ಬ್ರಿಟಿಷರಿಗೂ ಬಗ್ಗದ ದೇಶಿಯ ಬಿಸ್ಕೆಟ್‌ ಕಂಪನಿ ! | Story Of Parle Company

29

ಹಾಯ್ ಫ್ರೆಂಡ್ಸ್ ಮೆಗಾ dot comಗೆ ಸ್ವಾಗತನನ್ನು ಶ್ರೀರಕ್ಷೆ ರಘುರಾಮ್ ಪಾರ್ಲೆ G biscut ಅಥವಾ parle company ಹೆಸರನ್ನ ನೀವು ಕೇಳಿರಬಹುದು ಈ company ಇಂದ ಕೆಲವೊಂದು food items ಗಳು ಮಾರ್ಕೆಟಗೆ ಬರುತ್ತೆ ಅದರಲ್ಲಿ parleg biscut ಕೂಡ ಒಂದು ನಾವು ಇವತ್ತು ಈ ವರದಿಯಲ್ಲಿ parle ಕಂಪನಿ ಹಾಗೆ parleg biscut ಹೇಗಾಯ್ತು ಈ biscut ಅದೆಷ್ಟು famous ಯೂರ ಮತ್ತು ಉಡಾನ್ ಆನಲೈನ್ ಕಂಪನಿ ನಡುವೆ ನಡೆದಂತಹ ಗಲಾಟೆ ಏನು ಈ ಬಿಸ್ಕೆಟಗೆ parleg ಎಂಬ ಹೆಸರು ಇಟ್ಟಿದ್ದು ಹೇಗೆ parleg biscuit ಬೆಲೆ ಬೇರೆ bis ಹೋಲಿಸಿದರೆ ಕಡಿಮೆ ಯಾಕೆ ಈ ಎಲ್ಲ ಮಾಹಿತಿಯನ್ನ ನಾವು ಇವತ್ತಿನ ವರದಿಯಲ್ಲಿ ಸಂಪೂರ್ಣವಾಗಿ ಹೇಳ್ತೀವಿ,

miss ಮಾಡ್ದೆ ಕಡೆಯೋತನಕ ನೋಡಿ ಸ್ನೇಹಿತರೆ ನಮ್ಮ ಭಾರತದಲ್ಲಿ ಈ parleg biscutನ ಹೆಸರು ಕೇಳಿದವರು ಬಹಳ ಕಮ್ಮಿ ಅಂತಹೇಳಬಹುದು ಈ biscuits ಸ್ವತಂತ್ರ ಪೂರ್ವದಿಂದಲೂ ಜನರ tea coffeeಯ ಸಂಗಾತಿಯಾಗಿತ್ತು ತುಂಬಾ ಜನರಿಗೆ ಈ biscuit ಜೊತೆಗೆ ಅನೇಕ ನೆನಪುಗಳು ಕೂಡ ಇರುತ್ತೆ ಅಲ್ಲದೆ ಈ biscuit ಭಾರತದಲ್ಲೇ ಭಾರತೀಯರಿಗಾಗಿ ತಯಾರಾದ ಮೊದಲ biscuit ಹಾಗಾಗಿ ಇದು ನಮ್ಮ ನೆಲದ biscuit ಪಾರ್ಲೆ ಬರುವ ಮುಂಚೆ ಅಂದರೆ ಸ್ವತಂತ್ರ ಪೂರ್ವ ಭಾರತದಲ್ಲಿ ಜನರು ಬಿಸ್ಕೆಟ್ ಸೇವಿಸ್ತಾ ಇರಲಿಲ್ಲವಾ ಹಾಗಿದ್ದರೆ ನಮಗೆ Independence ಸಿಗುವ ಮುಂಚೆ ಭಾರತದಲ್ಲಿ ವಿದೇಶಿಗರ ದಬ್ಬಾಳಿಕೆ ತುಂಬಾ ಜಾಸ್ತಿ ಇತ್ತು ಭಾರತದ ಮಾರುಕಟ್ಟೆಯಲ್ಲಿ ಕೂಡ foreign ಪ್ರಾಡಕ್ಟ್ ಗಳೇ ಬಹಳ ಹೆಚ್ಚಿತ್ತು ಇದರ ರೇಟ್ ಕೂಡ ತುಂಬಾ ಜಾಸ್ತಿ ಇರುತ್ತಿತ್ತು .

ಇದನ್ನು ಸಾಮಾನ್ಯ ಜನರಿಗೆಲ್ಲ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ ಕೇವಲ ಶ್ರೀಮಂತ ವರ್ಗದವರು ಮಾತ್ರ ಖರೀದಿಸುತ್ತಿದ್ದರು ಬಿಸ್ಕೆಟ್ ಕೂಡ ಶ್ರೀಮಂತ ವರ್ಗದವರ ಸ್ವತ್ತಾಗಿತ್ತು ಹಾಗಾಗಿ ಬಿಸ್ಕೆಟ್ ಅನ್ನು ಕೇವಲ ಶ್ರೀಮಂತರು ಮತ್ತು ಬ್ರಿಟಿಷರು ಮಾತ್ರ ಸೇವಿಸುತ್ತಿದ್ದರು ಅಲ್ಲದೆ ಭಾರತಕ್ಕೆ ಕ್ಯಾಂಡಿ ಅಂದರೆ ಐಸ್ ಕ್ರೀಮ್ ಕ್ಯಾಂಡಿ ಅಲ್ಲ ನಾವು ಸ್ಕ್ರೀನ್ ಮೇಲೆ ತೋರಿಸುತ್ತಿದ್ದೇವೆ ಅಲ್ವಾ ಚಾಕಲೇಟ್ ಇದನ್ನ ಬ್ರಿಟಿಷರು ಭಾರತಕ್ಕೆ ತಂದರು ಆದರೆ ಇದರ ರೇಟ್ ಕೂಡ ತುಂಬಾ ಜಾಸ್ತಿ ಇತ್ತು ಇದನ್ನು ಸಾಮಾನ್ಯ ಜನರಿಗೆ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ ಇದು ಮೋಹನ್ ಲಾಲ್ ದಯಾಳ್ ಚೌಹಾಣ್ ಎಂಬ ಬಾಂಬೆ ಮೂಲದ ಸಿಲ್ಕ್ ಟ್ರೇಡರ್ ಗೆ ಇಷ್ಟ ಆಗುತ್ತಿರಲಿಲ್ಲ.

ಇದು ಅವರನ್ನು ಬಹಳ ಚಿಂತೆಗೆ ದೂಡಿತ್ತು ನಮ್ಮ ದೇಶದವರಿಗೂ ಈ ಕ್ಯಾಂಡಿ ಬಿಸ್ಕೆಟ್ ಸಿಗುವಂತಾಗಬೇಕು ಬ್ರಿಟಿಷ್ ಮತ್ತು ಭಾರತೀಯ ನಡುವೆ ಇರುವಂತಹ ಭೇದ ಭಾವ ಕಡಿಮೆ ಆಗಬೇಕು ಅಂತ ಯೋಚಿಸುತ್ತಿದ್ದರು ಹಾಗೆ ಇವರು ಸ್ವದೇಶಿ ಆಂದೋಲನದಿಂದಲೂ ಬಹಳ ಪ್ರೇರಿತರಾಗಿದ್ದರು ಹಾಗಾಗಿ ನಮ್ಮ ನೆಲದ ಜನರಿಗೆ ನಮ್ಮ ನೆಲದಲ್ಲಿಯೇ ಅಥವಾ ಸ್ವದೇಶದಲ್ಲಿ ಹುಟ್ಟಿದ ಬಿಸ್ಕೆಟ್ ಸಿಗುವಂತೆ ಮಾಡುತ್ತೇನೆ ಎಂಬ ದೃಢವಾದ ನಿರ್ಧಾರವನ್ನ ಮಾಡಿದರು ನಂತರ ಕ್ಯಾಂಡಿ ಹೇಗೆ ಮಾಡುವುದು ಅನ್ನುವುದನ್ನು ಕಲಿಯುವ ಸಲುವಾಗಿ ಜರ್ಮನಿಗೆ ಹೋದರು ಸಾವಿರದ ಒಂಬೈನೂರ ಇಪ್ಪತ್ತೊಂಬತ್ತರಲ್ಲಿ ಅರವತ್ತು ಸಾವಿರ ರೂಪಾಯಿಯನ್ನು ಕೊಟ್ಟು ಅಲ್ಲಿನ ಕ್ಯಾಂಡಿ ಮೇಕಿಂಗ್ ಮಷೀನ್ ಅನ್ನು ಭಾರತಕ್ಕೆ ತೆಗೆದುಕೊಂಡು ಬಂದರು ನಂತರ Mumbaiನ ಇರ್ಲ, Parla ಎಂಬಲ್ಲಿ ಹಳೆಯದಾದ ಒಂದು ಸಣ್ಣ ಫ್ಯಾಕ್ಟರಿಯಲ್ಲಿ ತಮ್ಮ ಹನ್ನೆರಡು ಜನ ಫ್ಯಾಮಿಲಿ ಮೆಂಬರ್ಗಳೊಂದಿಗೆ ಕ್ಯಾಂಡಿ ಮಾಡುವ ಕೆಲಸವನ್ನ ಪ್ರಾರಂಭಿಸಿದರು.

ನಂತರ ತಡವಾಗಿ ತಮ್ಮ companyಗೆ ಇರ್ಲಾ, ಪಾರ್ಲದ ಪಾರ್ಲಾವನ್ನ ತೆಗೆದುಕೊಂಡು ಅದನ್ನ ಪಾರ್ಲೆ ಅಂತ ಮಾಡಿ companyಗೆ ಹೆಸರಾಗಿ ಇಟ್ಟರು. ನಂತರ company ಮೊದಲಿಗೆ orange ಕ್ಯಾಂಟೀನ್ ಉತ್ಪಾದಿಸಲು ಪ್ರಾರಂಭಿಸಿತು. ಆ ಕ್ಯಾಂಡಿ ಯಾವ ರೀತಿ ಇತ್ತು ಅನ್ನೋದನ್ನ ನೀವು ಸ್ಕ್ರೀನ್ ಮೇಲೆ ನೋಡಬಹುದು. ನಂತರ ಹತ್ತು ವರ್ಷಗಳನಂತರ ಅಂದರೆ, ಸಾವಿರದ ಒಂಬೈನೂರ ಮೂವತ್ತೊಂಬತ್ತರಲ್ಲಿ ಪಾರ್ಲೆ ಕಂ ಬಿಸ್ಕೆಟ್ ಮಾಡಬೇಕು ಅಂತ ಯೋಚಿಸಿತು ಅಂದ್ರೆ ಈ companyಯ ಮೊದಲ ಆಧ್ಯತೆ biscuit ಆಗಿರಲಿಲ್ಲ ಬದಲಿಗೆ ಕ್ಯಾಂಡಿ ಆಗಿತ್ತು ಆ ಸಂದರ್ಭದಲ್ಲಿ ಎರಡನೇ ವಿಶ್ವ ಯುದ್ಧದ ಕಹಳೆ ಊದಿಯಾಗಿತ್ತು.

ಆದರೂ ಕಂಪನಿ ತನ್ನ ಮೊದಲ ಬ್ಯಾಚ್ ನ ಬಿಸ್ಕೆಟ್ ಅನ್ನ ತಯಾರಿಸಿತ್ತು ಇದನ್ನ ಪಾರ್ಲಿ ಗ್ಲುಕೋ ಎಂಬ ಹೆಸರಿನಲ್ಲಿ ಮಾರ್ಕೆಟಗೆ ಲಾಂಚ್ ಮಾಡಿದರು ಆದರೆ ಸ್ನೇಹಿತರೆ parleg ಭಾರತದ ಮಾರುಕಟ್ಟೆಗೆ ಕಾಲಿಡುವ ಮುಂಚೆ ಬ್ರಿಟಿಷರ ಹಂಡ್ಲಿ and ಪಾಲ್ಮರ್ಸ್ ಬ್ರಿಟನಿಯಾ GlacksO ಮುಂತಾದ ಕಂಪನಿಗಳು ಮಾರುಕಟ್ಟೆಯನ್ನು ಆಳುತ್ತಿದ್ದವು ಪಾರ್ಲೆ ಗ್ಲೂಕೊ ಮಾರುಕಟ್ಟೆಗೆ ಎಂಟ್ರಿ ಆಗ್ತಾಯಿದ್ದಂತೆ ಜನರಿಗೆ ಬಹಳ ಹತ್ತಿರ ಆಗಲು ಪ್ರಾರಂಭವಾಯಿತು ಯಾಕಂತ ಅಂದ್ರೆ ಇದು ಎಲ್ಲ ವರ್ಗದ ಜನರಿಗೆ ಬಹಳ reasonable ಮೊತ್ತಕ್ಕೆ ಸಿಗ್ತಾಯಿತ್ತು ಇದರ ರುಚಿಯು ಜನರಿಗೆ ಇಷ್ಟವಾಗಿತ್ತು ಇನ್ನು ಸೆಕೆಂಡ್ ವರ್ಲ್ಡ್ ವಾರ್ಡ್ ಟೈಮನಲ್ಲಿ ಬ್ರಿಟಿಷ್ ಇಂಡಿಯಾ ಆರ್ಮಿಯಲ್ಲಿ ಈ ಬಿಸ್ಕೆಟ್ ಗೆ ತುಂಬಾ ಡಿಮ್ಯಾಂಡ್ ಇತ್ತು ಆದರೆ ಭಾರತಕ್ಕೆ ಸ್ವತಂತ್ರ ದೊರೆಯುತ್ತಿದ್ದಂತೆ ಪಾರ್ಲೆ ಗ್ಲೂಕೊ ಉತ್ಪಾದನೆಯ ಮೇಲೆ ದೊಡ್ಡ ಹೊಡೆತ ಬಿತ್ತು ಯಾಕೆ ಸ್ವತಂತ್ರ,

ದೊರೆಯುತ್ತಿದ್ದಂತೆ ಭಾರತ ಮತ್ತು ಪಾಕಿಸ್ತಾನ ಡಿವೈಡ್ ಆಯಿತು ಆಗ ನಮ್ಮ ಬಳಿ ಗೋಧಿಯ ಪ್ರಮಾಣ ಕಡಿಮೆ ಇತ್ತು ಇದರಿಂದ ಕಂಪನಿ ಒಂದಷ್ಟು ಸಮಯ ಬಿಸ್ಕೆಟ್ ಉತ್ಪಾದನೆಯನ್ನ ನಿಲ್ಲಿಸಬೇಕಾಯಿತು ನಂತರ parleg ಒಂದು long break ತೆಗೆದುಕೊಂಡು ಮತ್ತೆ ಮಾರ್ಕೆಟಗೆ re-entry ಅನ್ನು ಕೊಟ್ಟಿತ್ತು ಸಾವಿರದ ಒಂಬೈನೂರ ಅರವತ್ತರ ಸಂದರ್ಭದಲ್ಲಿ ಮಾರ್ಕೆಟ್ ಗಳಲ್ಲಿ ಬೇರೆ ಬೇರೆ ಕಂಪನಿಯವರು parle gluco ಹೆಸರಲ್ಲಿ ಬಿಸ್ಕೆಟ್ ಗಳನ್ನ ಮಾರಲು ಪ್ರಾರಂಭಿಸಿದರು ಜನರಿಗೆ ಇದರಿಂದ ಒಂತರ ಗೊಂದಲ ಉಂಟಾಗಲು ಪ್ರಾರಂಭವಾಯಿತು ಯಾವುದು ನಿಜವಾದ ಪಾರ್ಲಿ ಗ್ಲೂಕು ಯಾವುದು ಡೂಪ್ಲಿಕೇಟ್ ಅಂತ ಗೊತ್ತಾಗುತ್ತಿರಲಿಲ್ಲ ಇದರಿಂದ ತಪ್ಪಿಸಿ ಮುಂದೆ parle ಕಂಪನಿ ತಮ್ಮ ಪ್ಯಾಕಿಂಗ್ unique ಆಗಿ ಮಾಡಬೇಕು ಅಂತ ತೀರ್ಮಾನಿಸಿದರು.

ಹಾಗೆ ಪ್ಯಾಕಿಂಗ್ ಮಷೀನ್ ಗಳಿಗೆ ಪೆಂಟೆಂಟ್ ಅನ್ನ ಮಾಡಿಸಿದರು ಆ ಮೇಲೆ ಬಿಸ್ಕೆಟ್ ಅನ್ನ ರಾಪ್ ಮಾಡಲು ಅಥವಾ ಪ್ಯಾಕ್ ಮಾಡಲು ಅದನ್ನ ಬಿಸ್ಕೆಟ್ ಗಳನ್ನ ಸುತ್ತಲೂ ಹಳದಿ ಬಣ್ಣದ wax ಪೇಪರ್ ಗಳನ್ನ ಬಳಸಿದರು ನಂತರ ಅದರ ಮೇಲೆ ಗುಂಡು ಗುಂಡಾಗಿರುವಂತ ಮುದ್ದಾದ ಹೆಣ್ಣು ಮಗು ಅಂದ್ರೆ ಚಿತ್ರವನ್ನ ಬಳಸಿದರು ಅದರೊಂದಿಗೆ ಬ್ರಾಂದಿ ಮತ್ತು ಕಂಪನಿಯ ರೆಡ್ ಕಲರ್ ಲೋಗೋ ವನ್ನ ಬಳಸಿದರು ಆದರೂ ಈ ಬಿಸ್ಕೆಟ್ ಜನರಿಗೆ ಹತ್ತಿರ ಆಗುವಲ್ಲಿ ಹಾಗೆ ಬೇರೆ glucose ಬಿಸ್ಕೆಟ್ ಗಳಿಂದ ಇದು ವಿಭಿನ್ನವಾಗಿ ಕಾಣಿಸ ಯಶಸ್ವಿಯಾಗಲಿಲ್ಲ .

ನಂತರ ಸಾವಿರದ ಒಂಬೈನೂರ ಎಂಬತ್ತೆರಡರಲ್ಲಿ ಪಾರ್ಲೆ ಗ್ಲುಕೋ ವನ್ನ ರೀ ಪ್ಯಾಕೇಜ್ ಮಾಡಿದ್ರು ಈ ಬಾರಿ ಪಾರ್ಲೆ ಗ್ಲುಕೋನಿಂದ ಜಿ ಅನ್ನುವ ವರ್ಡ್ ಅನ್ನ ತೆಗೆದುಕೊಂಡು ಪಾರ್ಲೆ G ಅಂತ ಮಾಡಿದ್ರು ನಂತರ wax ಪೇಪರ್ ಬದಲು ಕಡಿಮೆ ಬೆಲೆಯ printed plasticನ್ನ ಬಳಸಲು ಪ್ರಾರಂಭಿಸಿದರು ಹಾಗೆ ನೀವು ಎಷ್ಟೇ ನಮ್ಮನ್ನ imitate ಅಥವಾ ಅನುಸರಿಸಿದರು ನಮಗೆ ಸರಿಸಮನಾಗಿ ಇರಲ್ಲ ನೀವು ಅಂತ tag line ಅನ್ನ ಬಳಸಿದರು ಇಂದು parleg ಒಂದು ತಿಂಗಳಿಗೆ ಬಿಲಿಯನ್ ಲೆಕ್ಕದಲ್ಲಿ biscuitಗಳನ್ನ ಮಾಡ್ತಾರೆ ದಿನವೊಂದಕ್ಕೆ million ಲೆಕ್ಕದಲ್ಲಿ biscuit ಗಳನ್ನ ಉತ್ಪಾದಿಸುತ್ತಾರೆ ಹಾಗೆ ಇದರ ಮೇಲೆ ಬೇರೆ biscuit ಗಳಿಗೆ ಹೋಲಿಸಿದರೆ ಕಡಿಮೆ ಯಾಕೆ ಗೊತ್ತಾ ಸ್ನೇಹಿತರೆ paleleji ಅವರು ಸಾವಿರದ್ ಒಂಬೈನೂರ ತೊಂಬತ್ತು ನಾಲ್ಕರಲ್ಲಿ ಒಂದು small packet ಅಥವಾ ನೂರು gram packet ಗೆ ನಾಲ್ಕು ರೂಪಾಯಿ fix ಮಾಡಿದರು ಇದೆ ಮೊತ್ತ ಎರಡು ಸಾವಿರದ ಇಪ್ಪತ್ತೊಂದರವರೆಗೂ ಇತ್ತು .

ಆದರೆ ನಂತರ ಒಂದು ರೂಪಾಯಿಯನ್ನ ಏರಿಸಿ ಐದು ರೂಪಾಯಿ ಮಾಡಿದರು ಅಂದರೆ ಸುಮಾರು ಇಪ್ಪತೈದು ವರ್ಷಗಳ ಕಾಲ ಬೆಳೆಯನ್ನ ಅವರು ಏರಿಸಲೇ ಇರಲಿಲ್ಲ ಆದರೆ biscuit quantity ಅಥವಾ biscuit ಮೊದಲಿಗೆ ನೂರು ಗ್ರಾಂ ಇತ್ತು ನಂತರ ತೊಂಬತ್ತೆರಡು ಪಾಯಿಂಟ್ ಐದು ಗ್ರಾಂ ಗೆ ಇಳಿಕೆ ಆಯಿತು ನಂತರ ಎಂಬತ್ತೆಂಟು ಗ್ರಾಂ ಗೆ ಬಂತು ಇದೀಗ ಐದು ರೂಪಾಯಿಯ ಚಿಕ್ಕ ಪ್ಯಾಕೆಟ್ parleg ಬಿಸ್ಕೆಟ್ ನ ತೂಕ ಐವತ್ತೈದು ಗ್ರಾಂ ಅಂದ್ರೆ parleg ಯವರು ಅದರ ಪ್ರೈಸ್ ಅನ್ನ ಜಾಸ್ತಿ ಮಾಡ್ತಾ ಇರಲಿಲ್ಲ ಬಟ್ parlegia ಏನ್ ಹೇಳ್ತಾರೆ ತೂಕ ಕಡಿಮೆ ಆಗ್ತಾ ಇತ್ತು ಅಂದ್ರೆ parleg ಅವರು prising ಮಾಡುವಾಗ ಹಾಗೆ ಪ್ಯಾಕ್ ಮಾಡುವಾಗ ತುಂಬಾ ಬುದ್ದಿಯನ್ನ ಉಪಯೋಗಿಸ್ತಾ ಇದ್ದಾರೆ ಇಂದು parleg ಅವರು biscuit chocolate ರಸ್ಕ್ ಸೇರಿ ಅನೇಕ ಪ್ರಾಡಕ್ಟ್ ಗಳ ಹೊಂದಿದೆ ಇನ್ನು parleg ತಮ್ಮ ಲಾಭವನ್ನು ನೋಡದೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವಂತಹ ಕೆಲಸಗಾರರನ್ನು ಉಳಿಸಿಕೊಳ್ಳಲು ಯಾವ ನಿರ್ಧಾರವನ್ನು ತೆಗೆದುಕೊಂಡಿತ್ತು ಪಾರ್ಲಿ ತಮ್ಮ ಬಿಸಿನೆಸ್ ಜೊತೆಗೆ ಸೇರುತ್ತಿಲ್ಲ.

ಇದರಿಂದ ನಮಗೆ ಲಾಸ್ ಆಗುತ್ತಿದೆ ಅಂತ ಉಡಾನ್ BTV ಆನಲೈನ್ ಪ್ಲಾಟ್ಫಾರ್ಮ್ ಕೇಸ್ ಹಾಕಿದ್ದು ಯಾಕೆ ಅನ್ನುವುದನ್ನು ನೋಡೋಣ ಸ್ನೇಹಿತರೆ ಈ ಉಡಾನ್ ಅನ್ನುವ ಆನಲೈನ್ ಪ್ಲಾಟ್ಫಾರ್ಮ್ ಅನ್ನು ಫ್ಲಿಪ್ ಕಾರ್ಡ್ ನ ಮೂವರು ಮಾಜಿ ಕೆಲಸಗಾರರು ಸೇರಿಕೊಂಡು ಮಾಡಿರುವಂತದ್ದು ಇದು ಮ್ಯಾನುಫ್ಯಾಕ್ಚರರ್ ಇಂದ ಡೈರೆಕ್ಟ್ ಆಗಿ ರಿಟೇಲರ್ ಗೆ ವಸ್ತುಗಳನ್ನು ತಲುಪಿಸುವಂತಹ ಕೆಲಸವನ್ನು ಮಾಡುತ್ತೆ ಇದು ಅತ್ಯಂತ ವೇಗವಾಗಿ ಬೆಳಿತಾ ಇರುವಂತಹ ಆನಲೈನ್ ಕಂಪನಿ ಆಗಿದೆ ಇದರಲ್ಲಿ ಅನೇಕ ರೀತಿಯ ಪ್ರಾಡಕ್ಟ್ ಗಳು ಇದಾವೆ ಆದರೆ ಇದರಲ್ಲಿ ಜನರಿಗೆ ಅತ್ಯಂತ ಹತ್ತಿರವಾಗಿರುವಂತಹ ಜನರು ಜಾಸ್ತಿಯಾಗಿ ಬಳಸುವಂತಹ ಪಾರ್ಲೆಜಿ ನೇ ಇಲ್ಲ ಹಾಗಾಗಿ ವುಡಾನ್ ಪಾರ್ಲೆ ಕಂಪನಿಯವರಿಗೆ ಫೋನ್ ಮಾಡಿ ನಿಮ್ಮಿಂದ ಪಾರ್ಲೆ ಜಿ ಖರೀದಿಸಿ ಅದನ್ನ ಡೈರೆಕ್ಟ್ ಆಗಿ retailerಗೆ ಕೊಡ್ತೀವಿ ಅಂತ ಹೇಳಿದ್ರು ಆದರೆ ಪಾರ್ಲೆ ಕಂಪನಿ ಇದಕ್ಕೆ ಒಪ್ಪಿಕೊಳ್ಳಲ್ಲ ನೀವು ನಮ್ಮ ಡಿಸ್ಟ್ರಿಬ್ಯೂಟರ್ ನಿಂದಲೇ ಬಿಸ್ಕೆಟ್ ಅನ್ನು ಖರೀದಿಸಿ ಯಾಕಂದ್ರೆ ನಾವು ಭಾರತದ ಪ್ರತಿಯೊಂದು ಭಾಗಕ್ಕೂ ಈ ಚಿಕ್ಕ ಪ್ಯಾಕೆಟ್ ಪಾರ್ಲೆ Gಯನ್ನು ತಲುಪಿಸಲು ಬಹಳ ಪರಿಶ್ರಮದಿಂದ ಡಿಸ್ಟ್ರಿಬ್ಯೂಟರ್ ನೆಟ್ವರ್ಕ್.

ಅನ್ನ ಕಟ್ಟಿದ್ದೀವಿ ನಮ್ಮ ಕಂಪನಿಗೆ ಡಿಸ್ಟ್ರಿಬ್ಯೂಟರ್ಸ್ ಬಹಳ ಮುಖ್ಯವಾದ ವ್ಯಕ್ತಿಗಳು ನಮ್ಮ ಲಾಭಕ್ಕಾಗಿ ಅವರನ್ನ ಕೆಲಸದಿಂದ ತೆಗೆದು ಹಾಕಲ್ಲ ಅಂತ ಹೇಳಿದ್ರು ಆದ್ರೆ ಉಡಾನ್ಗೆ parleg biscut ಬೇಕಿತ್ತು ಯಾಕಂತ ಅಂದ್ರೆ wooden appನಲ್ಲಿ ಎಲ್ಲ ರೀತಿಯ ವಸ್ತುಗಳು ಸಿಗುತ್ತೆ ಆದ್ರೆ ಜನರು ಸಾಮಾನ್ಯವಾಗಿ ಬಳಸುವ parleg biscut ಇಲ್ಲ ಅಂದ್ರೆ ಹೇಗೆ ಜನರು app ಅನ್ನ ಕ್ಲೋಸ್ ಮಾಡ್ತಾರೆ ಇಲ್ಲ ಅಂದ್ರೆ delete ಮಾಡ್ತಾರೆ ಇದರಿಂದ ನಮಗೆ loss ಆಗುತ್ತೆ ಅಂತ CCI ಅಂದ್ರೆ competition commission of ಕೇಸ್ ಫೈಲ್ ಮಾಡಿದ್ರು ಅಲ್ಲದೆ ಪಾರ್ಲೆ ಗೆ ಎಂಭತ್ತು ಮೂರು ಪರ್ಸೆಂಟ್ ಮಾರ್ಕೆಟ್ ಇದೆ ಅವರು ನಮ್ಮ ಜೊತೆಗೆ ಸೇರಿಕೊಳ್ಳದೆ ಇದ್ರೆ ನಮಗೆ ಲಾಸ್ ಆಗುತ್ತೆ ಅಂತ ಉಡಾನ್ ಹೇಳುತ್ತೆ.

ಅದಕ್ಕೆ ಪಾರ್ಲೆ ನಾವು ಅಷ್ಟೆಲ್ಲ ಮಾರ್ಕೆಟನ್ನ ಹೊಂದಿಲ್ಲ ಹಾಗಾಗಿ ನಾವು ಹೇಗೆ ನಿಮಗೆ ನಷ್ಟವನ್ನು ಉಂಟು ಮಾಡಲಿಕ್ಕೆ ಸಾಧ್ಯ ಅಂತ ಹೇಳ್ತು CCI ವಾದ ಪ್ರತಿವಾದವನ್ನ ಆಲಿಸಿ ಪಾರ್ಲೆ ಪರ ತೀರ್ಪನ್ನ ಕೊಟ್ಟಿತ್ತು ಈ ಮೂಲಕ ಪಾರ್ಲಿ ತನ್ನ ಲಾಭವನ್ನ ಲೆಕ್ಕಿಸದೆ ಡಿಸ್ಟ್ರಿಬ್ಯೂಟರ್ ಅನ್ನ ಉಳಿಸಿಕೊಳ್ತು ಅವರ ಪರವಾಗಿ ನಿಂತಿತ್ತು ಸೊ ಫ್ರೆಂಡ್ಸ್ ಇದಾಗಿತ್ತು ಪಾರ್ಲೆ ಜೆ ಬಗ್ಗೆ ಒಂದಷ್ಟು ಮಾಹಿತಿಯನ್ನ ಹೇಳುವಂತ ಪ್ರಯತ್ನ ನಮ್ಮ ಈ ಪ್ರೀತಿ ನಿಮಗೆ ಎಷ್ಟ ನಮ್ಮ ಚಾನೆಲಗೆ subscribe ಆಗಿ ಹಾಗೆ ಪಕ್ಕದಲ್ಲಿರುವ ಘಂಟೆ ಗುರುತಿನ ಮೇಲೆ click ಮಾಡೋದನ್ನ ಯಾವುದೇ ಕಾರಣಕ್ಕೂ ಮರಿಯಬೇಡಿ ಧನ್ಯವಾದಗಳು

LEAVE A REPLY

Please enter your comment!
Please enter your name here