Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಊಟ ಹಾಗೂ ಉಪವಾಸ ಮಾಡುವುದರ ಹಿಂದಿ ಇರುವಂತಹ ವೈಜ್ಞಾನಿಕ ಕಾರಣವೇನಾದರೂ ಏನು ? ಈ ಲೇಖನ ಓದಿದ ಬಳಿಕ ನೀವು ತಿಂಗಳಿಗೆ ಒಂದು ಸರಿಯಾದರೂ ಉಪವಾಸ ಮಾಡ್ತೀರಾ!!

ನಿಮಗೆ ಗೊತ್ತಿರಬಹುದು ಹಲವಾರು ಜನರು ವಾರಕ್ಕೆ ಎರಡು ಸಾರಿಯಾದರೂ ಉಪವಾಸ ಮಾಡುತ್ತಾರೆ ಆದರೆ ಈ ಉಪವಾಸ ಮಾಡುವುದರ ಹಿನ್ನೆಲೆಯಾದರೂ ಏನು ಉಪವಾಸ ಮಾಡುವುದರಿಂದ ನಮ್ಮ ದೇಹಕ್ಕೆ ಹಾಗೂ ಅಂತಹ ಲಾಭಗಳು ಆದರೂ ಯಾವುವು ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮುಖಾಂತರ ನಿಮಗೆ ಕೊಡಲು ಪ್ರಯತ್ನವನ್ನು ಮಾಡಿದ್ದೇನೆ.

ಹೀಗೆ ಈ ಮಾಹಿತಿಯನ್ನು ಕಂಡುಕೊಂಡಂತಹ ನಿಮಗೆ ಆಮೇಲೆ ಅನಿಸುತ್ತದೆ ನಾನು ಕೂಡ ಉಪವಾಸ ಮಾಡುತ್ತೇನೆ ಎಂದು ಇನ್ನೇಕೆ ತಡ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳಿ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿಶೇಷ ದಿನಗಳಲ್ಲಿ ಅದರಲ್ಲೂ ಕೂಡ ಹಬ್ಬಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಉಪವಾಸವನ್ನು ಮಾಡುತ್ತಾರೆ ,ಆದರೆ ನಮ್ಮ ಸಂಸ್ಕೃತದಲ್ಲಿ ಇದಕ್ಕೆ ಒಂದು ಅರ್ಥ ಕೂಡ ಇದೆ ಸಂಸ್ಕೃತದ ಪ್ರಕಾರ ಉಪ ಎಂದರೆ ಬಳಿ ಎಂದು ಅರ್ಥ,

ಹಾಗೆ ವಾಸ ಎಂದರೆ ಹತ್ತಿರ ಎಂದು ಅರ್ಥ ಅಂದರೆ ನೀವು ಉಪವಾಸ ಮಾಡುವುದರಿಂದ ಭಗವಂತನಿಗೆ ಮಾನಸಿಕವಾಗಿ ಹತ್ತಿರವಾಗುತ್ತಾರೆ ಎಂದು ಇದರ ಮೂಲ ಉದ್ದೇಶವಾಗಿದೆ.

ಉಪವಾಸ ಮಾಡುವುದರಿಂದ ಹಲವಾರು ಪಾಪಗಳು ಕಳೆದುಹೋಗುತ್ತದೆ ಹಾಗೂ ಯಾವುದೇ ಮನುಷ್ಯನಿಗೆ ರೋಗಗಳೂ ತುಂಬಾ ಸುಲಭವಾಗಿ ದೊರಕುತ್ತವೆ, ಹೀಗೆಯೇ ನಮ್ಮ ಪುರಾಣದಲ್ಲಿ ಉಪವಾಸದ ಕುರಿತು ಹಲವಾರು ಮಾಹಿತಿಯನ್ನು ಕೊಟ್ಟಿದ್ದಾರೆ.

ಉಪವಾಸ ಮಾಡುವುದರಿಂದ ಕೇವಲ ಆಧ್ಯಾತ್ಮಿಕವಾಗಿ ಮಾತ್ರವೇ ಲಾಭ ಇಲ್ಲ ನಿಮಗೆ ವೈಜ್ಞಾನಿಕವಾಗಿಯೂ ಕೂಡ ಲಾಭ ಗಳು ಇರುತ್ತವೆ. ಉಪವಾಸ ಮಾಡುವುದರಿಂದ ನಿಮ್ಮ ದೇಹವನ್ನು ಸೂಚಿಯಾಗಿ ಇಟ್ಟುಕೊಳ್ಳಬಹುದು, ಹಾಗೂ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು, ಇದರಿಂದ ನಿಮ್ಮ ಏಕಾಗ್ರತೆ ಸೃಷ್ಟಿಯಾಗಿ ಯಾವುದೇ ಕೆಲಸದಲ್ಲಿ ನೀವು ತಿಳಿದುಕೊಂಡರೆ ನೀವು ಅಭಿವೃದ್ಧಿ ಕಂಡುಕೊಳ್ಳುತ್ತೀರಿ.

ಉಪವಾಸದಲ್ಲಿ 2 ಬಗ್ಗೆ ಉಪವಾಸ ಗಳಿವೆ ಒಂದು ಸಂಪೂರ್ಣವಾದ ಉಪವಾಸ ಇರುತ್ತಾರೆ ಅಂದರೆ ನೀವು ಸಂಪೂರ್ಣವಾಗಿ ಒಂದು ದಿನಗಳ ಕಾಲ ಉಪವಾಸ ಇದ್ದರೆ ಸಂಪೂರ್ಣ ಉಪವಾಸ ಎಂದು ಕರೆಯುತ್ತಾರೆ, ಅರ್ಧ ದಿನವೇ ಏನಾದರೂ ನೀವು ಉಪವಾಸ ಬೇ ಕೊಂಡಿದ್ದರೆ ಅದನ್ನು ಏಕಭುಕ್ತ ಉಪವಾಸ ಎಂದು ಕೂಡ ಕರೆಯುತ್ತಾರೆ.

ಆಧ್ಯಾತ್ಮಿಕವಾಗಿ ಉಪವಾಸ ಮಾಡುವುದರಿಂದ ಲಾಭ ಗಳು ಆದರೂ ಏನು ?
ಆಧುನಿಕವಾಗಿ ಉಪವಾಸ ಮಾಡುವುದರಿಂದ ಲಾಭ ಗಳು ಯಾವುವು ಎಂದರೆ ನಿಮ್ಮ ಇಂದ್ರಿಯಗಳು ನೀವು  ನಿಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು ಹಾಗೆ ಉಪವಾಸವನ್ನು ಮಾಡುವುದರಿಂದ ಆಸೆಗಳನ್ನು ನಿಗ್ರಹಿಸಿ ಅಶಾಂತಿಯನ್ನು ಕಂಡುಕೊಳ್ಳುವಲ್ಲಿ ಉಪವಾಸ ತುಂಬಾ ಹೆಲ್ಪ್ ಆಗುತ್ತದೆ.
ಹಾಗೂ ಉಪವಾಸ ಮಾಡುವುದರಿಂದ ನಮ್ಮ ಮನಸ್ಸು ಬೇರೆ ಕಡೆಗೆ ಸೆಳೆಯದೆ ಒಂದೇ ದಿಕ್ಕಿನಲ್ಲಿ ಯೋಜನೆಯನ್ನು ಮಾಡಲು ಸಂಪೂರ್ಣವಾಗಿ ಸಹಕಾರಿಯಾಗುತ್ತದೆ.
ಉಪವಾಸ ಮಾಡುವುದಕ್ಕೆ ಆಧುನಿಕವಾಗಿ ಯಾವ ದಿನ ತುಂಬಾ ಒಳ್ಳೆಯದು?

ನೀವು ಉಪವಾಸ ಮಾಡುವುದಕ್ಕೆ ಒಳ್ಳೆಯ ದಿನಗಳು ಯಾವುವು ಎಂದರೆ ಕೆಳಗೆ ಕೊಟ್ಟಿದ್ದೇನೆ ನೋಡಿ, ಏಕಾದಶಿ ದಿನದಂದು ನೀವು ಉಪವಾಸ ಮಾಡಬಹುದು ,ಅಥವಾ ನೀವು ಕೃಷ್ಣ ಜನ್ಮಾಷ್ಟಮಿ ದಿನವೂ ಕೂಡಾ ಉಪವಾಸ ಕೈಗೊಳ್ಳಬಹುದು, ಮಹಾಶಿವರಾತ್ರಿ ಗಣೇಶ ಚತುರ್ಥಿ, ರಾಮ ನವಮಿ, ಹೀಗೆ ಹಲವಾರು ಸಂದರ್ಭದಲ್ಲಿ ನೀವು ಉಪವಾಸವನ್ನು ಕೈಗೊಳ್ಳಬಹುದು.

ಉಪವಾಸ ಮಾಡುವಂತಹ ವೈಜ್ಞಾನಿಕ ಕಾರಣವಾದರೂ ಏನು ?
ಉಪವಾಸ ಮಾಡುವುದರಿಂದ ಅತಿಯಾದ ರಕ್ತದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ, ನಿಮ್ಮ ದೇಹದಲ್ಲಿ ಇರುವಂತಹ ಅತಿಯಾದ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಉಪವಾಸ ಮಾಡಿದರೆ ಒಳ್ಳೆಯದು, ಹಾಗೆ ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಲು ಉಪವಾಸ ಮಾಡುವುದರಿಂದ ತುಂಬಾ ಹೆಲ್ಪ್ ಆಗುತ್ತದೆ,
ಉಪವಾಸ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ತ್ಯಾಜ್ಯವಸ್ತುಗಳು ದೇಹದಿಂದ ಹೊರಗಡೆ ಹೋಗುತ್ತವೆ ಹಾಗೂ ನಿಮ್ಮ ದೇಹದಲ್ಲಿ ನಡೆಯುತ್ತಿರುವಂತಹ ಪಚನಕ್ರಿಯೆಗೆ ಇದು ತುಂಬಾ ಕೆಲಸ ಆಗುತ್ತದೆ.

ಉಪವಾಸ ಮಾಡುವುದರಿಂದ ಕ್ಯಾನ್ಸರ್ ಅನ್ನು ಕೂಡಾ ತಡೆಗಟ್ಟಬಹುದು ಎಂದು ಹಲವಾರು ಸಂಶೋಧನೆಯಲ್ಲಿ ಕಂಡುಬಂದಿದೆ ,
ನಿಮ್ಮ ನರಕೋಶಗಳ ಬೆಳವಣಿಗೆಗೆ ಉಪವಾಸ ಮಾಡುವುದರಿಂದ ತುಂಬಾ ಸಹಕಾರಿಯಾಗುತ್ತದೆ ಹಾಗೂ ನಿಮ್ಮ ಮೆದುಳಿನ ಬೆಳವಣಿಗೆಯಲ್ಲಿ ಹಾನಿಯಾಗದಂತೆ ತಡೆಗಟ್ಟಲು ಉಪವಾಸ ಒಂದು ಒಳ್ಳೆಯ ವಿಧಾನ ಎಂದು ಹೇಳಬಹುದು.

ಮೊದಲು ಉಪವಾಸ ಎಷ್ಟು ಮನುಷ್ಯನ ದೇಹಕ್ಕೆ ಒಳ್ಳೆಯದು ಆಗುತ್ತದೆ ಎಂದು, ಏನು ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಇವತ್ತು ನೀವು ಲೈಕ್ ಮಾಡಿ ಕೆಳಗೆ ಅಥವಾ ಮೇಲೆ ಕಾಣಿಸುತ್ತದೆ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ, ಹೀಗೆ ನಾವು ಅನೇಕ ಹಲವು ಒಳ್ಳೆಯ ವಿಷಯಗಳಿಂದ ಮತ್ತೆ ಬರುತ್ತೇವೆ, ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ .