Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಎಚ್ಚರ..! ಈ 5 ಲಕ್ಷಣಗಳು ಕಾಣಿಸಿಕೊಂಡರೆ ಲಿವರ್ ಸಮಸ್ಯೆಯಲ್ಲಿದೆ.. ಹುಷಾರಾಗಿರಿ

ನಮ್ಮ ದೇಹದಲ್ಲಿ ಈ ಐದು ಲಕ್ಷಣಗಳು ಕಂಡು ಬಂದಲ್ಲಿ ನಮ್ಮ ಯಕೃತ್ತಿನ ಆರೋಗ್ಯ ಕ್ಷೀಣಿಸಿದೆ ಎಂದರ್ಥ , ಹಾಗೆಯೇ ಯಾಕೃತಿನಲ್ಲಿ ಯಾವುದೊ ಸಮಸ್ಯೆಯಿದೆ ಎಂದು ತಿಳಿಸುತ್ತಿರುತ್ತದೆ ಈ ಐದು ಲಕ್ಷಣಗಳು , ಹಾಗಾದರೆ ಆ ಐದು ಲಕ್ಷಣಗಳು ಯಾವುವು ಅನ್ನೋದನ್ನ ತಿಳಿದು ಈ ಐದು ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ .

ನಾವು ಆರೋಗ್ಯಕರವಾಗಿರಬೇಕೆಂದರೆ ನಮ್ಮ ದೇಹದಲ್ಲಿ ಎಲ್ಲ ಅಂಗಾಂಗಗಳು ಕೂಡ ಸರಿಯಾದ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ ಮತ್ತು ಮನೆಗೆ ಹೇಗೆ ಯಜಮಾನ ಮುಖ್ಯವಾಗಿರುತ್ತಾನೋ ಹಾಗೆಯೇ ನಮ್ಮ ದೇಹಕ್ಕೆ ಯಕೃತ್ ಯಜಮಾನ ಅಂತಾನೇ ಹೇಳಬಹುದು .
ಲಿವರ್ ಅಂದರೆ ಯಕೃತ್ತಿನಲ್ಲಿ ಸಮಸ್ಯೆ ಕಂಡು ಬಂದರೆ ಯಾವೆಲ್ಲ ಆರೋಗ್ಯ ಸಮಸ್ಯೆಗಳು ನಮ್ಮಲ್ಲಿ ಎದುರಾಗುತ್ತವೆ.

ಮತ್ತು ಯಾವ ಬದಲಾವಣೆಗಳೂ ನಮ್ಮಲ್ಲಿ ಆಗುತ್ತವೆ ಅನ್ನೋದನ್ನು ತಿಳಿಯೋಣ ತಪ್ಪದೇ ಮಾಹಿತಿಯನ್ನು ತಿಳಿದು ಈ ಆರೋಗ್ಯ ಮಾಹಿತಿಯನ್ನು ಬೇರೆಯವರೊಂದಿಗೂ ಕೂಡ ಶೇರ್ ಮಾಡಿ . ಲಿವರ್ ಅಂದರೆ ಯಕೃತ್ ನಮ್ಮ ದೇಹದ ಪಚನಕ್ರಿಯೆಯಲ್ಲಿ ಸಹಾಯ ಮಾಡುವಂತಹ ಲಿವರ್ ನಮ್ಮ ದೇಹಕ್ಕೆ ಬಿಲಿರುಬಿನ್ ಅನ್ನು ಒಂದು ಹಾರ್ಮೋನನ್ನು ರಿಲೀಸ್ ಮಾಡುತ್ತಿರುತ್ತದೆ .

ಈ ಹಾರ್ಮೋನ್ ನಮ್ಮಲ್ಲಿ ಅತ್ಯವಶ್ಯಕವಾದ ಒಂದು ಹಾರ್ಮೋನ್ ಆಗಿರುವ ಕಾರಣದಿಂದಾಗಿ ಲಿವರ್ ಸಮಸ್ಯೆಯಾದರೆ ಮೊದಲಿಗೆ ನಮ್ಮ ದೇಹದಲ್ಲಿ ಆಗುವ ಬದಲಾವಣೆ ಏನು ಅಂದರೆ ವಿಪರೀತ ಹೊಟ್ಟೆ ನೋವು ಬರುವುದು .

ಹೊಟ್ಟೆ ನೋಯುವುದು ಅಥವಾ ಹೊಟ್ಟೆಯಲ್ಲಿ ಉರಿ ಆಗುವುದು ಈ ಸಮಸ್ಯೆ ಎದುರಾದರೆ ಅದು ಲಿವರ್ ನಲ್ಲಿ ಏನು ಸಮಸ್ಯೆಯಿದೆ ಎಂಬುದು ಅರ್ಥ ಆದ್ದರಿಂದ ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ .

ಯಕೃತ್ತಿನಲ್ಲಿ ಸಮಸ್ಯೆ ಇದ್ದರೆ ಅಥವಾ ಯಕೃತ್ತಿನ ಆರೋಗ್ಯ ಕ್ಷೀಣಿಸುತ್ತಿದ್ದರೆ ನಮ್ಮ ಚರ್ಮದ ಬಣ್ಣ ಮತ್ತು ಕಣ್ಣಿನ ಬಣ್ಣ ಹಳದಿ ಬಣ್ಣಕ್ಕೆ ಬದಲಾಗುತ್ತದೆ , ಇದೊಂದು ಮುಖ್ಯವಾದ ಲಕ್ಷಣವಾಗಿದ್ದು ಹೀಗೆ ಕಂಡು ಬಂದಲ್ಲಿ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ ಮತ್ತು ಮನೆಮದ್ದುಗಳನ್ನು ಮಾಡದೆ ವೈದ್ಯರ ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು .

ಯಕೃತ್ತಿನ ಆರೋಗ್ಯ ಕ್ಷೀಣಿಸುತ್ತಿದೆ ಅಂದರೆ ಅತಿಯಾದ ವಾಂತಿ ಕೂಡ ಆಗುತ್ತಿರುತ್ತದೆ ಮತ್ತು ಇದರ ಜೊತೆಗೆ ಶೀತ ಕೆಮ್ಮು ಜ್ವರ ಇಂತಹ ಸಮಸ್ಯೆಗಳು ಕೂಡ ವ್ಯಕ್ತಿಯಲ್ಲಿ ಕಂಡು ಬರುತ್ತದೆ ಮತ್ತು ಕೀಲು ನೋವು ಕೂಡ ಹೆಚ್ಚಾಗಿ ಕೀಲುನೋವು ಸಮಸ್ಯೆಯಿಂದ ವ್ಯಕ್ತಿ ಬಳಲುತ್ತಿರುತ್ತಾನೆ .

ಯಕೃತ್ತಿನಲ್ಲಿ ಅಂದರೆ ಲಿವರ್ ನಲ್ಲಿ ಸಮಸ್ಯೆ ಕಂಡು ಬಂದಲ್ಲಿ ಮೂತ್ರವು ಕೂಡ ಹಳದಿ ಬಣ್ಣದಲ್ಲಿ ಹೋಗುತ್ತಿರುತ್ತದೆ ಈ ಎಲ್ಲಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು . ಲಿವರ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಆರೋಗ್ಯಕರ ಆಹಾರದ ಪದ್ಧತಿಯ ಕ್ರಮವನ್ನು ಪಾಲಿಸಬೇಕಾಗುತ್ತದೆ ಮತ್ತು ಇದರ ಜೊತೆಗೆ ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ಕೂಡ ಲಿವರ್ನ ಆರೋಗ್ಯವನ್ನು ರೂಢಿಸಿಕೊಳ್ಳಬಹುದು .

ಯಾವಾಗ ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗುತ್ತದೆಯೇ ಆಗ ಅದು ಲಿವರ್ ನ ಮೇಲೆಯೂ ಕೂಡ ಅಡ್ಡ ಪರಿಣಾಮವಾಗಿ ಬೀರುತ್ತದೆ ಮತ್ತು ಇದರ ಜೊತೆಗೆ ಕಡಿಮೆ ನೀರು ಕುಡಿಯುವುದರಿಂದ ಧೂಮಪಾನ ಮದ್ಯಪಾನ ಮಾಡುವುದರಿಂದ ಕೂಡ ಲಿವರ್ನ ಆರೋಗ್ಯ ಕ್ಷೀಣಿಸುತ್ತಿರುತ್ತದೆ .ಈ ಮೇಲೆ ತಿಳಿಸಿದ ಯಾವುದಾದರೂ ಒಂದು ಲಕ್ಷಣ ಕಂಡು ಬಂದಲ್ಲಿ ನೆಗ್ಲೆಟ್ ಮಾಡದೆ ಕೂಡಲೇ ವೈದ್ಯರ ಬಳಿ ಹೋಗಿ ಸಲಹೆಯನ್ನು ಪಡೆದುಕೊಂಡು ಬಂದು ಆ ಸಲಹೆಯನ್ನು ತಪ್ಪದೆ ಪಾಲಿಸುವುದು ಒಳ್ಳೆಯದು .