ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

381
A big gift for New Year the price of gold has fallen to the bottom... If you know you can go and get gold in your clothes,today gold rate karnataka,what is today's gold price,what is 22k gold price today,how much is kdm gold,today gold price karnataka,today gold rate karnataka belgaum,today gold rate karnataka bidar,today gold rate karnataka hubli,today live gold price karnataka,today gold price list karnataka,today gold rate in karnataka belgaum 22 carat,gold price today near mysore karnataka,today gold rate in karnataka 2021,what is today's gold price,today gold price bangalore,today gold price bangladesh,today gold price bangkok,today gold price bangladesh vori,today gold price bangalore 916,today gold rate bangalore lalitha jewellery,today gold rate bangalore 18 carat,today gold rate bangalore grt,today gold rate bangalore malabar,what is today's price of gold,today gold price in shimoga 22 carat,today gold rate in shimoga joyalukkas,today gold rate in shimoga malabar,today gold rate in shimoga abharan jewellers,current gold price in shimoga,22ct gold price today shimoga,24ct gold price today shimoga,how much is gold per tola today,what is today's gold price,today gold price in mysore,today gold price bangalore,today gold price in india,today gold price 22 carat,today gold price 916,today gold price 22k,today gold price in kolkata,today gold price in tamilnadu,today gold price 18 carat,today gold price in mumbai,

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ ಎರಡು ಸಾವಿರದ ಇಪ್ಪತ್ತರಲ್ಲಿ ಚಿನ್ನ ಮತ್ತು ಬೆಳ್ಳಿ ಗಗನಕ್ಕೆ ಏರಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ ಇಡೀ ವರ್ಷ ಚಿನ್ನ ಮತ್ತು ಬೆಳ್ಳಿಯ ಬೆಲೆ ಬಾರಿ ಬದಲಾವಣೆ ಆಗುತ್ತಲೇ ಇತ್ತು ಕಳೆದ ಸುಮಾರು ತಿಂಗಳುಗಳಿಂದ ಏರಿಕೆಯತ್ತ ಸಾಗುತ್ತಿದ್ದ ಚಿನ್ನದ ಬೆಲೆ ಈಗ ಇಳಿಕೆಯತ್ತ ಮುಖ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ ಈ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೋಡೋಣ ಅದಕ್ಕೂ ಮುನ್ನ ನಿಮಗೂ ಕೂಡ ಚಿನ್ನದ ಬೆಲೆ ಕಡಿಮೆಯಾಗಬೇಕು .

ಎಂಬ ಬಯಕೆ ಇದ್ದರೆ ಈಗಲೇ ಈ ವಿಡಿಯೋವನ್ನ ತಪ್ಪದೆ ಲೈಕ್ ಮಾಡಿ ಹಾಗು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ ಚಿನ್ನವನ್ನ ಕೇವಲ ಶ್ರೀಮಂತರು ಮಾತ್ರವಲ್ಲದೆ ಮಧ್ಯಮ ವರ್ಗದವರು ಮತ್ತು ಸಾಮಾನ್ಯ ಜನರು ಕೂಡ ಕೊಂಡುಕೊಳ್ಳಲು ಬಯಸುತ್ತಾರೆ ಇನ್ನು ಮದುವೆ ಸೇರಿದಂತೆ ಯಾವುದೇ ಶುಭ ಸಮಾರಂಭ ಎಂದರೆ ಸಾಕು ಸಾಲ ಮಾಡಿಯಾದರೂ ಚಿನ್ನವನ್ನ ಖರೀದಿ ಮಾಡುವಂತಹ ವಾಡಿಕೆ ನಮ್ಮ ದೇಶದಲ್ಲಿದೆ ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನ ಎಂದರೆ ಬಹಳ ಮೆಚ್ಚು ಬೆಲೆ ಎಷ್ಟೇ ಆದರೂ ಚಿನ್ನ ಖರೀದಿ ಮಾತ್ರ ಕಡಿಮೆ ಆಗುತ್ತಲೇ ಇಲ್ಲ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ.

ಇದೆ ಕಾರಣಕ್ಕೆ ಇಂದು ಚಿನ್ನದ ಬೆಲೆ ಗಗನಕ್ಕೆ ಏರಿರುವುದು ಎಂದರೆ ಸುಳ್ಳಾಗುವುದಿಲ್ಲ ಚಿನ್ನದ ಬೆಲೆ ಇಷ್ಟೊಂದು ಏರಿಕೆಯಾದ ಕಾರಣ ಸಾಮಾನ್ಯ ಜನರು ಅದೆಷ್ಟೋ ಮದುವೆಗಳನ್ನು ಸಮಾರಂಭಗಳನ್ನು ಮುಂದೆ ಹಾಕಿದ್ದಾರೆ ಆದರೆ ಈಗ ವರ್ಷದ ಕೊನೆಯಲ್ಲಿ ಅಥವಾ ಹೊಸ ವರ್ಷ ಆರಂಭದಲ್ಲಿ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಲಿದೆಯಂತೆ ಹಾಗಾದರೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಲಿದೆ.

ಎಂದು ನೋಡೋಣ ಬನ್ನಿ ಚಿನ್ನದ ಬೆಲೆ ಈಗ ಇಳಿಕೆಯತ್ತ ಮುಖ ಮಾಡಿದ್ದು ಸುಮಾರು ನಾಲ್ಕು ಸಾವಿರ ರೂಪಾಯಿಯಷ್ಟು ಇಳಿಕೆಯಾಗಿದೆ ಅಂತೇ ಅಮೇರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಮಾತುಕತೆಯ ಸಕಾರಾತ್ಮಕ ಬೆಳವಣಿಗೆಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಲಿದೆಯಂತೆ twenty-four ಕ್ಯಾರೆಟ್ ಚಿನ್ನದ ಬೆಲೆ ಈಗ ನಲವತ್ತು ಸಾವಿರ ರೂಪಾಯಿ ಗಡಿಯಿಂದ ಮೂವತ್ತೇಳು ಸಾವಿರಕ್ಕೆ ಬಂದು ನಿಂತಿದೆ.

ಮುಂದಿನ ದಿನಗಳಲ್ಲಿ ಮೂವತೈದು ಸಾವಿರ ರೂಪಾಯಿ ಆಗಲಿದೆ ಅಂತೇ ಎಲ್ಲಾ ಸಮೀಕ್ಷೆಗಳು ಹೇಳುವ ಪ್ರಕಾರ ಜನವರಿ ಚಿನ್ನದ ಬೆಲೆ ಇನ್ನಷ್ಟು ಕಡಿಮೆಯಾಗಲಿದ್ದು ಜನರು ಚಿನ್ನವನ್ನ ಖರೀದಿ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಲಿದೆ ಅಂತೆ ನೀವು ಕೂಡ ಚಿನ್ನದ ಬೆಲೆ ಕಡಿಮೆಯಾಗಬೇಕು ಎಂದು ಬಯಸುವುದಾದರೆ ಎಸೆದ್ದು ಕಾಮೆಂಟ್ ಮಾಡಿ ಈ ವಿಡಿಯೋನ ತಪ್ಪದೆ ಲೈಕ್ ಮಾಡಿ ಮತ್ತು ಎಲ್ಲರಿಗು ಶೇರ್ ಮಾಡಿ ಧನ್ಯವಾದಗಳು