ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

348

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ ಸ್ಥಿತಿಗೆ ತಲುಪಿದ್ದಾರೆ ಒಂದಾನೊಂದು ಕಾಲದ ಟಾಪ್ ನಟನ ಹೆಂಡತಿ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮ ವರ್ಮಾನಾ road ಪಕ್ಕದಲ್ಲಿ ಮಹಿಳೆ ಪಿರು ಬಿಸಿಲಿನಲ್ಲಿ ತರಕಾರಿ ಮಾರ್ತಾ ಇದ್ದಾರೆ .

ಆಕೆ ಮತ್ಯಾರು ಅಲ್ಲ eighties ನಲ್ಲಿ ಭಾರತದ ಟಾಪ್ ನಟರಾಗಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದಂತಹ ನಟ ರಾಮಕೃಷ್ಣ ಅವರ ಹೆಂಡತಿ ಸುಮಾರು ಮೂರು ನಾಲ್ಕು ಭಾಷೆಗಳಲ್ಲಿ ನಟಿಸಿದ್ದ ನಟ ರಾಮಕೃಷ್ಣ ಆಗಿನ ಕಾಲದಲ್ಲಿ most ಸುಂದರಂಗ ತನ್ನ ಮಾವನ ಮಗಳನ್ನ ಮದುವೆಯಾದ ಈ ನಟ ಕೆಲವು ವರ್ಷ ಆಕೆಯ ಜೊತೆ ಹಳ್ಳಿಯಲ್ಲಿ ಸಂಸಾರ ಮಾಡಿ ಚಿತ್ರರಂಗದಲ್ಲಿ busy ಆದ ಕಾರಣ ಮದ್ರಾಸಿನಲ್ಲಿ ನೆಲೆಸಿದರು.

ಹಾಗೆ ಹೆಂಡತಿಯನ್ನ ಮದ್ರಾಸಿಗೆ ಕರೆಸಿಕೊಂಡು ಹೋಗುವ ಗೋಜಿಗೆ ಹೋಗಲಿಲ್ಲ ಕಾಲ ಕಳೆದಂತೆ top ನಟನಾಗಿ ಬೆಳೆದ ರಾಮಕೃಷ್ಣ ಅವರು ಸಿನಿಮಾಗಳಲ್ಲಿ ನಟಿಸುವಾಗ ನಟಿ ಗೀತಾಂಜಲಿ ಅವರ ಪ್ರೀತಿಯಲ್ಲಿ ಬಿದ್ದು ಮೊದಲನೇ ಹೆಂಡತಿಯನ್ನ ಸಂಪೂರ್ಣವಾಗಿ neglect ಮಾಡಿ ನಟಿ ಗೀತಾಂಜಲಿ ಅನ್ನೋವರನ್ನು ಮದುವೆಯಾಗುತ್ತಾರೆ ಕೊನೆಗೂ ಕಷ್ಟ ಕಾಲದಲ್ಲಿ ತನ್ನ ಜೊತೆಗಿದ್ದ .

ಮೊದಲ ಹೆಂಡತಿಯನ್ನ ಕೈಬಿಟ್ಟೆ ಬಿಡುತ್ತಾರೆ ಹಾಗೆ ಆಕೆ ಅಂತರವನ್ನು ಕೂಡ ಕಾಯ್ದುಕೊಳ್ಳುತ್ತಾರೆ ಇದರಿಂದ ವಿಧಿ ಇಲ್ಲದೆ ಹೊಟ್ಟೆ ಪಾಡಿಗಾಗಿ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ ಮೊದಲ ಹೆಂಡತಿ ನನ್ನ ಜೀವನ ಹೇಗಾದರು ಇರಲಿ ನನ್ನ ಭಾವ ಜೀವನದಲ್ಲಿ ಚೆನ್ನಾಗಿರಲಿ ಎಂದು ಯಾವತ್ತೂ ನಟ ರಾಮಕೃಷ್ಣ ಅವರಿಗೆ ತೊಂದರೆ ಕೊಡಲಿಲ್ಲವಂತೆ ಈಕೆ ಎಂತಹ ತ್ಯಾಗಮಯಿ ಮನಸ್ಸು ನೋಡಿ ಈಕೆಯದ್ದು ಇನ್ನೂರು ಚಿತ್ರಗಳಲ್ಲಿ ನಟಿಸಿದ್ದ ಒಬ್ಬ ದೊಡ್ಡ ನಟನ ಹೆಂಡತಿಗೆ ಇಂತಹ ಪರಿಸ್ಥಿತಿ ಬಂದಿರೋದು ನೋವಿನ ಸಂಗತಿ