Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಎಂಥ ಹಲ್ಲು ನೋವು ಇದ್ದರು ಅದನ್ನ ಮನೆಯಲ್ಲೇ ನಿವಾರಿಕೊಳ್ಳಬಲ್ಲ ಮೂರು ಅತ್ಯದ್ಭುತ ಮನೆಮದ್ದು ಉಪಾಯಗಳು …

ಹಲ್ಲು ನೋವು ಕಾಣಿಸಿಕೊಂಡಲ್ಲಿ ತಕ್ಷ ಣವೇ ಈ ಪರಿಹಾರವನ್ನು ಮಾಡಿ ಈ ರೀತಿ ಪದಾರ್ಥಗಳನ್ನು ಬಳಸಿ ನಿಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುವ ಮುಖಾಂತರ ನಿಮ್ಮ ಹಲ್ಲು ನೋವನ್ನು ತಕ್ಷಣವೇ ಶಮನಗೊಳಿಸಿ ಕೊಳ್ಳಬಹುದಾಗಿದೆ .

ಹೌದು ಹಾಗಾದರೆ ಆ ಪದಾರ್ಥಗಳು ಯಾವುದು ಅನ್ನೋದನ್ನು ನಾವು ನಿಮಗೆ ಈ ಜನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಲ್ಲು ನೋವು ಬಂದ ಕೂಡಲೇ ನಾವು ಹೇಳುವ ಹಾಗೆ ಮಾಡಿ ನಿಮಗೆ ತಕ್ಷಣವೇ ಹಲ್ಲು ನೋವಿನಿಂದ ಪರಿಹಾರ ದೊರಕುತ್ತದೆ.

ಹಲ್ಲುಗಳನ್ನು ಸರಿಯಾಗಿ ಸ್ವಚ್ಛ ಮಾಡದೇ ಇದ್ದಾಗ ಹಲ್ಲುಗಳಲ್ಲಿ ಹುಳ ಆಗುತ್ತದೆ ಈ ಹುಳ ಹಲ್ಲನ್ನು ಹುಳು ಆಗುವಂತೆ ಮಾಡುತ್ತದೆ, ಹಲ್ಲು ಇನ್ಫೆಕ್ಷನ್ ಆದಾಗ ಹುಳ ಆದಾಗ ಈ ರೀತಿ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ, ಇನ್ನು ಮತ್ತೊಂದು ಪ್ರಮುಖವಾದ ವಿಚಾರವೇನು ಅಂದರೆ,

ಹಲ್ಲು ನೋವು ಬರುವುದು ಮತ್ತೊಂದು ಕಾರಣಕ್ಕಾಗಿ ಅದೇನೆಂದರೆ ಹಲ್ಲುಗಳ ಮಧ್ಯೆ ಆಹಾರ ಪದಾರ್ಥ ಸಿಲುಕಿ ಹಾಕಿಕೊಂಡಾಗ ಕಡ್ಡಿಗಳನ್ನು ಬಳಸಿ ಅಥವಾ ಪಿನ್ನುಗಳನ್ನು ಬಳಸಿ ಸ್ವಚ್ಛ ಮಾಡುವುದರಿಂದ ಹಲ್ಲು ನೋವು ಬರುತ್ತದೆ ಹಾಗೂ ಹಲ್ಲುಗಳನ್ನು ಸ್ವಚ್ಛ ಮಾಡುವುದಕ್ಕೆ ಪಿನ್ನುಗಳನ್ನು ಅಥವಾ ಕಡ್ಡಿಗಳನ್ನು ಬಳಸುವುದರಿಂದ ನಂಜು ಕೂಡ ಆಗುತ್ತದೆ ಆದ್ದರಿಂದ ಯಾವತ್ತಿಗೂ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ವುದಕ್ಕಾಗಿ ಪೆನ್ನುಗಳನ್ನು ಬಳಸಲು ಹೋಗಬೇಡಿ.

ಈಗ ತಿಳಿಯೋಣ ಹಲ್ಲು ನೋವು ಬಂದಾಗ ಮನೆಯಲ್ಲಿಯೇ ಮಾಡಬಹುದಾದಂತಹ ಸುಲಭ ಪರಿಹಾರಗಳನ್ನು ಈ ಪರಿಹಾರಗಳನ್ನು ಪಾಲಿಸಿ ನೀವು ಕೂಡ ಹಲ್ಲು ನೋವಿನಿಂದ ಮುಕ್ತರಾಗಿ ಹಾಗೂ ಈ ಮಾಹಿತಿ ನಿಮಗೆ ಉಪಯುಕ್ತ ವಾದಲ್ಲಿ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.

ಉಪ್ಪು ….
ಇದೊಂದು ಪ್ರತಿಯೊಬ್ಬರಿಗೂ ಕೂಡ ತಿಳಿದಂತಹ ಒಂದು ಪರಿಹಾರವಾಗಿತ್ತು ಹಲ್ಲು ನೋವು ಬಂದ ಕೂಡಲೇ ಬೆಚ್ಚಗಿನ ನೀರಿಗೆ ಉಪ್ಪನ್ನು ಬೆರೆಸಿ ಬಾಯಿಯನ್ನು ಮುಕ್ಕಳಿಸಬೇಕು ಈ ರೀತಿ ಉಪ್ಪಿನ ನೀರಿನಿಂದ ಬಾಯನ್ನು ಮುಕ್ಕಳಿಸುವುದರಿಂದ ಹಲ್ಲುಗಳಲ್ಲಿ ಇರುವಂತಹ ಹುಳಗಳು ಸತ್ತು ಹೋಗುತ್ತವೆ ಇದರಿಂದಾಗಿ ನಿಮ್ಮ ಹಲ್ಲಿಗೆ ಆದಂತಹ ನೋವು ಕಡಿಮೆಯಾಗುವುದರ ಜೊತೆಗೆ ಈ ರೀತಿ ಪ್ರತಿದಿನ ಉಪ್ಪಿನ ನೀರನ್ನು ಬಾಯಿಯಲ್ಲಿ ಹಾಕಿ ಮುಕ್ಕಳಿಸುವುದರಿಂದ ಮತ್ತೆ ಹಲ್ಲಿನ ನೋವು ಬರುವುದಿಲ್ಲ.

ಕೊಬ್ಬರಿ ಎಣ್ಣೆ …
ಇದೇನಪ್ಪಾ ಕೊಬ್ಬರಿ ಎಣ್ಣೆಯಿಂದ ಏನು ಮಾಡಬಹುದು ಅಂತ ಅಚ್ಚರಿಯಾಗಬೇಡಿ ಕೊಬ್ಬರಿ ಎಣ್ಣೆಯನ್ನು ಸಾಮಾನ್ಯವಾಗಿ ಕೂದಲ ಪೋಷಣೆಗಾಗಿ ಬಳಸುತ್ತಾರೆ ಹಾಗೂ ಮುಖದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳುವುದಕ್ಕಾಗಿ ಈ ಕೊಬ್ಬರಿ ಎಣ್ಣೆಯನ್ನು ಬಳಸಲಾಗುತ್ತದೆ ಇನ್ನು ಕೆಲವೆಡೆ ಕೊಬ್ಬರಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸಲಾಗುತ್ತದೆ ಯಾಕೆ ಅಂದರೆ ಅದರಲ್ಲಿರುವಂತಹ ಪೋಷಕಾಂಶಗಳಿಂದಾಗಿ ಮತ್ತು ಕಡಿಮೆ ಕೊಲೆಸ್ಟ್ರಾಲ್ ನಿಂದಾಗಿ ಹಾಗೂ ಹಲ್ಲು ನೋವು ಬಂದಾಗ ಬಾಯಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮುಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ …
ಹೌದು ಈ ಬೆಳ್ಳುಳ್ಳಿಯನ್ನು ಹಲ್ಲು ನೋವು ಬಂದಾಗ ನೋವಾದಂತೆ ಭಾಗಕ್ಕೆ ಇಟ್ಟುಕೊಂಡು ಜಗಿಯುವುದರಿಂದ ಹಲ್ಲು ನೋವು ಬೇಗನೆ ಶಮನಗೊಳ್ಳುತ್ತದೆ ಹಾಗೂ ಈ ಬೆಳ್ಳುಳ್ಳಿಯಲ್ಲಿ ಇರುವಂತಹ ಪೋಷಕಾಂಶವೂ ಹಾಲಿನಲ್ಲಿ ಇರುವಂತಹ ಹುಳುವನ್ನು ಸಾಯುವ ಹಾಗೆ ಮಾಡಲು ಸಹಾಯ ಮಾಡುತ್ತದೆ.

ಈ ರೀತಿಯಾಗಿ ಹಲ್ಲು ನೋವು ಬಂದಾಗ ಮನೆಗೆ ಸಿಗುವಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಹಲ್ಲು ನೋವಿಗೆ ಪರಿಹಾರವನ್ನು ಕಂಡುಕೊಳ್ಳಿ ಇನ್ನು ನಿಮಗೆ ಇಷ್ಟವಾದಲ್ಲಿ ತಪ್ಪದ ಲೇಕ್ ಮಾಡಿಕೊಂಡ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.