲೂ ಕೂಡ ಡಾಕ್ಟರ್ ವಿಷ್ಣು ಅವರ ಜೊತೆ ಇವರು ಶಿವಶಂಕರ್ ಎಂಬ ಚಿತ್ರ ಒಂದರಲ್ಲಿ ನಟ ಕನ್ನಡದ ಸೂಪರ್ ಹಿಟ್ ಚಿತ್ರವಾದ ಆಪ್ತಮಿತ್ರ ಮೊದಲು ತೆರೆಗೆ ಬಂದದ್ದು ಮಲಯಾಳಂನಲ್ಲಿ ಅಲ್ಲಿ ನಾಗವಲ್ಲಿ ಪಾತ್ರವನ್ನ ನಿರ್ವಹಣೆ ಮಾಡಿದ್ದು ಇವರೇನೇ ಇವರಿಗೆ ಈಗ ಐವತ್ಮೂರು ವರ್ಷ ವಯಸ್ಸು ಇಷ್ಟು ವಯಸ್ಸಾದರೂ ಕೂಡ ಇನ್ನು ಮದುವೆ ಆಗದೆ ಉಳಿದಂತ ಇವರಿಗೆ ಸಂಸಾರ ಮದುವೆ ಮಕ್ಕಳು ಇದು ಯಾವುದರಲ್ಲು ಕೂಡ ಆಸಕ್ತಿ ಇಲ್ಲವಂತೆ ನಾವು ಅದರ ಹಿಂದೆ ಬೀಳಬಾರದು ಎನ್ನುವ ಇವರು ಇವತ್ತು ಕೂಡ single ಇನ್ನು ನಟಿ ಲಕ್ಷ್ಮಿ ಗೋಪಾಲ್ ಸ್ವಾಮಿ ಇವರು ಮೂಲತಃ ಬೆಂಗಳೂರಿನವರೇ ಇವರು ಹುಟ್ಟಿದ್ದು ಬೆಂಗಳೂರಿನಲ್ಲಿಯೇ ಆದರೂ ತಮಿಳು ಹಾಗೂ ಮಲಯಾಳಂ ಚಿತ್ರೋದ್ಯ ಇವರು ಅನೇಕ ಚಿತ್ರಗಳಲ್ಲಿ ನಟಿಸಿದರು ಕನ್ನಡದ ಆಪ್ತರಕ್ಷಕ ಚಿತ್ರದಲ್ಲಿ ,

ನೀವು ಇವರ ಅಭಿನಯವನ್ನ ನೋಡಿರ್ತೀರ ಇವರಿಗೆ ಈಗ ಐವತ್ತೆರಡು ವರ್ಷ ವಯಸ್ಸು ಇಷ್ಟಾದರು ಕೂಡ ಇವರು ಇದುವರೆಗೂ ಮದುವೆ ಮಾಡಿಕೊಂಡಿಲ್ಲ ಮೋಹನ್ ಲಾಲ್ ಮುಮ್ಮಟ್ಟಿ ಮುಂತಾದ ದೊಡ್ಡ ದೊಡ್ಡ ಹೀರೋಗಳ ಜೊತೆ ನಟಿಸಿದಂತ ಇವರು ಯಾಕಿನ್ನೂ ಮಾಡುವೆ ಆಗಿಲ್ಲ ಅಂತ ಕೇಳಿದ್ರೆ ತಾನು ಚಿತ್ರೋದ್ಯಮದಲ್ಲಿ ಬಹಳವೇ ಬ್ಯುಸಿ ಇದ್ದೀರಿ ನನಗೆ ಅದಕ್ಕೆಲ್ಲ ಸಮಯ ಇಲ್ಲ ಹಾಗೇನಾದರೂ ಮದುವೆಯಾದರೂ ಕೂಡ ಸಂಸಾರ ನಡೆಸುವುದಕ್ಕೆ ಟೈಮ್ ಇಲ್ಲ ಅಂತ ಹೇಳುವ ಇವರು ಇವತ್ತಿಗೂ ಕೂಡ ಮಾಡುವೆ ಆಗ್ತೀನಿ ಉಳಿದಿದ್ದಾರೆ ಹೇರ ರಾಜಗೋಪಾಲ್ ಇವರು ಕನ್ನಡದಲ್ಲಿ ರವಿಚಂದ್ರನ್ ಜೊತೆ ಯಾರೇ ನೀನು ಚಲುವೆ ಎಂಬ ಚಿತ್ರದಲ್ಲಿ ನಟಿಸಿ ದಯಾನಂದ ಎಂಬ ಪಾತ್ರದಲ್ಲಿ ಮಿಂಚಿದ್ದರು ಡಯಾನಾ ಎಂಬ ಹಾಡಿನಲ್ಲಿ ಹಾಟ್ ಆಗಿ ಕುಡಿದ ಇವರ ಮೈ ಮಾಟ ಅವತ್ತು ಕನ್ನಡದ ಅನೇಕರ ನಿದ್ದೆಗೆಡಿಸಿತ್ತು.

ಇವರಿಗೆ ಈಗ ನಲವತ್ತು ವರ್ಷ ದಾಟಿದರು ಕೂಡ ಇವತ್ತಿಗೂ ಇವರು ಸಿಂಗಲ್ ಆಗಿ ಉಳಿದಿದ್ದಾರೆ ಆದರೆ ಒಂದು ಕಾಲದಲ್ಲಿ ಇವರ ಹಿಂದೆ ಬೀಳದ ನಟರೇ ಇಲ್ಲ ಅಜಿತ್ ಸೇರಿದಂತೆ ಮುಂತಾದ ಶ್ರೇಷ್ಠ ಕಲಾವಿದರು ಇವರನ್ನ propose ಮಾಡಿದ್ದು ಕೂಡ ಉಂಟು ಇವರು ಈ ಹಿಂದೆ ಪುಷ್ಕರ ನಂದನ್ ಎಂಬುವವರನ್ನ ಮದುವೆ ಕೂಡ ಆಗಿದ್ದರು ಆದರೆ ಸಂಬಂಧ ಹೆಚ್ಚು ಕಾಲ ಮುಂದುವರೆಯಲಿಲ್ಲ ಈ ಹೀರೋ ಈಗಲೂ ಕೂಡ ಸಿಂಗಲ್ ಆಗಿ ಉಳಿದಿದ್ದಾರೆ ಇನ್ನು ಬಹುಭಾಷಾ ನಟಿ ಸೀತಾರಾಮ್ ಬಗ್ಗೆ ಸೀತಾರಾಮ್ ಯಾರು ಅಂತಾನೆ ಗೊತ್ತಿಲ್ಲ ಹೇಳಿ ಮೂಲತಃ ಮಲಯಾಳಿ ಆದರೂ ಕೂಡ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ಇವರು ಕೊಟ್ಟಿದ್ದಾರೆ ಕನ್ನಡದ ಹಾಲು ಉನ್ನತವರು ಜೇನುಗೂಡು ಮುಂತಾದ ಚಿತ್ರಗಳಲ್ಲಿ ನಟಿಸಿರುವಂತಹ ಸೀತಾರಾಮ್ ತಮ್ಮ ತಂದೆಯ ನಿಧನದ ಬಳಿಕ ತೀವ್ರ ಡಿಪ್ರೆಶನ್ ಗೆ ಹೋಗಿದ್ದರು .

ಆದ್ದರಿಂದಲೇ ಅವರು ಮದುವೆಯಾಗದೆ ಉಳಿದರು ಅಂತ ಹೇಳಲಾಗುತ್ತೆ ಅನೇಕರು ಹಿಟ್ ಚಿತ್ರಗಳನ್ನು ಹಾಗೂ ಕೌಟುಂಬಿಕ ಚಿತ್ರಗಳನ್ನು ಭಾವುಕ ನಟಿ ಸೀತಾರಾಮ್ ಇನ್ನು ಮದುವೆ ಆಗದೆ ಸಿಂಗಲ್ ಆಗಿದ್ದರೆ ಇನ್ನು ನಮ್ಮ ಕನ್ನಡದ ನಟಿ ದಿವ್ಯಾಸ್ ಸ್ಪಂದನ ಅಲಿಯಾಸ್ ನಟಿ ರಮ್ಯಾ sandalwood princes ಅಂತಾನೆ ಮಾನ್ಯರಾದಂತ ರಮ್ಯಾರವರು ಕೂಡ ಇನ್ನು ಮದುವೆಯಾಗದೆ ಕನ್ಯೆಯಾಗಿನೆ ಉಳಿದಿದ್ದಾರೆ ಪವರ್ ಸ್ಟಾರ್ ಪುನೀತ್ ಅವರ ಜೊತೆ ಅಭಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತ ನಟಿ ರಮ್ಯಾ ಅನೇಕರು ಹಿಟ್ ಚಿತ್ರಗಳನ್ನ ನೀಡಿ ಹಾಗು ಅನೇಕ ಸ್ಟಾರ್ ಹೀರೋಗಳ ಜೊತೆ ವೇದಿಕೆಯನ್ನು ಕೂಡ ಹಂಚಿಕೊಂಡವರು ಇವರು ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ತಮಿಳಿನಲ್ಲೂ ಕೂಡ ಅನೇಕ ಚಿತ್ರಗಳಲ್ಲಿ ನಟಿಸಿದವರು ಆದರೆ ಅದೇನಾಯ್ತು ಸಿಂಹವನ್ನು ಕೂಡ ಬಿಟ್ಟು ರಾಜಕೀಯಕ್ಕೆ ಹೊರಡಿದರು .

ಕೊನೆಗೆ ಅಲ್ಲೂ ಕೂಡ ಯಶಸ್ಸನ್ನು ಕಾಣದೆ ಆಧ್ಯಾತ್ಮದ ಬದುಕಿನ ಕಡೆಗೆ ವಾಲಿದಂತ ಇವರು ಇದೀಗ divine ಲೈಫನಲ್ಲಿ ನಿರತರಾಗಿದ್ದಾರೆ ಇನ್ನು ನಟಿ ಕೌಸಲ್ಯ ಇವರು ಸಾವಿರದ ಒಂಬೈನೂರ ತೊಂಬತ್ತಾರರ ಕಾಲಘಟ್ಟದಲ್ಲಿ ಹೆಚ್ಚು famous ಆಗಿದ್ದವರು ಇವರು ಮೂಲತಃ ಶ್ರೀಲಂಕಾದವರು ಆದರೆ ಇವರು ಸಿಟಲ್ ಆಗಿದ್ದು ಕರ್ನಾಟಕದಲ್ಲಿ ಇವರ ನಿಜವಾದ ಹೆಸರು ನಂದಿನಿ ಆದರೆ ಸಿನಿಮಾದಲ್ಲಿ ಮಾತ್ರ ಇವರನ್ನು ಕೌಸಲ್ಯ ಅಂತ ಕರೀತಾರೆ ಇವರು ಕೂಡ ನಲವತ್ತೆರಡು ವರ್ಷ ವಯಸ್ಸಾದರು ಇನ್ನು ಮದುವೆಯಾಗದೆ ಸಿಂಗಲ್ ಆಗಿ ಉಳಿದಿದ್ದಾರೆ ನೀವು ಯಾಕೆ ಮಾಡುವೆ ಆಗಿಲ್ಲ ಅಂತ ಕೇಳಿದರೆ ನನಗೆ ಒಂದು ದೊಡ್ಡ ಮನೆಯನ್ನು ಕಟ್ಟುವುದು ನನ್ನ ಆ ಮನೆಯನ್ನ ಕಟ್ಟಿದ ಮೇಲೆ ನನಗೆ ಯಾರಾದರೂ ಒಳ್ಳೆ ವರ ಸಿಕ್ಕಿದರೆ ಮದುವೆ ಆಗ್ತೀನಿ ಅಂತಹೇಳ್ತಾರೆ ಆದರೆ ಯಾಕೋ ಅವರಿಗೆ ಇದುವರೆಗೂ ವರ ಸಿಕ್ಕಿಲ್ಲ.

ಅನ್ಸುತ್ತೆ ಇನ್ನು ಸಿಂಗಲ್ ಆಗಿ ಉಳಿದಿದ್ದಾರೆ ಇನ್ನು ಮುಂಗಾರು ಮಳೆಯ ಚಲುವೆ ಪೂಜಾ ಗಾಂಧಿ ಇವರು ತಮ್ಮ ಮೊದಲ ಸಿನಿ ಜರ್ನಿಯನ್ನ ಶುರು ಮಾಡಿದ್ದು ಎರಡು ಸಾವಿರದ ಒಂದರಲ್ಲಿ ಕಟ್ರೋಂಕಿ ಕಿಲಾಡಿ ಎಂಬ ಹಿಂದಿ ಸಿನಿಮಾದ ಮೂಲಕ ಇವರು ತಮ್ಮ career ಅನ್ನ ಶುರು ಮಾಡಿದರು ಆದರೆ ಕನ್ನಡದಲ್ಲಿ ಇವರು ಎರಡು ಸಾವಿರದ ಆರರಲ್ಲಿ ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮೂವತ್ತೆಂಟು ವರ್ಷ ವಯಸ್ಸು ಆದರೂ ಕೂಡ ಇವರು ಮದುವೆ ಆಗದೆ ಇನ್ನು ಸಿಂಗಲ್ ಆಗಿ ಉಳಿದಿದ್ದಾರೆ ಇನ್ನು ಟಬ್ಬು ಇವರು ಬಾಲಿವುಡ್ ಮಾತ್ರವಲ್ಲದೆ ಕೆಲ ಕಾಲಿವುಡ್ ಚಿತ್ರಗಳಲ್ಲೂ ಕೂಡ ನಟಿಸಿ ಯಶಸ್ವಿ ಬಹುಭಾಷಾ ನಟಿ ಇದೀಗ ಭರ್ತಿ ಐವತ್ತು ಮೂರು ವರ್ಷ ವಯಸ್ಸು ಐವತ್ತು ದಾಟಿದರು .

ಕೂಡ ಇವರಿಗೆ ಇನ್ನು ಮದುವೆಯಾಗದೇನೆ ಹಾಗೇನೆ ಉಳಿದಿದ್ದಾರೆ ಕಾರಣವನ್ನು ಕೇಳಿದರೆ ತನಗೆ ಅದರ ಮೇಲೆ ಯಾವ ಆಸಕ್ತಿ ಕೂಡ ಇಲ್ಲ ಹಾಗೂ ಈ ವಿಷಯದ ಬಗ್ಗೆ ಯಾರು ಕೂಡ ನನಗೆ ಅಪ್ರೋಚ್ ಮಾಡಿಯೇ ಇಲ್ಲ ಅಂತ ಟಬು ಒಮ್ಮೆ ಹೇಳಿದರು ಇವರಿಗೂ ಕೂಡ ಒಂದು ಕಾಲದಲ್ಲಿ ಅನೇಕ ಜನ ಗೆಳೆಯರಿದ್ದರು ಇತ್ತೀಚಿಗೆ ತೆಲುಗು ಸ್ಟಾರ್ ಹೀರೋ ಆದಂತಹ ನಾಗಾರ್ಜುನ್ ಇವರಿಗೆ ಹೈದರಾಬಾದ್ ನಲ್ಲಿ ಒಂದು ವಿಲ್ಲವನ್ನು ಗಿಫ್ಟ್ ಕೊಟ್ಟಿದಾರೆ ಅಂತ ಸುದ್ದಿ ಹರಡಿತ್ತು ಆದರೆ ಯಾಕ್ ಕೊಟ್ರು ಎಂಬ ಬಗ್ಗೆ ಇನ್ನು ಸ್ಪಷ್ಟ ಕರಣ ಸಿಕ್ಕಿಲ್ಲ ಇನ್ನು ನಟಿ ನರ್ಗಿಸ್ ಫಾಕ್ರಿ ನೋಡೋದಕ್ಕೆ ಕತ್ತಿಯಂತೆ ಇರುವಂತ ಈ ಚೂಪು ಕಂಗಳ ನಟಿ ಇನ್ನು ಚಿಕ್ಕ ವಯಸ್ಸಿನವರ ಹಾಗೆ ಕಾಣ್ತಾರೆ ಆದರು,

ಇವರಿಗೆ ಅದಾಗ್ಲೇ ನಲವತ್ತೆರಡು ವರ್ಷ ವಯಸ್ಸು ಈಕೆ ಕೂಡ ಬಾಲಿವುಡ್ ನಟಿ ಅಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಈಕೆ ದಕ್ಷಿಣದಲ್ಲಿ ಕೆಲವು ಐಟಂ ಹಾಡುಗಳಿಗೆ ನೃತ್ಯವನ್ನು ಕೂಡ ಮಾಡಿದ್ದಾರೆ ಇವರು ಕೂಡ ಈವರೆಗೂ ಮದುವೆಯಾಗದೆ ಹಾಗೇನೇ ಉಳಿದಿದ್ದಾರೆ ಇನ್ನು ಹಿರಿಯ ಹಾಸ್ಯ ನಟಿ ಹಾಗು ಪೋಷಕ ನಟಿ ಸರಳ ನಟಿ ಸರಳ ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರುವಂತ ಕಲಾವಿದೆ ಇವರು ಮೂಲತಃ ತಮಿಳನವರು ಆದರೂ ಕೂಡ ತಮಿಳು ಮಾತ್ರವಲ್ಲದೆ ಅನೇಕ ಕನ್ನಡ ಚಿತ್ರಗಳಲ್ಲೂ ಕೂಡ ಪೋಷಕ ಪಾತ್ರಗಳನ್ನ ನಿರ್ವಹಿಸಿದವರು .

ಕನ್ನಡವನ್ನ ಕಲಿತು ಸ್ವತಃ ತಾವೇ ಕನ್ನಡದಲ್ಲಿ ಡೈಲಾಗ್ ಅನ್ನ ಹೇಳ್ತಿದ್ದಂತ ಇವರ ಕನ್ನಡ ಪ್ರೀತಿಗೆ ನಿಜಕ್ಕೂ ಧನ್ಯವಾದವನ್ನ ಸಲ್ಲಿಸಬೇಕು ಇವರು ಈಗ ಅರವತ್ತು ವರ್ಷ ವಯಸ್ಸಾದರು ಇನ್ನು ಕೂಡ ಮದುವೆಯಾಗದೆ ಉಳಿದಿದ್ದಾರೆ ಎಂಬ ಸಂಗತಿ ಬಹುಶಃ ಅನೇಕರಿಗೆ ಗೊತ್ತಿಲ್ಲ ತಮಿಳಿನಲ್ಲಿ ಒಡವೆಲು ಸಿಂದಿಲ್ ಗೌಡಾಮಣಿ ಮುಂತಾದವರ ಜೊತೆ ನಡೆಸಿದಂತ ಇವರು ಮದುವೆಯಾಗದೆ ಉಳಿಯೋದಕ್ಕೆ ಗೌಡಮಣಿಯವರೇ ಕಾರಣ ಅಂತ ಅಲ್ಲಿ ಅನೇಕರು ವಾದಿಸ್ತಾರೆ ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಮಾತ್ರ ಇನ್ನು ನಿಖರವಾಗಿಲ್ಲ ವೀಕ್ಷಕ ಇದಿಷ್ಟು ಈ ಒಂದು ವಿಡಿಯೋದ ಮಾಹಿತಿ ನಮಸ್ಕಾರ

Latest articles

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

More like this

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...

ಮನುಷ್ಯ ಕೋತಿಯಿಂದ ಹುಟ್ಟಿಲ್ಲ … ಮಾನವ ಹುಟ್ಟಿದ ರಣ ರೋಚಕ ಕಥೆ ನೀವು ಎಲ್ಲೂ ಕೇಳಿರೋದಕ್ಕೆ ಸಾಧ್ಯನೇ ಇಲ್ಲ … ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ ..

ಹಾಯ್ ಫ್ರೆಂಡ್ಸ್ ಹೇಗಿದ್ದೀರಾ ನಿಜಕ್ಕೂ ನಮ್ಮ ಭೂಮಿ ಹೇಗೆ ಹುಟ್ಟಿತ್ತು ಹುಟ್ಟಿಕೊಂಡ ನಂತರ ಭೂಮಿ ಮೇಲೆ ಜೀವರಾಶಿ ಹೇಗೆ...